ಅಬ್ಬೆ-ಅಪ್ಪ° – ಸಮಾಜದ ಮೂರ್ತರೂಪ. 2

ಅಬ್ಬೆ-ಅಪ್ಪ° – ಸಮಾಜದ ಮೂರ್ತರೂಪ.

ಒಂಬತ್ತು ತಿಂಗಳು ಹೊತ್ತು- ಹೆತ್ತು, ಮತ್ತೆ ಒಂಬತ್ತು ತಿಂಗಳು ಹೊತ್ತು- ಬೆಳೆಷಿ, ಅಪ್ಪನ ಕೈಲಿ ಮಡಗುತ್ತು ಬಾಬೆಯ ಅಬ್ಬೆ. ಮತ್ತೆ ಒಬತ್ತು ತಿಂಗಳಿಲಿ ಗುರ್ತ ಹಿಡಿವಲೆ ಎಲ್ಲ ಸುರು ಮಾಡ್ತು ಆ ಬಾಬೆ.ಗುರ್ತ ಹಿಡಿವ ಆ ಒಂಬತ್ತು ತಿಂಗಳಿಲಿ ಅದರ ಕಣ್ಣಿಂಗೆ...

ಹೆಸರಿಲಿ ಎಂತ ಇದ್ದು? 4

ಹೆಸರಿಲಿ ಎಂತ ಇದ್ದು?

ಹೆಸರೆಂತ ಹೇಳಿ ಆತು? – ಶಿಶು ಹುಟ್ಟಿದ ಕೂಡ್ಲೇ ಎಲ್ಲೊರು ಕೇಳುವ ಪ್ರಶ್ನೆ. ಎಲ್ಲೋರಿಂಗೂ ಆತುರ. ಪುರ್ಸೊತ್ತೇ ಇಲ್ಲೆ.ಜೀವಮಾನ ಪೂರ್ತಿ ದಿನಿಗೆಳುವ ಹೆಸರಿನ ಆಯ್ಕೆ ಮಾಡುವ ಅವಕಾಶ ಕೇವಲ ಕೆಲವು ದಿನಂಗ ಮಾಂತ್ರ.ಕಾಲ ಹೋದ ಹಾಂಗೆ ಹೆಸರು ಮಡುಗುತ್ತದು ಹೇಂಗೆ ಬದಲಾಯಿದು...

ಎಪ್ರಿಲ್ ಒಂದು : ಹೆಬಗ° & ಉಷಾರಿ – ನಮ್ಮೊಳ ಇಪ್ಪ ಇಬ್ರಿಂಗೂ ಕುಶಿ ಅಪ್ಪ ದಿನ 1

ಎಪ್ರಿಲ್ ಒಂದು : ಹೆಬಗ° & ಉಷಾರಿ – ನಮ್ಮೊಳ ಇಪ್ಪ ಇಬ್ರಿಂಗೂ ಕುಶಿ ಅಪ್ಪ ದಿನ

ಎಪ್ರಿಲ್ ಬಂದಕೂಡ್ಲೇ ಎಲ್ಲೋರಿಂಗೂ ಕುಶಿ – ಮೂರ್ಖರ ದಿನ ಹೇಳಿ.ಕಳುದ ವರ್ಷ ಆರಾರು ನವಗೆ ಮಾಡಿದ್ದರ ನೆಂಪು ಮಾಡಿ, ಅದರ ಇನ್ನೊಬ್ಬನ ಮೇಲೆ ಪ್ರಯೋಗ ಮಾಡುವ ದಿನ. :-). ಹತ್ತರಾಣವರ ಫೂಲ್ ಮಾಡಿ, ಕೆಮಿಗೆ ಫೂಲ್ ಮಡಗಿ , ಉಷಾರಿ ಮಾಣಿ...

ಅವ°-ಇವ° : ಒಂದೇ ಊರಿಂದ ಬಂದ ಇಬ್ರ ಶುದ್ದಿ 8

ಅವ°-ಇವ° : ಒಂದೇ ಊರಿಂದ ಬಂದ ಇಬ್ರ ಶುದ್ದಿ

ಒಪ್ಪಣ್ಣನ ಮಿತ್ರವರ್ಗ ರಜ್ಜ ವಿಸ್ತಾರ ಇದ್ದ ಕಾರಣ ತುಂಬಾ ನಮೂನೆಯ ಜೆನಂಗಳ ಹತ್ತರಂದ ನೋಡ್ಲೆ ಎಡಿತ್ತು.ಇದು ಒಂದೇ ಊರಿಂದ ಬಂದ ಇಬ್ರ ಕಥೆ. ದೂರದ ಬೆಂಗ್ಳೂರಿಲಿ ಇಪ್ಪೋರ ಕಥೆ.ಕಾಸರಗೊಡಿಂದ ಬೆಂಗ್ಳೂರಿಂಗೆ ನಮ್ಮೋರ ಕಥೆ.ಕಥೆ ಹೇಳಿರೆ ಕಥೆ ಅಲ್ಲ, ವಿಮರ್ಶೆಯ ಹಾಂಗೆ. ಓದಿ...

ಹಂಸ ನೀರಿಲಿಪ್ಪ ಹಾಂಗೆ ನಾವು ಭೂಮಿಲಿರೆಕ್ಕು : ಒಪ್ಪಣ್ಣನ ಅಜ್ಜ 5

ಹಂಸ ನೀರಿಲಿಪ್ಪ ಹಾಂಗೆ ನಾವು ಭೂಮಿಲಿರೆಕ್ಕು : ಒಪ್ಪಣ್ಣನ ಅಜ್ಜ

ನಮ್ಮ ಪರಿಸರದ ಕೆಲವು ಜೀವಿಗಳ, ವಸ್ತುಗಳ ಎಲ್ಲ ಉದಾಹರಣ ಮನುಷ್ಯನ ಜೀವನಕ್ಕೆ ಹೊಂದಿಕೆ ಅಪ್ಪ ಹಾಂಗೆ ಅಜ್ಜಂದ್ರು ಕಥೆ ಹೇಳುಗು. ಅದರಿಂದ ನವಗೆ ನೀತಿ ನೆಂಪುದೇ ಒಳಿತ್ತು, ಆ ಪ್ರಾಣಿಗಳೂ ಮನಸ್ಸಿಂಗೆ ಹತ್ತರೆ ಆವುತ್ತು. ಅಲ್ದೋ? ಮನೆಲಿ ಅಜ್ಜ ಒಂದೊಂದರಿ ಹೇಳುಗು,...

ಅವಲಂಬನ : ಬೆಂಗಳೂರಿಂದ ಮೇಲುಕೋಟೆಗೆ ಹವ್ಯಕರ ಯಾತ್ರೆ 6

ಅವಲಂಬನ : ಬೆಂಗಳೂರಿಂದ ಮೇಲುಕೋಟೆಗೆ ಹವ್ಯಕರ ಯಾತ್ರೆ

ಎರಡು ತಿಂಗಳ ಹಿಂದೆಯೇ ಹೇಳಿತ್ತಿದ್ದವು, ಮಾರ್ಚಿಲಿ ಬತ್ತು ನಮ್ಮ ಅವಲಂಬನದ ಟೂರು (ಯಾತ್ರೆ ), ಈ ಸರ್ತಿ ಮೇಲುಕೋಟೆಗೆ ಹೋಪದು, ಹೇಳಿ. ಅವಲಂಬನ ಹೇಳಿರೆ ನಮ್ಮ ಗುರುಗೊ ಸಂಕಲ್ಪಿಸಿದ ಒಂದು ಬಳಗ. ಅ(ಕ್ಷರ), ವ(ಸತಿ), ಲ(ಗ್ನ), ಬ(ದುಕು), ನ(ಲಿವು) – ಹೇಳ್ತ...

ಮಂಗ – ನಾಯಿ : ಎರಡು ಬೈಗಳಿನ ವ್ಯತ್ಯಾಸ 5

ಮಂಗ – ನಾಯಿ : ಎರಡು ಬೈಗಳಿನ ವ್ಯತ್ಯಾಸ

ಅಡಕ್ಕೆ ತೋಟಕ್ಕೆ ಮಂಗ ಬಪ್ಪದು ಸಹಜ.ಮಂಗಂಗೊ ಬಂದರೆ ಅಡಕ್ಕೆ-ಮಾಲೆಕ್ಕಾಯಿ- ಬೊಂಡ- ಬನ್ನಂಗಾಯಿ ಎಲ್ಲ ಎಳದು ಹಾಕಿ ನಾನಾ ನಮೂನೆಯ ರಗಳೆ ಮಾಡಿ, ಬೆಳೆಶಿದವಂಗೆ ನಾಮ ಹಾಕುತ್ತವು. ಈಗ ಕಾಡುಗೊ ಕಮ್ಮಿ ಆದ ಮತ್ತೆ ಅಂತೂ ಅವರ ಉಪದ್ರ ಜೋರೇ ಜೋರು. ಓಡುಸಿದಷ್ಟೂ...

ಕಾಪಿ – ಚಾಯ : ಹೊತ್ತು ಸೂಚಕ ಪಾನೀಯಂಗಳ ಬಗ್ಗೆ 3

ಕಾಪಿ – ಚಾಯ : ಹೊತ್ತು ಸೂಚಕ ಪಾನೀಯಂಗಳ ಬಗ್ಗೆ

ಕಾಪಿ ಕುಡುದಾತ? ಉದಿಯಪ್ಪಗಾಣ ಹೊತ್ತಿಂಗೆ ಪಕ್ಕನೆ ಆರಾರು ಸಿಕ್ಕಿರೆ ಕೇಳುವ ಸಾಮಾನ್ಯ ಪ್ರಶ್ನೆ . ಉದಿಯಪ್ಪಗ ಎದ್ದ ಕೂಡ್ಲೇ ಹಲ್ಲು ತಿಕ್ಕಿ, ಮಿಂದು, ಜೆಪ-ತಪ ಎಲ್ಲ ಮುಗುಶಿಕ್ಕಿ ಮಾಡುವ ಸಣ್ಣ ತಿಂಡಿಗೆ ‘ಕಾಪಿ‘ ಹೇಳಿ ಹೆಸರು. ‘ಕಾಪಿಗೆಂತ?’ ಹೇಳಿ ಕೇಳಿರೆ ‘ಉದಿಯಪ್ಪಗ...

ಎಂಗಳ ಕೂಸು ಶಾಲೆಗೆ ಹೋವುತ್ತು ಎಂತ ಬತ್ತಿಲ್ಲೆ! 7

ಎಂಗಳ ಕೂಸು ಶಾಲೆಗೆ ಹೋವುತ್ತು ಎಂತ ಬತ್ತಿಲ್ಲೆ!

ಮಾಣಿ ಒಬ್ಬಂಗೆ ಉದಾಸ್ನ/ ಬೇಜಾರ ಅಪ್ಪದಕ್ಕೆ ಕೂಸಿನ ಪದ್ಯ: (ತಪ್ಪಿದ್ದರೆ ಕೂಡಲೇ ತಿಳಿಸಿ 🙂 ) ಎಂಗಳ ಕೂಸು ಶಾಲೆಗೆ ಹೋವುತ್ತು ಎಂತ ಬತ್ತಿಲ್ಲೆ! ಅಟ್ಟಕ್ಕ್ ಹೋಗಿ ಫೋನು ಮಾಡ್ತು ಅಮ್ಮಂಗೊಂತಿಲ್ಲೆ !! ಮೋರೆಲಿ ಬಂದ ಮುದ್ದಣು ನೋಡಿರೆ ಪಿಸುರೇ ಇಳಿತ್ತಿಲ್ಲೇ!...

ಎಂಗಳ ಮಾಣಿ ಶಾಲೆಗೆ ಹೊವ್ತ ಎಂತ ಬತ್ತಿಲ್ಲೆ : 4

ಎಂಗಳ ಮಾಣಿ ಶಾಲೆಗೆ ಹೊವ್ತ ಎಂತ ಬತ್ತಿಲ್ಲೆ :

ಸಣ್ಣ ಇಪ್ಪಗ ಕೇಳಿದ ಪದ್ಯ, ದೊಡ್ಡ ಆದಮತ್ತೆ ಸಣ್ಣವು ಕಳ್ಸಿಕೊಟ್ಟ ಪದ್ಯ: ಎಂಗಳ ಮಾಣಿ ಶಾಲೆಗೆ ಹೋವ್ತ ಎಂತ ಬತ್ತಿಲ್ಲೆ!ತೋಟಕ್ಕ್-ಹೋಗಿ ಬೀಡಿ ಎಳೆತ್ತ ಅಪ್ಪಂಗೊಂತಿಲ್ಲೆ!! ಹಂಡೆ ಹಂಡೆ ನೀರು ಮುಗಿತ್ತು ಮಿಂದೇ ಆವ್ತಿಲ್ಲೆ!ಬಾರು ಬಾರು ಸೋಪು ಮುಗಿತ್ತು ಕೆಸರೇ ಹೋವ್ತಿಲ್ಲೆ!! ಎಂಗಳ...

ಒಪ್ಪಣ್ಣನ ಸುರುವಾಣ ಪೋಷ್ಟು . . . ! 4

ಒಪ್ಪಣ್ಣನ ಸುರುವಾಣ ಪೋಷ್ಟು . . . !

ಓ-ಹೋಯ್ ಭಾವಯ್ಯ…ಮಧೂರು ಗೆಣಪ್ಪಣ್ಣಂಗೆ ನಮಸ್ಕಾರ ಮಾಡಿಗೊಂಡು, ಹವ್ಯಕ ಭಾಷೆಲೇ ಬರೆತ್ತ ಆಲೋಚನೆಲಿ ಈ ಬ್ಲೋಗು ಸುರು ಮಾಡ್ತೆ. ಹವ್ಯಕ ಭಾಷೆಲಿ ಸುಮಾರು ನಮೂನೆ ಇದ್ದು- ಮಂಗ್ಳೂರು, ಶಿರ್ಸಿ, ಸಾಗರ ಇತ್ಯಾದಿ ಊರಿಲಿ ಬೇರೆ ಬೇರೆ ಭಾಶೆಗೊ.ನಮ್ಮ ಮಂಗಳೂರು ಹೋಬಳಿಲೇ ಬೇಕಾದಷ್ಟು ಇದ್ದು....