ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಬಟ್ಟಮಾವ°ಸುಭಗಪವನಜಮಾವಶಾಂತತ್ತೆವೇಣೂರಣ್ಣಶುದ್ದಿಕ್ಕಾರ°ಕೇಜಿಮಾವ°ಶ್ರೀಅಕ್ಕ°ಸುವರ್ಣಿನೀ ಕೊಣಲೆಚೂರಿಬೈಲು ದೀಪಕ್ಕಬೊಳುಂಬು ಮಾವ°ಹಳೆಮನೆ ಅಣ್ಣಕೊಳಚ್ಚಿಪ್ಪು ಬಾವಅಕ್ಷರದಣ್ಣಸರ್ಪಮಲೆ ಮಾವ°ಪುತ್ತೂರಿನ ಪುಟ್ಟಕ್ಕಒಪ್ಪಕ್ಕಡೈಮಂಡು ಭಾವಯೇನಂಕೂಡ್ಳು ಅಣ್ಣಗೋಪಾಲಣ್ಣಶೇಡಿಗುಮ್ಮೆ ಪುಳ್ಳಿಕಳಾಯಿ ಗೀತತ್ತೆತೆಕ್ಕುಂಜ ಕುಮಾರ ಮಾವ°ಚುಬ್ಬಣ್ಣಮಂಗ್ಳೂರ ಮಾಣಿಸಂಪಾದಕ° (editor)ದೇವಸ್ಯ ಮಾಣಿಕೆದೂರು ಡಾಕ್ಟ್ರುಬಾವ°ಅಜ್ಜಕಾನ ಭಾವಮಾಷ್ಟ್ರುಮಾವ°ಡಾಮಹೇಶಣ್ಣಚೆನ್ನೈ ಭಾವ°ದೊಡ್ಡಭಾವಪುಟ್ಟಬಾವ°ಅನು ಉಡುಪುಮೂಲೆಪೆಂಗಣ್ಣ°ಚೆನ್ನಬೆಟ್ಟಣ್ಣಗಣೇಶ ಮಾವ°ಅಡ್ಕತ್ತಿಮಾರುಮಾವ°ದೀಪಿಕಾಎರುಂಬು ಅಪ್ಪಚ್ಚಿಕಾವಿನಮೂಲೆ ಮಾಣಿಜಯಶ್ರೀ ನೀರಮೂಲೆಬಲ್ನಾಡುಮಾಣಿನೆಗೆಗಾರ°ವಿದ್ವಾನಣ್ಣಮುಳಿಯ ಭಾವಶ್ಯಾಮಣ್ಣಪುತ್ತೂರುಬಾವವಸಂತರಾಜ್ ಹಳೆಮನೆಬಂಡಾಡಿ ಅಜ್ಜಿಡಾಗುಟ್ರಕ್ಕ°ಅಕ್ಷರ°ಶರ್ಮಪ್ಪಚ್ಚಿನೀರ್ಕಜೆ ಮಹೇಶಪೆರ್ಲದಣ್ಣವೇಣಿಯಕ್ಕ°ದೊಡ್ಡಮಾವ°


ಕಿಟ್ಟಣ್ಣ ಪಿ.ಐ ಅವರ ಬಗ್ಗೆ:

ಕಿಟ್ಟಣ್ಣ ಪಿ.ಐ

ಒಪ್ಪ ಹೆಸರು: ಕಿಟ್ಟಣ್ಣ ಪಿ.ಐ

ಇಪ್ಪ ಹೆಸರು: ಶ್ರೀಕೃಷ್ಣ ಪಿ.ಐ

ಮಿಂಚಂಚೆ ವಿಳಾಸ: kitta716 AT gmail.com

ವೆಗ್ತಿ ಪರಿಚಯ:

ಸಂಚಾರಿ..ನಿರಂತರ..

ಶ್ರೀಕೃಷ್ಣ ಪಿ ಐ...

ರಾಮಜ್ಜನ ಕಾಲೇಜಿಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ನ ಅಕೇರ್ಯಾಣ ಸೆಮಿಸ್ಟರಿನ ಇಂಜಿನಿಯರಿಂಗ್ ವಿದ್ಯಾರ್ಥಿ.

ಅಪ್ಪ-ಅಮ್ಮ ಇಬ್ಬರಿಂದುದೆ ನಿವೃತ್ತ ಜೀವನ.ಅಪ್ಪ AEO ಆಗಿತ್ತವು.ಅಮ್ಮ ಟೀಚರ್.೩ ಜನ ಅಕ್ಕಂದ್ರು.೨ ಅಕ್ಕಂದ್ರಿಂಗೆ ಮದುವೆ ಆಯ್ದು.ಅಕೇರ್ಯಾಣ ಅಕ್ಕ ಸುರತ್ಕಲ್ ಲಿ Ph.D ಮಾಡ್ತಾ ಇದ್ದು.

ಮನೆ ವಿಟ್ಲಲ್ಲಿ. ಕೆ.ಎಸ್.ಆರ್.ಟ್.ಸಿ ಬಸ್ ಸ್ಟೇಂಡಿನ ಹತ್ತರೆ.ಈಶ್ವರ ಭಟ್,ಪರಮೇಶ್ವರಿ ಟೀಚರ್ ,ಶ್ರೀಕೃಷ್ಣನ ಮನೆ ಎಲ್ಲಿ ಹೇಳಿರೆ ಆರುದೆ ತೋರ್ಸುಗು.೧೫೦ ಮೀಟರ್ ಹತ್ತರೆ.ಪುರುಸೊತ್ತು ಮಾಡಿಗೊಂಡು ಎಲ್ಲರುದೆ ಒಂದುಸರ್ತಿ ಬರೆಕ್ಕು.

ಎನ್ನ ಬಗ್ಗೆ ಹೇಳೆಕ್ಕು ಹೇಳಿ ಆರೆ ಬೈಕಿಲಿ ತಿರುಗುದು ಭಾರಿ ಖುಷಿ. ಕೆಮರಾ ತೆಗದ ಮೇಲೆ ಚೂರೊ ಪೊಟೋಗ್ರಫಿ ಮಾಡ್ತ ಇದ್ದೆ.ಕಂಡ ವಿಷಯವ ಎದುರೇ ಹೇಳ್ತೆ.ಹಾಂಗೆ ಚೂರು ತಲೆಬೆಶಿ.ಎಲ್ಲಿ ಹೇಳ್ಸಿಕೊಂಡವಕ್ಕೆ ಬೇಜಾರ ಆವ್ತೋ ಹೇಳಿ?.ಆದರೆ ಇನ್ನೊಬ್ಬರಿಂಗೆ ಬೇಜಾಋಅ ಆಪ ಹಾಂಗೆ ಅವು ಮಾತಡದ್ದ ಹಾಮ್ಗೆ ಮಾಡುದು ಎನ್ನ ಉದ್ದೇಶ.

ಎಲ್ಲರನ್ನುದೆ ನೆಗೆ ಬರ್ಸುತ್ತಾ ಇರ್ತೆ.ಅವರ ನೆಗೆಲಿ ಚೂರು ಎನ್ನ ಬೇಜಾರಂಗಳ ಕಳಕ್ಕೊಂಬ ಆಶೆ.

ಚೂರು ಬರವಣಿಗೆ,ಬೈಕಿಲಿ ತಿರುಗುದು,ಗುಡ್ಡೆ ಹತ್ತುದು ಎನ್ನ ಹವ್ಯಾಸಂಗೊ.ಇಷ್ಟು ಸಾಕಲ್ದೊ?

ವೆಬ್‌ಸೈಟು
http://www.sanchaarinirantara.blogspot.com

(edit)

ಕಿಟ್ಟಣ್ಣ ಪಿ.ಐ ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME