ಅಭಿರಾಮ,ಪಂಜಜೆ- 2017-II PUC 7

ಅಭಿರಾಮ,ಪಂಜಜೆ- 2017-II PUC

ಅಭಿರಾಮ,ಪಂಜಜೆ. ದಾವಣಗೆರೆಯ ಶ್ರೀವೈಷ್ಣವಿ ಚೇತನ ಕಾಲೇಜಿನ ವಿದ್ಯಾರ್ಥಿ ಅಭಿರಾಮ,ಪಂಜಜೆ. ಪ್ರಸ್ತುತ 2017 ರ ಕರ್ನಾಟಕ PU ಬೋರ್ಡ್ ಪರೀಕ್ಷೆಲಿ 600 ರಲ್ಲಿ 559 (93.16%) ಮಾರ್ಕ್ ತೆಗದು ತಾನು ಮತ್ತೆ ತಾನು ಕಲ್ತ ಶಾಲೆಗೆ ಹೆಸರು ತಂದು ಕೊಟ್ಟಿದ°. ಅದಲ್ಲದ್ದೆ  CET...

ಮಲ್ಲಿಕಾರ್ಜುನನ ದೇವಸ್ಥಾನ ಅಂಡಾಕಾರದ ವೃಷಭಾಯ..!! 21

ಮಲ್ಲಿಕಾರ್ಜುನನ ದೇವಸ್ಥಾನ ಅಂಡಾಕಾರದ ವೃಷಭಾಯ..!!

ಅಶೋಕೆಯ ಮಲ್ಲಿಕಾರ್ಜುನ ಸಮಸ್ತ ಸಮಾಜದ ಶೋಕವ ದೂರ ಮಾಡಲಿ.

“ನಾಡು ಹೋಗು ಹೇಳ್ತು,ಕಾಡು ಬಾ ಹೇಳ್ತು”-(ಹವ್ಯಕ ನುಡಿಗಟ್ಟು-93) 14

“ನಾಡು ಹೋಗು ಹೇಳ್ತು,ಕಾಡು ಬಾ ಹೇಳ್ತು”-(ಹವ್ಯಕ ನುಡಿಗಟ್ಟು-93)

“ನಾಡು ಹೋಗು ಹೇಳ್ತು,ಕಾಡು ಬಾ ಹೇಳ್ತು”—(ಹವ್ಯಕ ನುಡಿಗಟ್ಟು-93). ಇದೆಂತಪ್ಪ ನಾಡು ಹೋಗು ಹೇಳುದು, ಕಾಡು ಬಾ ಹೇಳುದು!.ಆಶ್ಚರ್ಯ ಆವುತ್ತಲ್ಲೊ!. ಎನಗೂ ಸುರುವಿಂಗೆ ಹಾಂಗೇ ಆಯಿದು. ಎಂತ ಕತೆ ನೋಡುವೊಂ. ಮನುಷ್ಯಂಗೆ  ಚತುರಾಶ್ರಮ ಹೇಳಿ ನಾಲ್ಕು ವಿಧ ಇದ್ದಡ. ೧.ಬ್ರಹ್ಮಚರ್ಯ,೨.ಗೃಹಸ್ಥ,೩.ವಾನಪ್ರಸ್ಥ,೪.ಸನ್ಯಾಸ. ಹೀಂಗೆ. ಬ್ರಹ್ಮೋಪದೇಶ...

ಮರ ಒಳುಶಿದರೆ ಮಳೆ ಒಳಿಗು; ಮಳೆ ಒಳುದರೆ ನಾವೊಳಿಗು..! 7

ಮರ ಒಳುಶಿದರೆ ಮಳೆ ಒಳಿಗು; ಮಳೆ ಒಳುದರೆ ನಾವೊಳಿಗು..!

ಮರ ಒಳಿಶಿ, ಮಳೆ ಬೆಳೆಶುವ°, ಸಾವಿರ ಸೆಸಿ ಬೆಳೆಶಿ ಸಾವಿಲ್ಲದ್ದ ಹಾಂಗೆ ನೋಡಿಗೊಂಬ°..

“ಆರಕ್ಕೆ ಏರ, ಮೂರಕ್ಕೆ ಇಳಿಯ”-(ಹವ್ಯಕ ನುಡಿಗಟ್ಟು-92) 13

“ಆರಕ್ಕೆ ಏರ, ಮೂರಕ್ಕೆ ಇಳಿಯ”-(ಹವ್ಯಕ ನುಡಿಗಟ್ಟು-92)

  “ಆರಕ್ಕೆ ಏರ,ಮೂರಕ್ಕೆ ಇಳಿಯ”-(ಹವ್ಯಕ ನುಡಿಗಟ್ಟು-92) ಅಪರೂಪಲ್ಲಿ ಹಳೇ ಜೆನ ನಾಣಣ್ಣᵒ ಕಾಂಬಲೆ ಸಿಕ್ಕಿದᵒ. ಅಡಿಗ್ಗೆ ಹೋಪವᵒ. ಅಡಿಗೆಯನ್ನೇ ನಂಬಿಯೊಂಡು ಅದಲ್ಲೇ ಏಳಿಗೆ ಆದ ನಾಣಣ್ಣ ಅವನ ಮಕ್ಕೊಗೆಲ್ಲಾ ಒಳ್ಳೆ  ವಿದ್ಯಾಭ್ಯಾಸ ಕೊಟ್ಟು, ಚೆಂದದ ಅರಮನೆ ಹಾಂಗಿದ್ದ ಮನೆಯನ್ನೂ ಕಟ್ಟಿ,ಮಕ್ಕೊ,ಸೊಸೆಕ್ಕೊ,ಪುಳ್ಳಿಯಕ್ಕೊ ಹೇಳಿ...

ಸುಭಾಷಿತ -೨೯ 4

ಸುಭಾಷಿತ -೨೯

ಸುಖಂ ಸ್ವಪಿತ್ಯನೃಣವಾನ್ ವ್ಯಾಧಿಮುಕ್ತಶ್ಚ ಯೋ ನರಃ। ಸಾವಕಾಶೈಸ್ತು ಯೋ ಭುಂಕ್ತೇ ಯಸ್ತು ದಾರೈರ್ನ ಸಂಗತಃ।।   ಪದಚ್ಛೇದ: ಸುಖಂ ಸ್ವಪಿತಿ ಅನೃಣವಾನ್ ವ್ಯಾಧಿಮುಕ್ತಃ ಚ ಯಃ ನರಃ। ಸಾವಕಾಶೈಃ ತು ಯಃ ಭುಂಕ್ತೇ ಯಃ ತು ದಾರೈಃ ನ ಸಂಗತಃ।।  ...

ಕಾಣದ್ದ ಕೈ 9

ಕಾಣದ್ದ ಕೈ

ನೀರು ತಪ್ಪಲೆ ಒಳ ಹೋವ್ತಾ ಕೇಳಿದೆ “ಇಷ್ಟು ತಡವಾದ್ದೆಂತ?”

“ವಾರಿಜನ ಮನೆಯೊರೆಲ್ಲ ಹೊಳೆಲಿ ಬೆಳ್ಳಕ್ಕೆ ಹೋದವು”.

ಎನಗೆ ನಿಂದ ನೆಲವೇ ಜಾರಿಹೋದ ಹಾಂಗೆ ಕಾಲು ಕುಸ್ಕಿ ಬೀಳುವ ಹಾಂಗೆ ಆಗಿ ಹೋತು. ಉಸಿರಿನ ವೇಗ ಹೆಚ್ಚಾಗಿ ಸೇಂಕುಲೆ ಸುರುವಾತು. ಒಳ ಹೋದೋಳಿಂಗೆ ನೀರಿನ ಹೂಜಿಂದ ಗಿಂಡಿಗೆ ಎರೆಶುಲೆಡಿಯ! ಹೇಂಗೋ ಮಾಡಿ ನಡುಗುವ ಕೈಲಿ ಅಪ್ಪಂಗೆ ನೀರು ತಂದು ಕೊಟ್ಟೆ.

ವಾತ್ಸಲ್ಯಾಮೃತವ ನೆಂಪು ಮಾಡುವ ಹಾಲು ಹಬ್ಬ 3

ವಾತ್ಸಲ್ಯಾಮೃತವ ನೆಂಪು ಮಾಡುವ ಹಾಲು ಹಬ್ಬ

ಎಂತ ಮಾಡಿರೂ ವಿರೋಧ ತೋರ್ಸುವೋರು ನಮ್ಮ ಸಮಾಜಲ್ಲಿ ಇದ್ದವು. ಯೇವ ಒಳ್ಳೆ ಕೆಲಸ, ಕೆಟ್ಟ ಕೆಲಸ ಆಗಲಿ – ಅದಕ್ಕೊಂದು ವಿರೋಧ ಮಾಡದ್ರೆ ಒರಕ್ಕು ಬತ್ತಿಲ್ಲೆ – ಹೇಳ್ತ ನಮುನೆಯ ಜೆನಂಗೊ. ಮಹಾ ಮಹಾ ಪುರುಷರಿಂಗೇ ವಿರೋಧಂಗೊ ಇದ್ದತ್ತಾಡ, ಇನ್ನು ನಾವು...

ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ- CBSE 2017, Class X 10

ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ- CBSE 2017, Class X

ರಾಮ್ ಕಿಶನ್ ಸದಾಶಿವ ರಾವ್, ಪಳ್ಳಾದೆ 2017 ರ ಮಾರ್ಚ್ ತಿಂಗಳ CBSC Secondary School ನ ಹತ್ತನೇ ಕ್ಲಾಸ್ ಪರೀಕ್ಷೆಲಿ ಎಲ್ಲಾ ವಿಶಯಂಗಳಲ್ಲಿ A1 ಗ್ರೇಡ್, Grade Point 10.

“ರಚ್ಚೆಂದ ಬಿಡ,ಗೂಂಜಿಂದ ಬಿಡ”-( ಹವ್ಯಕ ನುಡಿಗಟ್ಟು-91) 19

“ರಚ್ಚೆಂದ ಬಿಡ,ಗೂಂಜಿಂದ ಬಿಡ”-( ಹವ್ಯಕ ನುಡಿಗಟ್ಟು-91)

“ರಚ್ಚೆಂದ ಬಿಡ,ಗೂಂಜಿಂದ ಬಿಡ”-(ಹವ್ಯಕ ನುಡಿಗಟ್ಟು-91) ಸಣ್ಣಾದಿಪ್ಪಗಣ ಒಂದು ಪ್ರಸಂಗ! ಚಾವಡಿಲಿ ತಮ್ಮಂದ್ರು ಎರಡು ಜೆನವೂ ಎಂತದೋ ವಿಷಯಕ್ಕೆ ಲಡಾಯಿ ಮಾಡ್ಳೆ ಸುರುಮಾಡಿದೊವು.ಅತ್ತೂ-ಇತ್ತೂ ಹೊಯಿಕ್ಕಯಿ ಮಾಡುದು ನಿಲ್ಲುತ್ತೇ ಇಲ್ಲೆ.ಅಬ್ಬೆ ಅವರ ಎರಡು ಜೆನರನ್ನೂ ಬಿಡುಸಲೆ ನೋಡಿದ್ದು ಪ್ರಯೋಜನ ಆತಿಲ್ಲೆ. ಅಬ್ಬೆ ಹೆರ ಬಂದು,...

ಚೈತನ್ಯ ಶ್ಯಾಮ್.ಡಿ-CBSE 2017,  Class X 9

ಚೈತನ್ಯ ಶ್ಯಾಮ್.ಡಿ-CBSE 2017, Class X

ಚೈತನ್ಯ ಶ್ಯಾಮ್.ಡಿ ಮಂಗಳೂರಿನ Lourds Central School  ವಿದ್ಯಾರ್ಥಿ  ಚೈತನ್ಯ ಶಾಮ್.ಡಿ   2017 ರ ಮಾರ್ಚ್ ತಿಂಗಳ CBSC Secondary School ನ ಹತ್ತನೇ ಕ್ಲಾಸ್ ಪರೀಕ್ಷೆಲಿ ಎಲ್ಲಾ ವಿಶಯಂಗಳಲ್ಲಿ A1 ಗ್ರೇಡ್ ತೆಗದು, Grade Point 10 ತನ್ನದಾಗಿಸಿಗೊಂಡು ತಾನು...

ಶ್ರೀರಾಮ. ಕೆ, SSLC 2017 8

ಶ್ರೀರಾಮ. ಕೆ, SSLC 2017

ಶ್ರೀರಾಮ. ಕೆ   ಮಂಗಳೂರಿನ ಕಾರ್ಮೆಲ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್  ವಿದ್ಯಾರ್ಥಿ  ಶ್ರೀರಾಮ. ಕೆ  2017 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 587 ಮಾರ್ಕ್ (93.8%) ತೆಗದು ತಾನು ಕಲ್ತ ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ° ಇವನ ಮಾರ್ಕುಗಳ...

“ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ”-(ಹವ್ಯಕ ನುಡಿಗಟ್ಟು-90) 8

“ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ”-(ಹವ್ಯಕ ನುಡಿಗಟ್ಟು-90)

  “ಬೆಳೂಲಿಲ್ಲಿ ಹಲಸಿನಕಾಯಿ ಕಡುದಾಕಿದಾಂಗೆ”-(ಹವ್ಯಕ ನುಡಿಗಟ್ಟು-90) ನೆರೆಕರೆ, ನೆಂಟ್ರಿಷ್ಟರೂಳಿ ಭೇಟಿಯಪ್ಪಗ, ಸುಖ-ದುಕ್ಕ ಕೇಳುವದು ಇಪ್ಪದೇ. ಹೀಂಗೊಂದು ಜೆಂಬಾರಕ್ಕೆ ಆನು ಹೋದ ಸಂದರ್ಭಲ್ಲಿ ; “ಅಪ್ಪೊ ಭಾವಯ್ಯಾ ಮನ್ನೆ ಆರೋ ಕುಳವಾರು ಬಂದು ಕೂಸಿನ ನೋಡಿಕ್ಕಿ ಹೋಯಿದವಾಡ, ಎಂತಾತದು?” ಕೇಳಿದᵒ  ಒಬ್ಬᵒ ....

ಪದ ಪರಿಚಯ 3

ಪದ ಪರಿಚಯ

ನಿಧಿ: ನಿಧೀಯತೇ ಅತ್ರ ಇತಿ ನಿಧಿಃ ಧೀಙ್ ಧಾರಣೇ ಧಾತುವಿಂದ ನಿಧಿ ಶಬ್ದ ಉತ್ಪತ್ತಿ ಆಯಿದು ಸ್ವರ್ಣಗುಣಾದಿಗಳ ಧಾರಣೆ ಮಾಡುವ ಕಾರಣ ನಿಧಿ ಉದಾ : ಗುಣನಿಧಿ, ಜಲನಿಧಿ, ಸ್ವರ್ಣನಿಧಿ   ಅಜ್ಞಾತಸ್ವಾಮಿಕಚಿರನಿಖಾತಸ್ವರ್ಣಾದಿಃ ನಿಧಿಃ ಯಜಮಾನ ಆರು ಹೇಳಿ ಗೊಂತಾಗದ್ದ, ತುಂಬಾ...

ಚೈತನ್ಯ ಮುಳಿಯ-II PUC 2017 7

ಚೈತನ್ಯ ಮುಳಿಯ-II PUC 2017

ಚೈತನ್ಯ ಮುಳಿಯ- ಅಕೌಂಟೆನ್ಸಿ ಮತ್ತು ಬಿಸಿನೆಸ್ ಸ್ಟಡಿ ವಿಶಯಲ್ಲಿ 100%. ಪಡದ ಇವ° ರಾಜ್ಯಕ್ಕೆ 16 ನೇ ಸ್ಥಾನ ಗಳಿಸಿದ್ದ