Category: ಒಪ್ಪಂಗೊ

ಮರ ಬಿಟ್ಟ ಮಂಗನೂ, ಮನೆ ಬಿಟ್ಟ ಮಗನೂ… 3

ಮರ ಬಿಟ್ಟ ಮಂಗನೂ, ಮನೆ ಬಿಟ್ಟ ಮಗನೂ…

ಮಾಣಿ ಮಠಲ್ಲಿ ಮದುವೆಯ ದಿನದ ಊಟ ಗೌಜಿ ಆದ್ದೋ, ಅಲ್ಲ ಮೈಸೂರಿಲಿ ಆರತಕ್ಷತೆಯ ದಿನದ ಊಟ ಗೌಜಿ ಆದ್ದೋ – ಹೇದು ಆರಾರು ಕೇಳಿರೆ, ಶರ್ಮಪ್ಪಚ್ಚಿ ಮುಗೂಳು ನೆಗೆಮಾಡಿ ಬಿಡುಗಷ್ಟೆ. ಅವಕ್ಕೆ ಎರಡೂ ಊಟವೂ ರುಚಿಯೇ ಆಯಿದು. ಆದರೆ, ಒಂದನ್ನೇ ಉಂಡವ...

ಅಲ್ಲಾ, ರಾಮ ಲಲ್ಲಾ – ನಾವು ನಿರ್ಧಾರ ಮಾಡುದಲ್ಲಾ..! 5

ಅಲ್ಲಾ, ರಾಮ ಲಲ್ಲಾ – ನಾವು ನಿರ್ಧಾರ ಮಾಡುದಲ್ಲಾ..!

ರಾಮಂಗೆ ಉಪದ್ರ ಕೊಟ್ಟ ಜೆನಂಗೊಕ್ಕೆ ರಾಮನೇ ಒಳ್ಳೆಬುದ್ಧಿ ಕೊಡ್ತವು!

ಬೆತ್ತದ ಪೆಟ್ಟು ತಿಂಬಲಾಗದ್ದ ಗೋಣಂಗೊ ಕತ್ತಿಪೆಟ್ಟು ತಿಂಬಲಕ್ಕೋ? 6

ಬೆತ್ತದ ಪೆಟ್ಟು ತಿಂಬಲಾಗದ್ದ ಗೋಣಂಗೊ ಕತ್ತಿಪೆಟ್ಟು ತಿಂಬಲಕ್ಕೋ?

ಓಡುಸುವ ಆಟಲ್ಲಿ ಕುಶೀಲಿ ಭಾಗವಹಿಸುವ ಗೋಣಂಗೊಕ್ಕೆ ಕಸಾಯಿಖಾನೆಲಿ ಭಾಗವಹಿಸುಲೆ ಕುಶಿ ಆಗ. ಅಲ್ಲದೋ?

ಸಂಸ್ಕೃತಿ ಒಳಿಶುವ ಸಂಸ್ಕೃತದ ಬದಲು ಜನ್ಮಕ್ಕೂ ಬೇಡದ್ದ ಜರ್ಮನಿ ಕಲಿಶುತ್ತವಾಡ. . . 9

ಸಂಸ್ಕೃತಿ ಒಳಿಶುವ ಸಂಸ್ಕೃತದ ಬದಲು ಜನ್ಮಕ್ಕೂ ಬೇಡದ್ದ ಜರ್ಮನಿ ಕಲಿಶುತ್ತವಾಡ. . .

ದೇಶದ ಮಣ್ಣಿನ ಸಂಸ್ಕೃತಿಯ ಮೂಲ, ಈ ಮಣ್ಣಿನ ಭಾಷೆ ಆದ ಸಂಸ್ಕೃತವ ನಾವು ದೂರ ಮಾಡಿದ್ದತ್ತು.
ಯೇವದೋ ಪರ್ದೇಸಿ, ಬೇರೆ ಭಾಷೆ ಕಲಿಸ್ಸು ಎಂತಗೆ?

ಕಾರ್ಯಯಶಸ್ಸಿಂಗೆ ತ್ರಿಮೂರ್ತಿಗೊ – ಬದ್ಧತೆ, ಬುದ್ಧತೆ, ಸಿದ್ಧತೆ..! 2

ಕಾರ್ಯಯಶಸ್ಸಿಂಗೆ ತ್ರಿಮೂರ್ತಿಗೊ – ಬದ್ಧತೆ, ಬುದ್ಧತೆ, ಸಿದ್ಧತೆ..!

ಬದ್ಧತೆ – ಬುದ್ಧತೆ – ಸಿದ್ಧತೆ ನಮ್ಮ ಜೀವನದ ಸಫಲತೆಗೆ ಇಪ್ಪ ಮೂರು ಅಗತ್ಯ ಅಂಶಂಗೊ. ಯಶಸ್ಸಿದ್ಧಿಗಿಪ್ಪ ತ್ರಿಮೂರ್ತಿಗೊ – ಹೇದರೂ ತಪ್ಪಲ್ಲ.ಯಶಸ್ಸು ಸಿದ್ಧಿ ಆಯೇಕಾರೆ ಈ ಮೂರು ಮೂರ್ತಿಗಳ ಆರಾಧನೆಯೂ ಆಯೇಕು.

ಬೆಳಗುವ ಮೊದಲೇ ನಂದಿತ್ತಾ? ತೀರ್ಥಹಳ್ಳಿಯ ನಂದಿತಾ..! 4

ಬೆಳಗುವ ಮೊದಲೇ ನಂದಿತ್ತಾ? ತೀರ್ಥಹಳ್ಳಿಯ ನಂದಿತಾ..!

ನಿಜವಾಗಿ ಮಹಿಳಾ ಕಾಳಜಿ ಇದ್ದಿದ್ದರೆ ಅವೆಲ್ಲ ಈಗಳೂ ಬರೆಕ್ಕಾತನ್ನೇ ಎದುರು?
ಇದು ಪಾಪದ ಕೂಸು, ಅದು ಜೋರಿನ ಮಹಿಳೆ – ಹೇದು ತಾರತಮ್ಯ ಮಾಡ್ತವೋ ಆ ಜನವಾದಿಗೊ? ಮಹಿಳಾ ವಾದಿಗೊ?
ಇವಕ್ಕೆಲ್ಲ ಸತ್ಯ ಬೇಕಾದ್ಸು ಅಲ್ಲ, ಪ್ರಚಾರ ಬೇಕಾದ್ಸು.

ಮಾಲಿಂಗಜ್ಜ ಈ ಸರ್ತಿಂದ ಕೈನ್ನೀರು ಕೊಡುಸ್ಸಡ..! 4

ಮಾಲಿಂಗಜ್ಜ ಈ ಸರ್ತಿಂದ ಕೈನ್ನೀರು ಕೊಡುಸ್ಸಡ..!

ತಿಥಿಯೇ ಆಗಲಿ, ಕೈನ್ನೀರೇ ಆಗಲಿ – ಅದು ಶ್ರದ್ಧೆಲೇ ಮಾಡಿರೆ ಶ್ರಾದ್ಧವೇ ಆವುತ್ತು – ಹೇದು ಅವರ ಕುಲಪುರೋಹಿತರು ಸಮಾಧಾನ ಹೇಳಿದವಾಡ.

ಪಟಾಕಿ ಇಲ್ಲದ್ದ ದೀಪಾವಳಿಯೂ, ಚೀಪೆ ಇಲ್ಲದ್ದ ಪಾಚವೂ… 3

ಪಟಾಕಿ ಇಲ್ಲದ್ದ ದೀಪಾವಳಿಯೂ, ಚೀಪೆ ಇಲ್ಲದ್ದ ಪಾಚವೂ…

ಆಚರಣೆ ಸ್ವಾತಂತ್ರ್ಯದ ಪ್ರತೀಕ. ಸ್ವಾತಂತ್ರ್ಯ ಜವಾಬ್ದಾರಿಯ ಒಟ್ಟಿಂಗೇ ಬಪ್ಪದು. ಅಲ್ಲದೋ?

ದೇಶದ ಮನಸ್ಸು ಸ್ವಚ್ಛ ಆದರೆ ದೇಶವೇ ಸ್ವಚ್ಛ ಅಕ್ಕು… 1

ದೇಶದ ಮನಸ್ಸು ಸ್ವಚ್ಛ ಆದರೆ ದೇಶವೇ ಸ್ವಚ್ಛ ಅಕ್ಕು…

ದೇಶ ಶುದ್ಧ ಮಾಡುವ ಮೊದಲ ಹೆಜ್ಜೆ – ದೇಶೀಯರ ಮನಸ್ಸಿಲಿ ಶುದ್ಧದ ಮಾನಸಿಕತೆಯ ತುಂಬುಸೇಕಡ

ನವರಾತ್ರಿಯ ಕೊರಗು ತಡೆಯದ್ದೆ ಪ್ರಾಣಬಿಟ್ಟ ಹೊನ್ನಪ್ಪುವಿನ ಸುದ್ದಿ..! 3

ನವರಾತ್ರಿಯ ಕೊರಗು ತಡೆಯದ್ದೆ ಪ್ರಾಣಬಿಟ್ಟ ಹೊನ್ನಪ್ಪುವಿನ ಸುದ್ದಿ..!

ಇದು ಒಂದು ಹರಕ್ಕೆ. ಇದೊಂದು ಸೇವೆ. ಇದೊಂದು ಹರಕ್ಕೆ ಸೇವೆ. ಪೂಜೆ ಮಾಡಿದ ಹಾಂಗೇ, ಒಂದು ವ್ರತ.
ಕೈಬೇನೆಯೋ, ಕಾಲುಬೇನೆಯೋ, ಮಾನಸಿಕವೋ – ಎಂತಾರು ಹಿಡುದರೆ ನವರಾತ್ರಿಲಿ ಮಾಡುವ ದೇವಿಸೇವೆ.

ಶಸ್ತ್ರ ಮೂಲಕ ಶಾಸ್ತಿ ಮಾಡಿದ ಶಾಸ್ತ್ರೀಜೀ.. 3

ಶಸ್ತ್ರ ಮೂಲಕ ಶಾಸ್ತಿ ಮಾಡಿದ ಶಾಸ್ತ್ರೀಜೀ..

ಶಾಸ್ತ್ರೀಜಿ ಹುಟ್ಟಿದ ದಿನ ನಾವೆಲ್ಲರೂ ಅವರ ಶಕ್ತಿಯ ನೆಂಪುಮಾಡಿಗೊಂಬ.
ಆಕ್ರಮಣಕ್ಕೆ ಬಂದರೆ ಶಸ್ತ್ರದ ಮೂಲಕವೇ ಶಾಸ್ತಿ ಮಾಡ್ತೆಯೊ – ಹೇಳ್ತ ಎದೆಗಾರಿಕೆ ನಮ್ಮೆಲ್ಲರಿಂಗೂ ಇರಳಿ. ಅಲ್ಲದೋ?
ಒಂದೊಪ್ಪ: ಶಾಸ್ತ್ರ ಹೇಳಿಂಡು ಕೂದ ಪ್ರಧಾನಿಂದ ಶಸ್ತ್ರ ಹಿಡುದ ಪ್ರಧಾನಿಯ ಬಗ್ಗೆ ಹೆಚ್ಚು ಅಭಿಮಾನ ಬತ್ತು. ಅಲ್ದೋ?

ಮಂಗ ಹಾರಿದ ದೇಶಂದ ಮಂಗಳಕ್ಕೂ ಹಾರಿತ್ತು..! 5

ಮಂಗ ಹಾರಿದ ದೇಶಂದ ಮಂಗಳಕ್ಕೂ ಹಾರಿತ್ತು..!

ಹಗಲಿರುಳು ದುಡುದ ಇಸ್ರೋದ ವಿಜ್ಞಾನಿಗೊಕ್ಕೆ, ಪ್ರೋತ್ಸಾಹ ಕೊಟ್ಟ ಸರ್ಕಾರಕ್ಕೆ, ಎಲ್ಲವೂ ಚೆಂದಲ್ಲಿ ಎತ್ತುವ ಹಾಂಗೆ ನೋಡಿಗೊಂಡ ಆ ಮಹಾ ಶೆಗ್ತಿ ದುರ್ಗಾಮಾತೆಗೆ ಈ ನವರಾತ್ರಿಯ ಸಂದರ್ಭಲ್ಲಿ ಕೈಜೋಡುಸಿವಂದನೆಗೊ.

ಮತ್ತೆ ಸೂರ್ಯನ ಬೆಣಚ್ಚು ಕಂಡ ಸೂರ್ಯ ದೇವಾಲಯ.. 9

ಮತ್ತೆ ಸೂರ್ಯನ ಬೆಣಚ್ಚು ಕಂಡ ಸೂರ್ಯ ದೇವಾಲಯ..

ದೇಶದ ಭವಿಷ್ಯ ಗಟ್ಟಿ ಆಯೇಕಾರೆ ಭೂತಕಾಲದ ನೆಂಪು ಸರೀ ಇರೆಕ್ಕು – ಹೇಳ್ತವು ಮಾಷ್ಟ್ರುಮಾವ°.
ಹಾಂಗೇ, ನಳಂದಾ ವಿಶ್ವವಿದ್ಯಾಲಯದ ಪುನರುತ್ಥಾನ, ಅಯೋಧ್ಯಾ, ಮಥುರಾ,ಕಾಶೀ ದೇವಸ್ಥಾನದ ಮರುಸ್ಥಾಪನೆ, ಕೋನಾರ್ಕದ ಹಾಂಗಿಪ್ಪ ಜೀರ್ಣ ದೇವಸ್ಥಾನಂಗಳ ಪುನರುಜ್ಜೀವನ ಭಾರತದ ಭೂತಕಾಲದ ನೆಂಪು ಮಾಡ್ತರಲ್ಲಿ ಸಂಶಯ ಇಲ್ಲೆ.

ಗುರುಪೀಠ ಬೈಲಿನ ಹರಸಲಿ; ಗುರುಪೀಠವ ಬೈಲು ಒಳಿಶಲಿ.. 2

ಗುರುಪೀಠ ಬೈಲಿನ ಹರಸಲಿ; ಗುರುಪೀಠವ ಬೈಲು ಒಳಿಶಲಿ..

ನಿನ್ನೆ ಉದಿಯಪ್ಪಗಂದಲೇ ಗೆದ್ದೆ ಬಚ್ಚಲು. ಇರುಳು ಗುಡಿಹೆಟ್ಟಿ ಒರಗಿದೋನಿಂಗೆ ಇಂದು ಎಚ್ಚರಿಗೆ ಆದ್ಸು ರಜಾ ತಡವಾಗಿ. ಎದ್ದು ನೋಡಿರೆ – ಜಗತ್ತು ತುಂಬ ಬದಲಿದ್ದು! ನಿನ್ನೆ ಕಂಡ ಹಾಂಗೆ ಜಗತ್ತು ಇಂದಿಲ್ಲೆ. ನಿನ್ನೆ ಪೂರ್ಣ ತಿಳಿ ನೀರು ಇದ್ದ ನೆಂಪು; ಇಂದು?...

ವಿಶ್ವಗುರುವಿನ ಯೋಗಗುರು – ಸುಂದರ ಮನಸಿನ ರಾಜ ಗುರು! 6

ವಿಶ್ವಗುರುವಿನ ಯೋಗಗುರು – ಸುಂದರ ಮನಸಿನ ರಾಜ ಗುರು!

ಯೋಗವ ವಿಶ್ವಕ್ಕೆ ಪರಿಚಯಿಸಿದ ಹಿರಿಯ ಯೋಗಾಚಾರ್ಯರಿಂಗೆ,
ಅವರ ದೀರ್ಘಾಯುಷ್ಯಕ್ಕೆ ಕಾರಣವಾದ ಪತಂಜಲಿಗೆ,
ಅವಕ್ಕೆ ಒಲುದ ಯೋಗಕ್ಕೆ,
ಅಮೂಲ್ಯ ಮುತ್ತಿನ ದೇಶಕ್ಕೆ – ಲೋಕಕ್ಕೆ ಕೊಟ್ಟ ಮೈಸೂರು ಸಂಸ್ಥಾನಕ್ಕೆ ನಮೋನಮಃ.