ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆಅಡ್ಕತ್ತಿಮಾರುಮಾವ°ಎರುಂಬು ಅಪ್ಪಚ್ಚಿಕಾವಿನಮೂಲೆ ಮಾಣಿಜಯಶ್ರೀ ನೀರಮೂಲೆಯೇನಂಕೂಡ್ಳು ಅಣ್ಣಪವನಜಮಾವವೇಣಿಯಕ್ಕ°ಬಟ್ಟಮಾವ°ದೀಪಿಕಾಜಯಗೌರಿ ಅಕ್ಕ°ಸರ್ಪಮಲೆ ಮಾವ°ಅನುಶ್ರೀ ಬಂಡಾಡಿಶರ್ಮಪ್ಪಚ್ಚಿಸುವರ್ಣಿನೀ ಕೊಣಲೆಮಾಷ್ಟ್ರುಮಾವ°ಶಾಂತತ್ತೆದೊಡ್ಮನೆ ಭಾವಪಟಿಕಲ್ಲಪ್ಪಚ್ಚಿಶ್ರೀಅಕ್ಕ°ವಾಣಿ ಚಿಕ್ಕಮ್ಮಶುದ್ದಿಕ್ಕಾರ°


ಬೈಲಿನ ಮೋರೆಪುಟ:

ಯೇನಂಕೂಡ್ಳು ಅಣ್ಣ ಅವರ ಬಗ್ಗೆ:

ಯೇನಂಕೂಡ್ಳು ಅಣ್ಣ

ಒಪ್ಪ ಹೆಸರು: ಯೇನಂಕೂಡ್ಳು ಅಣ್ಣ

ಇಪ್ಪ ಹೆಸರು: ಕಿಶೋರ್ ಯೇನಂಕೂಡ್ಳು

ಮಿಂಚಂಚೆ ವಿಳಾಸ: yvkishor AT gmail.com

ವೆಗ್ತಿ ಪರಿಚಯ:

ಯೇನಂಕೂಡ್ಳಣ್ಣನ ಸಣ್ಣಕೆ ಗುರ್ತ ಮಾಡೆಡದೋ?!

ಗುರ್ತ ಮಾಡ್ಳೆಂತರ ಇದ್ದು, ಎಲ್ಲೋರಿಂಗೂ ಗೊಂತಿಪ್ಪೋರೇ! ಹೆಗಲಿಲಿ ಒಂದು ಕೆಮರವ ಬ್ರಹ್ಮವಸ್ತ್ರದ ಹಾಂಗೆ ಹಾಕಿಯೊಂಡು, ತಟುಪುಟು ಅತ್ತಿತ್ತೆ ಓಡಿಗೊಂಡು ಇದ್ದರೆ ‘ಈ ಜೆನ ಎಂತಾ ಚುರುಕ್ಕು!’ ಹೇಳಿ ಮಾತಾಡಿಗೊಂಬ ಅತ್ತೆಕ್ಕಳೇ ಜಾಸ್ತಿ!!

ಕೆಮರ ಕೈಗೆ ಎತ್ತಿರೆ ಅವು ಚುರುಕ್ಕೇ ಇದಾ!

ಚೆಂದ ಪಟ ತೆಗೆತ್ತವು! ರಾಮಜ್ಜನ ಕೋಲೇಜಿಲಿ ಕಲಿವಗಳೇ ಅವಕ್ಕೆ ಕೆಮರದ ಮರುಳು ಸುರು ಆದ್ದಡ, ಹಳೆಮನೆ ಅಣ್ಣನ ಹಾಂಗೆ!

ಹಳೆಮನೆ ಅಣ್ಣ ನೈಸರ್ಗಿಕ ಪರಿಸರದ್ದು ಹೆಚ್ಚು ತೆಗದರೆ, ಯೇನಂಕೂಡ್ಳಣ್ಣ ಮಾನವ ಪರಿಸರದ್ದು ಹೆಚ್ಚು ತೆಗವದು..!

ಇವರದ್ದೆಲ್ಲ ಕಣ್ಣಿಂಗೆ ಹಿಡಿತ್ತ ಹಾಂಗಿರ್ತ ಪಟಂಗ! ಆದರೆ, ಅಂದಿಂದಲೇ ಕೆಮರವ ಕಣ್ಣಿಂಗೆ ಹಿಡುದು ಹಿಡುದು – ಕಣ್ಣು ಬಚ್ಚಿದ್ದೋ ಏನೋ – ಈಗ ಕೊಡೆಯಾಲಲ್ಲಿ ಕಣ್ಣಿನ ಠೆಷ್ಟು ಮಾಡ್ತಲ್ಲಿ ಒಂದು ಷ್ಟೂಲು ಮಡಿಕ್ಕೊಂಡು ಕೂಯಿದವು!

ಓ ಮೊನ್ನೆ ಕೊಡೆಯಾಲಕ್ಕೆ ಹೋಗಿಪ್ಪಗ ಚಾಯ ಕುಡಿವಗ ಸಿಕ್ಕಿ ಬಿಲ್ಲು ಕೊಟ್ಟವು, ಸಂತೋಷ ಆತೊಂದರಿ!! ;-)

ಪಟ ಕೊಟ್ಟು ಕಳುಸಿ, ಬೈಲಿಂಗೆ ತೋರುಸುವನಾ? – ಹೇಳಿದೆ.

ಸಂತೋಷಲ್ಲಿ ಒಪ್ಪಿದವು. ಇನ್ನೊಂದು ವಿಶ್ಯ ಇದ್ದು, ಅವು ಬೈಲಿಂಗೆ ಬಂದು ಮಾತಾಡ್ಳೆ ಸುರು ಮಾಡಿರೆ ಶೇಡಿಗುಮ್ಮೆ ಬಾವನ ಬಗ್ಗೆ ಬಂದೇ ಬಕ್ಕು. “ಇಂದಿರತ್ತೆ ಎಂತ ಮಾಡ್ತವು ಒಪ್ಪಣ್ಣಾ…” ಹೇಳಿ! ‘ಎನಗೆಂತ ಗೊಂತು, ಕೆಮರ ಇಪ್ಪದು ನಿನ್ನತ್ರೆ’ ಹೇಳುದಾನು ಯೇವಗಳುದೇ.!!

ನಮ್ಮ ಬೈಲಿಂಗೆ ಬಂದು ಅವು ತೆಗದ ಪಟಂಗಳ ನೋಡುಸುತ್ತವಡ.

ಚೆಂದಲ್ಲಿ ನೋಡುವ, ಕೊಶಿ ಆದರೆ ಪಟಂಗೊಕ್ಕೆ ಒಪ್ಪ ಕೊಡುವ.. ಆತೋ?

[ಸೂ: ನಿಂಗೊ ನೋಡ್ತ ಒಪ್ಪಣ್ಣನ ಪಟ ತೆಗದ್ದು ಇದೇ ಯೇನಂಕೂಡ್ಳಣ್ಣ ಇದಾ..! ಪಟ ಚೆಂದ ಬಂದರೆ ಅವರತ್ರೆ ಹೋಗಿ ನಿಂಗಳದ್ದೂ ತೆಗೆಶಿ..!!]

ವೆಬ್‌ಸೈಟು
http://oppanna.com

(edit)

ಯೇನಂಕೂಡ್ಳು ಅಣ್ಣ ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಕೊಡೆಯಾಲಲ್ಲಿ ಎಳಗಿದ "ಶಮ್ಮಿಯ ಮದುವೆ"ಯ ನೆಂಟ್ರುಗೊಕುಮಾರಿ ಚೈತ್ರಶ್ರೀರಶ್ಮಿಕಿಷನ್ ಹೆಚ್. ಎಲ್.

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME