ಬೊಳುಂಬು ಕೃಷ್ಣಭಾವ° ಅವರ ಬಗ್ಗೆ:
ಒಪ್ಪ ಹೆಸರು: ಬೊಳುಂಬು ಕೃಷ್ಣಭಾವ°
ಇಪ್ಪ ಹೆಸರು: ಕೃಷ್ಣ ಪ್ರಕಾಶ ಬೊಳುಂಬು
ಮಿಂಚಂಚೆ ವಿಳಾಸ:
kpbolumbu01 AT gmail.com
- ವೆಗ್ತಿ ಪರಿಚಯ:
- ಎನ್ನ ಹೆಸರು ಕೃಷ್ಣಪ್ರಕಾಶ ಬೊಳುಂಬು ಹೇಳಿಗೊಂಡು. ಬೈಲಿಲಿ "ಬೊಳುಂಬು ಕೃಷ್ಣಭಾವ°" ಹೇಳಿಗೊಂಬದು. ಆನು ಕುಂಬಳೆ ಸೀಮೆಯ ಬೊಳುಂಬಿನವ. ಬೊಳುಂಬು ಗೋಪಾಲ ಮಾವಂಗೆ ಎನ್ನ ಗುರ್ತ ಇದ್ದು. (ಮತ್ತೂ ಕೆಲವು ಜೆನಕ್ಕೆ ಇದ್ದು). ನೀರ್ಚಾಲು ಶಾಲೆಲಿ ಆನು ಕಲ್ತದು. ಅದಾದ ಮತ್ತೆ ಕಾಸ್ರೋಡಿನ ಪೆರಿಯಲ್ಲಿಪ್ಪ ನವೋದಯ ವಿದ್ಯಾಲಯಲ್ಲಿಯೂ ತುಮಕೂರಿಲಿಪ್ಪ ಸಿದ್ದಗಂಗೆಲಿಯೂ ಕಲ್ತಿದೆ. ಬೆಂಗುಳೂರು, ಮಂಗಳೂರು, ಕಾಸ್ರೋಡು ಇಂತಿಪ್ಪ ಊರುಗಳಲ್ಲಿ ಉದ್ಯೋಗದ ಅನುಭವ ಇದ್ದು. ಇಲ್ಲಿ ಎನ್ನಂದ ಎಡಿವದರ ಬರಕ್ಕೊಂಡು ಬೈಲಿನ ಆತಿಥೇಯ° ಆಯೆಕ್ಕು ಹೇಳಿಗೊಂಡು.
- ವೆಬ್‌ಸೈಟು
(edit)
ಬೊಳುಂಬು ಕೃಷ್ಣಭಾವ° ಹೇಳಿದ ಶುದ್ದಿಗೊ:
8
(October 8, 2011 :10:00 am ಗೆ |
ಹುಂಡುಪದ್ಯಂಗೊ ವಿಭಾಗಲ್ಲಿ | ಇದುವರೆಗೆ 8 ಒಪ್ಪಂಗೊ.)
8
(June 25, 2011 :7:00 am ಗೆ |
ಹುಂಡುಪದ್ಯಂಗೊ ವಿಭಾಗಲ್ಲಿ | ಇದುವರೆಗೆ 8 ಒಪ್ಪಂಗೊ.)
8
(June 20, 2011 :11:00 am ಗೆ |
ನೆಗೆಗೊ ವಿಭಾಗಲ್ಲಿ | ಇದುವರೆಗೆ 8 ಒಪ್ಪಂಗೊ.)
16
(June 15, 2011 :7:00 am ಗೆ |
ಹುಂಡುಪದ್ಯಂಗೊ ವಿಭಾಗಲ್ಲಿ | ಇದುವರೆಗೆ 16 ಒಪ್ಪಂಗೊ.)
17
(June 8, 2011 :7:00 am ಗೆ |
ಹುಂಡುಪದ್ಯಂಗೊ ವಿಭಾಗಲ್ಲಿ | ಇದುವರೆಗೆ 17 ಒಪ್ಪಂಗೊ.)
22
(June 1, 2011 :7:30 am ಗೆ |
ಹುಂಡುಪದ್ಯಂಗೊ ವಿಭಾಗಲ್ಲಿ | ಇದುವರೆಗೆ 22 ಒಪ್ಪಂಗೊ.)
16
(May 25, 2011 :7:30 am ಗೆ |
ಹುಂಡುಪದ್ಯಂಗೊ ವಿಭಾಗಲ್ಲಿ | ಇದುವರೆಗೆ 16 ಒಪ್ಪಂಗೊ.)
15
(May 22, 2011 :7:00 am ಗೆ |
ಹುಂಡುಪದ್ಯಂಗೊ ವಿಭಾಗಲ್ಲಿ | ಇದುವರೆಗೆ 15 ಒಪ್ಪಂಗೊ.)
6
(May 16, 2011 :9:00 am ಗೆ |
ಹುಂಡುಪದ್ಯಂಗೊ ವಿಭಾಗಲ್ಲಿ | ಇದುವರೆಗೆ 6 ಒಪ್ಪಂಗೊ.)
20
(May 4, 2011 :7:30 am ಗೆ |
ಹುಂಡುಪದ್ಯಂಗೊ ವಿಭಾಗಲ್ಲಿ | ಇದುವರೆಗೆ 20 ಒಪ್ಪಂಗೊ.)
Register:ರಿಜಿಸ್ತ್ರಿ
Facebook:ಮೋರೆಪುಟ