ಎಂಗಳ ಮಾಣಿ ಶಾಲೆಗೆ ಹೊವ್ತ ಎಂತ ಬತ್ತಿಲ್ಲೆ :

February 3, 2009 ರ 11:10 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಣ್ಣ ಇಪ್ಪಗ ಕೇಳಿದ ಪದ್ಯ, ದೊಡ್ಡ ಆದಮತ್ತೆ ಸಣ್ಣವು ಕಳ್ಸಿಕೊಟ್ಟ ಪದ್ಯ:

ಎಂಗಳ ಮಾಣಿ ಶಾಲೆಗೆ ಹೋವ್ತ ಎಂತ ಬತ್ತಿಲ್ಲೆ!
ತೋಟಕ್ಕ್-ಹೋಗಿ ಬೀಡಿ ಎಳೆತ್ತ ಅಪ್ಪಂಗೊಂತಿಲ್ಲೆ!!

ಹಂಡೆ ಹಂಡೆ ನೀರು ಮುಗಿತ್ತು ಮಿಂದೇ ಆವ್ತಿಲ್ಲೆ!
ಬಾರು ಬಾರು ಸೋಪು ಮುಗಿತ್ತು ಕೆಸರೇ ಹೋವ್ತಿಲ್ಲೆ!! ಎಂಗಳ ಮಾಣಿ !!

ಅಟ್ಟಿ ಅಟ್ಟಿ ಪುಸ್ತಕ ತಂದು ಮನೆಲಿ ಮಡುಗುತ್ತಾ!
ಅಪ್ಪ ಎಲ್ಲ ಪರೀಕ್ಷೆಲಿದೆ ಸೊನ್ನೆ ತೆಗೆತ್ತಾ!! ಎಂಗಳ ಮಾಣಿ !!

ಇರುಳು ಇಡೀ ಮನಿಕ್ಕೊಂಡಿರ್ತ ವರಕ್ಕೇ ಬತ್ತಿಲ್ಲೇ!
ಶಾಲೆ ಕೆಲಸ ಮಾಡ್ಲೆ ಅವಂಗೆ ಪುರುಸೊತ್ತಿರ್ತಿಲ್ಲೇ||

ಎಂಗಳ ಮಾಣಿ ಶಾಲೆಗೆ ಹೋವ್ತ ಎಂತ ಬತ್ತಿಲ್ಲೆ!
ತೋಟಕ್ಕ್-ಹೋಗಿ ಬೀಡಿ ಎಳೆತ್ತ ಅಪ್ಪಂಗೊಂತಿಲ್ಲೆ!!
ಅಪ್ಪಂಗೊಂತಿಲ್ಲೇ!
ಗೊಂತಿಲ್ಲೇ!!
ಇಲ್ಲೇ!!!

ಎಂಗಳ ಮಾಣಿ ಶಾಲೆಗೆ ಹೊವ್ತ ಎಂತ ಬತ್ತಿಲ್ಲೆ :, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಮುರಳಿ

  ಲಾಯ್ಕಿದ್ದು. ಇದರ ಒಟ್ಟಿಂಗೆ ಆಚಮನೆ ದೊಡ್ಡಪ್ಪ, ಪಳ್ಳತಡ್ಕ ದೊಡ್ಡಪ್ಪ, ದೇರ್ಲ ರಾಮಣ್ಣ,ವರ್ಕ್ಕೊಂಬು ಹರಿ ದೊಡ್ಡಪ್ಪ ಎಲ್ಲ ಹೇಳಿದ ಕಥೆಗಳನ್ನೂ ಹಾಕು.

  ಮುರಳಿ

  [Reply]

  VA:F [1.9.22_1171]
  Rating: 0 (from 0 votes)
 2. ನಮಸ್ಕಾರ. ಇದು ಭಾರೀ ಲಾಯ್ಕಿದ್ದು. ಇಷ್ಟೇ ಇಪ್ಪದಾ? ಇನ್ನುದೇ ಇದ್ದೋಳಿ…

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಈ ಪದ್ಯವ ಬರದವು ಆರು ಹೇಳಿ ಗೊಂತಿದ್ದ ಆರಿಂಗಾರುದೇ?

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  S.K.Gopalakrishna Bhat

  ಇದು ಆರು ಬರೆದ್ದು?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಡಾಗುಟ್ರಕ್ಕ°ವಿಜಯತ್ತೆದೊಡ್ಡಮಾವ°ಪುಣಚ ಡಾಕ್ಟ್ರುಜಯಶ್ರೀ ನೀರಮೂಲೆಶಾಂತತ್ತೆದೇವಸ್ಯ ಮಾಣಿನೆಗೆಗಾರ°ಶರ್ಮಪ್ಪಚ್ಚಿಗೋಪಾಲಣ್ಣಪೆಂಗಣ್ಣ°ಶ್ಯಾಮಣ್ಣದೊಡ್ಮನೆ ಭಾವಅನಿತಾ ನರೇಶ್, ಮಂಚಿವೆಂಕಟ್ ಕೋಟೂರುಅನುಶ್ರೀ ಬಂಡಾಡಿಮಂಗ್ಳೂರ ಮಾಣಿಡೈಮಂಡು ಭಾವಕೊಳಚ್ಚಿಪ್ಪು ಬಾವಡಾಮಹೇಶಣ್ಣಶೀಲಾಲಕ್ಷ್ಮೀ ಕಾಸರಗೋಡುಹಳೆಮನೆ ಅಣ್ಣನೀರ್ಕಜೆ ಮಹೇಶಶ್ರೀಅಕ್ಕ°ಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ