ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಗಣೇಶ ಮಾವ°ವಸಂತರಾಜ್ ಹಳೆಮನೆಶ್ಯಾಮಣ್ಣನೆಗೆಗಾರ°ಸಂಪಾದಕ° (editor)ಕೇಜಿಮಾವ°ಡೈಮಂಡು ಭಾವಡಾಮಹೇಶಣ್ಣಹಳೆಮನೆ ಅಣ್ಣಡಾಗುಟ್ರಕ್ಕ°ಅಕ್ಷರದಣ್ಣಶೇಡಿಗುಮ್ಮೆ ಪುಳ್ಳಿಎರುಂಬು ಅಪ್ಪಚ್ಚಿಬಲ್ನಾಡುಮಾಣಿಕಾವಿನಮೂಲೆ ಮಾಣಿಪೆಂಗಣ್ಣ°ಯೇನಂಕೂಡ್ಳು ಅಣ್ಣಅಕ್ಷರ°ಅನು ಉಡುಪುಮೂಲೆಚುಬ್ಬಣ್ಣಅಡ್ಕತ್ತಿಮಾರುಮಾವ°ಪುತ್ತೂರುಬಾವಮಾಷ್ಟ್ರುಮಾವ°ಬಂಡಾಡಿ ಅಜ್ಜಿತೆಕ್ಕುಂಜ ಕುಮಾರ ಮಾವ°ಶರ್ಮಪ್ಪಚ್ಚಿಶಾಂತತ್ತೆಒಪ್ಪಕ್ಕದೀಪಿಕಾಪುತ್ತೂರಿನ ಪುಟ್ಟಕ್ಕಕೆದೂರು ಡಾಕ್ಟ್ರುಬಾವ°ಶ್ರೀಅಕ್ಕ°ಗೋಪಾಲಣ್ಣದೇವಸ್ಯ ಮಾಣಿಚೆನ್ನಬೆಟ್ಟಣ್ಣಚೂರಿಬೈಲು ದೀಪಕ್ಕವೇಣಿಯಕ್ಕ°ಪುಟ್ಟಬಾವ°ಜಯಶ್ರೀ ನೀರಮೂಲೆವೇಣೂರಣ್ಣದೊಡ್ಡಮಾವ°ಅನುಶ್ರೀ ಬಂಡಾಡಿಬೊಳುಂಬು ಮಾವ°ಕಳಾಯಿ ಗೀತತ್ತೆಕೊಳಚ್ಚಿಪ್ಪು ಬಾವಮುಳಿಯ ಭಾವಚೆನ್ನೈ ಭಾವ°ಪವನಜಮಾವದೊಡ್ಡಭಾವನೀರ್ಕಜೆ ಮಹೇಶಮಂಗ್ಳೂರ ಮಾಣಿಸುವರ್ಣಿನೀ ಕೊಣಲೆಅಜ್ಜಕಾನ ಭಾವಶುದ್ದಿಕ್ಕಾರ°ಸುಭಗಪೆರ್ಲದಣ್ಣಸರ್ಪಮಲೆ ಮಾವ°ವಿದ್ವಾನಣ್ಣ


ಪುತ್ತೂರುಬಾವ ಅವರ ಬಗ್ಗೆ:

ಪುತ್ತೂರುಬಾವ

ಒಪ್ಪ ಹೆಸರು: ಪುತ್ತೂರುಬಾವ

ಇಪ್ಪ ಹೆಸರು: Sharath K Puttur

ಮಿಂಚಂಚೆ ವಿಳಾಸ: skputtur AT gmail.com

ವೆಗ್ತಿ ಪರಿಚಯ:
ಪುತ್ತೂರುಬಾವನ ಗುರ್ತ ಮಾಡ್ಳೆ ಕಷ್ಟ ಏನಿಲ್ಲೆ! ಈಗ ಇಪ್ಪದು ಅಷ್ಟು ದೂರದ ಅಮೇರಿಕಲ್ಲಿ ಆದರೂ ಅವರ ಮೂಲ ಪುತ್ತೂರು. ಮಯೂರ ಟಾಕೀಸಿನ ಒರಿಂಕಿನ ಮಾರ್ಗಲ್ಲಿ ಹೋಗಿ, ಉರುಳಾಂಡಿಲಿ ಗುಡ್ಡೆಹತ್ತಿ ಇಳುದರೆ ಪೊಟ್ಟುಬಾವಿಯ ಕರೆಲಿ ಇಪ್ಪದೇ ಇವರ ಮನೆ! ಬಾಳೆಕಾನದ ಬಾಳೆಸೆಸಿ ಬಗ್ಗಿರೆ ಇವರ ಒಳಚ್ಚಲಿಂಗೇ ಬೀಳುದು! ಅರೆವಾಶಿ ಬಾಳೆಗೊನೆ ಇದೇ ಪುತ್ತೂರುಬಾವಂಗೆ ಸಿಕ್ಕಿಗೊಂಡಿತ್ತು! ಇದೇ ಕಾರಣಕ್ಕೆ ಅವಕ್ಕೆ ಯೇವತ್ತುದೇ ಜಗಳ ಆಯ್ಕೊಂಡಿತ್ತಿದ್ದು, ಮದಲಿಂಗೆ . (ಇಬ್ರಮನೆಲಿಯೂ ಬೈದಕಾರಣ ಒಬ್ಬ° ಅಮೇರಿಕಕ್ಕುದೇ, ಇನ್ನೊಂದು ಹಾಸನಕ್ಕುದೇ ಪದುರಾಡು!, ಅದು ಬಿಡಿ!) ಅಮೇರಿಕಕ್ಕೆ ಎತ್ತುವ ಮದಲು ಹತ್ತೂರು ಕಂಡಿದವು. ಸುರೂವಿಂಗೆ ಪುತ್ತೂರು, ಮತ್ತೆ ಕಲುಮಡ್ಕ, ಮತ್ತೆ ಮಾಡಾವು, ಅದಾಗಿ ಮಯಿಸೂರು, ಅದರ ಸುತ್ತುಮುತ್ತ ಹಲವಾರು ಊರುಗೊ ;-) , ಅದಾಗಿ ಬೆಂಗುಳೂರು- ಮತ್ತೂ ಯೇವದೇವದೋ ಊರುಗೊ! – ಈಗ ಅಮೇರಿಕ, ಮಾಷ್ಟ್ರುಮಾವನ ಮಗನ ಊರು!! (ಮಯಿಸೂರಿಲಿಪ್ಪಗ ಕೊಳಚ್ಚಿಪ್ಪು ಬಾವ ಕೆಲಾವುಸರ್ತಿ ಕಾಂಬಲೆ ಹೋಗಿಯೊಂಡಿತ್ತಿದ್ದನಾಡ! ) ಅದೆಲ್ಲ ಇರಳಿ, ಓ ಮೊನ್ನೆಪುತ್ತೂರತ್ತೆಮನಗೆ ಹೋಗಿಪ್ಪಗ ಈ ಪುತ್ತೂರುಬಾವಂಗೆ ಪೋನು ಮಾಡಿತ್ತಿದ್ದವು. ಬಾವ° ತೆರಕ್ಕಿಲಿದ್ದರುದೇ ಒಂದು ಗಳಿಗೆ ಮಾತಾಡ್ಳೆ ಸಿಕ್ಕಿದವು – ಅವಕ್ಕೆ ಒಳ್ಳೆತ ಮಾತಾಡೆಕ್ಕಿದಾ.. ಸುಮಾರು ಊರು ಅರಡಿಗು, ಸುಮಾರು ಸಂಗತಿಗೊ ಅರಡಿಗು, ಸುಮಾರು ಪುಸ್ತಕ ಅರಡಿಗು, ಸುಮಾರು ಸಿನೆಮಂಗೊ ಅರಡಿಗು, ಸುಮಾರು ಬಾಶೆ ಅರಡಿಗು! ಇವೆಲ್ಲದರನ್ನುದೇ ಸೇರುಸಿ ಶುದ್ದಿ ಬರವಲೆಡಿಗೋ ಹೇಳಿ ಒಪ್ಪಣ್ಣ ಕೇಳಿಯಪ್ಪಗ ಸಂತೋಷಲ್ಲಿ ಅಕ್ಕು – ಹೇದವು. ಕೊಳಚ್ಚಿಪ್ಪು ಬಾವಂದು ಚಿಪ್ಪಿನ ಒಳಾಣ ಮುತ್ತುಗೊ ಆದರೆ ಪುತ್ತೂರು ಬಾವಂದು ಹತ್ತೂರ ಮುತ್ತುಗೊ. ದೂರದ ಅಮೇರಿಕಲ್ಲಿ ನೆಡಿರುಳು ನೋಡಿಗೊಂಡು ಬರದು ಕೊಡ್ತದು ನೋಡಿರೆ ಸಂತೋಷ ಅಪ್ಪದು! ಆಗಲಿ, ಅವಕ್ಕೆ ಇಷ್ಟಬಂದ ವಿಶಯಂಗಳ ಮೇಲೆ ಶುದ್ದಿಗಳ ಚೆಂದಲ್ಲಿ ಹೇಳ್ತವು, ಆತಾ? ಪುತ್ತೂರುಬಾವನ ಶುದ್ದಿಗಳ ಓದುವ, ನಮ್ಮ ನಮ್ಮ ಅನಿಸಿಕೆಗಳ ಹಂಚಿಗೊಂಬ, ಹತ್ತೂರ ಮುತ್ತುಗಳ ತಿಳುಕ್ಕೊಂಬ. ಆಗದೋ? ಏ°?

ವೆಬ್‌ಸೈಟು
http://oppanna.com

(edit)

ಪುತ್ತೂರುಬಾವ ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಫೋಟೋ ಸ್ಪರ್ಧೆ : ಪ್ರಥಮ - ನಾಗೇಂದ್ರ ಮುತ್ಮುರ್ಡುಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME