Comments on: ನಿತ್ಯದೀಪ ಬೆಳಗುತ್ತ ಮನೆಲಿ ಕೇಂಡ್ಳು ನಂದುಸಿದವಡ..!

By: ಒಪ್ಪಣ್ಣ
ಅಕ್ಕಕ್ಕು…!

ಆದರೆ ಎಡೆಡೆಲಿ ಎರುಗು ಬಂದರೆ ಎಂತ ಮಾಡುದು..!!?

ಏ°?

By: ಒಪ್ಪಣ್ಣ
ಆ ದಿನ ಹಳೆಮನೆ ಅಣ್ಣಂಗೆ ಕಂಬುಳಕ್ಕೆ ಹೋಪಲಿತ್ತೋ ತೋರುತ್ತು.

ಹಾಂಗಾಗಿ ಇದರದ್ದು ಎಂತ್ಸೂ ಸುದ್ದಿ ಇಲ್ಲೆ..!!!

By: ಒಪ್ಪಣ್ಣ
ಎಂತ ಮಾಡುದು ಶ್ರೀಕಾಂತಣ್ಣ,

ಒಟ್ಟಾರೆ ಅದೊಂದು ’ಸಾಮಾಜಿಕ ಆಚರಣೆ’ ಆಗಿ ಹೋಯಿದು.

ಇರಳಿ, ತೊಂದರೆ ಇಲ್ಲೆ – ಆ ದಿನ ನೆಂಪೊಳಿವ ಕೆಲಸ ಮಾಡಿರೆ ಒಳ್ಳೆದು.

ಎಂತ ಹೇಳ್ತಿ?

By: ಶ್ರೀಕೃಷ್ಣ ಶರ್ಮ. ಹಳೆಮನೆ
ಒಪ್ಪಣ್ಣನ ಲೇಖನ ಚಿಂತನೆಗೆ ಎಡೆ ಮಾಡಿ ಕೊಟ್ಟಿದು. ದೀಪ ಹೊತ್ತುಸಿ ಕತ್ತಲು ಓಡುಸೆಕ್ಕಾದ್ದೇ, ಹೊರತು ಹೊತ್ತಿಸಿದ ದೀಪವ ನಂದಿಸಿ ಕತ್ತಲೆಲಿ ಇರೆಕ್ಕಾದ್ದು ಅಲ್ಲ.”ತಮಸೋಮಾ ಜ್ಯೋತಿರ್ಗಮಯ” ಹೇಳುವದು ನಮ್ಮ ಸಂಸ್ಕ್ರುತಿ

ಮಕ್ಕೊ ಬೇರೆ ಕಡೆ ನೋಡಿ, ಅಲ್ಲಿ ಮಾಡಿದ ಹಾಂಗೇ ಎನ್ನ ಹುಟ್ಟು ಹಬ್ಬ ಕೂಡಾ ಮಾಡೆಕ್ಕು ಹೇಳಿ ಅಪ್ಪ ಅಮ್ಮನ ಹತ್ರ ಹೇಳುತ್ತವು.ಅನುಕರಣೆ ಅವರ ಗುಣ. ಅದು ತಪ್ಪೋ ಸರಿಯೋ ಹೇಳೆಕ್ಕಾದ್ದು ಅವರ ಹೆತ್ತವು.  ಎಂಗಳ ನೆರೆಲಿ ಬೆಂಗಳೂರಿನ ಸರೋಜಮ್ಮ ಹೇಳುವವು ಇದ್ದವು. ದೇವರಿಂಗೆ ಆರತಿ ಮಾಡಿ ಪುಳ್ಳಿಯಕ್ಕಳ ಮಣೆಲಿ ಕೂರಿಸಿ ಅವಕ್ಕೂ ಆರತಿ ಮಾಡಿ, ಅವರ ಪ್ರೆಂಡ್ ಗೊಕ್ಕೆ ಸಿಹಿ ತಿಂಡಿ ಕೊಟ್ಟು ಆಚರಿಸಿಗೊಂಡು ಇತ್ತಿದ್ದವು. ಇದರ ನೋಡಿದ ಎಂಗಳ ನೆರೆಯ  ಬೇರೆ ಮಕ್ಕೊ ಕೂಡಾ ಇದರ ಅನುಕರಣೆ ಮಾಡಿತ್ತಿದ್ದವು.

ಈಗ ಕಾನ್ವೆಂಟಿಂಗೆ ಹೋದವು ಅಮ್ಮನ ಮಮ್ಮಿ ಹೇಳಲೆ ಸುರು ಮಾಡಿದ್ದವು. “ಅಬ್ಬೆ” ಹೋಗಿ ಅಮ್ಮ ಬಂತು, “ಅಮ್ಮ” ಹೋಗಿ “ಮಮ್ಮಿ” ಬಂತು. ಇನ್ನು ಎಂತ ಬತ್ತು ಹೇಳಿ ನೋಡೆಕ್ಕಷ್ಟೆ.

By: ಕೆಪ್ಪಣ್ಣ
ಒಪ್ಪಣ್ಣ ಹುಟ್ಟು ಹಬ್ಬ ಹೇಂಗೆ ಆಚರಿದನೋ ಎಂತೋ, ಕೇಂಡ್ಲು ನಂದಿಸಿದನಾ?…ದೀಪ ಹೊತ್ತಿಸಿದನೋ.?…ಕೇಕು ತುಂಡು ಮಾಡಿದನೋ?…ಉಮ್ಮಪ್ಪ ಎನಗರಡಿಯ…….

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಒಪ್ಪಣ್ಣ…ಯುಗಾದಿಯ ಒಟ್ಟೊಟ್ಟಿಂಗೆ ನಿನ್ನ ಹುಟ್ಟ ಹಬ್ಬದೆ ಬಯಿಂದು.. ನಿನ್ನ ಜೀವನ ಇಡೀ  ಸೀವೇ ಇರಲಿ…

By: ಗೋಪಾಲ ಮಾವ
ಮೇರಿ ಅಮ್ಮನ ಕಂಟ್ರೇಕ್ಟಿಲ್ಲಿ “ಹುಟ್ಠು ಹಬ್ಬ”ದ ಆಚರಣೆ ಲಾಯಕಿಲ್ಲಿ ನಡದತ್ತು. ಭಾರ್ ಗ್ರೇಂಡು ಆಗಿತ್ತು.  ಅಂಬಗ ಬರ್ತ್ ಡೇ ಗೆ ಪಟ ಕವರೇಜು, ವಿಡಿಯೋ ಕವರೇಜು ಇತ್ತಿಲ್ಲೆಯೋ ?

ಹಟ್ಟಿ ಕರೆಲಿ ಪಾತಿ ಅತ್ತೆ “ಕೇಕಿಂಗೆ ಮೊಟ್ಟೆ ಹಾಕುತ್ತವಾಡ ಅಪ್ಪೋ” ಕೇಳಿದ್ದದು, ಕೇಕು ಕೊಡುವಗ ಹಲ್ಲು ಬೇನೆ ಹೇಳಿ ತಪ್ಪುಸೆಂಡದು,

ಮೇರಿ ಟೀಚರು ಹೋಳಿಗೆ ತೆಗದು ಪುನ: ಕೆರಿಶಿಗೆ ಹಾಕಿದ್ದದು, ಎಲ್ಲಾ ಕಲ್ಪನೆ ಮಾಡಿ ನೆಗೆ ಬಂದು ತಡೆಯ. ಒಪ್ಪಣ್ಣಾ. ಲಾಯಕಾಯಿದು ಒಪ್ಪಣ್ಣಾ.  ಕಡೇಣ ಒಪ್ಪ ನಿಜವಾಗಿಯೂ ವಿಚಾರ ಮಾಡೆಕಾದ  ಸಂಗತಿಯೇ.

By: ಕೆದೂರುಡಾಕ್ಟ್ರು
@ತಾರಣಿ: ಎ೦ಗಳ ಊರಿಲಿ ಒಬ್ಬ ಮಾಣಿ ತ೦ಗೀಸು ಚೀಲ ನೇಲುಸಿಯೋ೦ಡು ಶಾಲೆಗೆ ಬಪ್ಪಲೆಡಿಯ ಹೇಳಿ ಅಪ್ಪ೦ಗೆ ತಾಕೀತು ಮಾಡಿದ್ದಡ°

By: ಶ್ರೀಕಾಂತ ಹೆಗಡೆ
ಹುಟ್ಟು ಹಬ್ಬ-  ಹೆಸರೇ ಯಾವಭಾಷೆಯಲ್ಲಿ ಬರೆದರೂ ನಮ್ಮದಲ್ಲ. ಈ ಪರಿಕಲ್ಪನೆ life is an Icecream taste it before it melt. ಎನ್ನುವ ಭಾವನೆಯ ಮರ. ನಮ್ಮದು ಚತುರ್ಥ ಪುರುಷಾರ್ಥದಲ್ಲಿ ಉಳಿದ ಮೂರನ್ನು ಬಳಸುವ ತತ್ತ್ವಶಾಸ್ತ್ರ.

ಶ್ರೀಮಠದ ಶಿಷ್ಯಗಣದಲ್ಲೂ ” ಈ ಸಡಗರ ಇರುವುದು, ಯೋಚನೀಯ ಮತ್ತು ಶೋಚನೀಯ. ” ಹುಟ್ಟಿಸುವ ಹಬ್ಬ “!! ಎಲ್ಲರಿಗೂ ಸಂತೋಷಪ್ರದ ಆದರೆ ಈ…

ಸಾವಿನರಮನೆಗೆ ಹೋಗುವ Q ಸೇರಿ, ಒಂದೊಂದೇ ಹೆಜ್ಜೆ ಕೋಣಸವಾರಿಯವನಿಗೆ ಹತ್ತಿರವಾಗುವ, ವರ್ಷದ ಈ ದಿನದ ಬಗ್ಗೆ  ಹಿಗ್ಗು

ಏಕೋ ನಾನರಿಯೆ.

By: TARANI
ಖಂಡಿತವಾಗಿಯೂ ತುಂಬ ಗಹನವಾಗಿ ವಿಚಾರ ಮಾಡುವ ಸಂಗತಿ ಇದು.

ಒಂದು ಸಣ್ಣ ಘಟನೆ : ಲೇಖನದಲ್ಲಿ ಹೇಳಿದ ಹಾಗೆ ಒಂದು ಮನೆಯಲ್ಲಿ ಹುಟ್ಟು ಹಬ್ಬದ ಆಚರಣೆ. ಆದರೆ ಅವರು ನಮ್ಮ ಸಂಸ್ಕೃತಿ, ನಮ್ಮ ತನ ಎಲ್ಲವನ್ನು ಒಪ್ಪುವವರು. ಆ ಮನೆಯ ಮಗುವಿನ ಹುಟ್ಟು ಹಬ್ಬದಲ್ಲಿ ಕೇಕ್ ಕಟ್ ಮಾಡಿದರೆ ಹೇಗೆ? ಅಲ್ವಾ? ಅದಕ್ಕೆ ಅವರು ಮಾಡಿದ್ದು ಏನು ಗೊತ್ತಾ? ಮೈಸೂರ್ ಪಾಕ್ ತಂದರು. ಎಲ್ಲರಂತೆ ದೀಪ ನಂದಿಸಿದರು, ಕೇಕ್ ಬದಲು ಮೈಸೂರ್ ಪಾಕ್ cut ಮಾಡಿದರು, ಅದನ್ನು ಹಂಚಿದರು.

ಈ ಮೇಲಿನ ಘಟನೆಯ ಮುಖಂತರ ಒಂದು ವಿಷಯ ಗೊತ್ತಾಯಿತು. ನಾವು ಅಂಧಾನುಕರಣೆಯನ್ನು ಹೇಗೆ ಅನುಸರಿಸುತ್ತಿದ್ದೇವೆ ಎಂದು. ದೀಪವನ್ನು ನಂದಿಸುವುದು ನಮ್ಮ ಸಂಸ್ಕೃತಿಯಲ್ಲೇ ಇಲ್ಲ. ನಾವು ಯಾಕೆ ಆ ರೀತಿಯ ಆಚರಣೆಗೆ ಒಳಗಾಗುತ್ತಿದ್ದೇವೆ? ಇದರ ಹಿಂದೆ ಯವ ಶಕ್ತಿಯ ಕೈವಾಡವಿದೆ ಎಂದು ಸ್ವಲ್ಪ ಆಳವಾಗಿ ಯೋಚಿಸಿದಾಗ ನಮಗೆ ತಿಳಿಯುತ್ತದೆ.

ಆಧುನಿಕತೆಯ ಬೆನ್ನು ಹತ್ತಿ ನಾವಿಂದು ಸಾಗುತ್ತಿದ್ದೇವೆ. ಎಲ್ಲರೂ ಮಾಡುವಾಗ ನಾವು ದೀಪ ಉರಿಸಿದರೆ, ಬಂದಿರುವ ಜನ ಎನಂದುಕೊಂಡಾರು, ಜಗತ್ತೇ ಇಷ್ಟು ಮುಂದೆ ಹೋಗಿರುವಾಗ ಹಳೆಯ ಪದ್ಧತಿಗಳೆಲ್ಲ ಆಚರಣೆ ಮಾಡಿದರೆ, ನಾವು ಸಮಾಜದಲ್ಲಿ ಇನ್ನು ಹಿಂದೆ ಉಳಿದವರಂತೆ ಅಗೋದಿಲ್ವೇ? ನಮ್ಮ standard ಕಡಿಮೆ ಅಗೊಲ್ಬೇ? ಈ ರೀತಿಯ ಹುಚ್ಚು ಹುಚ್ಚು ಪ್ರಶ್ನೆಗಳು. ಈ ರೀತಿಯ ಭವನೆಗಳಿಂದಲೇ ನಮ್ಮ ಪಧ್ಧತಿಗಳು ನಾಶವಾಗಿ ಹೋಗುತ್ತಿವೆ.

ಆಧುನಿಕತೆಯ ಪರಿಣಾಮ ಹೇಗಿದೆ ಎಂದು ಸಣ್ಣ ಘಟನೆ ನೆನಪಿಗೆ ಬರುತ್ತೆ – ಹಲವು ವರ್ಷಗಳ ಹಿಂದೆ ನಡೆದಿದ್ದು. ಹಳ್ಳಿಯ ಹುಡುಗ ಪೇಟೆಗೆ ಓದಲು ಬಂದ. ಒಂದು ದಿನ ತರಗತಿ ನಡೆಯುತ್ತಿರಬೇಕಾದರೆ, ವಯಸ್ಸಾದ ಹರಕು ಸೀರೆಯುಟ್ಟ ಹಳ್ಳಿ ಹೆಂಗಸೊಬ್ಬಳು ಆ ಶಾಲೆಗೆ ಬಂದಳು. ಒಬ್ಬ ಹುಡುಗನನ್ನು ನೋಡಬೇಕಿತ್ತು ಎಂದು ವಿನಂತಿಸಿಕೊಂಡಳು. ತರಗತಿಯಿಂದ ಆ ಹುಡುಗನನ್ನು ಕರೆಸಲಾಯಿತು. ಹುಡುಗ ಬಂದು ಸರಸರನೆ ಆಕೆಯೋದಿಗೆ ಮಾತನಾಡಿಕೊಂಡು ತರಗತಿಗೆ ಮರಳಿದ. ಗುರುಗಳು ಸಹಜವಾಗಿ ಅವನನ್ನು ವಿಚರಿಸಿದರು – ಬಂದಿದ್ದವರು ಯಾರು? ಎಂದು. ಹುಡುಗ ಉತ್ತರಿಸಿದ – ” ಹಳ್ಳಿಯಲ್ಲಿ ನಮ್ಮ ಹೊಲದಲ್ಲಿ ಕೆಲಸಮಾಡುವ ಹೆಂಗಸು” ಎಂದು. ಆದರೆ ಬಂದಿದ್ದ ಹೆಂಗಸಿನ ಪರಿಚಯವಿದ್ದ ಆ ಹುಡುಗನ ಸಹಪಾಠಿಯೋಬ್ಬ ತಟ್ಟನೆ ಎದ್ದು ಹೇಳಿದ ” ಅಲ್ಲ ಸರ್, ಅವನ ತಾಯಿ ಅದು!” ತನ್ನ ಸಹಪಠಿಗಳ ಎದುರು ಹರಕುಟ್ಟ ಅಶಿಕ್ಶಿತ ಹಳ್ಳಿ ಗಮಾರಳ ಮಗ ತಾನೆಂದಲ್ಲಿ ಆ ವಿದ್ಯಾರ್ಥಿಗೆ ಎಂಥ ನಾಚಿಕೆಗೇಡು! ಅದಕ್ಕಾಗಿ ಅವಳು ತಾಯಿಯೇ ಅಲ್ಲ ತನ್ನ ಪ್ರತಿಷ್ಟೆಗೆ ಅಡ್ಡ ಬರಲುತಾಯಿಗೆ ಎಲ್ಲಿಯ ಅಧಿಕಾರ?. ಇದು ಆಢುನಿಕತೆ ಅಥವಾ ಅಂಧನುಕರಣೆಯ Side effect.

ನಾವು ನಮ್ಮ ಹಿರಿಯರು ಕಳೆದ ೧೦ ಸಹಸ್ರ ವರ್ಷಗಳಿಂದ ನಮಗೆ ಈ ನಾಡಿಗೆ ನೀಡಿದ ಪಧ್ಧತಿಗಳನ್ನು ಮರೆತು, ಬದಿಗೆ ಸರಿಸಿ ನಾವು ಈಗ ಹೊಸದೊಂದು ಸ್ವಭಾವ, ಪಧ್ಧತಿಯನ್ನು ರೂಪಿಸುಕೊಳ್ಳುವತ್ತ ಹೊರಟಲ್ಲಿ ಅದರಿಂದ ನಮಗೇ ಮಾರಕವಾಗಿ ಪರಿಣಮಿಸುತ್ತದೆ. ಪಾಶ್ಚಾತ್ಯರ ಭೌತಿಕ ನಾಗರಿಕತೆಯ ಬೆನ್ನುಹತ್ತಿದರೆ ಇನ್ನು ಮುಂಬರುವ ಮೂರು ಪೀಳಿಗೆಗಳಲ್ಲಿ ನಮ್ಮ ಜನಂಗವು ನಾಮಾವಶೇಷವದೀತು. ಏಕೆಂದರೆ ಈ ರೀತಿಯ ಸಣ್ಣ ಬಂಧವ್ಯ, ಪಧ್ಧತಿಗಳ ಆಧಾರದಲ್ಲೆ ಈ ದೇಶ ಇವತ್ತಿಗೂ ತಲೆ ಎತ್ತಿ ನಿಂತಿರುವುದು. ಇದುವೇ ನಮ್ಮ ರಾಷ್ಟ್ರದ ಬೆನ್ನೆಲೆಬು. ಅದನ್ನೇ ನಾವು ಮುರಿದರೆ ಹೇಗೆ? ಅಲ್ಲವೇ?

ಜಗತ್ತು ಸಾವಿರ ಯೋಚಿಸಲಿ, ಆದರೆ ನಮ್ಮತನವನ್ನು ನಾವು ಜಗತ್ತಿಗೆ ಕಲಿಸೋಣ, ಹುಟ್ಟುಹಬ್ಬದಲ್ಲಿ ಜ್ಯೋತಿ ಬೆಳಗಿಸಿ, ಜಗತ್ತಿಗೆ ಬೆಳಕು ಕೊಡೋಣ.

ತುಂಬಾ ಒಳ್ಳೆಯ ವಿಚರವನ್ನು ಒಪ್ಪಣ್ಣ ಬರೆದಿದ್ದಾರೆ.  ಇದಕ್ಕೆ ಪೂರಕವಾಗಿ ಪ್ರತಿಯೊಬ್ಬ ಓದುಗರು ಇನ್ನು ಮುಂದೆ ನಮ್ಮ ಮನೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡೋದಾದರೆ, ದೀಪ ನಂದಿಸಿ ಅಲ್ಲ, ದೀಪ ಬೆಳಗಿಸಿ ಎಂದು ಸಂಕಲ್ಪ ಮಾಡಿದರೆ ನಿಜವಾಗಿ ಒಪ್ಪಣ್ಣನ ಕಳಕಳಿಗೆ ತಕ್ಕ ಸ್ಪಂದನೆ ತೋರಿದಂತಾಗುತ್ತದೆ.