ಉಡುಗೊರೆ
ಉಡುಗೊರೆ

ಮೊನ್ನೆ ಒಂದು ಮದುವೆಗೆ ಹೋಗಿತ್ತಿದ್ದೆ.ಕೂಸು ಬೆಂಗ್ಳೂರಿಲ್ಲಿ ಕೆಲಸಲ್ಲಿಪ್ಪದು.ಮಾಣಿಯುದೇ ಅಲ್ಲೇ.ಅದರ್ಲೇನೂ ವಿಷೇಶ ಇಲ್ಲೆ. ಮದುಮಕ್ಕಳ ಸ್ನೇಹಿತರು ತುಂಬಜೆನ ಬಂದಿತ್ತಿದ್ದವು,ಬರೆಕಾದ್ದೇ ಅಲ್ಲದೋ. ಎಲ್ಲರ ಕೈಲಿಯುದೇ ಒಂದೊಂದು ಹೂ ಗುಚ್ಚ ಕಂಡತ್ತು. ಎಂತೈಲ್ಲದ್ದರೂ ಒಂದೊಂದಕ್ಕೆ ಐನೂರು ರುಪಾಯಿಗೆ ಕಮ್ಮಿ ಇಲ್ಲದ್ದ ಹಾಂಗಿಪ್ಪದು. ಹೂಗಿನ ವ್ಯಾಪಾರಿಗೆ,ಬೆಳೆಶಿದವಕ್ಕೆ ಗಿರಾಕಿ ಆದ್ದೇ,ಆಯೆಕ್ಕಾದ್ದೇ. ಆದರೆ ನಾವೊಂದು ಯೋಚನೆ ಮಾಡ್ತ ವಿಷಯ ಇದ್ದು. ಸುಮಾರು ಮೂವತ್ತು ವರ್ಷ ಹಿಂದೆ ಎನ್ನ ಮದುವೆ ಅಪ್ಪಗ ಆದ ಒಂದು ವಿಷಯ. ಮದುವೆ ಆಗಿ ಮನೆ ಮಾಡಿ ಸುರೂವಾಣ ದಿನ ಅಡಿಗೆ ಮಾಡಿ ಉಂಬಲೆ ಕೂಪಗ ನೆಂಪಾತದ, ಉಪ್ಪಿನಕಾಯಿಗೆ ಚಮ್ಚ ತೆಕ್ಕೊಂಬಲೆ ಮರದ್ದು. ಉಡುಗೊರೆ ಬಂದ ಕಟ್ಟವ ಎಲ್ಲ ಬಿಡುಸಿ ಮಡಗಿತ್ತಿದ್ದಿಲ್ಲೆ. ಮದುವೆ ದಿನ ನೋಡಿದ್ದು ನೆಂಪಿತ್ತು, ಎನ್ನ ಹೆಣ್ಡತ್ತಿಯ ಚಿಕ್ಕಮ್ಮನ ಉಡುಗರೆಯ ಕಟ್ಟ. ಅದರ್ಲಿದ್ದದು ಸೌಟುಗೊ, ಚಮ್ಛಂಗೊ ಇತ್ಯಾದಿ. ಅಂದಿಂದ ಇಂದಿನ ವರೆಗೂ ಆನು ಎನ್ನ ಸಂಬಂದಿಕರ ಮಕ್ಕಳ ಮದುವೆಲಿ ನಿತ್ಯೋಪಯೋಗ ಆಗದ್ದ ಹಾಂಗಿಪ್ಪ ವಸ್ತುವಿನ ಕೊಟ್ಟದಿಲ್ಲೆ,...

ಹೇಂಗೆ?
ಹೇಂಗೆ?

ನಮ್ಮಲ್ಲಿ ವರ್ಷಾಂತಲ್ಲಿ ಉಡುಗರೆ ಕೊಡ್ತ ಕ್ರಮ ಇದ್ದಲ್ಲದೋ. ಒಂದೊಂದು ಸೀಮೆಲಿ ಒಂದೊಂದು ಕ್ರಮ ಇದ್ದ ಹಾಂಗೆ ಕಾಣ್ತು. ಕೊಟ್ಟ ಮನೆಲಿ...

ಡಾ.ಕೆ.ಜಿ ಭಟ್
ಡಾ.ಕೆ.ಜಿ ಭಟ್

ಒಪ್ಪಣ್ಣನ ಬೈಲಿಲ್ಲಿ “ಒಪ್ಪಣ್ಣ” ಹೇಳ್ತ ಹೆಸರು ನೋಡುವಾಗಳೇ ಎನಗೆ ರಜಾ ಅಸಮಧಾನ ಆತು.ಆನು ಐವತ್ತು ವರ್ಷಂದ ಇತ್ಲಾಗಿ ಒಪ್ಪಣ್ಣ ಹೇಳಿ...

ಮಾಂಬ್ಳ
ಮಾಂಬ್ಳ

ಈ ಸರ್ತಿಯೂ ಶ್ಯಾಮಲ ಮಾಂಬ್ಳವೂ ಹಪ್ಪಳವೂ ತಂದು ಕೊಟ್ಟತ್ತು.ಅದಕ್ಕೆ ಮಾಂಬ್ಳಕ್ಕೆ ಅಷ್ಟೂ ಬೇಡಿಕೆ ಇದ್ದು ಹೇಳಿ ಗೊಂತಿಲ್ಲೆ,ಪಾಪದ ಕೂಸು. ಬೆರಟಿಯೂ...

ಮರವಲಾಗ
ಮರವಲಾಗ

ಎನ್ನ ಅಕ್ಕ° ಅಂಬಗ ಒಂದು ಹದ್ನೆಂಟು ವರ್ಷದ್ದಾಗಿದ್ದಿಕ್ಕು.ಮಧ್ಯಾಹ್ನದ ಹೊತ್ತು,ಒಬ್ಬ ದೂರದ ಸಂಬಂದಿಕ ಬಂದ,ಏನೋ ಎನಗೆ ಅಂದು ರಜೆ,ಎಂಟೋ ಒಂಬತ್ತೋ ಕ್ಲಾಸಿಲ್ಲಿ...

ಹೀಂಗೊಂದು
ಹೀಂಗೊಂದು

ಇಷ್ಟು ವರ್ಷ ಪ್ರಾಕ್ಟೀಸ್ ಮಾಡಿ ರೋಗಿಗೊಕ್ಕೆ ಉಪದೇಶ ಮಾಡುವಾಗ ಹೇಳ್ತದರ ಬರದರೆ ಒಳ್ಳೆ ಲೇಖನ ಅಕ್ಕಲ್ಲದೋ ಕೇಳಿದ ಎನ್ನ ಭಾವ°....

ಅಹಾ ಹಲಸು
ಅಹಾ ಹಲಸು

ಹಾಂಗಾಗಿ ನಾವು ಹಲಸಿನ ಬೆಂದಿ ಮಾಡಿರೆ ಅದು ತಾಪು ಹೇಳಿ ಅವಕ್ಕೆ ಕಂಡ್ರೆ ಆಶ್ಚರ್ಯ ಇಲ್ಲೆ ಹೇಳಿ ಶಾರದೆಗೆ ಹೇಳೆಕ್ಕಾರೆ...

ಮನೆ ಮದ್ದು ಮಾಡ್ಳೆ ಬಿಟ್ಟವೇ ಇಲ್ಲೆ.
ಮನೆ ಮದ್ದು ಮಾಡ್ಳೆ ಬಿಟ್ಟವೇ ಇಲ್ಲೆ.

ಒಂದು ಹದ್ನೈದು ದಿನಂದ ಸೌಖ್ಯವೇ ಇಲ್ಲೆ ಹೇಳಿ!ಅಲ್ಲ,ಹಾಂಗೆಂತದೂ ಜೋರಿಲ್ಲೆ.ರಜಾ ಶೀತ ಸೆಮ್ಮ ಇತ್ಯಾದಿ.ಅಷ್ಟೆ. ಬಿಎಮ್ ಹೆಗ್ಡೆಯ ಹಾಂಗಿಪ್ಪ ದೊಡ್ಡ ಪ್ರೊಫೆಸ್ಸರುಗಳೇ...

ಹೀಂಗೊಂದು ಯೋಚನೆ
ಹೀಂಗೊಂದು ಯೋಚನೆ

ಮೊನ್ನೆ ಹೇಳಿರೆ ಒಂದು ವಾರದ ಹಿಂದೆ ಮಗನ ಬಿಡ್ಳೆ ಹೇಳಿ ಬಸ್ ಸ್ಟೇಂಡಿಂಗೆ ಹೋಗಿತ್ತಿದ್ದೆ.ಅಲ್ಲಿ ಬಸ್ಸಿಂಗೆ ಕಾದೊಂಡಿಪ್ಪಾಗ ಎಂತಕೋ ಒಂದು...

ಪಥ್ಯ/ವ್ಯಾಯಾಮ
ಪಥ್ಯ/ವ್ಯಾಯಾಮ

ಆನು ಏವತ್ತೂ ಬಸ್ಸಿಳುದು ಕೆಲಸಕ್ಕೆ ನೆಡಕ್ಕೊಂಡು ಹೋಪಗ ನಟೇಶ ಸಿಕ್ಕುಗು.ಅವಂಗೆಂತಾರೂ ಎನ್ನ ಕೆಣಕ್ಕದ್ದೆ ಒರಕ್ಕು ಬಾರ.ಅವನ ನೋಡಿರೆ ಎನಗೂ ಎಂತಾರೂ...

ಪರಿಚಯ
ಪರಿಚಯ

ನಮ್ಮವು ಎಲ್ಲಾ ಕ್ಷೇತ್ರಲ್ಲಿಯೂ ಹೆಸರು ಮಾಡಿಯೊಂಡಿಪ್ಪದು ಹೊಸ ಶುದ್ದಿ ಏನೂ ಅಲ್ಲಾದ.ಎಂಗಳ ಮುಗುಳಿ ಸುಬ್ಬಣ್ಣ ಭಟ್ರು ರಜಾ ವಿಷೇಶ. ಕನ್ನಡ...

ಪ್ರಾಯ ಆದವರ ವೃದ್ಧಾಶ್ರಮಕ್ಕೆ ಹಾಕೆಡಿ
ಪ್ರಾಯ ಆದವರ ವೃದ್ಧಾಶ್ರಮಕ್ಕೆ ಹಾಕೆಡಿ

ಫೇಸ್ ಬುಕ್ಕಿಲ್ಲಿ ಮೊನ್ನೆ ಒಂದು ಕೂಟ ನೋಡಿದೆ.ಪ್ರಾಯ ಆದವರ ವೃದ್ಧಾಶ್ರಮಕ್ಕೆ ಹಾಕೆಡಿ,ಅವು ನಮ್ಮ ನಾವು ಸಣ್ಣಾಗಿಪ್ಪಗ ನೋಡಿಯೊಂಡದರ ಹೇಂಗೆ ಮರವದು.ನಮ್ಮ...


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ಸುಭಗಅಜ್ಜಕಾನ ಭಾವಪುಣಚ ಡಾಕ್ಟ್ರುರಾಜಣ್ಣಶೇಡಿಗುಮ್ಮೆ ಪುಳ್ಳಿಜಯಶ್ರೀ ನೀರಮೂಲೆvreddhiಮಾಷ್ಟ್ರುಮಾವ°ಅನು ಉಡುಪುಮೂಲೆಸರ್ಪಮಲೆ ಮಾವ°ಸಂಪಾದಕ°ಬೋಸ ಬಾವಪುತ್ತೂರುಬಾವಪಟಿಕಲ್ಲಪ್ಪಚ್ಚಿಚುಬ್ಬಣ್ಣಸುವರ್ಣಿನೀ ಕೊಣಲೆಕೊಳಚ್ಚಿಪ್ಪು ಬಾವಅಡ್ಕತ್ತಿಮಾರುಮಾವ°ಡಾಗುಟ್ರಕ್ಕ°ವಿದ್ವಾನಣ್ಣದೊಡ್ಡಭಾವವೆಂಕಟ್ ಕೋಟೂರುಚೆನ್ನಬೆಟ್ಟಣ್ಣಬೊಳುಂಬು ಮಾವ°ಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ