ಸಮಸ್ಯೆ 97 : ಚಿತ್ರಕ್ಕೆ ಪದ್ಯ 14

ಸಮಸ್ಯೆ 97 : ಚಿತ್ರಕ್ಕೆ ಪದ್ಯ

ದಕ್ಷಿಣ ಭಾರತಲ್ಲಿ ಅಲ್ಲಲ್ಲಿ ಮಳೆ ಬ೦ದರೂ ಉತ್ತರ ದೇಶ ಇನ್ನೂ ಮಳೆರಾಯನ ನಿರೀಕ್ಷೆಲಿ ಇದ್ದು.ಅಲ್ಯಾಣ ಜನಜೀವನ ಬೆಶಿಗಾಳಿಯ ಗಾವಿ೦ಗೆ ಕೆಲವು ದಿನ ಅಸ್ತವ್ಯಸ್ತವೂ ಆಗಿತ್ತು. ಪವನಜ ಮಾವ ಹಿಡುದು ಕಳುಸಿದ ಈ ಚಿತ್ರಕ್ಕೆ ಒ೦ದು ಪದ ಕಟ್ಟುವನೋ?

ಅಂಧತೆ ಕಳವ ಸೂರ್ಯ° ಮತಾಂಧತೆಯನ್ನೂ ಕಳೆತ್ತನೋ? 5

ಅಂಧತೆ ಕಳವ ಸೂರ್ಯ° ಮತಾಂಧತೆಯನ್ನೂ ಕಳೆತ್ತನೋ?

ಸೂರ್ಯನ ದಿನ ಆದ ಆ ದಿನ ಸೂರ್ಯ ನಮಸ್ಕಾರ ಮಾಡುವ ಪೂರ್ವಕ, ಹಲವು ಯೋಗಾಸನಂಗಳ ಮಾಡುವದರ ಒಟ್ಟಿಂಗೆ ಯೋಗದ ದಿನವ ಆಚರುಸುವ ಆಲೋಚನೆ – ಹೇದು ಬೆಟ್ಟುಕಜೆ ಮಾಣಿ ಹೇಳಿದ°.

ಶಬ್ದ ಬ್ರಹ್ಮ 12

ಶಬ್ದ ಬ್ರಹ್ಮ

ಮೊನ್ನೆ ಮೊನ್ನೆ ಒಂದು ಕಥೆ ಆದ್ದಿದಾ.. ಎನಗೆ ಉದೆಕಾಲಕ್ಕೆ ಐದು ಗಂಟೆಗೆ ಎದ್ದು ಅಭ್ಯಾಸ. ಚಳಿ ಇರಲಿ ಮಳೆ ಇರಲಿ ಆನು ಆ ಹೊತ್ತಿಂಗೆ ಏಳುದೇ.. ಎನ್ನ ಹೆಂಡತಿ ಈಶ್ವರಿಗೆ ಹಾಂಗಲ್ಲ. ಬೆಣ್ಚಿ ಕಾಲ ಬುಡಂದ ಹತ್ತಿಕೊಂಡು ತಲೆಯತ್ತರಂಗೆ ಬಪ್ಪಗಳೇ ಅದಕ್ಕೆ...

ಬೇವಿಲ್ಲದ್ದ ಸೇಮಗೆಲಿ ವಿಷ ತುಂಬಿದ್ದಾಡ…!!! 3

ಬೇವಿಲ್ಲದ್ದ ಸೇಮಗೆಲಿ ವಿಷ ತುಂಬಿದ್ದಾಡ…!!!

ತರವಾಡುಮನೆ ಶ್ಯಾಂಬಾವಂಗೆ ಅಂಗುಡಿ ಒಯಿವಾಟು ಇಪ್ಪದು ನಿಂಗೊಗೆ ಅರಡಿಗನ್ನೆ? ಎಡಕ್ಕಿಲಿ ಎಲ್ಲಿಗಾರು ಹೋಯೇಕಾರೆ – ಉದಿಯಪ್ಪಗ ಮನೆಂದ ಬೇಗ ಹೆರಡೆಕ್ಕಾವುತ್ತು. ಶ್ಯಾಂಬಾವ° ಬೇಗ ಎದ್ದು ತೆಯಾರಪ್ಪಗ ಪಾತಿ ಅತ್ತೆಯೂ ಏಳ್ತವು, ಮಗಂಗೆ ಎಂತಾರು ಪಲಾರ ಮಾಡಿಕ್ಕುವೊ° ಹೇದು. ಹೆಚ್ಚಾಗಿ ಮುನ್ನಾದಿನ ಬೊದುಳ್ಳೆ...

“ಒಂದು ಬತ್ತ ಹಾಕೀರೆ ಒಂಭತ್ತು ಹೊದಳಕ್ಕು”-{ಹವ್ಯಕ ನುಡಿಗಟ್ಟು-30} 3

“ಒಂದು ಬತ್ತ ಹಾಕೀರೆ ಒಂಭತ್ತು ಹೊದಳಕ್ಕು”-{ಹವ್ಯಕ ನುಡಿಗಟ್ಟು-30}

“ಒಂದು ಬತ್ತ ಹಾಕೀರೆ ಒಂಭತ್ತು ಹೊದಳಕ್ಕು”-{ಹವ್ಯಕ ನುಡಿಗಟ್ಟು-30} ಮದಲಾಣ ಕಾಲಲ್ಲಿ ಅತ್ಯೋರು ಹೇಳಿರೆ; ಮನಸ್ಸಿಂಗೆ ಮೂಡುದು ಜೋರಿನ ಹೆಮ್ಮಕ್ಕೊ ಹೇದು!.ಸೊಸೆಯ ಅಡಿಗಡಿಗೆ ತನಿಕೆ ಮಾಡುದು, ಹೇಂಗೆ ಮಾಡೀರೂ ತಪ್ಪು ಹುಡುಕ್ಕುದು, ಕೆಲಸ ಆಗಿಕ್ಕಿ  ಸುಮ್ಮನೆ ಕೂಬ್ಬಲೆಡಿಗೊ?.ಊಹೂಂ,ಕೂದರೂ ಆಗ ನಿಂದರು ಆಗ!. ಎಂತಾರೂ...

ಪ್ರತಿಭಾವಂತ ವಿದ್ಯಾರ್ಥಿ ಸುಹಾಸ್ ಎಸ್ಸೆನ್ 5

ಪ್ರತಿಭಾವಂತ ವಿದ್ಯಾರ್ಥಿ ಸುಹಾಸ್ ಎಸ್ಸೆನ್

ಈ ವರ್ಷ ಮಾರ್ಚಿಯ ಪಿ.ಯು.ಸಿ. ಎರಡನೇ ವರ್ಷದ ಪರೀಕ್ಷೆಲಿ ಮೂಡ ಬಿದರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸುಹಾಸ್ ಎಸ್ಸೆನ್ ,ಹೊಸಮನೆ -ಇವಂಗೆ ೯೭ಶೇಕಡ ಅಂಕ ಬೈಂದು. ಇವಂಗೆ ಸಿಕ್ಕಿದ ಮಾರ್ಕುಗೊ- ಭೌತಶಾಸ್ತ್ರ-೯೭ ರಸಾಯನಶಾಸ್ತ್ರ-೯೩ ಗಣಿತ-೧೦೦ ವಿದ್ಯುನ್ಮಾನಶಾಸ್ತ್ರ[ಇಲೆಕ್ಟ್ರೋನಿಕ್ಸ್]-೧೦೦ ಇಂಗ್ಲಿಷ್-೯೪ ಸಂಸ್ಕೃತ-೯೮ ಒಟ್ಟು-೫೮೨/೬೦೦...

ಮೂರ್ತಿಭಂಜಕ ಧರ್ಮಾಂಧರಿಂಗೆ ಪಲ್ಮೇರ ಒಳಿಶುತ್ತ ತಾಳ್ಮೆ ಇರ..! 5

ಮೂರ್ತಿಭಂಜಕ ಧರ್ಮಾಂಧರಿಂಗೆ ಪಲ್ಮೇರ ಒಳಿಶುತ್ತ ತಾಳ್ಮೆ ಇರ..!

ಒಂದು ಕಾಲದ ಅತ್ಯಂತ ವೈಭವದ ಮೆರದ ಪಲ್ಮೇರಾ, ಈಗ ಅದರ ಮೇಗೆ ಅಲ್ಯಾಣ ಆರಿಂಗೂ ಒಲ್ಮೆ ಇರ!

-ಉಪ್ಪುಸೊಳೆ  ಹಾಕುವ ಕ್ರಮ- 7

-ಉಪ್ಪುಸೊಳೆ ಹಾಕುವ ಕ್ರಮ-

–ಉಪ್ಪುಸೊಳೆ ಹಾಕುವ ಕ್ರಮ— {ತುಂಬ ಜೆನ ಜೆಂಬಾರಲ್ಲಿ ಕಂಡಪ್ಪಗ ಎನ್ನತ್ರೆ ಉಪ್ಪುಸೊಳೆ,ಉಪ್ಪು ಮಾವಿನಕಾಯಿ ಹಾಕುವ ಕ್ರಮ ಬರೆಯಿ ಹೇಳಿದ್ದೊವು. ಈಗೀಗ ಪೇಟೆಲಿದ್ದ ಕೂಸುಗೊಕ್ಕೆ ಹಲಸು,ಮಾವು ಸಿಕ್ಕೀರೂ ಅದರ ಉಪಯೋಗಿಸಿಗೊಂಬಲೆ ಗೊಂತಿರುತ್ತಿಲ್ಲೆ. ಅದಕ್ಕಾಗಿ ಬರೆತ್ತಾ ಇದ್ದೆ.} ಬೇಕಪ್ಪ ಸಾಮಾನುಃ- 1.ಬೆಳದ ಹಲಸಿನ ಕಾಯಿಸೊಳೆ...

“ಬೆಳೂಲಿಂಗೆ ಬಡಿಯೆಕ್ಕು,ಬತ್ತಕ್ಕೆ ತಾಗೆಕ್ಕು”-{ಹವ್ಯಕ ನುಡಿಗಟ್ಟು-29} 8

“ಬೆಳೂಲಿಂಗೆ ಬಡಿಯೆಕ್ಕು,ಬತ್ತಕ್ಕೆ ತಾಗೆಕ್ಕು”-{ಹವ್ಯಕ ನುಡಿಗಟ್ಟು-29}

“ಬೆಳೂಲಿಂಗೆ ಬಡಿಯೆಕ್ಕು, ಬತ್ತಕ್ಕೆ ತಾಗೆಕ್ಕು” {ಹವ್ಯಕ ನುಡಿಗಟ್ಟು-29} ಕೆಲಾವು ವರ್ಷ ಹಿಂದಾಣ ಮಾತು.ಮನೆಲಿ ಒಂದು ಶುಭಕಾರ್ಯ ನಿಜಮಾಡಿ ಜಾಲಿಂಗೆ ಚೆಪ್ಪರ ಹಾಕುವ ಗೌಜಿ. “ಐತ್ತಪ್ಪೆ ಬತ್ತಿಜ್ಯೆನೊ!?.ಈತ್ ಬೇಲೆತ ಅರ್ಜಂಟ್ ಉಪ್ಪ್ ನಾಗ ಆಯಾಗ್ ರಜೆ ಮಾಳ್ಪೊಡೊ? ನಿಕ್ಳೆಗ್ ಅಗತ್ಯ ಬೋಡಾನಾಗ ಸಾಲಕೊರ್ಪೆ,ಸಾಮಾನು...

ಪಟ(ಹ)ದ ಗುಡ್ಡೆ 3

ಪಟ(ಹ)ದ ಗುಡ್ಡೆ

ದೇವರಿಂಗೆ ಎಲ್ಲೋರುದೇ ಬೇಕು. ಮಾಂತ್ರ ಅಲ್ಲ, ಎಲ್ಲೋರುದೇ ಒಂದೇ ತಾಳಲ್ಲಿ ಇರೆಕ್ಕು. ಹಾಂಗಾರೆ ಮಾಂತ್ರ ದೇವರಿಂಗೆ, ದೇವಗಣಂಗೊಕ್ಕೆ ಕುಶಿ ಅಕ್ಕು. ಅಲ್ಲದೋ?

“ಇನಿದನಿ” ಕವನ ಸಂಕಲನ-ಪ್ರಸನ್ನಾ ವಿ.ಚೆಕ್ಕೆಮನೆ 11

“ಇನಿದನಿ” ಕವನ ಸಂಕಲನ-ಪ್ರಸನ್ನಾ ವಿ.ಚೆಕ್ಕೆಮನೆ

 “ಇನಿದನಿ” ಕವನ ಸಂಕಲನ ಪ್ರಸನ್ನಾ ವಿ. ಚೆಕ್ಕೆಮನೆ ನಿಂಗಳಲ್ಲಿ ಹೆಚ್ಚಿನವಕ್ಕೆ ಪರಿಚಯ ಇಪ್ಪ ಹೆಮ್ಮಕ್ಕೊ. ನಿಂಗೊ ಹೊಸ ದಿಗಂತ ದಿನ ಪತ್ರಿಕೆಯ ಓದುವವರಾದರೆ, ಇವರ ಲೇಖನ ಒದಿಪ್ಪಿ. ಪ್ರಸನ್ನಾ ವಿ. ಚೆಕ್ಕೆಮನೆ, ಪ್ರಸನ್ನಾ ವೆಂಕಟಕೃಷ್ಣ, ಈ ಹೆಸರುಗಳಲ್ಲಿ ಲೇಖನ ಬರೆತ್ತವು.  ಆದರ್ಶ...

ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್. 6

ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್.

ಯಾವುದೇ ವೃತ್ತಿಲಿಪ್ಪೋರು  ನಿವೃತ್ತಿಗೆ ಹತ್ತರೆ ಬಪ್ಪಗ ಸಾಮಾನ್ಯವಾಗಿ ಮುಂದಾಣ ಯೋಚನೆ ಮಾಡೊದು ಹೇಂಗೆ ಹೇಳಿರೆ- ಎನ್ನ ಜೆವಾಬ್ದಾರಿ ಮುಗುತ್ತು ಇನ್ನು ಸಾಕು ಈ ತಲೆಬೆಶಿ, ಹೇಳಿ. ಮನೆಲಿ ಇದ್ದುಗೊಂಡು ಸಣ್ಣ ಪುಟ್ಟ ಕೆಲಸಂಗಳ(ಇದ್ದರೆ) ಮಾಡಿಗೊಂಡು ಕಾಲ ಕಳವದು, ವರ್ಷಲ್ಲಿ ಒಂದೊ ಎರಡೊ...

ಸುಳ್ಳು–ಪಾಪ 2

ಸುಳ್ಳು–ಪಾಪ

ಸುಳ್ಳು ಹೇಳದ್ದೇ ಪಾಪ ಮಾಡದ್ದೆ ಹೇಳಿ ಹಿರೀರು ಹೇಳಿಕೊಟ್ಟಿದ್ದೊ ಮಹಾಪುರುಶೃರೆಲ್ಲಾ ಬರ್ದ ಇಟ್ಟಿದ್ದೊ ಸುಳ್ಳು ಹೇಳ್ದ್ರೆ ನಾಲ್ಗೆ ಕೂಯ್ಯ ಶಿಕ್ಶೆ ಕೊಡ್ತಿದ್ದೊ|| ಅದ್ರೆ ಯೆಂತದು ಈಗ್ನ ಕಾಲಾ ರಾಶಿ ಕೆಟ್ಟೊಯ್ದು ಪ್ರಾಮಾಣಿಕತನಾ ಸತ್ಯ ಹೇಳ್ದ್ರೆ ಬಾಯ್ ಬಾಯ್ ಬಿಟ್ತಿದ್ದೊ ಸುಳ್ಳೆ ಸುಳ್ಳು...

ಸಮಸ್ಯೆ 96 : ಕಾಮನ ಬಿಲ್ಲಿನ ತೋರಣ ಕಟ್ಟಿದವೆ೦ತಕೆ ಹೇಳುವಿರಾ ಎನಗೇ 19

ಸಮಸ್ಯೆ 96 : ಕಾಮನ ಬಿಲ್ಲಿನ ತೋರಣ ಕಟ್ಟಿದವೆ೦ತಕೆ ಹೇಳುವಿರಾ ಎನಗೇ

ಈ ವಾರದ ಸಮಸ್ಯೆ : ಕಾಮನ ಬಿಲ್ಲಿನ ತೋರಣ ಕಟ್ಟಿದವೆ೦ತಕೆ ಹೇಳುವಿರಾ ಎನಗೇ ಕೆಲವು ವಾರದ ಹಿ೦ದೆ ಭಾಗ್ಯಕ್ಕ ” ವನಮ೦ಜರಿ” ಹೇಳ್ತ ಒ೦ದು ಹೊಸ ಛ೦ದಸ್ಸಿನ ಬೈಲಿ೦ಗೆ ಪರಿಚಯ ಮಾಡಿದ್ದವು,ನೆ೦ಪಿದ್ದೊ ? ಈ ಛ೦ದಸ್ಸಿನ ನಡೆ ಹೀ೦ಗಿದ್ದು – ನಾನನ...

ತಂತ್ರ ತೂಗುವ ತಂತ್ರಿಗಳೂ, ತಾಳ ಬಡಿವ ಪಟಹವೂ.. ! 5

ತಂತ್ರ ತೂಗುವ ತಂತ್ರಿಗಳೂ, ತಾಳ ಬಡಿವ ಪಟಹವೂ.. !

ಎಷ್ಟು ಚೆಂದ ಅಲ್ಲದೋ? ಜಾತ್ಯತೀತವಾದ ಕಲ್ಪನೆ.
ದೇವರಿಂಗೆ ಎಲ್ಲೋರುದೇ ಬೇಕು. ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ – ಹೇದು ಕಾಣ್ತ ನಮುನೆಲಿ,
ಬೆಗರಿದ ಪಟಹದ ಮಾರಾಯ ತಾಳದ ಮೂಲಕ ಯೇವ ದೇವರ ಆಹ್ವಾನಿಸುತ್ತೋ, ಶುದ್ಧಲ್ಲಿಪ್ಪ ತಂತ್ರಿಗೊ ಅದೇ ದೇವರಿಂಗೆ ಪೂಜೆ ಮಾಡ್ತದು. ಎರಡುದೇ ಒಂದೇ ತಾಳಲ್ಲಿರ್ತು. ಅದೇ ನಮ್ಮ ಸಮಾಜದ ಪ್ರಾರೂಪ. ಅದೇ ನಮ್ಮ ಸಮಾಜದ ಜಾತ್ಯತೀತತೆಯ ಲಕ್ಷಣಂಗೊ. ಜಾತಿ ವೆವಸ್ತೆ ಇದ್ದರೂ, ದೇವಕಾರ್ಯಲ್ಲಿ ಎಲ್ಲೋರನ್ನೂ ಏಕರೂಪತೆಲಿ ಕಾಂಬ ಹಿರಿಮೆ ನಮ್ಮ ಧರ್ಮಕ್ಕಿದ್ದು.