ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಚೆನ್ನೈ ಭಾವ°ವಿನಯ ಶಂಕರ, ಚೆಕ್ಕೆಮನೆಕೇಜಿಮಾವ°ಶರ್ಮಪ್ಪಚ್ಚಿಶುದ್ದಿಕ್ಕಾರ°ವಾಣಿ ಚಿಕ್ಕಮ್ಮಬಂಡಾಡಿ ಅಜ್ಜಿಯೇನಂಕೂಡ್ಳು ಅಣ್ಣವಿಜಯತ್ತೆಸುಭಗಸಂಪಾದಕ°ಮುಳಿಯ ಭಾವಗಣೇಶ ಮಾವ°ಪುಟ್ಟಬಾವ°ಅಕ್ಷರ°ದೇವಸ್ಯ ಮಾಣಿಹಳೆಮನೆ ಅಣ್ಣಅಕ್ಷರದಣ್ಣಶಾಂತತ್ತೆಡಾಗುಟ್ರಕ್ಕ°ಪಟಿಕಲ್ಲಪ್ಪಚ್ಚಿಶ್ರೀಅಕ್ಕ°


ಬೈಲಿನ ಮೋರೆಪುಟ:

ಡಾಗುಟ್ರಕ್ಕ° ಅವರ ಬಗ್ಗೆ:

ಡಾಗುಟ್ರಕ್ಕ°

ಒಪ್ಪ ಹೆಸರು: ಡಾಗುಟ್ರಕ್ಕ°

ಇಪ್ಪ ಹೆಸರು: Dr.Sowmya Prashanth

ಮಿಂಚಂಚೆ ವಿಳಾಸ: sowprash AT gmail.com

ವೆಗ್ತಿ ಪರಿಚಯ:

ಬೈಲಿಲಿ ನೆರೆಕರೆ ಬೆಳದ ಹಾಂಗೆ ಡಾಗುಟ್ರುಗಳುದೇ ಬೇಕಿದಾ..

ಈ ಡಾಗುಟ್ರಕ್ಕಂದು ಆಯುರ್ವೇದದ ಪರಿಣತಿ.

ಇಪ್ಪದು ಬೆಂಗುಳೂರಿಲಿ ಆದರೂ ಮನಸ್ಸು ಪೂರ ಆಯುರ್ವೇದ, ಆಯುರ್ವೇದ.

ಚರಕ ಸಂಹಿತೆ ಬಾಯಿಪಾಟ ಮಾಡಿ ಮಾಡಿ ಈಗ ಚರಕಲ್ಲಿ ತೆಗದ ನೂಲಿನ ಒಸ್ತ್ರವೇ ಸುತ್ತುದಡ.

ಪರೀಕ್ಷೆಗೆ ಓದಿ ಓದಿ ಮನೆಯವಕ್ಕೆ ಎಲ್ಲೊರಿಂಗೂ ಮಾರ್ಕು ಹಾಕಿದ್ದವಡ, ಉದಿಯಪ್ಪಗ ನಾವೆಲ್ಲ ಚಾಯ ಕುಡಿವದಾದರೆ ಇವು ಕಷಾಯ ಕುಡಿಗು..

ಮದ್ಯಾನ್ನಕ್ಕೆ ನೆಲ್ಲಿಸಟ್ಟು ತಂಬುಳಿ ಕಡಗು.. ಡಾಗುಟ್ರಕ್ಕಂಗೆ ನೆಗೆ ಬಪ್ಪದು...

ನೀರುಮಜ್ಜಿಗಗೆ ಶುಂಟಿ ಹಾಕುಗು..

ಚೂರ್ಣಮಾಡುದು ಮರವಲಾಗ ಹೇಳಿ ದಿನಾಗುಳೂ ಚಟ್ಣಿ ಕಡಗು..

ಹ್ಮ್, ಅವರ ಮನೆಲಿ ಕಡವಕಲ್ಲು ತಿರುಗುದು ಮಾಂತ್ರವೇ ಶಬ್ದ ಕೇಳುಗು, ಎಂತಕೆ ಹೇಳಿತ್ತುಕಂಡ್ರೆ ಅವು ಸದಾ ಸೌಮ್ಯ, ಅವರ ಯೆಜಮಾನ್ರು ನಿತ್ಯ ಪ್ರಶಾಂತ!!

ಬೇರೆ ಶೆಬ್ದ ಎಂತ ಇದ್ದು ಬೇಕೆ, ಕಡವಕಲ್ಲು ತಿರುಗುದು ಬಿಟ್ಟು..??!! ;-)

ಬೈಲಿನೋರಿಂಗೆ ಆರೋಗ್ಯವಿಚಾರುಸುಲೆ ಸುವರ್ಣಿನಿಯೂ, ಡಾಗುಟ್ರಕ್ಕ- ಇಬ್ರೂ ಇದ್ದವು.

ಏನಾರು ಬಿಂಗಿ ಮಾಡಿರೆ ಸುವರ್ಣಿನಿ ಕುತ್ತಕಂಡೆನಿಲ್ಲುಸಿ ಸೊಂಟಬೇನೆ ಬರುಸುಗು, ಡಾಗುಟ್ರಕ್ಕ ಇಂಜೆಕ್ಷನು ಕೊಡುಗು.

ಜಾಗ್ರತೆ, ಹಾಂ! ಎಷ್ಟೇ ಆಯುರ್ವೇದ ಆದರೂ, ಅವರ ಶುದ್ದಿಗೊ ಇಂಜೆಕ್ಷನು ಕೊಟ್ಟ ಹಾಂಗೇ ಇರ್ತು!

ರಪಕ್ಕ ತಲಗೆ ಹತ್ತುತ್ತು. ಪಕ್ಕನೆ ಗುಣ ಆದ ಹಾಂಗೆ ಅನುಸುತ್ತು. ಬೈಲಿಂಗೆ ಬಂದು ಶುದ್ದಿ ಹೇಳ್ತಿರೋ – ಕೇಳಿದೆ.

ಸಂತೋಷಲ್ಲಿ ಒಪ್ಪಿ ಒಂದು ಖಾರದ – ಶುಂಟಿಹಾಕಿದ – ಬೆಲ್ಲತುಂಡು ಕೊಟ್ಟವು!! :-( :-)

ಕೊಶಿ ಆತು, ಅವಕ್ಕುದೇ, ಒಪ್ಪಣ್ಣಂಗುದೇ.

ಬನ್ನಿ, ಡಾಗುಟ್ರಕ್ಕನ ಶುದ್ದಿಗಳ ಕೇಳುವೊ, ಸಂತೋಷಲ್ಲಿ ಓದುವೊ°.

ಇಂಜೆಕ್ಷನು ಒಂದರಿ ಬೇನೆ ಆದರೂ, ಬೇಗ ಗುಣ ಆವುತ್ತಲ್ಲದೋ – ಹಾಂಗಿಪ್ಪ ಆರೋಗ್ಯದ ಶುದ್ದಿಗಳ ಓದಿ ಶುದ್ದಿಗೊಕ್ಕೆ ಒಪ್ಪ ಕೊಡುವೊ°.

ಆಗದೋ? ಏ°?

ವೆಬ್‌ಸೈಟು
http://oppanna.com

(edit)

ಡಾಗುಟ್ರಕ್ಕ° ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಲೇ: ಅನುಷಾ ಹೆಗಡೆ ಕುಳಿಮನೆವಿದ್ಯಾನಿಧಿಂದ ಪ್ರತಿಭಾನ್ವೇಷಣೆಕರ್ಣವೇಧನದ ಸಂದರ್ಭಸಮಸ್ಯೆ:31 ಚಿತ್ರಕ್ಕೆ ಪದ್ಯ (4)ಆಮಂತ್ರಣ ಪುಟ 1

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME