Oppanna.com

ಭಟ್ಟಕ್ಕಳ ಜಾಗೆ ಇದೇ ನಮುನೆಲಿ ಕಾಲಿ ಆದರೆ ಊರಿಡೀ ಭಟ್ಕಳ ಅಕ್ಕು…!

ಬರದೋರು :   ಒಪ್ಪಣ್ಣ    on   16/01/2015    9 ಒಪ್ಪಂಗೊ

“ಢಬೋ…”
ಶೆಂಕ್ರಾಂತಿ ಬಂತಷ್ಟೇ, ದೀಪಾವಳಿ ನೆಂಪಾತೋ ಒಪ್ಪಣ್ಣಂಗೇ – ಹೇದು ಸಂಶಯ ಬಂತೋ ಬೈಲಿಲಿ!?
ಇದು ದೀಪಾವಳಿ ಬೆಡಿ ಅಲ್ಲ, ಓ.. ಮನ್ನೆ ಬೆಂಗ್ಳೂರಿಲಿ ಹೊಟ್ಟಿದ ಬೆಡಿ.
ಊರಿಡೀ ಸಂತೋಷಲ್ಲಿಪ್ಪಗ ಸಂತೋಶಕ್ಕೆ ಹೊಟ್ಟುಸಿದ ಬೆಡಿ ಅಲ್ಲ, ಊರಿಡೀ ಸಂತೋಶಲ್ಲಿಪ್ಪಗ ಅದರ ಹಾಳು ಮಾಡ್ಳೆ ಹೊಟ್ಟುಸಿದ ಬೆಡಿ.
ನೆಮ್ಮದಿಯ ಬೈಲಿಲಿ ಭಯ ಹುಟ್ಟುಸಲೆ ಹೊಟ್ಟುಸಿದ ಬೆಡಿ.
ನಲಿವು ತುಂಬಿದ ಬೈಲಿಲಿ ನೋವು ತುಂಬುಸಲೆ ಹೊಟ್ಟಿದ ಬೆಡಿ.
ಆರಾರ ಜೀವ ತೆಗದು ಪ್ರಾಣ ಹಾನಿ ಮಾಡ್ಳೆ ಇಪ್ಪ ಬೆಡಿ.

ಪೊರ್ಬುಗಳ ಕ್ರಿಸ್ಮಸ್ಸು ಹಬ್ಬದ ಸಮೆಯ.
ಕ್ರಿಸ್ಮಸ್ಸು ಹೇದರೆ ಗೌಜಿ ಹೇದು ಎಲ್ಲೋರಿಂಗೂ ಅರಡಿಗು. ಗೌಜಿ ಎಲ್ಲಿ? ಇಂಗ್ರೋಜಿಲಿ ಮಾಂತ್ರ ಅಲ್ಲ; ಹೋಟ್ಳಿಲಿ, ಮಾಲಿಲಿ, ಮಾರ್ಗದ ಕರೆಲಿ! – ಎಲ್ಲ ದಿಕ್ಕುದೇ ಗೌಜಿಯೇ. ಹೊಸ ಪೇಂಟಂಗಿ ಹಾಕಿಂಡು ಊರಿಡೀ ಸುತ್ತುದಲ್ಲದೋ ಕ್ರಿಸ್ಮಸ್ಸಿನ ನಿಜವಾದ ಗೌಜಿ.
ಅದರೊಟ್ಟಿಂಗೆ ಒಂದು ವಾರಲ್ಲಿ ಬತ್ತ ಅವರ ಹೊಸ ಒರಿಶವೂ ಅಷ್ಟೇ. ಒಂದು ಜಾತಿ ತಿರುಗುಸ್ಸು.
ಹಬ್ಬ ಹೇದರೆ ಅವರಲ್ಲಿ ಒಂದಿಷ್ಟು ತಿಂಬಲಿಪ್ಪ ಉಂಡಿಯೋ, ಗುಳಿಯೋ ಹೇಳ್ತ ಕುಸ್ವಾರುಗ ಹೇದರೆ ನಾವು ಹೋಳಿಗೆ, ಲಾಡು ಮನೆ ಜೆಂಬ್ರಲ್ಲಿ ಕಟ್ಟಿ ಕೊಡ್ತಿಲ್ಲೆಯಾ ಹಾಂಗೆ! ಅದರ ಇವು ಎಲ್ಲಾ ಮನೆಗೆ ಹೋಗಿ ಕೊಡುದು ಅಟ್ಟೇ ವಿತ್ಯಾಸ!
ಇಲ್ಲಿಯೂ ತಿಂದತ್ತು, ಅಲ್ಲಿಯೂ ತಿಂದತ್ತು, ಕುಡುದತ್ತು.
ಪೈಶೆ ಹಾಳು ಮಾಡ್ಳೆ ಒಂದು ಜೆಂಬಾರ – ಹೇದು ರಂಗಮಾವ° ಅಂದೇ ಪರಂಚುಗು ಅದರ. ಇರಳಿ.
~
ಆ ಗೌಜಿಯನ್ನೇ ಗಮನುಸಿಗೊಂಡು ಒಂದು ಬೆಡಿ ಹೊಟ್ಟಿದ್ದು. ಎಲ್ಲಿ? ಇಂಗ್ರೋಜಿಯ ಕರೆಲಿಪ್ಪ ಹೋಟ್ಳಿಲಿ. ಆ ಹೋಟ್ಳು ಇಪ್ಪದು ಬೆಶಿ ಬೆಶಿ ಮಾರ್ಗದ ಬುಡಲ್ಲಿ. ಆ ಮಾರ್ಗಲ್ಲಿ ಹಲವೂ ಅಂಗುಡಿಗೊ. ನೂರಾರು ಸಾವಿರಾರು ಜೆನಂಗೊ.
ಹಾಂಗಾಗಿಯೆ – ಅಂತಲ್ಲಿ ನೋಡಿಯೇ ಬೆಡಿ ಮಡಗಿದ್ದು ಕಂಡುಗೊ.
ಹೊಡದರೆ ಹೊಡೆಯಲಿ, ಸತ್ತರೆ ಸಾಯಲಿ – ಹೇಳ್ತದು ಅವರ ಒಂದು ಉದ್ದೇಶ.
ಅದು ಇಂಥಾ ಜಾತಿಯೋರಿಂಗೇ ಹೇಳಿ ಮಡಗಿದ್ಸು ಅಲ್ಲ, ಆರೂ ಅಕ್ಕು. ಕೆಂಪಿನ ಓಕುಳಿ ಆದರೆ ಆತು ಅಟ್ಟೇ! ಮನ್ನೆ ಮನ್ನೆ ಪಾತಕಿಸ್ತಾನಲ್ಲಿ ಅವರ ಮಕ್ಕಳನ್ನೇ ಬೆಡಿಮಡಗಿ ಕೊಂದದು ಅವಕ್ಕೆ ಮರದಿಕ್ಕು, ನವಗೆ ಮರದ್ದಿಲ್ಲೆ.
ಅದಲ್ಲದ್ದೇ, ಅದು ಹೊಡವ ಮೂಲಕ ಜೆನಂಗೊಕ್ಕ್ಕೆ ಭಯ ಹುಟ್ಟುಸುತ್ತ ಜೆಂಬಾರವೂ ಅವರದ್ದು.

~
ಇದು ಒಂದೆರದು ದಿಕ್ಕೆ ಅಲ್ಲ, ಹೋದಲ್ಲಿ ಬಂದಲ್ಲಿ ಪೂರ ಇದೇ ಕತೆ.
ಬೆಂಗ್ಳೂರಿಲಿ, ವಾರಣಾಸಿಲಿ, ಕಾಷ್ಮೀರಲ್ಲಿ, ಹೈದ್ರಾಬಾದಿಲಿ, ಗುಜರಾತಿಲಿ – ಎಲ್ಲ ದಿಕ್ಕೆಯುದೇ ಈ ನಮುನೆ ಬೆಡಿಗೊ ತುಂಬಿದ್ದು.
ಯೇವಾಗ ಹೊಟ್ಟುತ್ತು, ಎಲ್ಲಿ ಹೊಟ್ಟುತ್ತು ಹೇಳುಸ್ಸು ನವಗೆ ಅರಡಿಯ. ಆ ಶಾಂತಿಪ್ರಿಯ ಪ್ರವಾದಿಗೆ ಮಾಂತ್ರ ಅರಡಿಗಷ್ಟೇ!
ಆದರೆ, ಪ್ರತಿ ಸರ್ತಿ ಹೊಟ್ಟುವಗಳೂ ಜೀವ ಹಾನಿ, ಪ್ರಾಣ ಹಾನಿ, ನೆಮ್ಮದಿ ಹಾನಿ ಅಪ್ಪದು ಮಾಂತ್ರ ಪ್ರವಾದಿದಲ್ಲ – ಪಾಪದ ಜೆನಂಗಳದ್ದು.
ಧರ್ಮದ ಹೆಸರಿಲಿ ಭಯ ಉತ್ಪಾದನೆ ಮಾಡ್ತ ಗೌಜಿಲಿ ಸಾಮಾಜಿಕ ಜೀವನವ ಹಾಳು ಮಾಡ್ತಾ ಇದ್ದವು ಹೇಳ್ತ ಪರಿವೆಯೇ ಅವಕ್ಕಿಲ್ಲೆನ್ನೇ! ಛೇ!!
~

ಮೊನ್ನೆ ಬೆಂಗ್ಳೂರಿಲಿ ಬೆಡಿ ಹೊಟ್ಟಿದ ಮತ್ತೆ ರಂಗಮಾವನ ಮನೆಗೆ ಹೋಗಿ ಪ್ರತಿನಿತ್ಯ ಪೇಪರು ಓದುತ್ತಾ ಇತ್ತಿದ್ದೆ. ಪೋಲೀಸುಗೊ ಎಲ್ಲಿ ಹೋದವು, ಆರ ಹುಡ್ಕಿದವು, ಆರ ಹಿಡುದವು – ಎಲ್ಲವುದೇ ಪೇಪರಿಲಿ ಬಂದುಗೊಂಡಿತ್ತು.
ಸುರೂವಾಣ ದಿನವೇ ರಂಗಮಾವ° ಹೇಳಿತ್ತಿದ್ದವು – ಇದು ಭಟ್ಕಳದ ನಾಯಿಗಳ ಕೆಲಸ – ಹೆದು. ಆದರೆ ರಂಗಮಾವ° ಹೇಯಿದ್ದವು ಹೇದು ಅಲ್ಲಿಗೆ ಬಂದು ಪೋಲೀಸರಿಂಗೆ ಹುಡ್ಕಲೆ ಎಡಿತ್ತೋ? ಇಲ್ಲೆ.
ಅಂತೂ ನಾಕೈದು ದಿನ ಅಪ್ಪಗ ಬೀಲ ಬೆಳದತ್ತು, ಪೋಲೀಸರ ತನಿಖೆ ಮುಂದುವರುದೂ ಮುಂದುವರುದೂ – ಎತ್ತಿತ್ತದಾ, ಭಟ್ಕಳಕ್ಕೆ.
ಒಂದು ಕೋಲೇಜಿನ ಆಣು, ಒಂದು ಗುಜುರಿ ವೇಪಾರಿ, ಒಂದು ದಾಕುದಾರ – ಮೂರರ ಬಲುಗಿ ಕೊಂಡೋದವು.
ಸಮಾ ನಾಕು ಮೆಣಸು ಅರದು ಸತ್ಯ ಕೇಳುವಾಗ ಭಯಾನಕ ಸಂಗತಿಗಳ ಬಿಡುಸಿದವು!
ಜೆನವರಿ ಇಪ್ಪತ್ತಾರರ ಸರ್ಕಾರೀ ದಿನವ ಹಾಳುಮಾಡ್ಳೆ ಇಪ್ಪ ಭಯಾನಕ ತಂತ್ರವೂ ಆ ದಿನ ಹೆರ ಬಂತಡ!
 
ಸಿಕ್ಕಿದ ಭಟ್ಕಾಲಿಗೊ ಬರೇ ಬಚ್ಚಾಲಿಗೊ ಅಲ್ಲ, ಅವು ದೊಡ್ಡ ದೊಡ್ಡ ಆಲಿಗೊ, ಆಲಿ ಭೂತಂಗೊ!
ದುಬಾಯಿ, ಪಾತಕಿಸ್ಥಾನಂದ ಹಿಡುದು ಹಲವೂ ಕಡೆ ಅವರ ವ್ಯಪ್ತಿ ವಿಸ್ತಾರ ಆಗಿದ್ದತ್ತು. ನೆಪಕ್ಕೊಂದು ಹೆಂಡತ್ತಿ ಪಾತಕಿಸ್ಥಾನಂದಲೇ ತಯಿಂದುದೇ. ಮಾವುಗಳ ಮನೆಗೆ ಉಂಗಿಲು ತಪ್ಪಲೆ ಹೋವುಸ್ಸು – ಹೇಳುದು ಆರಾರು ಕೇಳಿರೆ, ಆದರೆ ನಿಜವಾಗಿ ಹೋಪದು ಬೋಂಬು ತಪ್ಪಲೆ.
ತಂದ ಬೋಂಬುಗೊ ಹಿಡುದು ಹಾಕುಸ್ಸು ನಮ್ಮವರ ಮೇಗೆ.
~

ಇದೆಲ್ಲ ಎಲ್ಲಿಗೆತ್ತುಗು – ಹೇದು ಗ್ರೇಷಿರೆ ಬೇಜಾರಾವುತ್ತು.
ಇದೆಲ್ಲ ಎಲ್ಲಿಗೆತ್ತುಗು – ಹೇಳ್ತರಿಂದ ಮೊದಲು ಇದೆಲ್ಲ ಎಲ್ಲಿಂದ ಹುಟ್ಟುದು ಹೇಳ್ತದೂ ನವಗೆ ಗೊಂತಿರೇಕು.
~

ಕರ್ನಾಟಕದ ಕರಾವಳಿಲಿ ಭಟ್ಟಕ್ಕೊಗೆ ಕಡಮ್ಮೆ ಇಲ್ಲೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಾಸ್ರೋಡು – ಪೂರ ಭಟ್ಟಕ್ಕಳ ಜಾಗೆಯೇ, ಮದಲಿಂಗೆ.
ಹಾಂಗೆ ಹಲವೂ ದಿಕ್ಕೆ ಭಟ್ರಹಿತ್ಲು, ಭಟ್ಟಡ್ಕಂಗೊ ಇದ್ದು. ಹಾಂಗೇ ಒಂದು ಊರು – ಭಟ್ರಕಳ.
ಅಂದೊಂದರಿ ಮಾಣಿಪ್ಪಾಡಿ ಲಿ ಆದ ಕತೆ ನೆಂಪಿದ್ದೋ? – ಅದಾ, ಒಪ್ಪಣ್ಣನ ಮನೆಲಿ ಜೆರಳೆ ತುಂಬುವಾಗ ನೆಂಪಾದ ಕತೆ! (ಸಂಕೊಲೆ )
ಅದೇ ನಮುನೆ ಈ ಭಟ್ರ ಕಳಲ್ಲಿಯೂ ಜೆರಳೆಗೊ ತುಂಬಿತ್ತು.
ಈಗ ಹೆಸರಿಂಗೆ ಮಾಂತ್ರ ಭಟ್ಕಳ, ಅಲ್ಲಿ ತುಂಬಿದ್ದು ಪೂರ ದೇಶ ದ್ರೋಹದ ಜೆರಳೆಗೊ.

ಈಗ ಆ ಭಟ್ರಕಳ ಎಷ್ತು ಕರಾಳ ಆಯಿದು ಹೇದರೆ, ದೇಶದ ಯೇವ ಮೂಲೆಲೇ ಬೋಂಬು ಹೊಟ್ಟಲಿ, ಒಂದು ಸಂಕೊಲೆ ಭಟ್ಕಳಕ್ಕೆ ಇರ್ತು. ಬೋಂಬು ಹುಟ್ಟಿ ಒಂದು ವಾರಲ್ಲಿ ಸೀತ ಪೋಲೀಸುಗೊ ಭಟ್ಕಳಕ್ಕೆ ಬಂದು ನಾಯಿಗಳ ಸಂಕೊಲೆ ಹಾಕಿ ಎಳಕ್ಕೊಂಡು ಹೋವುತ್ತವು.
ಪಟಾಕಿಗೆ ಶಿವಕಾಶಿ ಪ್ರಸಿದ್ಧ ಆದರೆ ಅದರಂದ ದೊಡ್ಡ ಪಟಾಕಿಗೆ ಭಟ್ಕಳ ಪ್ರಸಿದ್ದಿ ಹೇಳಿ ರಂಗಮಾವ° ಹೇಳುಗು.

ಹಾಂಗಾರೆ – ಇದಕ್ಕೆ ಕಾರಣ ಎಂತರ?
ಆ ಊರಿಲಿ ಅವರ ದೇಶದ್ರೋಹ ಚಟುವಟಿಕೆಗೆ ಇಪ್ಪಂತಾ ಸ್ವಾತಂತ್ರ್ಯ.
ಆ ಸ್ವಾತಂತ್ರ್ಯ ಸಿಕ್ಕಿದ್ದು ಹೇಂಗೆ? ಅವರ ಕೆಟ್ಟ ಒಗ್ಗಟ್ಟಿಂದಾಗಿ. ಅಲ್ಲದೋ? ಅಪ್ಪೋ?

ನಮ್ಮಲ್ಲಿಯಾಣ ಒಳ್ಳೆಯ ಒಗ್ಗಟ್ಟಿನ ಒಡವಲೆ ನಮ್ಮವ್ವೇ ನೋಡ್ತವು. ಸಂಘಟನೆ ಆಗಿ ಸಮಾಜ ಒಂದು ದಾರಿ ಹಿಡಿತ್ತಾ ಇಪ್ಪಗ ದಾರಿ ತೋರ್ಸಿ ಬೆಣಚ್ಚಿಂಗೆ ತಂದವರನ್ನೇ ಕಸ್ತಲೆಯ ಕೂಪಕ್ಕೆ ತಳ್ಳುಲೆ ನೋಡ್ತವನ್ನೆ!!
ಅವು ಕೆಟ್ಟದರಲ್ಲಿಯೂ ಒಗ್ಗಟ್ಟಿಲಿ ಇರ್ತವು ಹೇದು ಆದರೆ ಅವರ ಮನಸ್ಥಿತಿ ಎಂತರ ಹೇಳಿ ನಾವು ಅರ್ಥ ಮಾಡಿಗೊಳ್ಳೆಕ್ಕು.
ನಮ್ಮ ಆತ್ಮಸ್ಥೈರ್ಯ, ಮಾನಸಿಕ ಬಲ ವೃದ್ಧಿ ಆಯೆಕ್ಕು. ನಮ್ಮ ಸಂಸ್ಕಾರಂಗೊಕ್ಕೆ ನಮ್ಮ ಮಕ್ಕಳ ಒಳಪಡುಸೆಕ್ಕು.
ಹೊಟ್ಟುವ ಬೋಂಬಿನ ಒಟ್ಟಿಂಗೆ ನಮ್ಮ ಕೂಸುಗಳ ರಟ್ಟುಸುವ ಬೋಂಬಿಂದಲೂ ನಾವು ಎಚ್ಚರಿಗೆಲಿ ಇರೆಕ್ಕು.
ನಮ್ಮ ಕೂಸುಗೊ ಈ ಕಿರಾತದೃಷ್ಟಿಗೆ ಬೀಳದ್ದ ಹಾಂಗೆ ರಕ್ಷಣೆ ಮಾಡೆಕ್ಕು.
ರಕ್ಷಣೆ ಮಾಡೆಕ್ಕು ಹೇದರೆ ಕತ್ತಿ ದೊಣ್ಣೆ ಹಿಡುದು ಒಟ್ಟಿಂಗೆ ನಿಲ್ಲುತ್ತದು ಹೇಳಿ ಅಲ್ಲ.
ನಮ್ಮವ್ವು ಸೇರಿ ಸಂಘಟನೆ ಮಾಡುವಲ್ಲಿ ನಾವುದೇ ಸೇರಿಗೊಂಬದು. ನಮ್ಮ ಮಕ್ಕಳ ಒಟ್ಟಿಂಗೆ ನಮ್ಮ ಹತ್ತರಾಣ ಮಕ್ಕಳ ಚಲನವಲನದ ಮೇಲೆಯೂ ಕಣ್ಣು ಮಡುಗುದು.
ನಿತ್ಯದ ಜೀವನಲ್ಲಿ ಹೀಂಗಿರ್ಸ ಕೆಲಸಂಗಳ ರೂಢಿಸಿಗೊಂಡರೆ ನಮ್ಮನ್ನೇ ನಾವು ರಕ್ಷಣೆ ಮಾಡಿದ ಹಾಂಗೆ ಅಲ್ಲದೋ?
ನಮ್ಮ ಕಣ್ಣಿನ ನಾವೇ ಮುಚ್ಚಿ ಕೂದರೆ ಈ ದೈತ್ಯಂಗೊ ನಮ್ಮ ಇಡೀ ಕುಲವನ್ನೇ ಮುಗಿಶುಗು.
~

ಇದೇ ನಮುನೆ ಎಲ್ಲಾ ಊರಿಲಿಯೂ ಅಕ್ಕು.

ಐವತ್ತು ನೂರೆಕ್ರೆಯ ವಿಶಾಲ ಜಾಗೆಯ ತೋಟವ ಹೊಂದಿದೋರು – “ನೋಡಿಗೊಂಬಲೆ ಎಡಿತ್ತಿಲ್ಲೆ” – ಹೇಳ್ತ  ಕ್ಷುಲ್ಲಕ ಕಾರಣಕ್ಕೆ ಅದರ ಪೂರ್ತ ಮಾರಿ, ಬೆಂಗ್ಳೂರಿಲಿ ಗೂಡುಮನೆಲಿ ಕೂರುಸ್ಸು ನಾವು ಕಂಡಿದು.
ಐವತ್ತೆಕ್ರೆ ಹೇದರೆ ಒಂದು ಬಟ್ರ ಕುಟುಂಬಕ್ಕೆ ಸಾಕಕ್ಕು. ಆದರೆ ದೇಶದ್ರೋಹಿಗೊಕ್ಕೆ ಇನ್ನೂರು ಕುಟುಂಬಕ್ಕೆ ಸಾಕಪ್ಪಷ್ಟು ವಿಶಾಲ ಜಾಗೆ ಇದ್ದು.
ಇನ್ನೂರು ಬಿಡಿ, ನೂರು ಮನೆಯೇ ಬಂದರೂ – ಒಳುದ ಕಾಲಿ ಜಾಗೆಲಿ ಬೋಂಬುದೇ ಕಟ್ಟುಗು, ಬೆಡಿಯುದೇ ಬಿಡುಗು, ಗುರಿ ಬಿಡುದುದೇ ಅಬ್ಯಾಸ ಮಾಡುಗು.
ಅಂಬಗ – ಇದರ ಮೂಲ ಎಲ್ಲಿಂದ? ನಮ್ಮಂದಲೇ!

~

ನಮ್ಮ ಹೆರಿಯೋರಿಂದ ಬಂದ ವಿಶಾಲ ಜಾಗೆಗಳ ನಾವು ಅಯೋಗ್ಯರಿಂಗೆ ಮಾರಿರೆ – ಅದು ಭೂಮಾತೆಗೆ ಮಾಡಿದ ಅನ್ಯಾಯ.
ಹೀನ ಕೃತ್ಯಂಗೊಕ್ಕೆ ಕಾರಣ ಅಕ್ಕು.
ಭಟ್ಕಳಲ್ಲೂ ಒಂದು ಕಾಲಲ್ಲಿ ಆದ್ದು ಅದೇ ಆಗಿಕ್ಕು. ಹೆಸರಿಂಗೆ ಒಬ್ಬನೂ ಭಟ್ಟಕ್ಕೊ ಅಲ್ಲಿ ಒಳುದ್ದವಿಲ್ಲೆ. ಹಿಂದುಗಳ ಸಂಖ್ಯೆ ದುರ್ಬೀನು ಹಾಕಿ ಹುಡ್ಕೆಕ್ಕಷ್ಟೆ ಅಲ್ಲಿ – ಹಾಂಗಿಪ್ಪ ಜಾಗೆಗೊ ಪಾತಕಿಸ್ಥಾನವೇ ಆಗಿದ್ದು.

ನಾವು ಎಚ್ಚರ ತಪ್ಪಿರೆ ನಮ್ಮ ಊರುದೇ ಪಾತಕಿಸ್ಥಾನ ಅಕ್ಕು.
ನಮ್ಮ ಹೆರಿಯೋರ ವಿಶಾಲ ಜಾಗೆಗೊ – ನೋಡ್ಳೆ ಎಡಿಯದ್ರೂ ಕೊಡೆಡಿ, ಒಳಿಸಿ ಮಡಿಕ್ಕೊಳಿ, ಮುಂದಾಣೋರು ಅನುಭವಿಸುಗು.
ಕೊಟ್ರೆ ಮತ್ತೆ ಎಲ್ಲಿಗೆ ಹೋವುತ್ತು ಹೇಳಿಯೂ ಗೊಂತಾಗ. ಎಲ್ಲಿಗೆ ಎತ್ತುಗು ಹೇಳಿಯೂ ಅರಡಿಯ.

ಹಾಂಗಾಗಿ, ಭಟ್ಟಕ್ಕಳ ಜಾಗೆ ಪೂರ ಕಾಲಿ ಆದರೆ – ಅದು ಕೊನೆಗೆ ಮತ್ತೊಂದು ಭಟ್ಕಳಂಗಳೇ ಆಗಿ ಹೋಕು.
ಜಾಗ್ರತೆ!
~

ಒಂದೊಪ್ಪ: ಭಟ್ಕಳಲ್ಲಿ ಕಳ ಹಾಕಿದ ಬಿತ್ತು ಹುಳ್ಕು ಆದ ಕಾರಣ ಕಳೆ ಗೆಡುಗಳೇ ಹುಟ್ಟಿದ್ದು.!

9 thoughts on “ಭಟ್ಟಕ್ಕಳ ಜಾಗೆ ಇದೇ ನಮುನೆಲಿ ಕಾಲಿ ಆದರೆ ಊರಿಡೀ ಭಟ್ಕಳ ಅಕ್ಕು…!

  1. ನಮ್ಮವ್ವು ಸೇರಿ ಸಂಘಟನೆ ಮಾಡುವಲ್ಲಿ ನಾವುದೇ ಸೇರಿಗೊಂಬದು. ನಮ್ಮ ಮಕ್ಕಳ ಒಟ್ಟಿಂಗೆ ನಮ್ಮ ಹತ್ತರಾಣ ಮಕ್ಕಳ ಚಲನವಲನದ ಮೇಲೆಯೂ ಕಣ್ಣು ಮಡುಗುದು…
    ಎಷ್ಟು ಸರಿಯಾದ ಮಾತು ಒಪ್ಪಣ್ಣ,

    ಕಾಲ ಕೆಟ್ಟಿದು. ನಮ್ಮ ಜಾಗ್ರತೆ ಲಿ ನಾವು ಬೇಕು. ನಮ್ಮ ಸ೦ಘಟನೆಯೂ ಜಾಸ್ತಿ ಆಯೆಕ್ಕು. ಇದರಲ್ಲಿ ಎರಡು ಮಾತಿಲ್ಲೇ.

  2. ಒಳ್ಳೆ ಮಾತು ಚೆನ್ನೈ ಭಾವ .
    ಕುರ್ಚಿಲಿಪ್ಪವು ಹೇಂಗಿರೆಕ್ಕು ಹೇಳಿ ನಮ್ಮ ಬೈಲಿನವಕ್ಕೆ ‘ಒಪ್ಪ’ ಲ್ಲಿ ಬರದ ಕಥೆ ಇಲ್ಲಿದ್ದಿದ . ಮುಖ್ಯವಾಗಿ ನಮ್ಮಲ್ಲಿಪ್ಪ ಪಂಡಿತರ ಮಕ್ಕೊಗೆ ಗೊಂತಪ್ಪಲೆ ಬರದ್ದು . ಬಹುಶಃ ಅವಕ್ಕೆ ಬಿಟ್ಟು ಬಾಕಿ ಎಲ್ಲೋರಿಂಗೂ ಗೊಂತಾಯಿದು . ಸಂಕೋಲೆ https://oppanna.com/?p=34842 (ಚೈನು ಕಥೆ ಭಾಗ ಏಳು ಅದರಲ್ಲಿ ಭಾಗ್ಯಲಕ್ಷ್ಮಿ ಹೇಳುವ ಹೆಸರಿಲಿ ಸುರುವಾಣ ಪುಟ)

    ಇನ್ನೊಂದು – ಅಂದು ಅರ್ಥ ಆಗದ್ದೊರಿಂಗೆ ಈಗ ಸರಿ ಅರ್ಥ ಅಕ್ಕು ಕುಡುಕ ಅಪ್ಪನ ಕಥೆ
    ಮತ್ತೊಂದು ಅಪ್ಪ ಪಂಡಿತರಾದರೂ ಮಕ್ಕಳ ತಿದ್ದುಲೆಡಿಯದ್ದ ಕಥೆ . ಗಾಂಧಿಜಿದು ; ಅವಕ್ಕೆ ಭಾರತವ ತನ್ನ ನಡೆ ನುಡಿಲಿ ತಾನು ತಿದ್ದಿಗೊಂಡು ದೇಶವ ಜಾಗೃತ ಮಾಡುವ ಶಕ್ತಿ ಇತ್ತು . ಆದರೆ ತನ್ನ ಮಗನ ತಿದ್ದುಲೆ ಎಡಿಗಾಯಿದಿಲ್ಲೆ . https://oppanna.com/oppa/achara-atyachara#comments ( ‘ಭಾಲ’ ಹೆಸರಿಲಿ ಬರದ್ದು )
    ಗಾಂಧೀಜಿ ಸಣ್ಣ ದಿಪ್ಪಗ ಸ್ವತಃ ತಪ್ಪು ಮಾಡಿದ ವ್ಯಕ್ತಿ . ಸತ್ಯ ಹರಿಚಂದ್ರನ ನಾಟಕ , ಭಗವದ್ ಗೀತೆ೦ದ ಪ್ರೇರಿತರಾಗಿ ತನ್ನ ತಾನು ತಿದ್ದಿಗೊಂಡ ವ್ಯಕ್ತಿ . ಎನಗೆ ಭಗವದ್ ಗೀತೆ ಓದುಲೆ ಅವರ ಆತ್ಮ ಕತೆಯೇ ಪ್ರೇರಣೆ (ಆನು ಓದುವ ಭಗವದ್ ಗೀತೆ ಪುಸ್ತಕ ಗೀತಾ ಭಾವ ಧಾರೆ – ಸ್ವಾಮಿ ಸೋಮನಾಥಾನಂದ ಬರದ್ದು )
    ಒಳ್ಳೆ ಕೆಲಸ ಮಾಡ್ಲೆ ಮಾತ್ರ ಅಪ್ಪ ಅಮ್ಮಂದಿರ ಹೆಸರು, ಅವರ ಪಾಂಡಿತ್ಯ ಬಳಸಿಗೊಂಡರೆ ಒಳ್ಳೆದಲ್ಲದ ? ಎಂತ ಹೇಳ್ತಿ ?

  3. ಕುರ್ಚಿಲಿ ಕೂದೋರು ಆಟಿಗೊರ ಪುಣ್ಣಮೆಗೊರ ಎಚ್ಚೆತ್ತುಗೊಂಬ ಅಭ್ಯಾಸವ ಬಿಟ್ಟು ನೇರ್ಪ ಗುರಿಕ್ಕಾರತ್ತಿಗೆ ಮಾಡಿರೆ ನಮ್ಮ ದೇಶ, ಸಮಾಜವ ಒಳಿಶಿಗೊಂಬಲೆ ಎಡಿಯದ್ದೇಕೆ! ಒಟ್ಟಾರೆ ಬೇಕು ಹೇಳ್ತ ಮನಸ್ಸು ಅವಕ್ಕೆ ಬರೆಕು. ಅಷ್ಟನ್ನಾರ ಹೀಂಗೆ..

    1. ಒಳ್ಳೆ ಮಾತು ಚೆನ್ನೈ ಭಾವ .
      ಕುರ್ಚಿಲಿಪ್ಪವು ಹೇಂಗಿರೆಕ್ಕು ಹೇಳಿ ನಮ್ಮ ಬೈಲಿನವಕ್ಕೆ ‘ಒಪ್ಪ’ ಲ್ಲಿ ಬರದ ಕಥೆ ಇಲ್ಲಿದ್ದಿದ . ಮುಖ್ಯವಾಗಿ ನಮ್ಮಲ್ಲಿಪ್ಪ ಪಂಡಿತರ ಮಕ್ಕೊಗೆ ಗೊಂತಪ್ಪಲೆ ಬರದ್ದು . ಬಹುಶಃ ಅವಕ್ಕೆ ಬಿಟ್ಟು ಬಾಕಿ ಎಲ್ಲೋರಿಂಗೂ ಗೊಂತಾಯಿದು . ಸಂಕೋಲೆ https://oppanna.com/?p=34842 (ಚೈನು ಕಥೆ ಭಾಗ ಏಳು ಅದರಲ್ಲಿ ಭಾಗ್ಯಲಕ್ಷ್ಮಿ ಹೇಳುವ ಹೆಸರಿಲಿ ಸುರುವಾಣ ಪುಟ)

      ಇನ್ನೊಂದು – ಅಂದು ಅರ್ಥ ಆಗದ್ದೊರಿಂಗೆ ಈಗ ಸರಿ ಅರ್ಥ ಅಕ್ಕು ಕುಡುಕ ಅಪ್ಪನ ಕಥೆ
      ಮತ್ತೊಂದು ಅಪ್ಪ ಪಂಡಿತರಾದರೂ ಮಕ್ಕಳ ತಿದ್ದುಲೆಡಿಯದ್ದ ಕಥೆ . ಗಾಂಧಿಜಿದು ; ಅವಕ್ಕೆ ಭಾರತವ ತನ್ನ ನಡೆ ನುಡಿಲಿ ತಾನು ತಿದ್ದಿಗೊಂಡು ದೇಶವ ಜಾಗೃತ ಮಾಡುವ ಶಕ್ತಿ ಇತ್ತು . ಆದರೆ ತನ್ನ ಮಗನ ತಿದ್ದುಲೆ ಎಡಿಗಾಯಿದಿಲ್ಲೆ . https://oppanna.com/oppa/achara-atyachara#comments ( ‘ಭಾಲ’ ಹೆಸರಿಲಿ ಬರದ್ದು )
      ಗಾಂಧೀಜಿ ಸಣ್ಣ ದಿಪ್ಪಗ ಸ್ವತಃ ತಪ್ಪು ಮಾಡಿದ ವ್ಯಕ್ತಿ . ಸತ್ಯ ಹರಿಚಂದ್ರನ ನಾಟಕ , ಭಗವದ್ ಗೀತೆ೦ದ ಪ್ರೇರಿತರಾಗಿ ತನ್ನ ತಾನು ತಿದ್ದಿಗೊಂಡ ವ್ಯಕ್ತಿ . ಎನಗೆ ಭಗವದ್ ಗೀತೆ ಓದುಲೆ ಅವರ ಆತ್ಮ ಕತೆಯೇ ಪ್ರೇರಣೆ (ಆನು ಓದುವ ಭಗವದ್ ಗೀತೆ ಪುಸ್ತಕ ಗೀತಾ ಭಾವ ಧಾರೆ – ಸ್ವಾಮಿ ಸೋಮನಾಥಾನಂದ ಬರದ್ದು )
      ಒಳ್ಳೆ ಕೆಲಸ ಮಾಡ್ಲೆ ಮಾತ್ರ ಅಪ್ಪ ಅಮ್ಮಂದಿರ ಹೆಸರು, ಅವರ ಪಾಂಡಿತ್ಯ ಬಳಸಿಗೊಂಡರೆ ಒಳ್ಳೆದಲ್ಲದ ? ಎಂತ ಹೇಳ್ತಿ ?

  4. ನಿಂಗೊ ಎಂತದೇ ಹೇಳಿ ನಮ್ಮ ಮಕ್ಕಗೆ ಸರಿಯಾಗಿ ಸಂಸ್ಕಾರ ಕಲಿಶಲೆಡಿಗಾರೆ ಮಾತ್ರ ಮೂರೋ ನಾಲ್ಕೋ ಹೇಳಿ ಆಲೋಚಿಸಿದರೆ ಸಾಕು. ಈಗ ಕೆಲವು ಜನಂಗೊಕ್ಕೆ ಮಕ್ಕಳ ಕಡಮ್ಮೆ ಏನೂ ಅಲ್ಲ, ಆದರೆ ಪ್ರಾಯ ಆದಪ್ಪಗ ನೋಡಿಕೊಂಬ ಮಕ್ಕೊ ಎಷ್ಟಿದ್ದವು? ಅವಕ್ಕೆ ಒಂದಕ್ಕೂ ಪುರುಸೊತ್ತಿಲ್ಲೆ. ಹೀಂಗಿಪ್ಪಾಗ ನಾವು ನಮ್ಮ ಸಂಖ್ಯೆಯ ಲೆಕ್ಕ ಮಾಡುವುದಕ್ಕಿಂತಲೂ ಮುಖ್ಯವಾಗಿ ನಮ್ಮ ಆಚಾರ ವಿಚಾರ ಪರಿಪಾಲಿಸುವವ ಸುಸಂಸ್ಕೃತ ಮಕ್ಕಳ ಬೆಳೆಶುವ. ಗರುಡ ಯಾವಾಗಲೂ ಒಂದೇ ತಿರುಗಾಡುವಾಗ ಕಾಗೆಗೊ ಎಷ್ಟು ಕಿರುಚಾಡಿದರೂ ಗರುಡ ಹೆದರುತ್ತೋ ಹೇಳಿ? ಆದ ಕಾರಣ ಎನ್ನ ಅಭಿಪ್ರಾಯಲ್ಲಿ ಮಕ್ಕ ಎಷ್ಟಿದ್ದವು ಹೇಳಿ ಲೆಕ್ಕ ಮುಖ್ಯ ಅಲ್ಲ, ಹೇಂಗಿದ್ದವು ಹೇಳ್ತ್ಸು ಮುಖ್ಯ ಅಲ್ಲದಾ ಭಾವಾ?

    1. ಬಹಳ ಒಳ್ಳೆ ಮಾತು ಅಕ್ಕ . ಇಲ್ಲಿ ಹೊಗಳು ಭಟರ ಸಂಖ್ಯೆ ಹೆಚ್ಚಾದ್ದು . ಒಳ್ಳೆದರ ಹೇಳಿದರೆ ತೆಕ್ಕೊ೦ಬವರೆ ಇಲ್ಲೆ .

  5. ಓ, ಭಟ್ಕಳವುದೆ ಭಟ್ಟಕ್ಕಳ ಜಾಗೆಯೇ ಆಗಿತ್ತು ಅಂಬಗ ಅಲ್ಲದೊ. ಶುದ್ದಿ ಗಂಭೀರ ಶುದ್ದಿಯೇ. ಆಲೋಚನೆ ಮಾಡೆಕಾದ್ದೆ.
    ಪೇಟೆ ಪೇಟೆಗಳ ಮಧ್ಯಲ್ಲೇ ಈಗ ಜಿರಳೆಗಳ ವಾಸ್ತವ್ಯ ಜೋರಾಯಿದು. ಎಂಗಳ ಬೇಂಕಿಂಗೇ ದೊಡ್ಡಕೆ ಬಾಂಕು ಕೊಡುವದು ಕೇಳ್ತು. ಪುತ್ತೂರು ಹಿಂದೂ ಸಮಾಜೋತ್ಸವಲ್ಲಿ ಹೇಳಿದ ಪ್ರಕಾರ ಹಿಂದುಗೊ ಎಲ್ಲ ಮಿನಿಮಂ ಮೂರು ಮಕ್ಕೊ ಮಾಡೆಕಾಡ,
    ಅಭಿಪ್ರಾಯ ಸರಿಯಾದ್ದೇ ಹೇಳಿ ಕಾಣ್ತು. ಹೀಂಗಾರುದೆ ನಮ್ಮ ಸಮಾಜ ಬೆಳೆಯಲಿ, ಭಟ್ಕಳವುದೆ ಭಟ್ಟಕ್ಕಳ ಕಳವಾಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×