"ಮರದ ಕೇಡು  ಮರವನ್ನೆ ತಿಂಗು"--{ಹವ್ಯಕ ನುಡಿಗಟ್ಟು-60}
“ಮರದ ಕೇಡು ಮರವನ್ನೆ ತಿಂಗು”–{ಹವ್ಯಕ ನುಡಿಗಟ್ಟು-60}

-“ಮರದ ಕೇಡು ಮರವನ್ನೆ ತಿಂಗು”-{ಹವ್ಯಕ ನುಡಿಗಟ್ಟು-60} ತುಂಬಿದ ಕುಟುಂಬ. ಅಜ್ಜᵒ, ಅಜ್ಜಿ, ಮಕ್ಕೊ, ಸೊಸೆಯಕ್ಕೊ, ಪುಳ್ಳ್ಯಕ್ಕೊ  ಹೇಳಿ ಹತ್ತಿಪ್ಪತ್ತು ಜೆನಂಗೊ...

"ಮನಗೊಂದು ಅಜ್ಜಿ, ಒಲಗೊಂದು ಕೊಳ್ಳಿ"--{ಹವ್ಯಕ ನುಡಿಗಟ್ಟು-59}
“ಮನಗೊಂದು ಅಜ್ಜಿ, ಒಲಗೊಂದು ಕೊಳ್ಳಿ”–{ಹವ್ಯಕ ನುಡಿಗಟ್ಟು-59}

-ಮನಗೊಂದು ಅಜ್ಜಿ, ಒಲಗೊಂದು ಕೊಳ್ಳಿ-{ಹವ್ಯಕ ನುಡಿಗಟ್ಟು-59} “ಮನೆತುಂಬ ಮಕ್ಕೊಬೇಕು, ಅವರ ಸರಿದಾರಿಲಿ ಕೊಂಡುನೆಡೆಶಲೆ ಹೆರಿಯೊವು ಬೇಕು”.ಇದು ಮದಲಿಂದಲೇ ಅನುಭವಸ್ಥರು ಹೇಳುತ್ತಾ...

"ಹೊತ್ತುತ್ತ ಮನಗೆ ತೋಡುತ್ತ ಬಾವಿ"-{ಹವ್ಯಕ ನುಡಿಗಟ್ಟು-58}
“ಹೊತ್ತುತ್ತ ಮನಗೆ ತೋಡುತ್ತ ಬಾವಿ”-{ಹವ್ಯಕ ನುಡಿಗಟ್ಟು-58}

-“ಹೊತ್ತುತ್ತ ಮನಗೆ ತೋಡುತ್ತ ಬಾವಿ”-{ಹವ್ಯಕ ನುಡಿಗಟ್ಟು-58} ಮದಲಿಂಗೆ ಇಂದ್ರಾಣ ದಿನದಾಂಗಲ್ಲ . ಒಂದು ಮನೆಲಿ ತುಂಬ ಜೆನ ಇಕ್ಕು. ಅಬ್ಬೆ-ಅಪ್ಪಂಗೆ...

"ಕವುಂಚಿಬಿದ್ದರೂ ಮೂಗು ಮೇಗೆ"-{ಹವ್ಯಕ ನುಡಿಗಟ್ಟು-57}
“ಕವುಂಚಿಬಿದ್ದರೂ ಮೂಗು ಮೇಗೆ”-{ಹವ್ಯಕ ನುಡಿಗಟ್ಟು-57}

—“ಕವುಂಚಿ ಬಿದ್ದರೂ ಮೂಗು ಮೇಗೆ”-{ಹವ್ಯಕ ನುಡಿಗಟ್ಟು-57} ನಾವು ಕವುಂಚಿ ಬಿದ್ದಪ್ಪಗ ಮದಾಲು ಭೂಮಿಗೆ ಸ್ಪರ್ಶ ಅಪ್ಪದೇ ಮೂಗಲ್ಲೊ.ಹಾಂಗಿಪ್ಪಗ ಆ ಮೂಗು...

2016ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧಗೆ ಕಥಾ ಆಹ್ವಾನ
2016ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧಗೆ ಕಥಾ ಆಹ್ವಾನ

2016ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧಗೆ ಕಥಾ ಆಹ್ವಾನ ಕೊಡಗಿನ ಗೌರಮ್ಮದತ್ತಿನಿಧಿ ಹಾಂಗೂ ಶ್ರೀಗೋಕರ್ಣಮಂಡಲಾಂತರ್ಗತ ಮಾತೃವಿಭಾಗದ ಸಹಯೋಗಲ್ಲಿ, ಪ್ರತಿವರ್ಷದ ಹಾಂಗೆ...

"ಇಡೀ ಮುಂಗಿದವಂಗೆ ಚಳಿ ಇಲ್ಲೆ"-{ಹವ್ಯಕ ನುಡಿಗಟ್ಟು-56}
“ಇಡೀ ಮುಂಗಿದವಂಗೆ ಚಳಿ ಇಲ್ಲೆ”-{ಹವ್ಯಕ ನುಡಿಗಟ್ಟು-56}

“ಇಡೀ ಮುಂಗಿದವಂಗೆ ಚಳಿ ಇಲ್ಲೆ”—{ಹವ್ಯಕ ನುಡಿಗಟ್ಟು-56} ನಾವು ಕೆರೆಲಿಯೋ ಹೊಳೆಲಿಯೋ ಮೀವಗ ಅರ್ಧಂಭರ್ದ ಮುಂಗಿರೆ ಚಳಿ ಅಪ್ಪದು.ಇಡೀ ಮುಂಗಿಯಪ್ಪಗ ಚಳಿ...

"ಎಲಿ ಹೋದಲ್ಲಿ ಹುಲಿ ಹೋತು ಹೇಳಿದಾಂಗೆ"-{ಹವ್ಯಕ ನುಡಿಗಟ್ಟು-55}
“ಎಲಿ ಹೋದಲ್ಲಿ ಹುಲಿ ಹೋತು ಹೇಳಿದಾಂಗೆ”-{ಹವ್ಯಕ ನುಡಿಗಟ್ಟು-55}

“ಎಲಿ ಹೋದಲ್ಲಿ ಹುಲಿ ಹೋತು ಹೇಳಿದಾಂಗೆ”-{ಹವ್ಯಕ ನುಡಿಗಟ್ಟು-55} ನೆಂಟ್ರಲ್ಲಿ ಒಂದು ಮದುವಗೆ ಹೋಗಿ ಬಂದ ಮಾಣಿ ಅಜ್ಜನತ್ರೆ “ಮೂಲೆ ಮನೆ...

"ಆಸರಿಂಗೆ ಮಜ್ಜಿಗೆ ಒಳ್ಳೆದು, ಕತಗೆ ಅಜ್ಜಿ ಒಳ್ಳೆದು-{ಹವ್ಯಕ ನುಡಿಗಟ್ಟು-54}
“ಆಸರಿಂಗೆ ಮಜ್ಜಿಗೆ ಒಳ್ಳೆದು, ಕತಗೆ ಅಜ್ಜಿ ಒಳ್ಳೆದು-{ಹವ್ಯಕ ನುಡಿಗಟ್ಟು-54}

ಆಸರಿಂಗೆ ಮಜ್ಜಿಗೆ ಒಳ್ಳೆದು,ಕತಗೆ ಅಜ್ಜಿ ಒಳ್ಳೆದು.{ ಹವ್ಯಕ ನುಡಿಗಟ್ಟು-54} “ಈಗ ಒಳ್ಳೆ ಸೆಖೆ ಭಾವಯ್ಯ ಸರ್ಬತ್ತು ಕುಡುದರೆ ಮತ್ತೂ ಮತ್ತೂ...

"ಪ್ರೀತಿಗೆ ಮನಸ್ಸು ಮುಂದೆ, ಕೋಪಕ್ಕೆ ಮಾತು ಮುಂದೆ"-{ಹವ್ಯಕ ನುಡಿಗಟ್ಟು-53}
“ಪ್ರೀತಿಗೆ ಮನಸ್ಸು ಮುಂದೆ, ಕೋಪಕ್ಕೆ ಮಾತು ಮುಂದೆ”-{ಹವ್ಯಕ ನುಡಿಗಟ್ಟು-53}

ಪ್ರೀತಿಗೆ ಮನಸ್ಸು ಮುಂದೆ, ಕೋಪಕ್ಕೆ ಮಾತುಮುಂದೆ-{ಹವ್ಯಕ ನುಡಿಗಟ್ಟು-53} ಎಂತರಪ್ಪ ಇದು ಪ್ರೀತಿಗೆ ಮನಸ್ಸು ಮುಂದೆ….ಕೋಪಕ್ಕೆ…ಮಾತು… ? ಹಾಂ..ಅಪ್ಪು,ಒಂದಾರಿ ನಾವು ನೆಂಪು...

"ಅಕ್ಕಿಲಿ ಆಶೆ,ಅಕ್ಕನತ್ರೆ ಪ್ರೀತಿ"-{ಹವ್ಯಕ ನುಡಿಗಟ್ಟು-52}
“ಅಕ್ಕಿಲಿ ಆಶೆ,ಅಕ್ಕನತ್ರೆ ಪ್ರೀತಿ”-{ಹವ್ಯಕ ನುಡಿಗಟ್ಟು-52}

“ಅಕ್ಕಿಲಿ ಆಶೆ ಅಕ್ಕನತ್ರೆ ಪ್ರೀತಿ”-{ಹವ್ಯಕ ನುಡಿಗಟ್ಟು-52} ಸತ್ಯಣ್ಣ ಮಗಳ ಮದುವಗೆ ನಿಜ ಮಾಡಿದ.ಮದುವಗೆ ತಯಾರಿ ಆಗೆಡದೊ?.ಒಂದೊಂದೇ ಕೆಲಸ ಮಾಡ್ತಾ ಹೋದಂ.ಅಕ್ಕ-ತಂಗೆಕ್ಕೊಗೆ,ಅತ್ತಿಗೆ-ನಾದಿನಿಯಕ್ಕೊಗೆ,ಮನೆವಕ್ಕೆಲ್ಲ...

"ಹೂಗು ಕೊಡ್ತಲ್ಲಿ ಹೂಗಿನ ಎಸಳು"-{ಹವ್ಯಕ ನುಡಿಗಟ್ಟು-49}
“ಹೂಗು ಕೊಡ್ತಲ್ಲಿ ಹೂಗಿನ ಎಸಳು”-{ಹವ್ಯಕ ನುಡಿಗಟ್ಟು-49}

“ಹೂಗು ಕೊಡ್ತಲ್ಲಿ, ಹೂಗಿನ ಎಸಳು”-{ಹವ್ಯಕ ನುಡಿಗಟ್ಟು-49} ಆನು ಸಣ್ಣದಿಪ್ಪಗ ಒಂದರಿ ಆರೋ ಅಪರೂಪದ ನೆಂಟ್ರು ಅರಾಡಿಯದ್ದೆ[ತಿಳಿಶದ್ದೆ ಬಪ್ಪದಕ್ಕೆ ಹೇಳ್ತವಿದ ಹೀಂಗೆ;ಅವಕ್ಕೆಂತ...

"ತೌಡು ಮುಕ್ಕೆಲ ಹೋದರೆ ಉಮಿ ಮುಕ್ಕೆಲ,ಅದೂ ಹೋದರೆ ಮಣ್ಣು ಮುಕ್ಕೆಲ"-{ಹವ್ಯಕ ನುಡಿಗಟ್ಟು-48}
“ತೌಡು ಮುಕ್ಕೆಲ ಹೋದರೆ ಉಮಿ ಮುಕ್ಕೆಲ,ಅದೂ ಹೋದರೆ ಮಣ್ಣು ಮುಕ್ಕೆಲ”-{ಹವ್ಯಕ ನುಡಿಗಟ್ಟು-48}

“ತೌಡು ಮುಕ್ಕೆಲ ಹೋದರೆ ಉಮಿ ಮುಕ್ಕೆಲ, ಅದೂ ಹೋದರೆ ಮಣ್ಣು ಮುಕ್ಕೆಲ”-            {ಹವ್ಯಕ ನುಡಿಗಟ್ಟು-48} ಸುಮಾರು ವರ್ಷಂದ ಮನೆಕೆಲಸಕ್ಕೆ...


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ಶ್ಯಾಮಣ್ಣಚೆನ್ನೈ ಬಾವ°vreddhiಪುಣಚ ಡಾಕ್ಟ್ರುಪುತ್ತೂರಿನ ಪುಟ್ಟಕ್ಕಶ್ರೀಅಕ್ಕ°ಮಾಷ್ಟ್ರುಮಾವ°ನೀರ್ಕಜೆ ಮಹೇಶಶರ್ಮಪ್ಪಚ್ಚಿಚೂರಿಬೈಲು ದೀಪಕ್ಕಜಯಶ್ರೀ ನೀರಮೂಲೆಅನುಶ್ರೀ ಬಂಡಾಡಿಅಡ್ಕತ್ತಿಮಾರುಮಾವ°ಮುಳಿಯ ಭಾವಶೀಲಾಲಕ್ಷ್ಮೀ ಕಾಸರಗೋಡುಬಂಡಾಡಿ ಅಜ್ಜಿಕಾವಿನಮೂಲೆ ಮಾಣಿಅನಿತಾ ನರೇಶ್, ಮಂಚಿದೊಡ್ಡಭಾವಗಣೇಶ ಮಾವ°ಒಪ್ಪಕ್ಕಬೊಳುಂಬು ಮಾವ°ಸಂಪಾದಕ°ವಿದ್ವಾನಣ್ಣಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ