ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಪೆರ್ಲದಣ್ಣಎರುಂಬು ಅಪ್ಪಚ್ಚಿಜಯಶ್ರೀ ನೀರಮೂಲೆಬೊಳುಂಬು ಮಾವ°ಡಾಮಹೇಶಣ್ಣಶ್ಯಾಮಣ್ಣಕೇಜಿಮಾವ°ಚೆನ್ನೈ ಭಾವ°ಕಳಾಯಿ ಗೀತತ್ತೆಹಳೆಮನೆ ಅಣ್ಣಮುಳಿಯ ಭಾವಸುಭಗಗಣೇಶ ಮಾವ°ದೊಡ್ಡಮಾವ°ವೇಣೂರಣ್ಣವೇಣಿಯಕ್ಕ°ಅಕ್ಷರ°ಅನುಶ್ರೀ ಬಂಡಾಡಿಕಾವಿನಮೂಲೆ ಮಾಣಿಚೂರಿಬೈಲು ದೀಪಕ್ಕಪುಟ್ಟಬಾವ°ಪುತ್ತೂರಿನ ಪುಟ್ಟಕ್ಕಸುವರ್ಣಿನೀ ಕೊಣಲೆಶುದ್ದಿಕ್ಕಾರ°ಮಾಷ್ಟ್ರುಮಾವ°ದೇವಸ್ಯ ಮಾಣಿಬಲ್ನಾಡುಮಾಣಿಡಾಗುಟ್ರಕ್ಕ°ಅಕ್ಷರದಣ್ಣನೆಗೆಗಾರ°ಶಾಂತತ್ತೆಸರ್ಪಮಲೆ ಮಾವ°ಶರ್ಮಪ್ಪಚ್ಚಿಮಂಗ್ಳೂರ ಮಾಣಿಬಂಡಾಡಿ ಅಜ್ಜಿಚುಬ್ಬಣ್ಣಬಟ್ಟಮಾವ°ದೀಪಿಕಾಪುತ್ತೂರುಬಾವಅಜ್ಜಕಾನ ಭಾವಡೈಮಂಡು ಭಾವಅಡ್ಕತ್ತಿಮಾರುಮಾವ°ದೊಡ್ಡಭಾವಅನು ಉಡುಪುಮೂಲೆತೆಕ್ಕುಂಜ ಕುಮಾರ ಮಾವ°ಗೋಪಾಲಣ್ಣಚೆನ್ನಬೆಟ್ಟಣ್ಣಶ್ರೀಅಕ್ಕ°ನೀರ್ಕಜೆ ಮಹೇಶಸಂಪಾದಕ° (editor)ವಿದ್ವಾನಣ್ಣಪೆಂಗಣ್ಣ°ಕೊಳಚ್ಚಿಪ್ಪು ಬಾವಪವನಜಮಾವಒಪ್ಪಕ್ಕಶೇಡಿಗುಮ್ಮೆ ಪುಳ್ಳಿಯೇನಂಕೂಡ್ಳು ಅಣ್ಣವಸಂತರಾಜ್ ಹಳೆಮನೆ


ಕೊಳಚ್ಚಿಪ್ಪು ಬಾವ ಅವರ ಬಗ್ಗೆ:

ಕೊಳಚ್ಚಿಪ್ಪು ಬಾವ

ಒಪ್ಪ ಹೆಸರು: ಕೊಳಚ್ಚಿಪ್ಪು ಬಾವ

ಇಪ್ಪ ಹೆಸರು: ಸನತ್ ಕೊಳಚ್ಚಿಪ್ಪು

ಮಿಂಚಂಚೆ ವಿಳಾಸ: sanathkolachippu AT gmail.com

ವೆಗ್ತಿ ಪರಿಚಯ:

ನಮ್ಮ ಬೈಲಿನ ಆಚ ಕೊಡೀಲಿ ಇಪ್ಪದು ಅವರ ಮನೆ.

ಅವು ಮನೆಲಿಪ್ಪದು ಕಮ್ಮಿ ಇದಾ, ಇಂದು ಪುತ್ತೂರಾದರೆ ನಾಳೆ ಮಯಿಸೂರು, ನಾಳ್ತು ಬೆಂಗ್ಳೂರು – ಅವನ ಬಾವನ ಮನಗೆ, ಆಚ ನಾಳ್ತು ಡೆಳ್ಳಿ!!

ಮತ್ತೊಂದರಿ ಸಾಗರ, ಶಿರಸಿ! ಬಪ್ಪವಾರ ಪುಣೆ!! ಒಂದೊಂದಿನ ಪೋನು ಮಾಡಿರೆ ಒಂದೊಂದು ಊರಿನ ಹೆಸರು ಹೇಳ್ತವು.

ಹಾಂಗಾಗಿ ನಮ್ಮ ಬೈಲಿಂಗೆ ಮಾತಾಡುಸುಲೆ ಸಿಕ್ಕುದೇ ಅಪುರೂಪ!

ಪ್ರಯಾಣದ ಬಗೆಗೆ ತುಂಬಾ ಒಲವು. ಅದು ಎಡಕುಮೇರಿಗೆ ಹೋವುತ್ತದು ಆಯಿಕ್ಕು, ಕುಮಾರಪರುವತ ಹತ್ತುದಾಯಿಕ್ಕು – ಎಂತಾರು ಹೀಂಗೇ!

ಪ್ರಯಾಣಲ್ಲಿ ಏಕಾಂತತೆ ಇರ್ತು. ಏಕಾಂತತೆಲಿ ಚಿಂತನೆ ಇರ್ತು. ಚಿಂತನೆಲಿ ಸತ್ವ ಇರ್ತು! – ಹೇಳುಗು ಅವು!!

ಅವರ ಚಿಂತನೆಗಳ ಬರೆತ್ತ ಗುಣ ಅಂದೇ ಇದ್ದು ಅವಕ್ಕೆ. ಮೂರು ನಾಲ್ಕೊರಿಶ ಮದಲಿಂಗೇ ಅವು ಅದೆಂತದೋ – ಬ್ಲೋಗು (http://sanathk.blogspot.com) ಸುರುಮಾಡಿದ್ದವಡ; ಇಂಟರುನೆಟ್ಟಿಲಿ ಕಾಣ್ತ ನಮುನೆದು!

ಶಾಲಗೆ ಹೋಪಗಳೇ ಬರಗಡ, ಶುಬತ್ತೆಯ ಮಗನಹಾಂಗೆ ಏಬೀಸೀಡಿ ಮಾಂತ್ರ ಅಲ್ಲ, ಬೇರೆಂತಾರು!

ಈಗಳೂ ಅದೇ ಗುಣ ಇದ್ದು, ಹೋದಲ್ಲೆಲ್ಲ ಎಂತಾರು ಬರೆತ್ತವು. ಅವು ಮಾತಾಡುದುದೇ ಹಾಂಗೇ, ಯೇವದೇ ವಿಶ್ಯ ಇರಳಿ – ಅವಕ್ಕೆ ಅರಡಿಗು.

ಇಪ್ಪತ್ತು ರುಪಾಯಿಯ ಮಸಾಲೆದೋಸೆಂದ ಹಿಡುದು, ಅಮೇರಿಕಲ್ಲಿಪ್ಪ – ಮಾಷ್ಟ್ರುಮಾವನ ಮಗನ ಇನ್ನೂರು ಡೋಲರಿನ ಕೆಮರದ ಒರೆಂಗೆ – ಎಲ್ಲವುದೇ ಅರಡಿಗು!

ಒಳ್ಳೆತು ಕುಶಾಲುದೇ ಇದ್ದು ಅವಕ್ಕೆ. ಕುಶಾಲಿನವು ಸಿಕ್ಕಿರೆ ಒಳ್ಳೆತ ಬಿಂಗಿಯುದೇ ಮಾತಾಡುಗು, ಒಪ್ಪಕ್ಕನ ಕೈಂದ ಯೇವತ್ತುದೇ ಬೈಗಳು ತಿಂದೋಂಡೇ ಇಪ್ಪದು ಕೊಶಿ ಅವಕ್ಕೆ!

ಇರಳಿ, ನಮ್ಮ ಬೈಲಿಂಗೆ ಬಯಿಂದವು.

ನಮ್ಮ ಬಾಶೆಲಿ ಶುದ್ದಿ ಹೇಳ್ತವಡ. ಅವು ತುಂಬ ಪುಸ್ತಕ ಓದಿದ್ದವಲ್ಲದೋ – ಅದರ ಬಗೆಗೆ ಹೇಳ್ತವಡ,

ನಮ್ಮ ಬೈಲಿನ – ಎಂತಾ ಸಂಣ ಮಕ್ಕೊಗೂ ಅರ್ತ ಅಪ್ಪ ಹಾಂಗೆ!

ಚಿಪ್ಪಿನ ಒಳಾಣ ಮುತ್ತಿನ ಹಾಂಗೆ ಇಕ್ಕು ಅವರ ಒಂದೊಂದು ಶುದ್ದಿಗಳುದೇ!

ಕೊಳಚ್ಚಿಪ್ಪು ಬಾವನ ಶುದ್ದಿಗಳ ಕೇಳುವೊ°.

ಕೊಶಿ ಆದರೆ ಒಪ್ಪ ಕೊಡುವೊ°..

ಆಗದೋ?

ಏ°?

ವೆಬ್‌ಸೈಟು
http://sanathk.blogspot.com

(edit)

ಕೊಳಚ್ಚಿಪ್ಪು ಬಾವ ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಬದುಕಿಂಗೊಂದು ದಾರಿ ದೀಪ : ಶ್ರೀ ಭಾರತೀ ಕಾಲೇಜುಫೋಟೋ ಸ್ಪರ್ಧೆ : ಪ್ರಥಮ - ನಾಗೇಂದ್ರ ಮುತ್ಮುರ್ಡು

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME