ಶಿವರಾತ್ರಿ ಬಪ್ಪ ಮೊದಲೇ ಸೆಖೆ ಸುರು ಆತು..!!! 3

ಶಿವರಾತ್ರಿ ಬಪ್ಪ ಮೊದಲೇ ಸೆಖೆ ಸುರು ಆತು..!!!

ಲೋಕ ಇಡೀ ಬೆಶಿ ಅಪ್ಪದು ಕಾಂಬಗ ಶಿವನೇ ಕಣ್ಣುಬಿಟ್ಟನೋ – ಹೇದು ಅನುಸುತ್ತು.

“ಆದರೆ ಹೋದರೆ ಹತ್ತೀ ಬೆಳದರೆ ಅಜ್ಜಿಗೊಂದು ಪಟ್ಟೆಸೀರೆ”-(ಹವ್ಯಕ ನುಡಿಗಟ್ಟು-80) 5

“ಆದರೆ ಹೋದರೆ ಹತ್ತೀ ಬೆಳದರೆ ಅಜ್ಜಿಗೊಂದು ಪಟ್ಟೆಸೀರೆ”-(ಹವ್ಯಕ ನುಡಿಗಟ್ಟು-80)

“ಆದರೆ ಹೋದರೆ ಹತ್ತೀ ಬೆಳದರೆ,ಅಜ್ಜಿಗೊಂದು ಪಟ್ಟೆಸೀರೆ”-(ಹವ್ಯಕ ನುಡಿಗಟ್ಟು-80) ಮದಲಿಂಗೆ ಕೂಡು ಕುಟುಂಬವೇ ಜಾಸ್ತಿ. ಒಂದೊಂದು ಮನಗಳಲ್ಲಿ ಹತ್ತಿಪ್ಪತ್ತು, ಮೂವತ್ತು ಜೆನ ಇಕ್ಕು. ಬರೇ ಕೃಷಿಯನ್ನೇ ನಂಬಿ ಅವರ ಬದುಕ್ಕು. ಹೀಂಗಿದ್ದಲ್ಲಿ ’ತಲಗೆಳದರೆ ಕಾಲಿಂಗಿಲ್ಲೆ,ಕಾಲಿಂಗೆಳದರೆ ತಲಗಿಲ್ಲೆ’ ಹೇಳಿಪ್ಪವೇ ಜಾಸ್ತಿ. ಮನೆಲಿಪ್ಪ ಜೆನಂಗೊಕ್ಕೆ ಅತೀ...

ವಿಶು ವಿಶೇಷ ಸ್ಪರ್ಧೆ 2017 – ಆಹ್ವಾನ 2

ವಿಶು ವಿಶೇಷ ಸ್ಪರ್ಧೆ 2017 – ಆಹ್ವಾನ

ಪ್ರತಿವರ್ಷದಂತೇ, ನಮ್ಮ ಬೈಲಿಂದ ವಿಷು ವಿಶೇಷ ಸ್ಪರ್ಧೆಯ ಆಯೋಜನೆ ಮಾಡ್ತಾ ಇದ್ದು. ಆಸಕ್ತ ಬೈಲ ನೆಂಟ್ರು ಎಲ್ಲೋರುದೇ ಹೆಚ್ಚಿನ ಸಂಖ್ಯೆಲಿ ಭಾಗವಹಿಸಿ, ಹವ್ಯಕ ಸಾಹಿತ್ಯ ಸರಸ್ವತೀ ಸೇವೆಮಾಡಿಗೊಂಡೇ, ಸ್ಪರ್ಧೆಯ ಯಶಸ್ವಿಗೊಳುಸೆಕ್ಕಾಗಿ ಕೇಳಿಗೊಳ್ತಾ ಇದ್ದೆಯೊ. ಸ್ಪರ್ಧೆಗೊ: ಪ್ರಬಂಧ : ಪ್ರಸ್ತುತ ಸಾಮಾಜಿಕ ಮತ್ತು...

ಒಂದು ಚಾಟು ಶ್ಲೋಕ 2

ಒಂದು ಚಾಟು ಶ್ಲೋಕ

ರಾವಣನ ಕೊಂದು ವಾಪಸು ಅಯೋಧ್ಯೆಗೆ ಬಪ್ಪಗ ರಾಮಸೀತೆಲಕ್ಷ್ಮಣರು ಕಿಷ್ಕಿಂಧೆಗೆ ಬಂದವಡ. ಅಲ್ಯಣ ಹೆಣ್ಣು ಮಂಗಂಗೊಕ್ಕೆ ತ್ರಿಲೋಕಸುಂದರಿ ಸೀತೆಯ ನೋಡುವ ತವಕ. ಸೀತೆಯ ನೋಡಿ ಅಪ್ಪಗ ಅವರ ಮನಸ್ಸಿಗೆ ಬಂದ ಭಾವನೆಗೊ ಹೀಂಗಿತ್ತಡ:   ಗೌರೀತನುರ್ನಯನಮಾಯತಮುನ್ನತಾ ಚ ನಾಸಾ ಕಟೀ ಪೃಥುತಟೀ ಚ...

ಗೋ ಹತ್ಯೆ ನಿಶೇಧಕ್ಕಾಗಿ ಒಂದು ಶಾಸನವೇ ಬಕ್ಕೋ… 4

ಗೋ ಹತ್ಯೆ ನಿಶೇಧಕ್ಕಾಗಿ ಒಂದು ಶಾಸನವೇ ಬಕ್ಕೋ…

ಬಾಸ್ ಇಂಡಿಕಸ್ – ಹೇಳುವ ಜಾತಿಯ ದನಗಳ ಕೊಲ್ಲಲಾಗ, ಅದರ ಕೊಂದರೆ ಶಿಕ್ಷೆ ಆಯೇಕು – ಹೇದು ಅವರ ಕೋರಿಕೆ ಅಡ.
ಇಬ್ರು ಗೋರಕ್ಷಾ ಸ್ವಾಮಿಗೊ. ಒಬ್ಬರು ಆಂದೋಲನಲ್ಲಿ ಹೋರಾಡ್ತವು; ಇನ್ನೊಬ್ಬರು ಸಂಸತ್ತಿಲಿ ಹೋರಾಡ್ತವು.

“ಮಸರಿಲ್ಲದ್ದೆ ಮಜ್ಜಿಗೆ ಇಲ್ಲೆ, ಅಸಲಿಲ್ಲದ್ದೆ ಬಡ್ಡಿ ಇಲ್ಲೆ”-(ಹವ್ಯಕ ನುಡಿಗಟ್ಟು-79) 2

“ಮಸರಿಲ್ಲದ್ದೆ ಮಜ್ಜಿಗೆ ಇಲ್ಲೆ, ಅಸಲಿಲ್ಲದ್ದೆ ಬಡ್ಡಿ ಇಲ್ಲೆ”-(ಹವ್ಯಕ ನುಡಿಗಟ್ಟು-79)

  “ಮಸರಿಲ್ಲದ್ದೆ ಮಜ್ಜಿಗೆ ಇಲ್ಲೆ ,ಅಸಲಿಲ್ಲದ್ದೆ ಬಡ್ಡಿ ಇಲ್ಲೆ,”-(ಹವ್ಯಕ ನುಡಿಗಟ್ಟು-79) ಮಜ್ಜಿಗೆ ಇಲ್ಲದ್ದೆ ಉಂಬಲೆ ಮೆಚ್ಚ. ಅದೂ ಬ್ರಾಹ್ಮಣರಿಂಗೆ ಮಜ್ಜಿಗೆ ಇಲ್ಲದ್ದ ಊಟ ಉಂಡಾಂಗಾಗ!. ಇದು ಸಾರ್ವತ್ರಿಕ ಅನುಭವ. ಅದಕ್ಕಾಗಿಯೇ ಮದಲಿಂಗೆ ಹವ್ಯಕರ ಮನೆಲಿ ಎಂತ ಇಲ್ಲದ್ರೂ ಒಂದು ಕರವ ದನ...

ಮಂಗಲ ಗೋಯಾತ್ರೆಯ ಮಹಾಮಂಗಲ – ಗೋ ಭಕ್ತರ ಮಹಕುಂಭ 2

ಮಂಗಲ ಗೋಯಾತ್ರೆಯ ಮಹಾಮಂಗಲ – ಗೋ ಭಕ್ತರ ಮಹಕುಂಭ

ಗಂಗಾನದಿಯ ಕರೆಲಿ ಹನ್ನೆರಡು ಒರಿಶಕ್ಕೊಂದರಿ ಮಹಾ ಕುಂಭ ಮೇಳ – ಹೇದು ಆವುತ್ತಲ್ಲದೋ; ಪುಣ್ಯ ಕಾಲಲ್ಲಿ ಗಂಗಾ ನೀರಿಲಿ ಮಿಂದು ಪುನೀತರಪ್ಪದು ಮಹಾಕುಂಭ ಮೇಳದ ಗವುಜಿ. ಲಕ್ಷಗಟ್ಳೆ ಜೆನಂಗೊ ಆ ದಿನ ಬಂದು ಸೇರ್ತವು. ಮೊದಲೂ ಇರ್ತವಿಲ್ಲೆ, ಮತ್ತೆಯೂ ಇರ್ತವಿಲ್ಲೆ –...

ಉಪಾಯ ಚತುಷ್ಟಯ 2

ಉಪಾಯ ಚತುಷ್ಟಯ

ಅಧೀಶ್ವ ಬಾಲಕಾಧೀಶ್ವ ದಾಸ್ಯಾಮಿ ಚ ಸುಮೋದಕಾನ್। ಅನ್ಯಸ್ಮೈ ವಾ ಪ್ರದಾಸ್ಯಾಮಿ ಕರ್ಣಾವುತ್ಪಾಟಯಾಮಿ ತೇ।।   ಸಾಮ, ದಾನ, ಭೇದ, ದಂಡ ಹೇಳ್ತ ಚತುರುಪಾಯಂಗಳ ತಿಳ್ಸುವ ಇದೊಂದು ವಿಶಿಷ್ಟ ಶ್ಲೋಕ.   ಅಧೀಶ್ವ ಬಾಲಕಾಧೀಶ್ವ:: ಕಲಿ ಮಗನೆ ಕಲಿ ಹೇಳಿ ಸಮಾಧಾನಲ್ಲಿ ಬುದ್ಧಿವಾದ...

ಕೊಡೆಯಾಲದ ಮಹಾ ಮಂಗಳ ಕಾರ್ಯಕ್ರಮದ ಕೆಲವು ಶುದ್ದಿಗೊ 1

ಕೊಡೆಯಾಲದ ಮಹಾ ಮಂಗಳ ಕಾರ್ಯಕ್ರಮದ ಕೆಲವು ಶುದ್ದಿಗೊ

~ ಮೊನ್ನೆ ಕೊಡೆಯಾಲಲ್ಲಿ ಮಹಾ ಮಂಗಳ ಕಾರ್ಯಕ್ರಮ ನೆಡದತ್ತಲ್ಲದೋ, ನವಗೆಲ್ಲ ಗೊಂತಿಪ್ಪದೇ. ಗೋ ಯಾತ್ರೆಯ ಮಂಗಳ ಪರ್ವದ ಕೆಲವು ಪಟಂಗೊ, ವರದಿಗೊ ಈ ವಾರಕ್ಕೆ ಗಮನಿಸುವೊ. ಹರೇರಾಮ

“ಅತಿ ಆಶೆ ಇಪ್ಪಲಾಗ,ಅತಿ ಪ್ರೀತಿ ಅಪ್ಪಲಾಗ”-(ಹವ್ಯಕ ನುಡಿಗಟ್ಟು-78) 7

“ಅತಿ ಆಶೆ ಇಪ್ಪಲಾಗ,ಅತಿ ಪ್ರೀತಿ ಅಪ್ಪಲಾಗ”-(ಹವ್ಯಕ ನುಡಿಗಟ್ಟು-78)

“ಅತಿ ಆಶೆ ಇಪ್ಪಲಾಗ, ಅತಿ ಪ್ರೀತಿ ಅಪ್ಪಲಾಗ”-(ಹವ್ಯಕ ನುಡಿಗಟ್ಟು-78) ಈಚ ಮನೆ ಶಂಭು ಅಣ್ಣಂಗೂ ಆಚಮನೆ ಕಿಟ್ಟಣ್ಣಂಗೂ ಗಳಸ್ಯ-ಕಂಠಸ್ಯ!.ಎಲ್ಲಿಗೆ ಹೋವುತ್ತರೂ  ಒಟ್ಟಿಂಗೇ, ದಿನಲ್ಲಿ ನಾಲ್ಕಾರು ಸರ್ತಿ ಒಬ್ಬಕ್ಕೊಬ್ಬᵒ ಬೇಟಿ ಆಗಿ ಮಾತಾಡೀಯೊಳದ್ರೆ,ಅವಕ್ಕೆಉಂಡದು ಶರೀರಕ್ಕಿಡಿಯಾಳಿ ಶಾರದೆ ಅಕ್ಕನೂ ಸರಸಕ್ಕನೂ ಹೇಳ್ಳಿದ್ದು. ”ಈ ವರ್ಷಾಣ...

ಸುಭಾಷಿತ ೧೬ 1

ಸುಭಾಷಿತ ೧೬

ಕಾಕ ಆಹ್ವಯತೇ ಕಾಕಾನ್ ಯಾಚಕೋ ನ ತು ಯಾಚಕಾನ್ । ಕಾಕಯಾಚಕಯೋರ್ಮಧ್ಯೇ ವರಂ ಕಾಕೋ ನ ಯಾಚಕಃ ॥   ಅನ್ವಯ:   ಕಾಕಃ ಕಾಕಾನ್ ಆಹ್ವಯತೇ। ಯಾಚಕಃ ಯಾಚಕಾನ್ ನ ಆಹ್ವಯತೇ।। (ತಸ್ಮಾತ್) ಕಾಕಯಾಚಕಯೋಃ ಮಧ್ಯೇ ಕಾಕಃ (ಏವ) ವರಮ್।ಯಾಚಕಃ...

ಗೋವು-ಮನುಷ್ಯ ಭಾವನೆ ಕಟ್ಟದ್ರೆ ‘ಜಲ್ಲಿಕಟ್ಟು’ ಒಳಿಯ..! 2

ಗೋವು-ಮನುಷ್ಯ ಭಾವನೆ ಕಟ್ಟದ್ರೆ ‘ಜಲ್ಲಿಕಟ್ಟು’ ಒಳಿಯ..!

ನೆಕ್ರಾಜೆ ಅಪ್ಪಚ್ಚಿಯ ಮನೆಲಿ ಒಂದು ಹೋರಿ ಇದ್ದು. ಭಯಂಕರ ದೊಡ್ಡ ಕಾಂಕ್ರೇಜ್ ಹೋರಿ ಅದು. ಮಠದ ಕಾಮದುಘ ಯೋಜನೆಲಿ ತರುಸಿದ್ದದು. ಅವು ಸ್ವತಃ ಕೃಷಿಕರೂ ಆದ ಕಾರಣ ಆ ಹೋರಿ ಅವರ ಮನೆಲಿ ತುಂಬ ಉಪಕಾರಿಯಾಗಿ ಇದ್ದು. ನೆಕ್ರಾಜೆ ಅಪ್ಪಚ್ಚಿಯ ನಿಂಗೊಗೆ...

ಸುಭಾಷಿತ ೧೫ 1

ಸುಭಾಷಿತ ೧೫

ಶ್ವಃ ಕಾರ್ಯಮದ್ಯ ಕುರ್ವೀತ ಪೂರ್ವಾಹ್ಣೇ ಚಾಪರಾಹ್ನಿಕಮ್| ನ ಹಿ ಪ್ರತೀಕ್ಷತೇ ಮೃತ್ಯುಃ ಕೃತಮಸ್ಯ ನ ವಾ ಕೃತಮ್||   ಅನ್ವಯ:   ಶ್ವಃ ಕಾರ್ಯಮ್ ಅದ್ಯ(ಏವ) ಕುರ್ವೀತ। ಅಪರಾಹ್ನಿಕಂ ಚ(ಕಾರ್ಯಂ) ಪೂರ್ವಾಹ್ಣೇ (ಕುರ್ವೀತ)। ಅಸ್ಯ(ಕಾರ್ಯಂ) ಕೃತಂ ವಾ ನ ಕೃತಂ (ವಾ...

“ಅಟ್ಟು- ಉಣ್ಣೆಕ್ಕು,ಕೊಟ್ಟು- ತರೆಕು”-(ಹವ್ಯಕ ನುಡಿಗಟ್ಟು-77) 7

“ಅಟ್ಟು- ಉಣ್ಣೆಕ್ಕು,ಕೊಟ್ಟು- ತರೆಕು”-(ಹವ್ಯಕ ನುಡಿಗಟ್ಟು-77)

“ಅಟ್ಟು- ಉಣ್ಣೆಕ್ಕು, ಕೊಟ್ಟು- ತರೆಕು”-(ಹವ್ಯಕ ನುಡಿಗಟ್ಟು-77) ಆನು ಸಣ್ಣದಿಪ್ಪಗ ಎನ್ನ ಅಪ್ಪನ ಮನೆಲಿ ಗೆದ್ದೆಬೇಸಾಯ ಇದ್ದತ್ತು.ಅಲ್ಲಿ ಬೆಳದ ಬತ್ತವೇ ಆಳುಗೊಕ್ಕೆ ಕೂಲಿ ಕೊಡ್ಳೂ ಮನೆವಕ್ಕೆ ಉಂಬಲೂ ಸಾಕಾಗೆಂಡಿತ್ತು.ಏಣಿಲು ಬೇಸಾಯ ಮುಗುದಪ್ಪಗ (ಸುಗ್ಗಿ ಬೆಳೆಯೂ ಇದ್ದತ್ತು)ಒಂದು ಗೆದ್ದೆಲಿ,ಸೊವುತ್ತೆ,ಮೆಣಸು, ಬದನೆ,ಬಚ್ಚಂಗಾಯಿ, ಹೀಂಗಿರ್ತ್ತೆಲ್ಲ ಅಪ್ಪᵒ ಮಾಡುಗು....

ಹಬ್ಬ ಒಂದೇ, ನಾಮ ಹಲವು – ಮಕರ ಸಂಕ್ರಾಂತಿ… 2

ಹಬ್ಬ ಒಂದೇ, ನಾಮ ಹಲವು – ಮಕರ ಸಂಕ್ರಾಂತಿ…

ಭೂಮಿಯ ಸುತ್ತ ಆಕಾಶದ ಅವಕಾಶ ಇದ್ದು. ಪೂರ್ಣ ವೃತ್ತಲ್ಲಿ. ಆ ಮುನ್ನೂರ ಅರುವತ್ತು ಡಿಗ್ರಿಯ ಅವಕಾಶವ ನಮ್ಮ ಅಜ್ಜಂದ್ರು ಹನ್ನೆರಡು ವಿಭಾಗ ಮಾಡಿದ್ದವು. ಅವುಗಳ ’ರಾಶಿ’ ಹೇದು ಗುರುತಿಸಿದ್ದವು. ಭೂಮಿಯ ಚಲನೆಂದಾಗಿ ಈ ಮುನ್ನೂರ ಅರುವತ್ತು ಡಿಗ್ರಿಲಿ ಇಪ್ಪ ಆಕಾಶಕಾಯಂಗೊ ಚಲಿಸಿದ...