ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಅಕ್ಷರ°ಬೋಸ ಬಾವಗೋಪಾಲಣ್ಣಬೊಳುಂಬು ಮಾವ°ಅಡ್ಕತ್ತಿಮಾರುಮಾವ°ಎರುಂಬು ಅಪ್ಪಚ್ಚಿಸಂಪಾದಕ°ಶೇಡಿಗುಮ್ಮೆ ಪುಳ್ಳಿಡಾಗುಟ್ರಕ್ಕ°ದೊಡ್ಡಮಾವ°ವಿದ್ವಾನಣ್ಣಪವನಜಮಾವವಸಂತರಾಜ್ ಹಳೆಮನೆಕೆದೂರು ಡಾಕ್ಟ್ರುಬಾವ°ಮಾಷ್ಟ್ರುಮಾವ°ಶ್ರೀಅಕ್ಕ°ಮಂಗ್ಳೂರ ಮಾಣಿಡೈಮಂಡು ಭಾವಗಣೇಶ ಮಾವ°ಕಾವಿನಮೂಲೆ ಮಾಣಿಶುದ್ದಿಕ್ಕಾರ°


ಬೈಲಿನ ಮೋರೆಪುಟ:

ನೀರ್ಕಜೆ ಮಹೇಶ ಅವರ ಬಗ್ಗೆ:

ನೀರ್ಕಜೆ ಮಹೇಶ

ಒಪ್ಪ ಹೆಸರು: ನೀರ್ಕಜೆ ಮಹೇಶ

ಇಪ್ಪ ಹೆಸರು: Mahesh Prasad Neerkaje

ಮಿಂಚಂಚೆ ವಿಳಾಸ: prasad.mahesh AT gmail.com

ವೆಗ್ತಿ ಪರಿಚಯ:
ನೀರ್ಕಜೆ ಅಪ್ಪಚ್ಚಿಯ ಗುರ್ತ ಆತಾ? ಆಗಿರ ನಿಂಗೊಗೆ, ಎಂತಕೇಳಿರೆ – ಅವು ಈಗ ನೀರ್ಕಜೆಲಿ ಇಪ್ಪದಲ್ಲ, ಬೆಂಗುಳೂರಿಲಿ. ಊರಿಲಿ ಚೆಂಬರ್ಪು ಮಾಷ್ಟ್ರಣ್ಣನ ನೆರೆಕರೆ, ಬೆಂಗುಳೂರಿಲಿ ಪೆರ್ಲದಣ್ಣನ ನೆರೆಕರೆ! ರಾಮಜ್ಜನ ಕೋಲೇಜಿಲಿ ಕಲ್ತು, ಕೊಡೆಯಾಲದ ದೊಡ್ಡಕೋಲೇಜಿಲಿ ದೊಡ್ಡದರ ಕಲ್ತು, ಬೆಂಗುಳೂರಿಲಿ ಇಂಜಿನಿಯರು ಆಗಿ ಸೇರಿದ್ದವಡ ಮದಲಿಂಗೇ! ಅಂದೇ ಬೆಂಗುಳೂರಿಲಿ ಕೆಲಸ ಮಾಡ್ತರೂ, ಎಲ್ಲೋರ ಹಾಂಗೆ ಸೊಂತದ್ದು ಹೇಳಿಗೊಂಡು ಜಾಗೆ – ಮನೆ ಇನ್ನೂ ಮಾಡಿದ್ದವಿಲ್ಲೆ. ಮಾಡ್ತವೂ ಇಲ್ಲೆಡ – ಎಂತಕೇಳಿರೆ, ಅವಕ್ಕೆ ಪೇಟೆ ಜೀವನ ಇಷ್ಟವೇ ಇಲ್ಲೆ! ಹಳ್ಳಿಗೆ ಹೋಯೇಕು, ದೊಡ್ಡ ಕೃಷಿಭೂಮಿ ಮಾಡೇಕು, ತೋಟ ಮಾಡಿ ನೆಮ್ಮದಿಯ ಅಶನ ಉಣ್ಣೇಕು, ದನ, ಕಂಜಿ, ಶುದ್ಧ ಹಾಲು, ಶುದ್ಧ ನೀರು, ಶುದ್ಧ ಅಳತ್ತೊಂಡೆ, ಚೆಕ್ಕರ್ಪೆ – ತರಕಾರಿಗೊ ಎಲ್ಲ ತಿಂದುಗೊಂಡು ಮನೆ- ಮಕ್ಕಳ ಬೆಳೆಶೇಕು ಹೇಳಿಯೇ ಅವರ ಯೋಜನೆ! ಕೊಶೀ ಆತು ಒಪ್ಪಣ್ಣಂಗೆ ಅದರ ಕೇಳಿ! ಈಗ ಆಪೀಸಿಲಿ ಕೂದಂಡು ಕೆಲಸ ಮಾಡುವಗ ಹಳ್ಳಿ ಜೀವನವೇ ನೆಂಪಪ್ಪದು. ಆಪೀಸಿನ ಮೆಟ್ಳು ಹತ್ತುವಗ ಉಪ್ಪರಿಗೆ ಮೇಲಾಣ ಪತ್ತಾಯಕ್ಕೆ ಹತ್ತಿದ ಹಾಂಗೆ ಆವುತ್ತು! ಆಣು ಬಂದು ಕಾಪಿ ಕೊಡುವಗ ಅಕ್ಕಚ್ಚು ಕೊಟ್ಟಹಾಂಗೆ ಆವುತ್ತು. ಕಂಪ್ಯೂಟರು ಕುಟ್ಟುವಗ ಬತ್ತ ಮೆರುದ ಹಾಂಗೆ ಆವುತ್ತು. ಬೋಸು (Boss) ದಿನಿಗೆಳಿರೆ ಗೋಣ ಕೆಲದ ಹಾಂಗೆ ಆವುತ್ತು! ಒಟ್ಟಿಲಿ ಈ ಪೇಟೆ ಜೀವನ ಬೇಡ್ಳೇ-ಬೇಡ ಹೇಳಿ ಅನುಸುತ್ತು!! ಅವರ ಯೆಜಮಾಂತಿ – ನೀರ್ಕಜೆ ಚಿಕ್ಕಮ್ಮಂದೇ ಅದೇ ಮನಸ್ಸಿನವು ಅಡ. ಗಣಿತ ಕಲ್ತು ಕೋಲೇಜು ಮುಗುಶಿದ್ದವು, ಈ ಪೇಟೆ ಹರಟೆಲಿ ಗಣಿತದ ಸಮಸ್ಯೆ ಬಿಡುಸುಲೇ ಎಡೆತ್ತಿಲ್ಲೆ – ಹೇಳಿ ಚಿಕ್ಕಮ್ಮಂಗೆ ಬೇಜಾರು! ಎಲ್ಲೊರು ಪೇಟೆ ಪೇಟೆ ಹೇಳಿ ಹಾರುವಗ, ಹಳ್ಳಿಜೀವನವೇ ಒಳ್ಳೆದು ಹೇಳಿ ‘ಮರಳಿ ಮಣ್ಣಿಂಗೆ’ ಹೋವುತ್ತ ಈ ಮನಸ್ಸುಗಳ ತುಂಬ ಕೊಶಿ ಆವುತ್ತು. ಅಲ್ಲದೋ?! ಬರಳಿ – ಬೇಗ ನಮ್ಮ ನೆರೆಕರೆಗೆ ಬರಳಿ! ಅದೇನೇ ಇರಳಿ, ಅವರ ರಂಗಪ್ರವೇಶ ಆದ್ದದೇ ಒಪ್ಪಣ್ಣನ ‘ಇಂಗ್ರೋಜಿಯ’ ಶುದ್ದಿಗೆ ಒಪ್ಪಕೊಟ್ಟೊಂಡು, ಒಂದು ತಾತ್ವಿಕ ಪೋಯಿಂಟಿನ ಹಿಡ್ಕೊಂಡು! ಚಿಂತನೆ ಅವರ ನೆತ್ತರಿನ ಗುಣ. ಚಿಂತನಾ ಲೇಖನ ಬರವದು ಅವರ ಹವ್ಯಾಸಂಗಳಲ್ಲಿ ಒಂದು. ಮೊನ್ನೆ ಊರಿಂಗೆ ಬಂದಿಪ್ಪವು ಸಿಕ್ಕಿದವು, ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತಿರಾ ಕೇಳಿದೆ. ಈಗ ರಜಾ ಅಂಬೆರ್ಪು.. ನಿದಾನಕ್ಕೆ ಹೇಳ್ತೆ. ಹೊಸ ಕೆಮರ ತೆಗದ್ದೆ, ಪಟತೆಗವಲಿದ್ದು – ಹೇಳಿಕ್ಕಿ ಮೆಲ್ಲಂಗೆ ಬೇಗು ಹಿಡ್ಕೊಂಡವು. ‘ಇದಾ, ಈ ಪಟಂಗಳ ನೋಡುಸು ನೀನು, ಎಲ್ಲೊರಿಂಗುದೇ’ ಹೇಳಿದವು. ಪಟ ಕೊಟ್ಟು ಕಳುಸಿದ್ದವು. ಕೊಶಿ ಆದರೆ ಪಟಂಗೊಕ್ಕೆಒಪ್ಪ ಕೊಡಿ. ಶುದ್ದಿ ಬೇಗಲ್ಲೇ ಬರೆತ್ತವಡ, ಕಾದೊಂಡಿಪ್ಪ.. ಆತೋ?

ವೆಬ್‌ಸೈಟು
http://www.flickr.com/photos/mpneerkaje/

(edit)

ನೀರ್ಕಜೆ ಮಹೇಶ ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಇಂದಿರತ್ತೆಗೆ ಬಹುಮಾನ ಕೊಡ್ತಾ ಇಪ್ಪ ಪ್ರೊ. ಹರಿನಾರಾಯಣ ಮಾಡಾವುವಸ೦ತವೇದಪಾಠಶಾಲೆ – ಪೆರಡಾಲಲೇ: ಅನುಷಾ ಹೆಗಡೆ ಕುಳಿಮನೆವಿದ್ಯಾನಿಧಿಂದ ಪ್ರತಿಭಾನ್ವೇಷಣೆ

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME