ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಹಳೆಮನೆ ಅಣ್ಣಶುದ್ದಿಕ್ಕಾರ°ಅಕ್ಷರದಣ್ಣಕೊಳಚ್ಚಿಪ್ಪು ಬಾವಸರ್ಪಮಲೆ ಮಾವ°ವೇಣಿಯಕ್ಕ°ಅನು ಉಡುಪುಮೂಲೆಶರ್ಮಪ್ಪಚ್ಚಿವಸಂತರಾಜ್ ಹಳೆಮನೆಪುತ್ತೂರುಬಾವಬಲ್ನಾಡುಮಾಣಿಪವನಜಮಾವಬೊಳುಂಬು ಮಾವ°ಶ್ಯಾಮಣ್ಣಬಂಡಾಡಿ ಅಜ್ಜಿದೀಪಿಕಾಕೇಜಿಮಾವ°ಬಟ್ಟಮಾವ°ಡೈಮಂಡು ಭಾವಚೂರಿಬೈಲು ದೀಪಕ್ಕಶೇಡಿಗುಮ್ಮೆ ಪುಳ್ಳಿಮಂಗ್ಳೂರ ಮಾಣಿನೆಗೆಗಾರ°ಪೆರ್ಲದಣ್ಣಕೆದೂರು ಡಾಕ್ಟ್ರುಬಾವ°ದೊಡ್ಡಮಾವ°ಪುಟ್ಟಬಾವ°ಶ್ರೀಅಕ್ಕ°ಕಾವಿನಮೂಲೆ ಮಾಣಿಚುಬ್ಬಣ್ಣವಿದ್ವಾನಣ್ಣಪುತ್ತೂರಿನ ಪುಟ್ಟಕ್ಕಗೋಪಾಲಣ್ಣಮಾಷ್ಟ್ರುಮಾವ°ಕಳಾಯಿ ಗೀತತ್ತೆಪೆಂಗಣ್ಣ°ಜಯಶ್ರೀ ನೀರಮೂಲೆಅಕ್ಷರ°ಅಜ್ಜಕಾನ ಭಾವದೊಡ್ಡಭಾವಸುವರ್ಣಿನೀ ಕೊಣಲೆಡಾಗುಟ್ರಕ್ಕ°ಅನುಶ್ರೀ ಬಂಡಾಡಿತೆಕ್ಕುಂಜ ಕುಮಾರ ಮಾವ°ವೇಣೂರಣ್ಣಚೆನ್ನೈ ಭಾವ°ಸಂಪಾದಕ° (editor)ಒಪ್ಪಕ್ಕಶಾಂತತ್ತೆದೇವಸ್ಯ ಮಾಣಿಅಡ್ಕತ್ತಿಮಾರುಮಾವ°ಗಣೇಶ ಮಾವ°ಚೆನ್ನಬೆಟ್ಟಣ್ಣಎರುಂಬು ಅಪ್ಪಚ್ಚಿಯೇನಂಕೂಡ್ಳು ಅಣ್ಣಡಾಮಹೇಶಣ್ಣಸುಭಗಮುಳಿಯ ಭಾವನೀರ್ಕಜೆ ಮಹೇಶ


ಡೈಮಂಡು ಭಾವ ಅವರ ಬಗ್ಗೆ:

ಡೈಮಂಡು ಭಾವ

ಒಪ್ಪ ಹೆಸರು: ಡೈಮಂಡು ಭಾವ

ಇಪ್ಪ ಹೆಸರು: Soorya Vajrangi

ಮಿಂಚಂಚೆ ವಿಳಾಸ: sooryavajrangi AT gmail.com

ವೆಗ್ತಿ ಪರಿಚಯ:

ನಮ್ಮ ನೆಡೂಕೆ ಎಷ್ಟೋ ಜೆನ ಇದ್ದವು – ನಿಜವಾಗಿ ಅವು ಎಂತ ಆಗಿರ್ತವಿಲ್ಲೆಯೋ – ಅದರ ಹೇಳಿಗೊಳ್ತವು.

ಎನಗೆಂತೂ ಗೊಂತಿಲ್ಲೆಪ್ಪ – ಹೇಳ್ತ ಘನವಿದ್ವಾಂಸರೂ ಇದ್ದವು,

ಅವರ ಗೊಂತಿದ್ದು, ಹೀಂಗೆ ಮಾಡಿದ್ದೆ .. ಇತ್ಯಾದಿ ಅಂತೆಅಂತೆ ಹೇಳುವ ಬಾಯಿಬಡ್ಕಂಗಳೂ ಇದ್ದವು.

ಅಂತವರ ನೆಡುಕೆ ನವಗೆ ಕಾಂಬ ವಿಶೇಷ ವೆಗ್ತಿ ಈ ಡೈಮಂಡು ಭಾವ!

ಡೈಮಂಡು ಭಾವ ಹೇಳಿತ್ತುಕಂಡ್ರೆ, ನಮ್ಮದೇ ಬೈಲಿನ ಆಚ ಹೊಡೇಲಿ – ವಜ್ರಾಂಗಿಲಿ ಇರ್ತ ಬಾವಯ್ಯ°!

ಬರವದು ಹೇಳಿರೆ ಅವಕ್ಕೆ ಕೊಶಿ. ಓದುದು ಹೇಳಿರೆ ಇನ್ನೂ ಕೊಶಿ. (ಅವನೇ ಬರದ್ದರ ಅವಂಗೆ ಓದುಲೆಡಿತ್ತಿಲ್ಲೆನ್ನೇ ಹೇಳುದು ಒಂದೇ ಅವರ ಬೇಜಾರು!)

ಮುಳಿಯಾಲಪ್ಪಚ್ಚಿಯ ಹಾಂಗೆ ಪೇಪರು ಓದುಗು, ಮೂರು ಹೊತ್ತುದೇ. ನಾಲ್ಕನೇ ಹೊತ್ತು ರಜ್ಜ ಉಂಡಿಕ್ಕಿ ಒರಗ್ಗು.

ಎಲ್ಯಾರು ಎಡೆ ಸಿಕ್ಕಿರೆ ಒಪ್ಪಣ್ಣನ ಬೈಲಿಂಗೆ ಬಂದು ಹೊಸ ಶುದ್ದಿಗಳ ತಿಳ್ಕೊಂಡು ಹೋಕು.

ಈಗ ಹೊಸಾ ಶುದ್ದಿ ಎಂತರ ಹೇಳಿರೆ, ಡೈಮಂಡು ಭಾವ ನಮ್ಮ ಬೈಲಿಂಗೆ ಶುದ್ದಿ ಹೇಳುಲೆ ಸುರು ಮಾಡಿದ°.

ಜೀವನಕ್ಕೆ, ಮನಸ್ಸಿಂಗೆ ಹತ್ತರಾಣ ಶುದ್ದಿಗಳ ಅವ ಹೇಳುಗು. ತುಂಬಾ ಲಾಯಿಕಲ್ಲಿ ವಿವರುಸುಗು.

ಇಂಟರುನೆಟ್ಟಿಲಿ ಎಂತದೋ ಬ್ಲೋಗು ಮಾಡಿದ್ದನಡ, (http://vajrottamanamathu.blogspot.in/), ಪುರುಸೊತ್ತಾದರೆ ಅದನ್ನೂ ಓದಿಕ್ಕಿ.

ಅಂತೂ ನಮ್ಮ ನೆರೆಕರೆಗೆ ಸೇರಿಗೊಂಡು, ನಮ್ಮ ಒಟ್ಟೊಟ್ಟಿಂಗೆ ಶುದ್ದಿಗಳ ಹೇಳಿಗೊಂಡು ನಮ್ಮ ಒಟ್ಟಿಂಗೆ ಕುಶಾಲು ಮಾತಾಡಿಗೊಂಡು ನಮ್ಮೊಟ್ಟಿಂಗೆ ಇಕ್ಕು.

ನಿಜಜೀವನಲ್ಲಿ ದೊಡ್ಡ ಚಿಂತನೆಗೊ ಇಪ್ಪ ವೆಗ್ತಿ ಈ ಡೈಮಂಡು ಭಾವ.

ಅವನ ಶುದ್ದಿಗೊಕ್ಕೂ ಒಪ್ಪ ಕೊಟ್ಟು, ಇನ್ನೂ ಹೆಚ್ಚು ಹೆಚ್ಚು ಶುದ್ದಿಗೊ ಬಪ್ಪಲೆ ಪ್ರೋತ್ಸಾಹಿಸೇಕು ಹೇಳಿ ಬೈಲಿನವರತ್ರೆ ಕೇಳಿಗೊಂಬದು..

ವೆಬ್‌ಸೈಟು
http://vajrottamanamathu.blogspot.in/

(edit)

ಡೈಮಂಡು ಭಾವ ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME