14-ಮೇ-2016: ಸುಳ್ಯ "ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ - ಸಚಿತ್ರ ವರದಿ
14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ

ಪ್ರತಿಷ್ಠಾನದ ಗೌರವಾಧ್ಯಕ್ಷ ಈಶ್ವರ ಭಟ್‌ ಎಳ್ಯಡ್ಕ, ಬೈಲಿನ ಮಾಷ್ಟ್ರು ಮಾವ ಪ್ರಸ್ತಾವಿಕವಾಗಿ ಮಾತನಾಡಿವು. ಪ್ರತಿಷ್ಠಾನದ ಅಧ್ಯಕ್ಷ, ಬೈಲಿನ ಶರ್ಮಪ್ಪಚ್ಚಿ ಸ್ವಾಗತಿಸಿದವು. ತೆಕ್ಕುಂಜೆ...

15-ಅಗೋಸ್ತು-2015 : ಬೆಂಗ್ಳೂರಿಲಿ ಶ್ರೀಗುರುಪಾದುಕಾಪೂಜೆ, ಬೈಲಿನ ಮಿಲನ - ವರದಿ
15-ಅಗೋಸ್ತು-2015 : ಬೆಂಗ್ಳೂರಿಲಿ ಶ್ರೀಗುರುಪಾದುಕಾಪೂಜೆ, ಬೈಲಿನ ಮಿಲನ – ವರದಿ

ಬೈಲಿನವೇ ಆದ ಹಿರಿಯರಾದ ವಿದ್ವಾನಣ್ಣನೂ, ಶ್ರೀ ಗುರುಕುಲದ ಶ್ರೀ ಆಚಾರ ಭಟ್ರೂ - ನಮ್ಮೊಟ್ಟಿಂಗೆ ಇತ್ತಿದ್ದವು. ಕುರುಂಬುಡೇಲು ವಿಶ್ವನಾಥ ಮಾವ,...

12-ಜೂನ್-2015 ಕೊಡೆಯಾಲಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
12-ಜೂನ್-2015 ಕೊಡೆಯಾಲಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕೊಡೆಯಾಲಲ್ಲಿ ಸರಕಾರೀ ಶಾಲಾ ವಿದ್ಯಾರ್ಥಿಗೊಕ್ಕೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣ...

ಪ್ರತಿಭಾವ೦ತ ವಿದ್ಯಾರ್ಥಿನಿ ಕುಮಾರಿ ವೈದೇಹಿ
ಪ್ರತಿಭಾವ೦ತ ವಿದ್ಯಾರ್ಥಿನಿ ಕುಮಾರಿ ವೈದೇಹಿ

ಕರ್ನಾಟಕ ರಾಜ್ಯದ ಪ್ರೌಢ ಶಿಕ್ಷಣ ಮಂಡಳಿ (KSEB) ನಡೆಶುವ ಹತ್ತನೇ ತರಗತಿ ಪರೀಕ್ಷೆಲಿ ಕುಮಾರಿ ವೈದೇಹಿ ಉತ್ತಮ ಸಾಧನೆ ಮಾಡಿ ಹೆತ್ತವಕ್ಕೆ, ಶಾಲೆಗೆ ಹಾಂಗೂ...

ಪೆರಡಾಲ ವಸ೦ತ ವೇದಪಾಠಶಾಲೆಗೆ ನಿಧಿ ಸಮರ್ಪಣೆ-ವರದಿ
ಪೆರಡಾಲ ವಸ೦ತ ವೇದಪಾಠಶಾಲೆಗೆ ನಿಧಿ ಸಮರ್ಪಣೆ-ವರದಿ

ಜೀವನಮೌಲ್ಯ೦ಗಳ ತಿಳ್ಕೊ೦ಬಲೆ ವೇದಾಧ್ಯಯನ ಸಹಕಾರಿ: ಜಯದೇವ ಖಂಡಿಗೆ “ವೇದ೦ಗಳಲ್ಲಿ ನಮ್ಮ ಹಿರಿಯರು ಕಂಡುಗೊ೦ಡ ಜೀವನ ಮೌಲ್ಯ೦ಗಳ ಯಥಾವತ್ತಾದ ವಿವರ೦ಗೊ ಇದ್ದು....

ಪೆರಡಾಲ ವಸ೦ತ ವೇದ ಪಾಠಶಾಲೆಗೆ ಒಪ್ಪಣ್ಣನ ಬೈಲಿನ ನಿಧಿ ಸಮರ್ಪಣೆ -ಹೇಳಿಕೆ
ಪೆರಡಾಲ ವಸ೦ತ ವೇದ ಪಾಠಶಾಲೆಗೆ ಒಪ್ಪಣ್ಣನ ಬೈಲಿನ ನಿಧಿ ಸಮರ್ಪಣೆ -ಹೇಳಿಕೆ

ನಮ್ಮ ಸ೦ಸ್ಕೃತಿ ಸಮೃದ್ಧ ಆಯೆಕ್ಕಾರೆ ಮಕ್ಕೊಗೆ ಒಳ್ಳೆ ಸ೦ಸ್ಕಾರ ಸಿಕ್ಕೆಕ್ಕು. ವೇದಪಾಠಶಾಲೆ ಸಮಾಜದ ಭವಿಷ್ಯವ ಭದ್ರ ಮಾಡುತ್ತು ಹೇಳೊದಕ್ಕೆ ಸ೦ಶಯ...

ವಸ೦ತ ವೇದಪಾಠಶಾಲೆ 2015 - ಪೆರಡಾಲ
ವಸ೦ತ ವೇದಪಾಠಶಾಲೆ 2015 – ಪೆರಡಾಲ

ಪೆರಡಾಲ ಶ್ರೀ ಉದನೇಶ್ವರನ ಸನ್ನಿಧಿಲಿ ವಸ೦ತವೇದಪಾಠಶಾಲೆಯ ಮುಖಾ೦ತರ ಉಪನಯನ ಆದ ವಟುಗೊಕ್ಕೆ ವೇದಾಧ್ಯಯನ ಮು೦ದುವರುಕ್ಕೊಂಡು ಬತ್ತಾ   ಇಪ್ಪ ವಿಷಯ ನವಗೆಲ್ಲಾ...

ಒಪ್ಪಣ್ಣನ ಬೈಲಿನ ಈ ವರ್ಷದ ವಿದ್ಯಾನಿಧಿ - ಚಿ.ಪ್ರಶಾ೦ತ ಶರ್ಮ
ಒಪ್ಪಣ್ಣನ ಬೈಲಿನ ಈ ವರ್ಷದ ವಿದ್ಯಾನಿಧಿ – ಚಿ.ಪ್ರಶಾ೦ತ ಶರ್ಮ

ನಮ್ಮ ಬೈಲು ಕಳುದ ನಾಲ್ಕು ವರ್ಷ೦ದ “ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ” ಹೇಳ್ತ ನೋ೦ದಾಯಿತ ಸ೦ಸ್ಥೆಯ ಅಡಿಲಿ ಸುಮಾರು ಸಮಾಜಮುಖಿ ಕೆಲಸ೦ಗಳ...

ಡಾ.ಪಾದೆಕಲ್ಲು ವಿಷ್ಣುಭಟ್ಟರಿಂಗೆ ಸೇಡಿಯಾಪು ಪ್ರಶಸ್ತಿ ಪ್ರದಾನ - ಹೇಳಿಕೆ
ಡಾ.ಪಾದೆಕಲ್ಲು ವಿಷ್ಣುಭಟ್ಟರಿಂಗೆ ಸೇಡಿಯಾಪು ಪ್ರಶಸ್ತಿ ಪ್ರದಾನ – ಹೇಳಿಕೆ

ರಾಷ್ಟ್ರಕವಿ ಗೋವಿ೦ದ ಪೈ ಸ೦ಶೋಧನ ಕೇ೦ದ್ರ ,ಎ೦.ಜಿ.ಎ೦. ಕಾಲೇಜ್ ಉಡುಪಿ ಮತ್ತೆ ಕಾರ್ಕಳ ಸಾಹಿತ್ಯ ಸ೦ಘದ ಆಯೊಜಕತ್ವಲ್ಲಿ ನಾಳ್ತು ಜೂನ್...


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಕಜೆವಸಂತ°ಕಳಾಯಿ ಗೀತತ್ತೆಯೇನಂಕೂಡ್ಳು ಅಣ್ಣಗೋಪಾಲಣ್ಣಅನುಶ್ರೀ ಬಂಡಾಡಿವಿದ್ವಾನಣ್ಣಡಾಗುಟ್ರಕ್ಕ°ಕೊಳಚ್ಚಿಪ್ಪು ಬಾವಹಳೆಮನೆ ಅಣ್ಣಶೇಡಿಗುಮ್ಮೆ ಪುಳ್ಳಿಪವನಜಮಾವಜಯಶ್ರೀ ನೀರಮೂಲೆತೆಕ್ಕುಂಜ ಕುಮಾರ ಮಾವ°ವೆಂಕಟ್ ಕೋಟೂರುಪುಟ್ಟಬಾವ°ಪ್ರಕಾಶಪ್ಪಚ್ಚಿನೀರ್ಕಜೆ ಮಹೇಶಅಜ್ಜಕಾನ ಭಾವಪಟಿಕಲ್ಲಪ್ಪಚ್ಚಿಡಾಮಹೇಶಣ್ಣಬೋಸ ಬಾವಪೆರ್ಲದಣ್ಣಮುಳಿಯ ಭಾವಚೆನ್ನಬೆಟ್ಟಣ್ಣಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ, ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ 2015

ಬೆಣಚ್ಚಿಪ್ಪಲ್ಲಿ ಹುಡ್ಕಲೆ