ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ನಮಸ್ಕಾರ,
ಎಲ್ಲ ಒಪ್ಪಣ್ಣ ಒಪ್ಪಕ್ಕಂದ್ರಿಂಗೆ ನೋಡ್ಳೆ ಆನು ತೆಗದ ಕೆಲವು ಪಟಂಗಳ ಮತ್ತೊಂದು ಗೊಂಚಲು ಇಲ್ಲಿ ಹಾಕಿಯೊಂಡಿದ್ದೆ.
ನೋಡಿ, ಹೇಂಗಿದ್ದು ಹೇಳಿ!
~
ನಿಂಗಳ,
ಯೇನಂಕೂಡ್ಳಣ್ಣ
yvkishor@gmail.com
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಯೇನಂಕೂಡ್ಳು ಅಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
enankoodlanna (ಒಪ್ಪಣ್ಣ ಒಪ್ಪಕ್ಕಂದ್ರಿಂಗೆ) enna hesare hakiddanlle. ambaga anu nodudu bedada ava tegeda patangala?
[ಉತ್ತರುಸಿ]
super aayidu…
[ಉತ್ತರುಸಿ]
ಪಟಂಗೊ ಚೆಂದ ಆಯಿದು ಯೇನಂಕೂಡ್ಳಣ್ಣ..
’ಹೂಗಿನ ನೆಗೆ’ ಪಟ ಅಂತೂ ತುಂಬಾ ತುಂಬಾ ಚೆಂದ ಇದ್ದು.
ಈ ಸೆಕಗೂ ಸೂರ್ಯನ ಪಟ ತೆಗದ್ದು ಸಾಕಪ್ಪಾ..!!
ಉಫ್..
[ಉತ್ತರುಸಿ]
ಪಟಂಗೊ ಎಲ್ಲಾ ಲಾಯಿಕು ಬಯಿಂದು. ಮೂರು ಸಂಧ್ಯೆ ಪಟ ಅಂತೂ ತುಂಬಾ ಲಾಯಿಕ್ ಆಯಿದು.
[ಉತ್ತರುಸಿ]
ಯೇನಂಕೂಡ್ಳಣ್ಣ…ಭಾರೀ ಲಾಯ್ಕಿದ್ದು ಪಟಂಗೊ
[ಉತ್ತರುಸಿ]
tumba laikiddu photos………v nice collection
[ಉತ್ತರುಸಿ]
ಸೂಪರ್
[ಉತ್ತರುಸಿ]
ಕಿಶೋರ ತೆಗದ ಫೋಟೋಗೊ ಹೇಳಿದರೆ ಕೇಳೆಕ್ಕಾ, ಎಲ್ಲವೂ ಒಪ್ಪವೇ.
[ಉತ್ತರುಸಿ]
ಪಟಂಗ ಲಾಯ್ಕ ಬಯಿಂದು . ರಜ ದಿನ ಕಳುದು ಈ ಪಟ ನೋಡಿ ಇದು ಆರು ತೆಗದ ಪಟ ಹೇಳಿ ಕೇಳಲೆ ಇದ್ದೋ……?:)
[ಉತ್ತರುಸಿ]