Comments on: ರೂಪತ್ತೆಯ ಕಾರಿಲಿ ಜಾಗೆಯೇ ಇಲ್ಲೆಡ..!!

By: ಉಷೈ
ಒಕ್ಕಣಿಕೆಗೋ, ಬರೆದ ರೀತಿ ಎಲ್ಲವೂ ಸೂಪರ್ ಆಯ್ದು.

By: Krishnamohana(Mohananna)
engala sambandadavu obba ittiddavu aa kaalakke tumba srimantaru Ambasodor caru andinge doddadu avakke navu mudantagiyu avu paduvantagiyu hovuttare duurandale kantittu kushala maataadiye kalusugu.appi tappi navu avvu ebru onde hodenge hoovuttre avakke kanle kaana ati miri sikkibiddare enage oo elli shankara bhavanalli ondu chuuru kelasa eddu hagagi ningo munduvarsi heli helugu.Hangaagi Roopatte carilli jaage elladdadu vishesha alla.

By: ಹರೀಶ್ ಹಳೆಮನೆ
ನಿಂಗೊ ಹೇಳಿದ್ದು ನೂರಕ್ಕೆ ನೂರು ಸತ್ಯ. ಜಂಬಾರಂಗೊಕ್ಕೆ ಕಾರಿಲ್ಲಿ ಬಪ್ಪವು ಊಟಕ್ಕಪ್ಪಗ ಎತ್ತುವವೇ ಹೆಚ್ಚು. ನೆಡಕ್ಕೊಂಡು, ಬಸ್ಸಿಲಿ ಬಪ್ಪವು ಚೂರು ಮೊದಲೇ ಬತ್ತವು, ಸುದರಿಕೆಯೂ ಮಾಡ್ತವು. ಕಾರಿಲ್ಲಿ ಬಂದವಕ್ಕೆ ಹೊಟ್ಟೆ ಬಂದಿರ್ತು ಇದಾ… ಹಾಂಗಾಗಿ ಬಡುಸುತ್ತ ಕೆಲಸಕ್ಕೆ ಆರಾದರೂ ಇದ್ದರೆ ಅವು ಮೆಲ್ಲಂಗೆ ಜಾರುತ್ತವು.

By: ರಘು ಮುಳಿಯ
ಹರೀಶಣ್ಣಾ.. ಮನೆ ಸಣ್ಣ ಆದಷ್ಟು ಮನಸ್ಸು ದೊಡ್ಡ ,ಮನೆ ದೊಡ್ಡ ಆದಷ್ಟು ಮನಸ್ಸು ಸಣ್ಣ ಹೇಳಿ ಆತು.. ( ಮನೆ ಯ ಕಾರು ಹೇಳಿ ಓದಿಗೊಂಬ)

ಕಾರಿಲಿ ಹೋದರೂ ನಡದು ಹೋದರೂ ಎತ್ತೊದು ಅಲ್ಲಿಗೆ ಅಲ್ಲದಾ?? ಜೆನಂಗೊಕ್ಕೆ ಈ ಸತ್ಯ ಗೊಂತಿದ್ದರೆ ಎಲ್ಲ ಸರಿ ಅಕ್ಕು.

By: ಹರೀಶ್ ಹಳೆಮನೆ
ರೂಪತ್ತೆಯ ಕಾರಿಲ್ಲಿ ಮಾಂತ್ರ ಅಲ್ಲ, ಈಗೀಗ ಕೆಲಾವು ಜನಂಗಳ ಕಾರಿಲ್ಲಿ ಜಾಗೆಯೇ ಇರ್ತಿಲ್ಲೆ. ಹೋಪದು ಅದೇ ದಾರಿಲಿಯೇ ಆದರೂ, “ಎನಗೆ ಓ ಅಲ್ಲಿ ರಜ್ಜ ಹೊತ್ತು ಬೇರೆ ಕೆಲಸ ಇದ್ದು… ಹಾಂಗಾಗಿ ನಿಂಗೊಗೆ ತಡವಕ್ಕಾ ಹೇಳಿ…” ಹೇಳಿಯೊಂಡು ಮೆಲ್ಲಂಗೆ ಜಾರುಲೆ ನೋಡ್ತವು.

ನಮ್ಮ ಬೈಲಿಲ್ಲಿ ಕಾರು ಇಪ್ಪ ಮನೆಯವಕ್ಕೆ ಮಾಂತ್ರ ಹೇಳಿಕೆ ಹೇಳ್ತ ಒಂದು ಕೆಟ್ಟ ಸಂಪ್ರದಾಯ ಸುರು ಆವುತ್ತಾ ಇದ್ದು. ಕಾರು ಇಪ್ಪ ಮನೆಯ ಹತ್ರೆ ಒಂದು ಬೈಕ್ ಮಾಂತ್ರ ಇಪ್ಪ ಮನೆ ಇದ್ದರೆ ಅದರ ಬಿಟ್ಟು ಹೇಳಿಕೆ ಹೇಳ್ತವು. ಅದರ ಅರ್ಥ ಅವಕ್ಕೂ ಇವಕ್ಕೂ ಸರಿ ಇಲ್ಲೆ ಹೇಳಿ ಅಲ್ಲ, ಜೆಂಬಾರದ ಮನೆಯವಂಗೆ ಗತ್ತು ಹೆಚ್ಚಾಯಿದು ಹೇಳಿ ಅರ್ಥ. ಕಾರು ಇಪ್ಪ ಮನೆಯವರ ಮಾಂತ್ರ ಬರ್ಸಿದರೆ ಹಾಲ್ ಎದುರು ತುಂಬ ವಾಹನ ಕಾಂಬಲೆ ಸಿಕ್ಕುಗಿದಾ… ಹಾಂಗೆ.

By: ಕಳಾಯಿ ಗೀತತ್ತೆ
ಮಾಡಾವುಗೆ ಕಾರಿಲಿ ಹೋಪ ಅನುಭವವೇ ಬೇರೆ ಅಲ್ಲದೋ …

ಕಾರ್ ಲಿ ಜಾಗೆ ಇದ್ದರೂ ಬಿಟ್ಟಿಕ್ಕಿ ಹೋಪದು ಬೇಜಾರಾದ ವಿಷಯವೇ ..

ಆದರೆ  ಕಷ್ಟ ಎಂತರ ಹೇಳಿರೆ…2 ಸರ್ತಿ ಕರಕ್ಕೊಂಡು ಹೋದರೆ  ಅದೇ ಜನಂಗೋ ಮತ್ತಾಣ ಸರ್ತಿ ಕಾರ್ ಲಿ ಫುಲ್ ಲೋಡ್ ಬಾಳೆಕಾಯಿಯೋ ,ಅಡಕ್ಕೆಯೋ,ಹಿಂಡಿಯೋ ಆಗಿ ಕಾರ್ ನ ಲೋಡ್ capacity ಫುಲ್ ಆಗಿದ್ದು ಬಿಟ್ಟಿಕ್ಕಿ ಹೋದರೆ 2 ಸರ್ತಿ ಕರಕ್ಕೊಂಡು ಹೋಗಿ ಉಪಕಾರ ಮಾಡಿದವು ಗ್ರೆಶುತ್ತವಿಲ್ಲೇ …ಈಗ ಬಿಟ್ಟಿಕ್ಕಿ ಹೊದ್ದು ತಪ್ಪು ಗ್ರೆಶುತ್ತವು…   ಜನಂಗಳ ಈ ಆಲೋಚನಾ ಕ್ರಮವೇ ಕಷ್ಟದ್ದು ..

By: ಗಣೇಶ ಮಾವ°
ಹ,ಎನಗೆ ಸಿಕ್ಕಿದ್ದ…ಬಪ್ಪಗ ಅವ ಕಾನಾವು ಡಾಕ್ಟ್ರ ಮನೇಲಿ ಕ್ಯಾಪ್ಸಿಕಂ ಪುಳಿಯೋಗರೆ ತಿಂದಿಕ್ಕಿ ಎನಗೂ ರಜ್ಜ ಹಿಡ್ಕೊಂಡು ಬಯಿಂದ!!!!

By: ಗಣೇಶ ಮಾವ°
ಇದಾ ಪುಟ್ಟಾ!!! ಮಾಡವಿಂಗೆ ಬಪ್ಪ ಹಾಲಿನ ವೇನಿಲಿ ನೀನು ಹಾಲುಮಜಲಿಂದ  ಬಪ್ಪಗ ಹಿಡಿವಲೆ ಎಂತ ಸಿಕ್ಕದ್ದೇ ಅಕೆರಿಗೆ ಹಾಲಿನ ಡ್ರಮ್ಮು ಹಿಡ್ಕೊಂಡು  ಬಯಿಂದಿಲ್ಲೆಯ ಅಬ್ಬೋ? ಬರೇ ಕಾರಿಲಿ ಮಾತ್ರ ಬಂದದಾ ನೀನು?

By: ಬೈಲಕರೆ ಅಜ್ಜ
ಇದಾ ಕೂಸೇ…ಎಂಗಳ ಮಕ್ಕ ಇಬ್ರೂ ಹಾಂಗಿಪ್ಪವು ಅಲ್ಲ… ಕೂಚಕ್ಕಂಗಳ ಹತ್ರೆ ಕೆಮರ ಕೇಳವು..ಹಾಂಗೆ ಬೇಕಾದರೆ ಅವು ಲೋನು ಮಾಡಿಯಾರು ತೆಗಗು.ಇನ್ನೊಬ್ಬನ ಹತ್ತಾರೆ ಕೇಳವು…

By: ಅನುಶ್ರೀ ಬಂಡಾಡಿ
ವಾಹ್! ಶುದ್ದಿ ಭಾರೀ ಲಾಯ್ಕಾಯಿದು. ಲಘು ಬರಹದ ಹಾಂಗೆ. ಊರಿಲಿ ನಮ್ಮ ನಿತ್ಯಾನುಭವವ ಚೆಂದಲ್ಲಿ ವಿವರುಸಿದ್ದಿ.

ಎಂಗಳ ಬಂಡಾಡಿ ಹೊಡೆಲಿ ಸರ್ವೀಸು ಜೀಪುಗೊ ಇಪ್ಪದಿದಾ. ಅದರಲ್ಲಿದೇ ಇಂಥದೇ ಅನುಭವ. ಕಾರಿಲಿ ಒಳದಿಕೆ ಮಾತ್ರ ಜನ ತುಂಬುಸುದು. ಆದರೆ ಜೀಪಿಲಿ ಹೆರವುದೇ ಜನ! ಹಿಂದಾಣ ಹೊಡೆ ಪೂರ್ತಿ ಮುಚ್ಚುವ ಹಾಂಗೆ ನೇತುಗೊಂಡು ನಿಲ್ತವು. ಅದರ ನೋಡುವಾಗಳೇ ಹೆದರಿಕೆ ಆವುತ್ತು. ಕಾಲಿ ಸಿಗ್ನಲ್ ಲೈಟಿನ ಮೇಲೆ ಕಾಲುಮಡುಗಿ, ಜೀಪಿನ ಮೇಲಾಣ ಹೊಡೆಯ ಹಿಡ್ಕೊಂಡು ನೇಲ್ತವು. ಇನ್ನು ಡ್ರೈವರಿನ ಅರ್ದ ಶರೀರ, ಒಂದೊಂದರಿ ಕಾಲು ಶರೀರ ಮಾತ್ರ ಜೀಪಿನೊಳ ಇಪ್ಪದು.

ಬೇರೆ ಎಲ್ಲಿಯಾರು ಸಿಕ್ಕುಗಾ ಇಂಥಾ ಎಕ್ಸ್‌ಪರ್ಟ್ ಡ್ರೈವರುಗೊ?!

ರೂಪತ್ತೆಯಾಂಗಿಪ್ಪವು ದಾರಿಮಧ್ಯಲ್ಲಿ ಕಾರು ಹಾಳಾದರೆ ಹೀಂಗಿಪ್ಪ ಸರ್ವೀಸು ಕಾರಿಲೇ ಹೋಯೆಕ್ಕಾದ ಪರಿಸ್ಥಿತಿ ಬಕ್ಕು ಅಲ್ಲದಾ? ಒಟ್ಟಿಂಗೆ ಸಹಾಯಕ್ಕೆ ಆರೂ ಇರ್ತವಿಲ್ಲೆ, ಪಾಪ!