ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ಅಕ್ಷರದಣ್ಣಶೇಡಿಗುಮ್ಮೆ ಪುಳ್ಳಿಡೈಮಂಡು ಭಾವಸಂಪಾದಕ°ಶ್ರೀಅಕ್ಕ°ಚೂರಿಬೈಲು ದೀಪಕ್ಕಬೊಳುಂಬು ಮಾವ°ವಸಂತರಾಜ್ ಹಳೆಮನೆಜಯಗೌರಿ ಅಕ್ಕ°ನೀರ್ಕಜೆ ಮಹೇಶಮುಳಿಯ ಭಾವತೆಕ್ಕುಂಜ ಕುಮಾರ ಮಾವ°ಅನು ಉಡುಪುಮೂಲೆಉಡುಪುಮೂಲೆ ಅಪ್ಪಚ್ಚಿಶರ್ಮಪ್ಪಚ್ಚಿಕಳಾಯಿ ಗೀತತ್ತೆಎರುಂಬು ಅಪ್ಪಚ್ಚಿಬೋಸ ಬಾವದೊಡ್ಡಮಾವ°ಒಪ್ಪಕ್ಕಪಟಿಕಲ್ಲಪ್ಪಚ್ಚಿ


ಬೈಲಿನ ಮೋರೆಪುಟ:

ವೇಣಿಯಕ್ಕ° ಅವರ ಬಗ್ಗೆ:

ವೇಣಿಯಕ್ಕ°

ಒಪ್ಪ ಹೆಸರು: ವೇಣಿಯಕ್ಕ°

ಇಪ್ಪ ಹೆಸರು: Krishnaveni Nalka

ಮಿಂಚಂಚೆ ವಿಳಾಸ: venisharma AT gmail.com

ವೆಗ್ತಿ ಪರಿಚಯ:

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?!

ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು.

ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು.

ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ.

ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು.

ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್.

ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ವೆಬ್‌ಸೈಟು
http://www.ruchiruchiaduge.com/

(edit)

ವೇಣಿಯಕ್ಕ° ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಲೇ | ಶ್ರೀಮತಿ ಪಾರ್ವತಿ ಎಂ.ಭಟ್.ಕೂಳಕ್ಕೋಡ್ಳುಹೃದಯಲ್ಲಿಪ್ ಆತಿಥ್ಯ ಕೃತಿಯಾಗಿ ಕೈಗೆತ್ತಲಿಚಿತ್ರ ಕೃಪೆ:
ವೆಂಕಟ್ ಕೋಟೂರ್

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME