Comments on: ಹತ್ಯಾರೇ ಇಲ್ಲದ್ದೆ ಪಳಗುತ್ತ ದನುವಿನ ಹತ್ಯೆ ಮಾಡ್ಳಕ್ಕೋ..?

By: ಶ್ರೀ...
ಮುತ್ತಿನಂಥಾ ಮಾಣಿಯಿಂದ ಮುತ್ತಿನಂಥಾ ವಿಷಯಲ್ಲಿ ಮುತ್ತಿನಂಥಾ ಒಂದು ಲೇಖನ . . .

ಆದರೆ ನಮ್ಮ ದೇಶದ ಮುತ್ತಿಗೆ ಬಂದ ಕುತ್ತು ನೋಡು ಮಾರಾಯಾ . . .

‘ ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೆ

ಏನು ಸಾರ್ಥಕ ಮನೆಯ ಮಕ್ಕಳೆ ಮಲಗಿ ನಿದ್ರಿಸುತಿದ್ದರೆ . . . !

By: ಪೋಕಿರಿ ಮಾಣಿ
ಪಟಲ್ಲಿಪ್ಪ  ಪುಟ್ಟುಂಬೆ ಚೆಂದ ಇದ್ದು

By: Shankaranarayana Bhat
ಎಂತ ಮಾಡು ದು ನಾವ್ ಒಳ್ಳೆ ಕಾಲ ಬಕ್ಕು …ದುರ್ಬುದ್ದಿಯವಕ್ಕೆ ಕಾಲವೆ ಸದ್ಬುದ್ದಿ ಕೊಡುಗು ಹೇಳಿ ಭಾವಿಸುವ……

By: hareesha
touching article mahesha .

By: ಶ್ರೀಕೃಷ್ಣ ಶರ್ಮ. ಹಳೆಮನೆ
ಗೋ ಹತ್ಯೆ- ಇದಕ್ಕೊಂತ ದೊಡ್ಡ ಅಪರಾಧ ಇಲ್ಲೆ. ಅಬ್ಬೆಯ ಹಾಲು, ಹುಟ್ಟಿ ರಜ ದೊಡ್ಡ ಅಪ್ಪ ವರೆಗೆ, ಆದರೆ ದನದ ಹಾಲು ನಾವು ಜೀವನ ಪರ್ಯಂತ ಕುಡಿತ್ತು. ಹುಟ್ಟಿನಿಂದ ಸಾವಿನ ವರೆಗೆ ನಾವು ದನದ ಆಶ್ರಯಲ್ಲಿ ಇರುತ್ತು. ನಮ್ಮ ಗುರುಗಳು ಹೇಳಿದ ಹಾಂಗೆ ನಮ್ಮ ಅಶ್ರಯಲ್ಲಿ ದನಗೊ ಇಪ್ಪದು ಅಲ್ಲ, ನಾವು ಅದರ ಅಶ್ರಯಲ್ಲಿ ಇಪ್ಪದು. ಅದಕ್ಕೆ ಮರ್ಯಾದೆಲಿ ಬದುಕ್ಕಲೆ ಬಿಡಿ ಮತ್ತೆ ನೆಮ್ಮದಿಂದ ಸಾವಲೆ ಬಿಡಿ- ಎಷ್ಟು ಸತ್ಯ ಅಲ್ಲದ. ಇತ್ತೀಚೆಗಾಣ ಸುದ್ದಿ ಎಂತ ಹೇಳಿದರೆ ಕರ್ಣಾಟಕಲ್ಲಿ ಗೋ ಹತ್ಯೆ ನಿಷೇಧ ಕಾಯಿದೆಯ ಹಿಂದೆ ತೆಕ್ಕೊಂಡದು. ಎಷ್ಟರವರೆಗೆ ನಮ್ಮ ಮಂತ್ರಿಗೊಕ್ಕೆ ಅಲ್ಪ ಸಂಖ್ಯಾತರು ಹೇಳಿಗೊಂಡು ಮುಸ್ಲಿಮರ ಓಲೈಸಿಗೊಂಡು ಇರ್ತವೋ ಅಷ್ಟು ಸಮಯ ಅವಕ್ಕೆ ನಿಷೇಧ ಮಾಡಲೆ ಎಡಿಯ. ಎಲ್ಲಾ ವೋಟಿಂಗಾಗಿ ಮತ್ತೆ ಹಿಡುದ ಕುರ್ಚಿಯ ಗಟ್ಟಿ ಮಾಡಲೆ ಬೇಕಾಗಿ. ಕುಮಾರ ಸ್ವಾಮಿ ಮುಖ್ಯ ಮಂತ್ರಿ ಆಗಿಪ್ಪಗ ನಮ್ಮ ಗುರುಗಳು ಅದಕ್ಕೆ ಒಂದು ಒಳ್ಳೆ ದನವ ಕೊಟ್ಟ ವಿಷಯ ನವಗೆಲ್ಲಾ ಗೊಂತಿಪ್ಪದೇ. ಅದೇ ಪಾರ್ಟಿಯವು ಇಂದು ಗೋ ಹತ್ಯೆ ನಿಷೇಧ ಕಾನೂನಿಂಗೆ ಅಡ್ಡಿ ಮಾಡುತ್ತವು ಹೇಳಿದರೆ, ರಾಜಕೀಯ ಎಷ್ಟು ಕೆಳ ಮಟ್ಟಕ್ಕೆ ಇಳುದ್ದು ಹೇಳಿ ಗೊಂತಾವುತ್ತು.

ಲೇಖನಲ್ಲಿ ಇಪ್ಪ ಕೆಲವು ಪಟಂಗಳ ನೋಡಿದರೆ ಮೈ ಎಲ್ಲಾ ಉರಿತ್ತು. ಹಿಂದುಗೊ ಎಂತ ಆದರೂ ಸರಿ,ಹೇಂಗಿಪ್ಪ ದನ ಆದರೂ ಸರಿ, ಅದರ ಆರಿಂಗೂ ಮಾರುತ್ತಿಲ್ಲೆ ಹೇಳಿ ಧ್ರಢ ನಿರ್ಧಾರ ತೆಕ್ಕೊಳ್ಳೆಕ್ಕು. ಹಾಲು ಕೊಡದ್ದ ಕೂಡಾಲೇ ದನಗೊ ನಿಷ್ಪ್ರಯೋಜಕ ಹೇಳಿ ತಿಳ್ಕೊಂಬಲೆ ಆಗ. ದನದ ಸಗಣಿ, ಉಚ್ಚು ಇದಕ್ಕಿಂತ ಮಿಗಿಲಾದ ಸಾವಯವ ಗೊಬ್ಬರ ಎಲ್ಲಿ ಸಿಕ್ಕುಗು?

By: ಗೋಪಾಲ್ ಬೊಳುಂಬು
ವಿಷಯ ಕೇಳುವಗ ತುಂಬಾ ಬೇಜಾರು ಆವುತ್ತು.  ಹಿಂದುಗೋ ಆದ ಎಲ್ಲ್ಲೋರು “ಗೋಹತ್ಯೆ ನಿಷೇಧ”ಕ್ಕೆ  ಬೆಂಬಲ ಕೊಟ್ರೆ ಅಕ್ಕಷ್ಟೆ. ಎಂತಕ್ಕುದೆ ಈ ರಾಜಕೀಯದವಕ್ಕೆ ಎಲ್ಲೋರ ಓಟುದೆ ಬೇಕನ್ನೆ. ಅದೇ ತೊಂದ್ರೆ ಆದ್ದದು.

By: ದಿವ್ಯ
ಒಪ್ಪಣ್ಣ.. ಸೂಪರ್ಬ…!! ರಜ ನಮ್ಮೋರೆಲ್ಲರೂ ಇದರ ಕಣ್ಣು ಬಿಟ್ಟು ಓದಿರೆ ಒಳ್ಳೆದಿತ್ತು..

ಮೊನ್ನೆ ಆನು ೩ದಿನ ರಜೆಲಿ ಮನೆಗೆ ಹೋಗಿಪ್ಪಗ ಟಿವಿ ಲಿ ನೋಡಿದೆ.. ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣಲ್ಲಿ ಹರಿಜನ ಗಿರಿಜನ ವಿಧ್ಯಾರ್ಥಿಗ ದನದ ಮಾಂಸವ ಬೇಶಿ ಬೇಶಿ ತಿಂತಾ ಇತ್ತಿದ್ದವು.. ಅವರ  ಆಹಾರವ ಕಿತ್ತುಗೊಂಡಾಂಗೆ ಆವ್ತಡ್ಡ, ಆಕಾನೂನಿಂದಾಗಿ!! ಎಂತ ನಾವೆಲ್ಲ ಬರಿ ತರಕಾರಿ ತಿಂದು ಬದುಕುತ್ತಾ ಇಲ್ಯಾ…?? ನವೆಗೆಲ್ಯಾರು ಆಹಾರ ಕಮ್ಮಿ ಆಯಿದ…?

ಹಾಂಗೊಂದು ಪ್ರಾಣಿಗಳೇ ಆಯೆಕ್ಕು ಹೇಳಿಪ್ಪವಕ್ಕೆ.. ಹೇಂಗಾರು ಶೂಟ್ ಮಾಡಿ ಬೀದಿ ನಾಯಿಗಳ ಕೊಲ್ತವನ್ನೆ ಅದನ್ನೂ ಆಹಾರ ಮಾಡುವ ಕೆಲಸ ಮಾಡ್ಲಕ್ಕಲ್ದ!! ದನವೇ ಆಯೆಕ್ಕಾ…?? ಮುಸ್ಲಿಂ ಗ ಮಾತ್ರ ಮಾಡುದು ಗ್ರೇಶಿತ್ತಿದ್ದೆ.. ಹಿಂದುಗಳೇ ಹೀಗೆ ಮಾಡ್ರೆ…!! ಆ ಸೀನ್ ಎಲ್ಲ ಅಪ್ಪಗ ನಮ್ಮ ಭಜರಂಗ ದಳವು ರಜ್ಜಾದ್ರು ಜಾಗೃತರಾಯೆಕಿತ್ತು, ನಮ್ಮೋರುದೇ… ಆಯೆಕ್ಕಿತ್ತು ಅಲ್ಲದಾ..?? ಲಾರಿಲಿ ದನವ ತೆಕ್ಕೊಂಡು ಹೋಪಗ ಹಿಡಿದು ಹಾಕುತ್ತವಡ್ಡ. ಅದರ ಮಾಂಸದ ಅಡುಗೆ ಮಾಡಿದವಕ್ಕೆ ನಾಲ್ಕು ಜೆಪ್ಪೆಕ್ಕಿತ್ತು!!

ದನಂಗಳನ್ನೂ ತಿನ್ನೆಕ್ಕೋಳಿ ಕಾಣತನ್ನೆ! ರಜ ಸಮಯ ಕಳುದರೆ ನಮ್ಮನ್ನೂ ಹರುದು ತಿಂಗು!! ಆ ಕಾನೂನು ತರ್ಸುಗು.. ಪೂರಾ ಮೀಸಲಾತಿ ಸಿಕ್ಕಿದ್ದನ್ನೆ!!

By: ಅಜ್ಜಕಾನ ರಾಮ
ಇಂದಿನ ಸುದ್ದಿ.. ಒಪ್ಪ ಓದದ್ದೆ ಬರೆತ್ತಾ ಇಪ್ಪದು..

ಉದಿಯಪ್ಪಗ ಟಿ.ವಿ.ಲಿ ಹೇಳಿಯೋಂಡಿತ್ತಿದ್ದವು ಬೆಂಗಳೂರಿನ ವಿಜ್ಞಾನಿಗೊ ಸಂಶೋಧನೆ ಮಾಡಿ ಗೋಮೂತ್ರ ಮಧುಮೇಹಕ್ಕೆ ಮದ್ದು ಹೇಳಿದ್ದವಡ..

ನಮ್ಮ ಮಠಲ್ಲಿ ಮೊದಲೆ ಸಂಶೋಧನೆ ಮಾಡಿದ್ದರ ಆರು ಹೇಳ್ತವಿಲ್ಲೆ.. ಮಠದ ಗವ್ಯಚಿಕಿತ್ಸಾಲಯಂಗಳಲ್ಲಿ ಇದರ ೨, ೩ ವರ್ಶ ಹಿಂದೆಂದಲೆ ಮಧುಮೇಹಕ್ಕೆ ಮದ್ದಾಗಿ ಕೊಡ್ತಾ ಇದ್ದವು..