ಮಂಗ – ನಾಯಿ : ಎರಡು ಬೈಗಳಿನ ವ್ಯತ್ಯಾಸ

March 7, 2009 ರ 1:16 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಡಕ್ಕೆ ತೋಟಕ್ಕೆ ಮಂಗ ಬಪ್ಪದು ಸಹಜ.
ಮಂಗಂಗೊ ಬಂದರೆ ಅಡಕ್ಕೆ-ಮಾಲೆಕ್ಕಾಯಿ- ಬೊಂಡ- ಬನ್ನಂಗಾಯಿ ಎಲ್ಲ ಎಳದು ಹಾಕಿ ನಾನಾ ನಮೂನೆಯ ರಗಳೆ ಮಾಡಿ, ಬೆಳೆಶಿದವಂಗೆ ನಾಮ ಹಾಕುತ್ತವು. ಈಗ ಕಾಡುಗೊ ಕಮ್ಮಿ ಆದ ಮತ್ತೆ ಅಂತೂ ಅವರ ಉಪದ್ರ ಜೋರೇ ಜೋರು. ಓಡುಸಿದಷ್ಟೂ ಮತ್ತೆ ಮತ್ತೆ ಬತ್ತವು.
ಇದು ಮಂಗಂಗಳ ಶುದ್ದಿ.

ಈ ಮಂಗಂಗಳ ಓಡುಸುಲೆ ಹೇಳಿ ಮನೆಲಿಪ್ಪ ನಾಯಿಯನ್ನೂ ಕರಕ್ಕೊಂದು ಹೋಪ ಕ್ರಮ ಇದ್ದು. ನಾಯಿ ಜಾತಿ (ಊರ ನಾಯಿ) ಆದರೆ ಬತ್ತು, ಜಾತಿ ನಾಯಿ ಆದರೆ ಕಾಲಿಂಗೆ ಮಣ್ಣು ಆಗದ್ದ ಹಾಂಗೆ ಅಟ್ಟುಂಬೊಳ ಮಾಂತ್ರ ತಿರುಗುದು, ಅದು ಬಿಡಿ. ಯಜಮಾನನ ಹೊಪಲ್ಲಿಗೆ ಎಲ್ಲ ಒಟ್ಟಿಂಗೆ ಬಂದುಗೊಂಡು, ಕಂಡ ಮಂಗಂಗಳ ಎಲ್ಲ ಜೋರು ಮಾಡಿ, ತೋಟ ಇಡೀ ಓಡಿಗೊಂದಿರ್ತು. ಮಂಗ ಮರಂದ ಮರಕ್ಕೆ ಹಾರುವಗ ಇದುದೆ ಅಲ್ಲಿಗೆ ಹೋಗಿ ರಾಮಾ-ರಂಪ ಮಾಡಿ ಬಿಡ್ತು. ಯಜಮಾನನ ಮನಸ್ಸಿಲಿ ಇಪ್ಪ ಆಲೋಚನೆಯ ಸರಿಯಾರಿ ಅರ್ಥ ಮಾಡುವ ಉಪಕಾರಿಯ ಹಾಂಗೆ ಕೆಲಸ ಮಾಡ್ತು.
ಇದು ನಾಯಿಯ ಶುದ್ದಿ.

ಈಗ ಹೇಳಿ, ಮನುಷ್ಯಂಗೆ ಹತ್ತರೆ , ಉಪಕಾರಿ, ನಂಬುಲಕ್ಕಾದ ಪ್ರಾಣಿ ಯಾವುದು? ನಾಯಿ ಅಲ್ದೋ? ಉಪದ್ರವಿ ಜೀವಿ ಯಾವುದು? ಮಂಗನೆ ಅಲ್ದೋ? ಅಂಬಗ,
ಒಬ್ಬಂಗೆ ಬೈವಗ, ಮಂಗ ಹೇಳಿ ಬೈದ್ದರಿಂದಲೂ ನಾಯಿ ಹೇಳಿ ಬೈದರೆ ಹೆಚ್ಚು ಬೇನೆ ಆವುತ್ತು. ಅಲ್ದಾ?
ಅದೆಂತಕೆ ಹಾಂಗೆ?

ಒಂದೊಪ್ಪ: ಪಾಕಿಸ್ತಾನದ ನಾಯಿಗೊಕ್ಕೆ ಬಾಂಬ್ ಹಾಕುಲೆ ನಮ್ಮ ಮಂಗಂಗೊಕ್ಕೆ ಇನ್ನುದೇ ಬುದ್ಧಿ ಬಯಿಂದಿಲ್ಲೆ, ಎಂತ ಹೇಳ್ತಿ ಬಾವ?

ಮಂಗ - ನಾಯಿ : ಎರಡು ಬೈಗಳಿನ ವ್ಯತ್ಯಾಸ, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

  1. Anonymous

    shuddi heludaralli neenu ushaaaaariddde…..

    Oppakkkaaaa…

    [Reply]

    VA:F [1.9.22_1171]
    Rating: 0 (from 0 votes)
  2. ರಾಕೇಶ್ ಕುಮಾರ್ ಕಮ್ಮಜೆ

    ಎಂಥಾ ಲಾಯಿಕ ಬರೆತ್ತಿ ಭಾವಾ? ಹೀಂಗೇ ಬರೆತ್ತಾ ಇರಿ…

    [Reply]

    VA:F [1.9.22_1171]
    Rating: 0 (from 0 votes)
  3. ಒಪ್ಪ ನಾಟುವ ಹಾಂಗಿದ್ದು…. ಆದರೆ ಮಂಗಂಗೊಕ್ಕೆ ಈ ಜನ್ಮಲ್ಲಿ ಅರ್ಥ ಆಗ ಅಲ್ದ…? :(

    [Reply]

    VA:F [1.9.22_1171]
    Rating: 0 (from 0 votes)
  4. Avani

    entake hELire, ‘naayi’ hELudu indu ondu gulaamagiriya prateekavE aagi hOyidu…
    hechchaagi elloringuu ‘naayi’ hELida kooDle adu neeche hELta bhaavaneyE bappadu….

    ninga gamansida sookshma aaringuu artha aavuttille….

    oLLe aalOchane….

    [Reply]

    VA:F [1.9.22_1171]
    Rating: 0 (from 0 votes)
  5. ರಾಗೇಶ್

    ದಾದ ಮಾರಾಯರ್ರೇ….? ಎಂಕ್ ದಾಲಾ ಗೊತ್ತಾಪ್ಪುಜ್ಜಿ. ಮಾತೆರೆಗ್ಲಾ ಗೊತ್ತಾಪಿಲೆಕ್ಕ ಬರೆಲೆ……….

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಯೇನಂಕೂಡ್ಳು ಅಣ್ಣಶಾಂತತ್ತೆಪಟಿಕಲ್ಲಪ್ಪಚ್ಚಿಕಜೆವಸಂತ°ವಿನಯ ಶಂಕರ, ಚೆಕ್ಕೆಮನೆಪವನಜಮಾವಡಾಮಹೇಶಣ್ಣಹಳೆಮನೆ ಅಣ್ಣದೊಡ್ಮನೆ ಭಾವಚೂರಿಬೈಲು ದೀಪಕ್ಕಪುಣಚ ಡಾಕ್ಟ್ರುವಿಜಯತ್ತೆಜಯಶ್ರೀ ನೀರಮೂಲೆಅಡ್ಕತ್ತಿಮಾರುಮಾವ°ಪುತ್ತೂರುಬಾವಡೈಮಂಡು ಭಾವಜಯಗೌರಿ ಅಕ್ಕ°ಬಟ್ಟಮಾವ°ದೀಪಿಕಾಡಾಗುಟ್ರಕ್ಕ°ವೇಣಿಯಕ್ಕ°ಸುವರ್ಣಿನೀ ಕೊಣಲೆದೊಡ್ಡಮಾವ°ಮಾಲಕ್ಕ°ಉಡುಪುಮೂಲೆ ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ