Category: ಒಪ್ಪಂಗೊ

ಸಾವಿರದ ಸಂತರ ರಕ್ಷಣೆಗೆ ಸಂತರದ್ದೇ ಸಮ್ಮೇಳನ..!!! 2

ಸಾವಿರದ ಸಂತರ ರಕ್ಷಣೆಗೆ ಸಂತರದ್ದೇ ಸಮ್ಮೇಳನ..!!!

ಸಂತರ ಎದುರು ಹಾಕಿಗೊಂಡ್ರೆ ಸಂತಾನವೇ ಮುತ್ತುಗು.

ಭೈರಪ್ಪಜ್ಜನ ಹಾಲಪಾತ್ರೆಯೂ, ಡಾರಾ ಗಣೇಶರ ಜೇನು ಕುಪ್ಪಿಯೂ.. 4

ಭೈರಪ್ಪಜ್ಜನ ಹಾಲಪಾತ್ರೆಯೂ, ಡಾರಾ ಗಣೇಶರ ಜೇನು ಕುಪ್ಪಿಯೂ..

ಹಾಲು-ಜೇನಿನ ಸ್ವಾದ ರಾಷ್ಟ್ರಭಕ್ತರ ಬುದ್ಧಿಯ ಕೆಲಸ, ಕಳ್ಳಿನ ಎಸರು ಬುದ್ಧಿಜೀವಿಗಳ ಕೆಲಸ.

ಗೆಲ್ಲು ಹಿಡ್ಕೊಂಡು ನೇತರೂ, ಮೂಲ ಮರವ ಮರವಲಾಗ…! 4

ಗೆಲ್ಲು ಹಿಡ್ಕೊಂಡು ನೇತರೂ, ಮೂಲ ಮರವ ಮರವಲಾಗ…!

ವಾಗ್ವರ್ಧನಾರ್ಥಂ, ತತ್ರಾಪಿ ಸಂಸ್ಕೃತ ವಾಗ್ವರ್ಧನಾರ್ಥಂ ಕಾರ್ಯಾಗಾರಮೇಕಂ ಪ್ರಚಲತಿ…. – ಹೇದು ನಮ್ಮ ಗುರುಗೊ ಸಂಸ್ಕೃತಲ್ಲಿ ಆಶೀರ್ವಚನ ಕೊಡುವಗ ಒಪ್ಪಣ್ಣಂಗೆ ಕೂದಲ್ಲೇ ರೋಮಾಂಚನ ಆತು. ಚೇ, ಗುರುಗೊ ಮಾತಾಡುವಷ್ಟು ಸುಲಲಿತವಾಗಿ ಸ್ಪಷ್ಟವಾಗಿ ಎಲ್ಲೋರುದೇ ಮಾತಾಡುವ ಹಾಂಗಿದ್ದರೆ, ಸಮಾಜದ ಎಲ್ಲೋರಿಂಗೂ ಅರ್ತ ಅಪ್ಪ ಹಾಂಗೆ...

ಇಂಟರ್ನೆಟ್ಟು ಬೇಸಿಕ್ಕು – ಎಂತಾರು ಕೊಕ್ಕೆ ಸಿಕ್ಕುಸಿಕ್ಕು.. 2

ಇಂಟರ್ನೆಟ್ಟು ಬೇಸಿಕ್ಕು – ಎಂತಾರು ಕೊಕ್ಕೆ ಸಿಕ್ಕುಸಿಕ್ಕು..

ಯೇವದೂ ಧರ್ಮಕ್ಕೆ ಬತ್ತಿಲ್ಲೆ – ಹೇದು ಒಂದು ಗಾದೆ ಇದ್ದು ಇಂಗ್ಳೀಶಿಲಿ.
ಧರ್ಮಕ್ಕೆ ಹೇದು ಕಂಡ್ರೆ ಅದರ ಹಿಂದೆ ಲೊಟ್ಟೆ ಇಕ್ಕು.

ಕುಮ್ಕಿ ಜಾಗೆಯ ಸರ್ಕಾರವೇ ಮುಕ್ಕಿ ತಿಂತಡ!!! 6

ಕುಮ್ಕಿ ಜಾಗೆಯ ಸರ್ಕಾರವೇ ಮುಕ್ಕಿ ತಿಂತಡ!!!

ಹದಿನೈದು ಒರಿಶ ಕೃಶಿ ಮಾಡಿದ ಸರ್ಕಾರೀ ಭೂಮಿ ಅಕ್ರಮ-ಸಕ್ರಮಲ್ಲಿ ಕೃಷಿಕರದ್ದು ಆವುತ್ತಡ.
ಆದರೆ ನೂರಾರು ಒರಿಶ ಕೃಶಿ ಮಾಡಿದ ಕುಮ್ಕಿ ಭೂಮಿ ಕೃಷಿಕರದ್ದೇ ಅಲ್ದೋ ಹಾಂಗಾರೆ?

ಬೆಳವ ಬೈಲಿಂಗೆ ಎಂಟರ ನಂಟು; ನಂಟಿನ ಅಂಟು 5

ಬೆಳವ ಬೈಲಿಂಗೆ ಎಂಟರ ನಂಟು; ನಂಟಿನ ಅಂಟು

ಬೈಲಿನ ಬೆಳೆಶುವಲ್ಲಿ ಪ್ರತ್ಯಕ್ಷ – ಪರೋಕ್ಷವಾಗಿ ಕೈಜೋಡುಸಿಗೊಂಡ ಎಲ್ಲ ಮಹನೀಯರಿಂಗೂ, ಹಿರಿಯರಿಂಗೂ ಒಪ್ಪಣ್ಣನ ಅನಂತ ಕೃತಜ್ಞತೆಗೊ.
ಎಂಟನೇ ಒರಿಶಕ್ಕೆ ಎತ್ತಿದ್ದು. ಇನ್ನೂ ಈ ನೆಂಟು ಬ್ರಹ್ಮಗೇಂಟಾಗಿ ಇರಳಿ.
ಬೆಳವಗ ಒಟ್ಟಿಂಗೇ ಬೆಳವ. ಎಲ್ಲೋರುದೇ ಕೊಶಿಲಿಪ್ಪ.

ಯೌವನದ ಅಪರಾಧ ಮಾಡಿರೂ ಬಾಲಾಪರಾಧಿಯೇ? 2

ಯೌವನದ ಅಪರಾಧ ಮಾಡಿರೂ ಬಾಲಾಪರಾಧಿಯೇ?

ಹದಿನೇಳೂವರೆ ಒರಿಶದ ಪಿಶಾಚಿ ಮಾಡಿದ ಅಪರಾಧಕ್ಕೂ – ಅದರ ಅಪರಾಧ ಮಾಂತ್ರ ನೋಡಿ ಶಿಕ್ಷೆ ಆಗಲಿ.
ಒಳುದ ಪ್ರಾಣಿಗಳ ಹಾಂಗೇ ಅದನ್ನೂ ಆದಷ್ಟು ಬೇಗ ನರಕಕ್ಕೆ ಕಳುಸಲಿ – ಹೇದು ಎಷ್ಟೋ ಲಕ್ಶ ಧ್ವನಿಗೊ ನಮ್ಮ ದೇಶಲ್ಲಿ ಪ್ರತಿಧ್ವನಿಸುತ್ತಾ ಇದ್ದು.

ಚಳಿಯ ಧನುರ್ಮಾಸಲ್ಲಿ ಚಂಪಾ ಶಷ್ಠಿಯ ಉಪವಾಸ..! 4

ಚಳಿಯ ಧನುರ್ಮಾಸಲ್ಲಿ ಚಂಪಾ ಶಷ್ಠಿಯ ಉಪವಾಸ..!

ಚಂಪ ಶಷ್ಟಿಗೆ ಸೊಂಪಾದ ಭಕ್ತಿ ಇರಳಿ.

ನೆರೆಯ ಮೂಲಕ ಪ್ರಕೃತಿ ಕಲಿಶಿದ ನೆರವಿನ ಪಾಟಂಗೊ 3

ನೆರೆಯ ಮೂಲಕ ಪ್ರಕೃತಿ ಕಲಿಶಿದ ನೆರವಿನ ಪಾಟಂಗೊ

ನಿಜವಾಗಿಯೂ ಇದು ಮನುಕುಲಕ್ಕೇ ದೊಡ್ಡ ಪಾಠ. ನಾವೆಲ್ಲೋರುದೇ ಒಟ್ಟಾಗಿ ಅರ್ತುಗೊಂಡು ಒಂದಾಗಿ ಮುಂದುವರಿಯೆಕ್ಕು. ಎಂಕಿಂಚ, ಎನ್ನದು ಹೀಂಗೆ, ಎನಗೆ ಎನ್ನದೇ ಧರ್ಮ, ಎನ್ನದೇ ನಂಬಿಕೆ – ಇತ್ಯಾದಿಗಳ ಹೇಳಿಗೊಂಡು ಜಾತಿ-ಜಾತಿಯ ನೆಡುಕೆ, ಧರ್ಮ-ಧರ್ಮದ ನೆಡುಕೆ ತೊಂದರೆಗಳ ತಂದು ಮನುಷ್ಯ ಸಮುದಾಯವ, ತನ್ಮೂಲಕ ಇಡೀ ಲೋಕವ ಹಾಳು ಮಾಡ್ಳೆ ಹೆರಡುವ ದುಷ್ಟ ಶೆಗ್ತಿಗಳ ವಿರುದ್ಧ ಒಟ್ಟಾಗಿ ನಾವು ಹೋರಾಡೆಕ್ಕು.

ಮಂಗಳ ಕಾರ್ಯಕ್ರಮದ ದ್ಯೋತಕದ ನಿಧಿ – ಮಂಗಳ ನಿಧಿ 4

ಮಂಗಳ ಕಾರ್ಯಕ್ರಮದ ದ್ಯೋತಕದ ನಿಧಿ – ಮಂಗಳ ನಿಧಿ

ಮಾಷ್ಟ್ರುಮಾವನ ಮಗಳ ಮುಂದಾಣ ಜೀವನ ಬೆಳಗಲಿ.
ಆ ದಿನ ಮಂಗಳ ನಿಧಿ ಸ್ವೀಕಾರ ಮಾಡಿದ ಸಂಸ್ಥೆಗೊ ಸಮಾಜಕ್ಕೂ ಮಂಗಳ ಉಂಟುಮಾಡುವ ಹಾಂಗಾಗಲಿ.

ಪ್ರೀತಿಯ ಹೂಗು ಸಹನೆಯ ಹಣ್ಣು..! 2

ಪ್ರೀತಿಯ ಹೂಗು ಸಹನೆಯ ಹಣ್ಣು..!

ದೇಶಲ್ಲಿ ತೊಂದರೆ ಇದ್ದರೆ – ಅದರ ರಕ್ಷಣೆ ಮಾಡುವವ° ನಿಜವಾದ ನಾಯಕ°.

ಮನೆಕೊಟ್ಟು ಕೂರ್ಸಿದ ದಣಿಗಳ ನುಂಗುಲೆ ಹೆರಟ ಶುದ್ದಿ..! 2

ಮನೆಕೊಟ್ಟು ಕೂರ್ಸಿದ ದಣಿಗಳ ನುಂಗುಲೆ ಹೆರಟ ಶುದ್ದಿ..!

ನ್ಯಾಯಗಾರರು ಅನ್ಯಾಯವಾಗಿ ಬಂಙ ಬರೆಕ್ಕಾವುತ್ತು; ಅನ್ಯಾಯಗಾರು ನ್ಯಾಯವಾಗಿಯೇ ನರಕ್ಕ ಬತ್ತವು.

ಬಲೀಂದ್ರ ಹಬ್ಬವ ಬಲಿಕೊಟ್ಟ ಹುಲಿಯ ಕ್ರೂರತ್ವ..!!!!! 1

ಬಲೀಂದ್ರ ಹಬ್ಬವ ಬಲಿಕೊಟ್ಟ ಹುಲಿಯ ಕ್ರೂರತ್ವ..!!!!!

ಕ್ರೂರಿ ರಾಜನ ಅನುಯಾಯಿಗೊ ಕ್ರೂರಿಯಾಗಿಯೇ ಇರ್ತವು.

ಬಲಿಗೆ ಕೊಶಿ ಕೊಡುವ°, ಹಬ್ಬವನ್ನೇ ಬಲಿ ಕೊಡುದು ಬೇಡ..! 5

ಬಲಿಗೆ ಕೊಶಿ ಕೊಡುವ°, ಹಬ್ಬವನ್ನೇ ಬಲಿ ಕೊಡುದು ಬೇಡ..!

ಪಟಾಕಿ ಹೊಟ್ಟುಸದ್ದೆ ಹಬ್ಬವ ಬಲಿ ಕೊಡುಸ್ಸು ಬೇಡ; ಆದರೆ ಪಟಾಕಿ ತಪ್ಪಿ ಜೀವನ ಬಲಿ ಅಪ್ಪದು ಬೇಡ. ಜಾಗ್ರತೆ ಇರಳಿ.

ಮನಸ್ಸಿಂಗೆ ಮುದ ಕೊಡುವ ಸಂಸ್ಕೃತ ಸಮಸ್ಯೆಗೊ..!! 8

ಮನಸ್ಸಿಂಗೆ ಮುದ ಕೊಡುವ ಸಂಸ್ಕೃತ ಸಮಸ್ಯೆಗೊ..!!

ಕೇಳಿರೆ ಆಸಕ್ತಿ ಬತ್ತು, ಆಸಕ್ತಿ ಬಂದಪ್ಪಗ ತನ್ನಿಂತಾನೇ ಭಾಷಾಸಕ್ತಿ ಹೆಚ್ಚುತ್ತು. ಆಸಕ್ತಿಂದ ಜ್ಞಾನ ಹೆಚ್ಚುತ್ತು, ಜ್ಞಾನಂದ ಭಾಷಾಭಿಮಾನ ಹೆಚ್ಚುತ್ತು.
ಸಂಸ್ಕೃತ ಭಾಶೆ ಬೆಳವಲೆ ಹೀಂಗಿರ್ಸ ಚೋದ್ಯಂಗಳೂ ಪ್ರಮುಖ ಪಾತ್ರ ಹೊಂದುತ್ತು.