Category: ಒಪ್ಪಂಗೊ

ವಿಷುವಿಂಗೆ ಬೈಲಿಲಿ ವಿಶೇಷ – ಈ ಸರ್ತಿ ಕೊಡೆಯಾಲಲ್ಲಿ…! 3

ವಿಷುವಿಂಗೆ ಬೈಲಿಲಿ ವಿಶೇಷ – ಈ ಸರ್ತಿ ಕೊಡೆಯಾಲಲ್ಲಿ…!

ವಿಷು ವಿಶೇಷ ಕಳುದರೂ, ವಿಷು ಮರಳಿ ಬತ್ತು! ಬೈಲು ಬೆಳೆತ್ತಾ ಇರ್ತು.

ಗೋಮಾತೆಗಾಗಿ ಮೂರು ತಿಂಗಳ ಗೋಗ್ರಾಸ ದಾನ..! 1

ಗೋಮಾತೆಗಾಗಿ ಮೂರು ತಿಂಗಳ ಗೋಗ್ರಾಸ ದಾನ..!

ಅಂದು ಒಂದು ಕಾಲಲ್ಲಿ, ಶಾಸ್ತ್ರಿ ಮುಖ್ಯಮಂತ್ರಿ ಆಗಿಪ್ಪಾಗ ದೇಶಲ್ಲಿ ಬಡಪ್ಪತ್ತು ಎದ್ದತ್ತಾಡ. ಭಾರತ-ಪಾಕಿಸ್ತಾನ ಯುದ್ಧವೂ ಇದ್ದ ಕಾರಣ ಇದ್ದ ಬದ್ದ ಪೈಶೆ ಪೂರ ಖರ್ಚಾತು. ಹಾಂಗಾಗಿ, ದೇಶದ, ಅದರ್ಲೂ ಸೈನಿಕರ ರಕ್ಷಣೆಗಾಗಿ ಎಲ್ಲೋರುದೇ ಒಂದು ಹೊತ್ತು ಊಟ ಬಿಡಿ – ಹೇದು...

ಪ್ರದೇಶದ ಉತ್ತರಕುಮಾರರ ಅರಾಜಕತೆಗೆ ಯೋಗಿಯೇ ಉತ್ತರ !! 2

ಪ್ರದೇಶದ ಉತ್ತರಕುಮಾರರ ಅರಾಜಕತೆಗೆ ಯೋಗಿಯೇ ಉತ್ತರ !!

ರಾಮನ ಮಂದಿರ ಕಟ್ಳೆ ಬೇಕಾದ ಸೇವಕರ ರಾಮನೇ ಹುಡ್ಕಿ ತಕ್ಕು.

ಬಜೆ ನಕ್ಕಿದ್ದು ಸಾಲದ್ದೆ ಬಜೆಟ್ಟು ಹೀಂಗಾದ್ಸೋ? 1

ಬಜೆ ನಕ್ಕಿದ್ದು ಸಾಲದ್ದೆ ಬಜೆಟ್ಟು ಹೀಂಗಾದ್ಸೋ?

ಬಜೆಟ್ಟು ಹೇದರೆ ಇಡಿ ರಾಜ್ಯಕ್ಕೆ. ಒಂದು ನಿರ್ದಿಷ್ಟ ವರ್ಗಕ್ಕೆ ಅಲ್ಲ.

ಅವಿಚ್ಛಿನ್ನ ಮಠದ ಶಾಸ್ತ್ರಿಗೊಕ್ಕೂ ಅವಿಚ್ಛಿನ್ನ ಪರಂಪರೆ ಇರ್ತು!! 2

ಅವಿಚ್ಛಿನ್ನ ಮಠದ ಶಾಸ್ತ್ರಿಗೊಕ್ಕೂ ಅವಿಚ್ಛಿನ್ನ ಪರಂಪರೆ ಇರ್ತು!!

ಮೂರು ತಲೆಮಾರುಗಳ ಕಾಲ ಗುರುಸೇವೆ ನೆಡೆಶಿ, ನಿನ್ನೆ ಸ್ವರ್ಗಸ್ಥರಾದ ಶಾಸ್ತ್ರಿಗಳದ್ದೂ ಅವಿಚ್ಚಿನ್ನ ಶಾಸ್ತ್ರಿ ಪರಂಪರೆ.

ಅಭಿವೃದ್ಧಿಯ ಮಾರ್ಗಲ್ಲಿ ಮರಕ್ಕೆ ಜಾಗೆ ಇಲ್ಲೆಯೋ!!? 1

ಅಭಿವೃದ್ಧಿಯ ಮಾರ್ಗಲ್ಲಿ ಮರಕ್ಕೆ ಜಾಗೆ ಇಲ್ಲೆಯೋ!!?

ಅಭಿವೃದ್ಧಿಗಾಗಿ ಮರ ಕಡೂದು ಕಾಲಿ ಆದರೆ ವಿಧಾನ ಸೌಧಲ್ಲಿಯೂ ಸೌದಿ ಇರ.

ಶಿವರಾತ್ರಿ ಬಪ್ಪ ಮೊದಲೇ ಸೆಖೆ ಸುರು ಆತು..!!! 3

ಶಿವರಾತ್ರಿ ಬಪ್ಪ ಮೊದಲೇ ಸೆಖೆ ಸುರು ಆತು..!!!

ಲೋಕ ಇಡೀ ಬೆಶಿ ಅಪ್ಪದು ಕಾಂಬಗ ಶಿವನೇ ಕಣ್ಣುಬಿಟ್ಟನೋ – ಹೇದು ಅನುಸುತ್ತು.

ಗೋ ಹತ್ಯೆ ನಿಶೇಧಕ್ಕಾಗಿ ಒಂದು ಶಾಸನವೇ ಬಕ್ಕೋ… 4

ಗೋ ಹತ್ಯೆ ನಿಶೇಧಕ್ಕಾಗಿ ಒಂದು ಶಾಸನವೇ ಬಕ್ಕೋ…

ಬಾಸ್ ಇಂಡಿಕಸ್ – ಹೇಳುವ ಜಾತಿಯ ದನಗಳ ಕೊಲ್ಲಲಾಗ, ಅದರ ಕೊಂದರೆ ಶಿಕ್ಷೆ ಆಯೇಕು – ಹೇದು ಅವರ ಕೋರಿಕೆ ಅಡ.
ಇಬ್ರು ಗೋರಕ್ಷಾ ಸ್ವಾಮಿಗೊ. ಒಬ್ಬರು ಆಂದೋಲನಲ್ಲಿ ಹೋರಾಡ್ತವು; ಇನ್ನೊಬ್ಬರು ಸಂಸತ್ತಿಲಿ ಹೋರಾಡ್ತವು.

ಮಂಗಲ ಗೋಯಾತ್ರೆಯ ಮಹಾಮಂಗಲ – ಗೋ ಭಕ್ತರ ಮಹಕುಂಭ 2

ಮಂಗಲ ಗೋಯಾತ್ರೆಯ ಮಹಾಮಂಗಲ – ಗೋ ಭಕ್ತರ ಮಹಕುಂಭ

ಗಂಗಾನದಿಯ ಕರೆಲಿ ಹನ್ನೆರಡು ಒರಿಶಕ್ಕೊಂದರಿ ಮಹಾ ಕುಂಭ ಮೇಳ – ಹೇದು ಆವುತ್ತಲ್ಲದೋ; ಪುಣ್ಯ ಕಾಲಲ್ಲಿ ಗಂಗಾ ನೀರಿಲಿ ಮಿಂದು ಪುನೀತರಪ್ಪದು ಮಹಾಕುಂಭ ಮೇಳದ ಗವುಜಿ. ಲಕ್ಷಗಟ್ಳೆ ಜೆನಂಗೊ ಆ ದಿನ ಬಂದು ಸೇರ್ತವು. ಮೊದಲೂ ಇರ್ತವಿಲ್ಲೆ, ಮತ್ತೆಯೂ ಇರ್ತವಿಲ್ಲೆ –...

ಕೊಡೆಯಾಲದ ಮಹಾ ಮಂಗಳ ಕಾರ್ಯಕ್ರಮದ ಕೆಲವು ಶುದ್ದಿಗೊ 1

ಕೊಡೆಯಾಲದ ಮಹಾ ಮಂಗಳ ಕಾರ್ಯಕ್ರಮದ ಕೆಲವು ಶುದ್ದಿಗೊ

~ ಮೊನ್ನೆ ಕೊಡೆಯಾಲಲ್ಲಿ ಮಹಾ ಮಂಗಳ ಕಾರ್ಯಕ್ರಮ ನೆಡದತ್ತಲ್ಲದೋ, ನವಗೆಲ್ಲ ಗೊಂತಿಪ್ಪದೇ. ಗೋ ಯಾತ್ರೆಯ ಮಂಗಳ ಪರ್ವದ ಕೆಲವು ಪಟಂಗೊ, ವರದಿಗೊ ಈ ವಾರಕ್ಕೆ ಗಮನಿಸುವೊ. ಹರೇರಾಮ

ಗೋವು-ಮನುಷ್ಯ ಭಾವನೆ ಕಟ್ಟದ್ರೆ ‘ಜಲ್ಲಿಕಟ್ಟು’ ಒಳಿಯ..! 2

ಗೋವು-ಮನುಷ್ಯ ಭಾವನೆ ಕಟ್ಟದ್ರೆ ‘ಜಲ್ಲಿಕಟ್ಟು’ ಒಳಿಯ..!

ನೆಕ್ರಾಜೆ ಅಪ್ಪಚ್ಚಿಯ ಮನೆಲಿ ಒಂದು ಹೋರಿ ಇದ್ದು. ಭಯಂಕರ ದೊಡ್ಡ ಕಾಂಕ್ರೇಜ್ ಹೋರಿ ಅದು. ಮಠದ ಕಾಮದುಘ ಯೋಜನೆಲಿ ತರುಸಿದ್ದದು. ಅವು ಸ್ವತಃ ಕೃಷಿಕರೂ ಆದ ಕಾರಣ ಆ ಹೋರಿ ಅವರ ಮನೆಲಿ ತುಂಬ ಉಪಕಾರಿಯಾಗಿ ಇದ್ದು. ನೆಕ್ರಾಜೆ ಅಪ್ಪಚ್ಚಿಯ ನಿಂಗೊಗೆ...

ಹಬ್ಬ ಒಂದೇ, ನಾಮ ಹಲವು – ಮಕರ ಸಂಕ್ರಾಂತಿ… 2

ಹಬ್ಬ ಒಂದೇ, ನಾಮ ಹಲವು – ಮಕರ ಸಂಕ್ರಾಂತಿ…

ಭೂಮಿಯ ಸುತ್ತ ಆಕಾಶದ ಅವಕಾಶ ಇದ್ದು. ಪೂರ್ಣ ವೃತ್ತಲ್ಲಿ. ಆ ಮುನ್ನೂರ ಅರುವತ್ತು ಡಿಗ್ರಿಯ ಅವಕಾಶವ ನಮ್ಮ ಅಜ್ಜಂದ್ರು ಹನ್ನೆರಡು ವಿಭಾಗ ಮಾಡಿದ್ದವು. ಅವುಗಳ ’ರಾಶಿ’ ಹೇದು ಗುರುತಿಸಿದ್ದವು. ಭೂಮಿಯ ಚಲನೆಂದಾಗಿ ಈ ಮುನ್ನೂರ ಅರುವತ್ತು ಡಿಗ್ರಿಲಿ ಇಪ್ಪ ಆಕಾಶಕಾಯಂಗೊ ಚಲಿಸಿದ...

ಮಡುವಿಂಗೆ ಮರದರೂ ಮರಕ್ಕೆ ಮರೆಯ… 3

ಮಡುವಿಂಗೆ ಮರದರೂ ಮರಕ್ಕೆ ಮರೆಯ…

ಶಂಬಜ್ಜನ ಕಾಲದ ಪಳಮ್ಮೆಗಳ ಶುದ್ದಿ ಮೊದಲು ಮಾತಾಡಿದ್ದು ನಾವು ಬೈಲಿಲಿ. ಈಗ ಸದ್ಯ ಆ ಶುದ್ದಿ ಬಾರದ್ದೆ ರೆಜ ಸಮೆಯ ಆತಪ್ಪೋ. ಬೇರೆಬೇರೆ ನಮುನೆಯ ಶುದ್ದಿಗಳ ಮಾತಾಡುವಾಗ ಇದರ ಮಾತಾಡ್ಳೆ ಎಡೆ ಆವುತ್ತಿಲ್ಲೆ ಇದಾ. ~ ಮೊನ್ನೆ ಆಚಕರೆ ತರವಾಡುಮನೆಗೆ ಹೋಗಿತ್ತಿದ್ದೆ....

ನವ ವರ್ಷ, ನವ ಹರ್ಷ, ನವೋನ್ಮೇಷದ ನೆರೆಕರೆ 6

ನವ ವರ್ಷ, ನವ ಹರ್ಷ, ನವೋನ್ಮೇಷದ ನೆರೆಕರೆ

ರಜ ಸಮೆಯ ಹಿಂದಷ್ಟೇ, ಒಪ್ಪಣ್ಣ ಬೈಲಕರೆಲಿ ಕೂದುಗೊಂಡು ಶುದ್ದಿ ಹೇಳುಲೆ ಸುರು ಮಾಡಿದ್ದು. ಸುರುವಿಂಗೆ ಒಬ್ಬನೇ ಮಾತಾಡಿಗೊಂಡು ಇರ್ಸು ಕೆಲವು ಜೆನಕ್ಕೆ ಗೊಂತಪ್ಪದ್ದೇ, ಅವುದೇ ಬಂದು ಕೂದುಗೊಂಡವು – ಜೆತೆ ಆದವು. ಮಾಷ್ಟ್ರುಮಾವ, ದೊಡ್ಡಮಾವ, ಶರ್ಮಪ್ಪಚ್ಚಿ, ಬೊಳುಂಬು ಮಾವ, ಅಡ್ಕತ್ತಿಮಾರು ಮಾವ,...

ರಾಜಸ್ಥಾನದ ರಾಜಂಗೆ ಅವಮಾನ, ಕಾರು ಕಂಪೆನಿಯ ಮಾನವೂ… 5

ರಾಜಸ್ಥಾನದ ರಾಜಂಗೆ ಅವಮಾನ, ಕಾರು ಕಂಪೆನಿಯ ಮಾನವೂ…

ಇದು ತುಂಬ ಹಳೆ ಕತೆ. ರಾಮಾಯಣದಷ್ಟು ಹಳತ್ತಲ್ಲ, ಆದರೆ ರಾಮಭಕ್ತ ಗಾಂಧೀಜಿಯಷ್ಟು ಹಳತ್ತಪ್ಪು. ಭಾರತವ ಬ್ರಿಟಿಷರು ಆಳಿಗೊಂಡು ಇದ್ದ ಸಮೆಯ. ಅದೊಂದರಿ ರಾಜಸ್ತಾನದ ರಾಜ ಜಯಸಿಂಹ ಇಂಗ್ಲೆಂಡಿಗೆ ಹೋಗಿದ್ದ ಸಮೆಯ. ಇಂಗ್ಲೆಂಡಿಲಿ ಹೊತ್ತು ಕಳಕ್ಕೊಂಡು ಇದ್ದಿದ್ದ ಸಮೆಯಲ್ಲಿ, ಹೊತ್ತೋಪಗ ಒಂದು ವಾಕಿಂಗು...