ಕೊಟ್ಟಾರಕ್ಕರ ಎಮ್ ಎಲ್ ಎ ಐಷಾ ಪೋತಿ- ಗಂದ ಶಂಕರನರಾಯಣ ಪೋತಿ,ಸೇಲ್ಸ್ ಟೇಕ್ಸ್ ಡಿಪಾರ್ಟ್ಮೆಟಿಲ್ಲಿ. ಹುದ್ದೆ ತಿಳಿಯೆಜಕಶ್ಟೆ.
ಕುಂಬಳೆ ಸೇಮೆಂದ ಮೊದಲಾಣ ಕಾಲಲ್ಲಿ,-ಈಗ ಬೆಂಗಳೂರಿಂಗೆ ಬತ್ತ ಹಾಂಗೆ ನಮ್ಮ ಹಿರಿಯೋರು ಪೂಜೆ ಮಾದ್ಲೆ ದೇವಸ್ಥಾನಂಗೊಕ್ಕೆ ಹೋದ್ದು ನೆಂಪಿಕ್ಕು. ಅದರ್ಲ್ಲಿ ಕೆಲವು ಜನಂಗೊ ಊರಿಂದ ಡೂರ ಆಗಿಯೇ ಹೋದವರಲ್ಲಿ… ಇವಲ್ಲ!
ನಾವು ಗಮನಿಸೆಕಾದ್ದು- ಅಲ್ಪಸಂಖ್ಯಾತರಾಗಿಯೂ.. ಅದೂ ಕೇರಳಲ್ಲಿ , ನಮ್ಮ ಹೆಮ್ಮಕ್ಕೊ ಈ ಎತ್ರರಕ್ಕೆ ಬೆಳದ್ದು !
ಹೊಸಮನೆ -ಪೋತಿ ಅಣ್ಣಂಗೆ ಅವರ ಸರೀ ಗೊಂತಿದ್ದು. ಅಲ್ಲಿ “ಯೋಗಕ್ಶೇಮ” ಹೇಳಿ ನಮ್ಮವರ ಒಂದು ಸಣ್ಣ ಕೂಟ ಇದ್ದಡ. ಇನ್ಣಾಣ ಸತ್ತಿ ಹೋಗಿಪ್ಪಗ ಎಲ್ಲಾ ವಿವರ ತತ್ತೇ.
ಅವರಲ್ಲಿ ತುಂಬಾ ಜನಂಗೊಕ್ಕೆ ತಮ್ಮ ಮೂಲಕ್ಕೆ ಪುನಃ ಸಂಪರ್ಕ ಬೇಕು ಹೇಳಿ ಇದ್ದು ಹೇಳುವ ವಿಚಾರ ಪೋತಿ ಅಣ್ಣ ನ ಮಾತಿಲ್ಲಿ ಗೊಂತತು. ಕೆಲವೂ ಜನ ಮೊದಲು ಒಂದು ೫೦ ವರ್ಶ ಹಿಂದೆ ಒಂದ್ರಿ ಪ್ರಯತ್ಣ ಮಾಡಿಪ್ಪಗ ಅವರ ಪೈಕಿ ಇಲ್ಲಿದ್ದವು ರಜಾ ಸ್ಂಕೋಚ ಮಾದಿದವು ಹೇಳಿ ಅವು ಗ್ರೇಶೆಂಡಿದ್ದವು ! ನಾವು ರಜಾ ಮನಸ್ಸು, ಪ್ರಯತ್ನ ಮಾಡಿರೆ ಅಕ್ಕು.

[ಉತ್ತರುಸಿ]
bailu bhaga thumbane ollediddu.
[ಉತ್ತರುಸಿ]