ಎಂಗಳ ಕೂಸು ಶಾಲೆಗೆ ಹೋವುತ್ತು ಎಂತ ಬತ್ತಿಲ್ಲೆ!

February 6, 2009 ರ 1:07 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಾಣಿ ಒಬ್ಬಂಗೆ ಉದಾಸ್ನ/ ಬೇಜಾರ ಅಪ್ಪದಕ್ಕೆ ಕೂಸಿನ ಪದ್ಯ:
(ತಪ್ಪಿದ್ದರೆ ಕೂಡಲೇ ತಿಳಿಸಿ :-) )

ಎಂಗಳ ಕೂಸು ಶಾಲೆಗೆ ಹೋವುತ್ತು ಎಂತ ಬತ್ತಿಲ್ಲೆ!
ಅಟ್ಟಕ್ಕ್ ಹೋಗಿ ಫೋನು ಮಾಡ್ತು ಅಮ್ಮಂಗೊಂತಿಲ್ಲೆ !!

ಮೋರೆಲಿ ಬಂದ ಮುದ್ದಣು ನೋಡಿರೆ ಪಿಸುರೇ ಇಳಿತ್ತಿಲ್ಲೇ!
ಗಂಟೆಗಟ್ಲೆ ಪಾಲಿಶ್ ಮಾಡ್ತು ಉಗುರೇ ತೆಗೆತ್ತಿಲ್ಲೆ!!

ಹಂಡೆ ಗಟ್ಲೆ ಮಿಂದರೂ ಅದಕ್ಕೆ ಸಾಕೇ ಆವ್ತಿಲ್ಲೇ!
ಕನ್ನಟಿ ಎದುರಿನ ಪೌಡರು ಕುಪ್ಪಿ ಮುಗುದರೂ ಬಿಡ್ತಿಲ್ಲೇ!! ಎಂಗಳ ಕೂಸು !!

ಇರುಳಿಡಿ ಕೂದು ಟೀವಿ ನೋಡ್ತು ಒರಕ್ಕೆ ಬತ್ತಿಲ್ಲೆ !
ಎಲ್ರಾಂ ಬಡಿವಗ ಏಳುಲೆ ಮಾಂತ್ರ ಒರಕ್ಕೆ ಬಿಡ್ತಿಲ್ಲೇ!! ಎಂಗಳ ಕೂಸು !!

ಕಲಿವಲೆ ಹೋದ ಫ್ರೆಂಡಿನ ಮನೆಂದ ಬೇಗ ಬತ್ತಿಲ್ಲೆ !
ಓದಲೆ ಹೇಳಿರೆ ಮಾಂತ್ರ ಅದಕ್ಕೆ ಸಮಾದಾನ ಆವ್ತಿಲ್ಲೇ!! ಎಂಗಳ ಕೂಸು !!

ವಾರಕ್ಕೊಂದರಿ ಟೂರು ಹೋವುತ್ತು , ಎಲ್ಲಿಗೊ – ಗೊಂತಿಲ್ಲೇ!
ಜೀನ್ಸು ಪೂರ ಮಣ್ಣು ಮಾಡ್ತು ತೊಳದರೂ ಹೋವ್ತಿಲ್ಲೇ!! ಎಂಗಳ ಕೂಸು !!

ಎಂಗಳ ಕೂಸು ಶಾಲೆಗೆ ಹೋವುತ್ತು ಎಂತ ಬತ್ತಿಲ್ಲೆ!
ಅಟ್ಟಕ್ಕ್ ಹೋಗಿ ಫೋನು ಮಾಡ್ತು ಅಮ್ಮಂಗೊಂತಿಲ್ಲೆ !!
ಅಮ್ಮಂಗೊಂತಿಲ್ಲೆ !
ಗೊಂತಿಲ್ಲೇ!!
ಇಲ್ಲೇ!!!

(ಇದೇ ಧಾಟಿಲಿ ಮಾಣಿಯಬಗ್ಗೆ ಬರದ ಪದ್ಯಂದ ಪ್ರೇರೇಪಣೆ)

ಎಂಗಳ ಕೂಸು ಶಾಲೆಗೆ ಹೋವುತ್ತು ಎಂತ ಬತ್ತಿಲ್ಲೆ!, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

  1. Anonymous

    odi hogadre saku idaaaaa…….
    jagrate sabhiyo, purbo heli ondari nodu ..

    alladaaaa?

    [Reply]

    VA:F [1.9.22_1171]
    Rating: 0 (from 0 votes)
  2. ಗ್ಯಾರೆಂಟಿ ಇದು ನಮ್ಮ ಕೂಸಲ್ಲ…

    [Reply]

    VA:F [1.9.22_1171]
    Rating: 0 (from 0 votes)
  3. ee kelasa manyangalu madugu……….kusugala matra heludu vadike agi hoydu ashteeeee, adra innaru biduva prayatna madlakkalda???

    [Reply]

    ಕೇಜಿಮಾವ°

    ಕೆ ಜಿ ಭಟ್ Reply:

    ಮಾಣಿಯಂಗೊ ಇದರ ಮದಲೇ ಮಾಡಿಯೊಂಡಿತ್ತಿದ್ದವು.ಕೂಸುಗೊ ಮಾಡುದು ಹೊಸ್ತಾದ ಕಾರಣ ಬರವೊ° ಹೇಳಿ ಕಂಡ್ರೆ ಅಶ್ಚರ್ಯ ಇಲ್ಲೆ.ವಸ್ತು ಸ್ತಿತಿ ಇದಕ್ಕೆ ತುಂಬ ದೂರ ಏನೂ ಇಲ್ಲೆ.

    [Reply]

    VA:F [1.9.22_1171]
    Rating: 0 (from 0 votes)
  4. Anonymous

    tappiddu..:

    ‘ಶಾಲೆಗೆ ಹೊವುತ್ತು’, ‘ಇಲಿತ್ತಿಲ್ಲೇ’, ‘ಸಮಾದಾನ ಅವ್ತಿಲ್ಲೇ’

    😀

    [Reply]

    VA:F [1.9.22_1171]
    Rating: 0 (from 0 votes)
  5. ಬೊಳುಂಬು ಕೃಷ್ಣಭಾವ°
    ಬೊಳುಂಬು ಕೃಷ್ಣಭಾವ°

    ಈ ಪದ್ಯವ ಬರದವು ಆರು ಹೇಳಿ ಗೊಂತಿದ್ದ ಆರಿಂಗಾರುದೇ?

    [Reply]

    VA:F [1.9.22_1171]
    Rating: 0 (from 0 votes)
  6. shyamaprakash
    ಇಂದುಗುಳಿ ಅಣ್ಣ

    appu oppanna.laykaayidu padya.satyvanne helidi.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಮಹೇಶಣ್ಣನೀರ್ಕಜೆ ಮಹೇಶಸಂಪಾದಕ°ದೀಪಿಕಾಯೇನಂಕೂಡ್ಳು ಅಣ್ಣಮಾಲಕ್ಕ°ಶುದ್ದಿಕ್ಕಾರ°ಶರ್ಮಪ್ಪಚ್ಚಿಬಟ್ಟಮಾವ°ಚೂರಿಬೈಲು ದೀಪಕ್ಕಜಯಶ್ರೀ ನೀರಮೂಲೆಕೆದೂರು ಡಾಕ್ಟ್ರುಬಾವ°ಸುವರ್ಣಿನೀ ಕೊಣಲೆವಸಂತರಾಜ್ ಹಳೆಮನೆvreddhiನೆಗೆಗಾರ°ವಾಣಿ ಚಿಕ್ಕಮ್ಮಸುಭಗದೇವಸ್ಯ ಮಾಣಿಪುತ್ತೂರುಬಾವಡಾಗುಟ್ರಕ್ಕ°ಕೊಳಚ್ಚಿಪ್ಪು ಬಾವದೊಡ್ಮನೆ ಭಾವಅಕ್ಷರದಣ್ಣಶಾಂತತ್ತೆಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ