ಒಪ್ಪ ಹೆಸರು: ಪುತ್ತೂರಿನ ಪುಟ್ಟಕ್ಕ
ಇಪ್ಪ ಹೆಸರು: Shwetha M Shasthry
ಮಿಂಚಂಚೆ ವಿಳಾಸ: shwetha_m_shastry AT yahoo.com
ಎನ್ನ ಹೆಸರು ಶ್ವೇತ.ಎ೦.ಶಾಸ್ತ್ರಿ.
ಮನೆ ಪುತ್ತೂರಿನ ಮು೦ಡಾಜೆಲಿ ಇಪ್ಪದು.
ಎನ್ನ ಅಪ್ಪನ ಹೆಸರು ಗೋವಿ೦ದ ಶಾಸ್ತ್ರಿ, ಅಮ್ಮನ ಹೆಸರು ವಿಜಯಲಕ್ಷ್ಮೀ.
ಆನು SDMIT, UJIREಲಿ Electronics and Communication ಎ೦ಬ ವಿಷಯಲ್ಲಿ ಎ೦ಜಿನಿಯರಿ೦ಗ್ ಮಾಡ್ತಾ ಇದ್ದೆ.. ೨೦೧೨ರಲ್ಲಿ ಮುಗಿತ್ತು(ಅಬ್ಬಾ!!)
ಎನ್ನ ಹವ್ಯಾಸ೦ಗೊ--ಸ೦ಗೀತ ಹೇಳುದು,ಚಿತ್ರ ಮಾಡುದು,ವೆಬ್ ಸೈಟಿ೦ಗೆ ಲೇಖನ ಬರವದು....
ಅಮ್ಮ 'ಸಾಕು ಮಾರಾಯ್ತಿ,ನಿಲ್ಸು..' ಹೇಳಿ ಹೇಳುವವರೆಗೆ ಮಾತಾಡಿಗೊ೦ಡು ಇಪ್ಪದು ಎನ್ನ ಇನ್ನೊ೦ದು ಅಭ್ಯಾಸ....
ಹೋಟ್ಟೆ ಬೇನೆ ಅಪ್ಪಲಿವರೆಗೆ,೩೨ ಹಲ್ಲು ಕಾ೦ಬಲ್ಲಿವರೆಗೆ ನೆಗೆ ಮಾಡಿಗೊ೦ಡು ಇಪ್ಪದು ಎನ್ನ ಇನ್ನೊ೦ದು ಅಭ್ಯಾಸ....
Register:ರಿಜಿಸ್ತ್ರಿ
Facebook:ಮೋರೆಪುಟ