ನವರಾತ್ರಿಯ ಪರ್ವಲ್ಲಿ ಶಪಥ ಪರ್ವ!!!

October 7, 2016 ರ 12:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನವರಾತ್ರಿ ಲಿ ದುರ್ಗಾದೇವಿ ನವನವೋನ್ಮೇಶ ಶಾಲಿನಿ ಆಗಿ ಬಪ್ಪದು – ಹೇಳಿ ನವಗೆ ಗೊಂತಿಪ್ಪದೇ.
ದುರ್ಗೆ ಒಂಭತ್ತು ಅವತಾರಲ್ಲಿ ಬಂದು ಭಕ್ತರ ಅನುಗ್ರಹಿಸುದು ಗೊಂತಿಪ್ಪದೇ.
ರಾಕ್ಶಸರ ಸಂಹಾರ ಮಾಡಿದ ಕೊಶಿ ಒಂದು ಹೊಡೆಲಿ ಆದರೆ, ಧರ್ಮ ಸಂಸ್ಥಾಪನೆ ಮಾಡಿದ ಕೊಶಿ ಇನ್ನೊಂದು ಹೊಡೆ.
~
ಈಗ ಇದೇ ಗೌಜಿ ಇನ್ನೊಂದರಿ ಮೂಡಿ ಬಯಿಂದು.
ನವರಾತ್ರಿಯ ಪರ್ವಕಾಲದ ಸಂದರ್ಭಲ್ಲೇ ಹೊಸನಗರಲ್ಲಿ ಶಪಥಪರ್ವ ಕಾರ್ಯಕ್ರಮ ನೆಡವದು ನಿಜವಾಗಿಯೂ ಕಾಕತಾಳೀಯ.
~
ಶಪಥ ಪರ್ವ:
ಜಾತ್ಯತೀತ ಸರಕಾರ ಈಗೀಗ ತುಂಬ ತೊಂದರೆ ಕೊಡ್ತಾ ಇದ್ದು. ಹಿಂದೂ ಸಮಾಜದ ಸಂತರಿಂಗೆ ಅಪ್ಪ ಸಮಸ್ಯೆಗೊ ಹೇಳಿ ಪ್ರಯೋಜನಿಲ್ಲೆ.
ಎಲ್ಲ ಸಂಘ-ಸಂಘಟನೆಗೊಕ್ಕೆ ತೊಂದರೆ ಕೊಟ್ಟದು ಸಾಲದ್ದೆ, ಮಠಂಗೊಕ್ಕೂ ಸಮಸ್ಯೆ ಕೊಡ್ತಾ ಇದ್ದವು.
ಎಲ್ಲ ಮಠಂಗಳಿಂದ ಹೆಚ್ಚಿಗೆ ಉಪದ್ರ ಕೊಟ್ಟದು – ನಮ್ಮ ಮಠಕ್ಕೇ ಹೇಳಿ ಕಾಣ್ತು.
ಒಂದಲ್ಲ, ಎರಡಲ್ಲ.
~
ಜಾತ್ಯತೀತ ಸರಕಾರ ಬಂದ ಲಾಗಾಯ್ತು ಪೀಠಕ್ಕೆ, ಪೀಠಾಧಿಪತಿಗೊಕ್ಕೆ ಉಪದ್ರ ಸುರು ಆಗಿತ್ತು. ಈಗ ಅದು ಕೊನೆಯ ಹಂತಕ್ಕೆ ಬಂದು – ಶ್ರೀ ಮಠಕ್ಕೇ ಆಡಳಿತಾಧಿಕಾರಿ ಯೋಜನೆ ಮಾಡುವಲ್ಲಿ ವರೆಗೆ ಎತ್ತಿತ್ತು.
ಇದರ ನಾವೆಲ್ಲರೂ ಒಕ್ಕೊರಲಿಂದ ಖಂಡನೆ ಮಾಡೆಕ್ಕಾಯಿದು.
ಅದಕ್ಕೋಸ್ಕರ ಇಪ್ಪ ಸಾಗರ ಸಹಸ್ರ ಸಂಯೋಗವೇ – ಶಪಥ ಪರ್ವ.
ಇಡಿಯ ಸಮಾಜವೇ ಮುಂದೆ ಬಂದು – ನಾವು ಶ್ರೀಮಠದ ಒಟ್ಟಿಂಗೆ ಇದ್ದು – ಹೇಳಿ ಶಪಥ ಮಾಡುವ ಕಾರ್ಯಕ್ರಮ ಅದು.
ಅದಕ್ಕೋಸ್ಕರ ನಾವೆಲ್ಲರೂ ಒಟ್ಟಪ್ಪೊ°.
ಒಟ್ಟು ಸೇರಿ ಎಲ್ಲೋರುದೇ ಶಪಥ ಮಾಡುವೊ°.
ಶ್ರೀಪೀಠ, ಸಮಾಜದ ರಕ್ಷಣೆಗಾಗಿ ನಾವೆಲ್ಲರೂ ಒಟ್ಟಾಗಿದ್ದು – ಹೇಳುವ ಸಂದೇಶವ ಸರಕಾರಕ್ಕೆ ಎತ್ತುಸುವೊ°.
~
ನಮ್ಮದು ಹವ್ಯಕ ಸಮಾಜ.
ನಮ್ಮ ಸಂಸ್ಕಾರ, ಸಮಾಜ – ಎಲ್ಲವೂ ನಮ್ಮ ಗುರುಪೀಠಕ್ಕೆ ಹೊಂದಿಗೊಂಡೇ ಇಪ್ಪದು.
ಅದುವೇ ಒಳಿಯೆಕ್ಕಾದ ದೊಡ್ಡ ಅಗತ್ಯ ಇಂದು ಇದ್ದು. ಹಾಂಗಾಗಿ ಅದರ ನಾವೆಲ್ಲರೂ ಶ್ರಮವಹಿಸಿ ಒಳಿಶುವೊ°.
~
ಹೊಸನಗರಲ್ಲಿ ನಾವೆಲ್ಲರೂ ಶಪಥ ತೆಕ್ಕೊಂಬೊ°.
~

ಒಂದೊಪ್ಪ: ಶಪಥ ಪರ್ವವು ರಾಕ್ಷಸರಿಂಗೆ ದಶ-ಹರವಾಗಲಿ, ಬೈಲಿಂಗೆ ನವರಾತ್ರಿ ಆಗಲಿ.

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ವಿಜಯತ್ತೆ

  ಹರೇರಾಮ, ಶಪಥ ಪರ್ವ ನಿರ್ವಿಘ್ನಂದ ಆತೂಳಿ ಸಂತೋಷಾತು. ಇದರ ಫಲ ಸರಕಾರಕ್ಕೆ ಮುಟ್ಟಿ; ಶ್ರೀರಾಮ ಕುಟ್ಟಿ ಏಳುಸಿ ಶ್ರೀಗುರು ಪೀಠ ಪರಂಪರೆ, ಪ್ರಾಕ್ ಪದ್ಧತಿ ಹಾಂಗೇ ಒಳುದು ಬರಲಿ ಹೇಳಿ ನಮ್ಮ ಭಕ್ತಕೋಟಿ ಸೆರಗೊಡ್ಡಿ ಬೇಡಿಗೊಂಬೊಂ.

  [Reply]

  VN:F [1.9.22_1171]
  Rating: 0 (from 0 votes)
 2. ಈ ತಾಣವ ಓದುವವೆಲ್ಲ ಒಂದು ಲೈನ್ ಅಭಿಪ್ರಾಯ ಬರೆದರೆ ಬರವವಕ್ಕೂ ಉತ್ತೇಜನ ಸಿಕ್ಕುಗು ಮತ್ತೆ ಎಲ್ಲೋರು ಇದರ ನೋಡುತ್ತವು ಹೇಳಿ ಗೊಂತಕ್ಕು.

  [Reply]

  VA:F [1.9.22_1171]
  Rating: 0 (from 0 votes)
 3. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  `ಶಪಥ ಪರ್ವ’ .ಬಹಳ ಯಶಸ್ವೀ ಆತಲ್ದೊ ? ಹಿಂಗಿದ್ದದು ಇದುವೇ ಮೊದಲು ಇದುವೇ ಕೊನೆಯೂ ಆಗಿ ನಮ್ಮ ಮಠದ ಭಗವಾಧ್ವಜ ಹಿಮಾಲಯದೆತ್ತರಕ್ಕೆ ಏರಲಿ ಹೇಳಿ ಪ್ರಾರ್ಥಿಸಿಯೊಂಬೋ.

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಮನ್ನೆ ಶ್ರೀ ಮಠಲ್ಲಿ ಶಪಥ ಪರ್ವಲ್ಲಿ ಭಾಗವಹಿಸಿದ್ದು ಅದು ಯಶಸ್ವಿ ಆದ್ದದು ತುಂಬ ಅಭಿಮಾನದ ಸಂಗತಿ. ಶೀಲಕ್ಕ ಹೇಳಿದ ಹಾಂಗೆ, ಹೀಂಗಿಪ್ಪ ಶಪಥ ಪರ್ವ ಇದುವೇ ಸುರು, ಇದುವೇ ಕೊನೆಯಾಗಲಿ. ದುಷ್ಟ ಶಕ್ತಿಗೊ ಆರನ್ನೂ ಬಾಧಿಸದ್ದೆ ಇರಳಿ.
  ಮನ್ನೆ ಮೆರವಣಿಗೆಲಿ, ಒಪ್ಪಣ್ಣ, ದೊಡ್ಡ ಭಾವಂದ್ರು, ಸುಭಗ ಭಾವಯ್ಯ, ಶ್ರೀ ಅಕ್ಕನ ಕಾಂಬಲೆ ಸಿಕ್ಕಿತ್ತು. ಇನ್ನೂ ನಮ್ಮ ಬೈಲಿನವು ತುಂಬಾ ಆತ್ಮೀಯರು ಬಂದಿಕ್ಕು. ಸಹಸ್ರಾರು ಜನರ ಎಡಕ್ಕಿಲ್ಲಿ ಕಂಡತ್ತಿಲ್ಲೆ ಆಯಿಕ್ಕು.

  [Reply]

  VA:F [1.9.22_1171]
  Rating: 0 (from 0 votes)
 5. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ಹೂಂ.ಅಪ್ಪು , ಗೋಪಾಲಣ್ಣ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಮುಳಿಯ ಭಾವನೀರ್ಕಜೆ ಮಹೇಶಶ್ರೀಅಕ್ಕ°ಡಾಮಹೇಶಣ್ಣಶರ್ಮಪ್ಪಚ್ಚಿದೊಡ್ಡಭಾವಹಳೆಮನೆ ಅಣ್ಣಉಡುಪುಮೂಲೆ ಅಪ್ಪಚ್ಚಿವಿಜಯತ್ತೆಶೇಡಿಗುಮ್ಮೆ ಪುಳ್ಳಿಎರುಂಬು ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಯೇನಂಕೂಡ್ಳು ಅಣ್ಣಅನಿತಾ ನರೇಶ್, ಮಂಚಿಪೆರ್ಲದಣ್ಣದೀಪಿಕಾಪೆಂಗಣ್ಣ°ಗೋಪಾಲಣ್ಣಪುಟ್ಟಬಾವ°ವೇಣೂರಣ್ಣಬೋಸ ಬಾವಬಂಡಾಡಿ ಅಜ್ಜಿಸಂಪಾದಕ°ಬಟ್ಟಮಾವ°ಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ