Category: ಒಪ್ಪಂಗೊ

ಗೆಣವತಿಯ ಪ್ರತಿಷ್ಟೆ ಮಾಡ್ಳೆ ವಿಷದ ಮೂರ್ತಿಯೋ? 4

ಗೆಣವತಿಯ ಪ್ರತಿಷ್ಟೆ ಮಾಡ್ಳೆ ವಿಷದ ಮೂರ್ತಿಯೋ?

ಎಲ್ಲೋರುದೇ ಸೇರಿ ಈ ಬಗ್ಗೆ ಜಾಗೃತಿ ಉಂಟುಮಾಡುವೊ°.

ಸುಧಾಮನಾದರೂ, ಕುಚೇಲನಾದರೂ ಒಂದು ಮುಷ್ಟಿ ಪ್ರೀತಿಲಿ ಕೃಷ್ಣಾನುಗ್ರಹ ಆವುತ್ತು..! 6

ಸುಧಾಮನಾದರೂ, ಕುಚೇಲನಾದರೂ ಒಂದು ಮುಷ್ಟಿ ಪ್ರೀತಿಲಿ ಕೃಷ್ಣಾನುಗ್ರಹ ಆವುತ್ತು..!

ಕೃಷ್ಣ-ಕುಚೇಲರ ಸಂಬಂಧವ ನೋಡಿರೆ ಕೃಷ್ಣಾಷ್ಟಮಿಯನ್ನೇ ಮಿತ್ರತ್ವದ ದಿನಾಚರಣೆ ಮಾಡ್ಳಕ್ಕಪ್ಪೋ.

ಅಯೋಧ್ಯೆಗೆ ರಾಮನೇ ರಕ್ಷೆ; ಬೈಲಿಂಗೆ ಶ್ರೀ ರಕ್ಷೆ! 3

ಅಯೋಧ್ಯೆಗೆ ರಾಮನೇ ರಕ್ಷೆ; ಬೈಲಿಂಗೆ ಶ್ರೀ ರಕ್ಷೆ!

ಹೊಸ ಕಾರ್ಯಂಗೊಕ್ಕೆ, ಹೊಸ ಚಟುವಟಿಕೆಗೊಕ್ಕೆ ಬೈಲಿನ ನೆಂಟ್ರುಗೊ ಹೆರಡುವ ಸಮಯ ಬಂತು.

ತೋಡ ನೀರು ಎರಡು ದಿನ ಕುಡಿವಲಾಗ ಅಡ…!! 4

ತೋಡ ನೀರು ಎರಡು ದಿನ ಕುಡಿವಲಾಗ ಅಡ…!!

ಮನುಷ್ಯ ಸೌಕರ್ಯಕ್ಕೆ ಟೇಂಕರು ಮಾಡಿದ°, ವಿಷವನ್ನೂ ಮಾಡಿದ°. ಅದರ ಬಳಸಿ ಪ್ರಕೃತಿಯ ಹಾಳು ಮಾಡಿರೆ ನವಗೇ ನಷ್ಟ.

ಜ್ವರದ ಮಾರಿ ಹೋಯೇಕಾರೆ ಕೆಪ್ಪೆ ಬಲಿಕೊಡುದರ ನಿಲ್ಲುಸೇಕಡ! 4

ಜ್ವರದ ಮಾರಿ ಹೋಯೇಕಾರೆ ಕೆಪ್ಪೆ ಬಲಿಕೊಡುದರ ನಿಲ್ಲುಸೇಕಡ!

ಅಷ್ಟು ಸಣ್ಣ ಕೆಪ್ಪೆ ಕಡಮ್ಮೆ ಆದರೇ ಇಷ್ಟು ಸಮಸ್ಯೆ ಬತ್ತರೆ, ಇನ್ನು ದೊಡ್ಡ ದನ ಕಡಮ್ಮೆ ಆದರೆ?

ಒಂದೇ ಸಂಸಾರದ ಎರಡು ದೋಣಿಗೊ.. 2

ಒಂದೇ ಸಂಸಾರದ ಎರಡು ದೋಣಿಗೊ..

ಚಟಂಗೊ ಅಲ್ಪತೃಪ್ತಿ ಕೊಡುಗು, ಆದರೆ ಶ್ರಮಪಟ್ಟು ಮಾಡಿದ ಕೆಲಸ ಕೊಡುವ ತೃಪ್ತಿ ದೂರ, ಆದರೆ ಶಾಶ್ವತ.

ಆಟಿ ಬಂತು, ಕಳೆಂಜ ಬಕ್ಕೋ…? 4

ಆಟಿ ಬಂತು, ಕಳೆಂಜ ಬಕ್ಕೋ…?

ಕೋಟಿಯೂ ಆಟಿಕಳೆಂಜನೂ ಒಟ್ಟುಸೇರಿರೆ ಕೋಟಿಮೌಲ್ಯದ ಸಂಸ್ಕೃತಿ ನೆಂಪಕ್ಕು

ಗೋವರ್ಧನ ಗಿರಿನಗರ, ಗೋವಿಂದ..! 5

ಗೋವರ್ಧನ ಗಿರಿನಗರ, ಗೋವಿಂದ..!

ಪುಣ್ಯಕೋಟಿಯ ಒಳಿಶಿರೆ, ಕೋಟಿಪುಣ್ಯ ನಮ್ಮದಕ್ಕು. ಪುಣ್ಯಕೋಟಿಯ ಒಳಿಶುವ ಗುರುಪೀಠವ ಒಳಿಶಿರೆ ಇನ್ನೆಷ್ಟು ಪಾಲು ಹೆಚ್ಚುಬಕ್ಕು!

ಚಂದ್ರನ ಕಾಣೆಕ್ಕಾರೆ ಆಕಾಶ ನೋಡಿಯೇ ಆಯೆಕ್ಕೋ? 5

ಚಂದ್ರನ ಕಾಣೆಕ್ಕಾರೆ ಆಕಾಶ ನೋಡಿಯೇ ಆಯೆಕ್ಕೋ?

ಚಂದ್ರನ ನೋಡೇಕಾರೆ ಆಕಾಶವೇ ನೋಡಿ ಆಯೇಕೋ? ಪಂಚಾಂಗ ನೋಡಿರೆ ಗೊಂತಾವುತ್ತಿಲ್ಲೆಯೋ – ಹೇದು.

ಚಿನ್ನದಂತಾ ದನಗೊ ಚಿನ್ನವನ್ನೇ ಕೊಡ್ತವಡ..! 4

ಚಿನ್ನದಂತಾ ದನಗೊ ಚಿನ್ನವನ್ನೇ ಕೊಡ್ತವಡ..!

ದನವೇ ಒಂದು ಚಿನ್ನ; ಅದರ ಸಾಂಕಾಣವೇ ಚಿನ್ನದ ಕೆಲಸ.

ಹಳ್ಳಿಲಿ ಹೇಮಾರ್ಸಿದ್ದು ಪೇಟೆಗೆ ಎತ್ತಲಿ…!! 5

ಹಳ್ಳಿಲಿ ಹೇಮಾರ್ಸಿದ್ದು ಪೇಟೆಗೆ ಎತ್ತಲಿ…!!

ಹಳ್ಳಿಯ ಮೂಲಸತ್ವ ಪೇಟೆಗೆ ಎತ್ತಿದ ಹಾಂಗೇ – ಪೇಟೆಲಿ ಹೇಮಾರ್ಸಿದ ಸಂಪತ್ತು ಹಳ್ಳಿಗೂ ಎತ್ತಲಿ.

ದೀರ್ಘ ಇತಿಹಾಸದ ಯೋಗವ ದೀರ್ಘ ಹಗಲಿನ ದಿನ ಮಾಡುವೊ°.. ! 2

ದೀರ್ಘ ಇತಿಹಾಸದ ಯೋಗವ ದೀರ್ಘ ಹಗಲಿನ ದಿನ ಮಾಡುವೊ°.. !

ಯೋಗ ದಿನಲ್ಲಿ ಎಲ್ಲರೂ ಒಂದಪ್ಪ ಯೋಗ ಒದಗಿ ಬರಲಿ.

ವಿಶ್ವ ಪರಿಸರ ಜೀವನ! 2

ವಿಶ್ವ ಪರಿಸರ ಜೀವನ!

ಪರಿಸರದ ಒಟ್ಟಿಂಗೇ ಜೀವನ ಮಾಡಿರೆ ವಿಶ್ವ ಇಡೀ ಒಳಿಗು.

ಅರುವತ್ತು ದಿನ ಅರುವತ್ತು ಪುಸ್ತಕ – ಸಾವಿರ ಒರಿಶದ ಕೆಲಸ..! 6

ಅರುವತ್ತು ದಿನ ಅರುವತ್ತು ಪುಸ್ತಕ – ಸಾವಿರ ಒರಿಶದ ಕೆಲಸ..!

ಅರುವತ್ತು ಸಂವತ್ಸರಂಗಳಲ್ಲೂ ಅರುವತ್ತು ಪುಸ್ತಕದ ಕಂಪು ಶೋಭಿಸಲಿ.

ಬಾಂಧವ್ಯವನ್ನೇ ಹಚ್ಚಿಕೊಂಡ ಹಚ್ಚಿಕೋ ಕತೆ..! 5

ಬಾಂಧವ್ಯವನ್ನೇ ಹಚ್ಚಿಕೊಂಡ ಹಚ್ಚಿಕೋ ಕತೆ..!

ಮನಸ್ಸಿಂಗೆ ಹಚ್ಚಿಕೊಂಡವಕ್ಕೆ ನಿಷ್ಟೆ ತೋರುಸೆಕ್ಕು ಹೇಳ್ತದಕ್ಕೆ ಅನ್ವರ್ಥವೇ – ಹಚ್ಚಿಕೋ.