ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣಮಾಷ್ಟ್ರುಮಾವ°ಶುದ್ದಿಕ್ಕಾರ°ಗೋಪಾಲಣ್ಣಗಣೇಶ ಮಾವ°ಅಕ್ಷರದಣ್ಣಪೆರ್ಲದಣ್ಣಸರ್ಪಮಲೆ ಮಾವ°ವೇಣಿಯಕ್ಕ°ಯೇನಂಕೂಡ್ಳು ಅಣ್ಣಜಯಶ್ರೀ ನೀರಮೂಲೆಎರುಂಬು ಅಪ್ಪಚ್ಚಿಪುಟ್ಟಬಾವ°ವೇಣೂರಣ್ಣಸಂಪಾದಕ° (editor)ಪುತ್ತೂರುಬಾವಕೇಜಿಮಾವ°ತೆಕ್ಕುಂಜ ಕುಮಾರ ಮಾವ°ಡಾಗುಟ್ರಕ್ಕ°ದೇವಸ್ಯ ಮಾಣಿಶ್ರೀಅಕ್ಕ°ಬಟ್ಟಮಾವ°ಸುಭಗನೀರ್ಕಜೆ ಮಹೇಶಬಂಡಾಡಿ ಅಜ್ಜಿಕಳಾಯಿ ಗೀತತ್ತೆಅನು ಉಡುಪುಮೂಲೆದೊಡ್ಡಭಾವದೀಪಿಕಾಪೆಂಗಣ್ಣ°ಶ್ಯಾಮಣ್ಣಕೆದೂರು ಡಾಕ್ಟ್ರುಬಾವ°ನೆಗೆಗಾರ°ಚೂರಿಬೈಲು ದೀಪಕ್ಕಬಲ್ನಾಡುಮಾಣಿಶಾಂತತ್ತೆಅಡ್ಕತ್ತಿಮಾರುಮಾವ°ಮುಳಿಯ ಭಾವದೊಡ್ಡಮಾವ°ಪವನಜಮಾವಚುಬ್ಬಣ್ಣವಿದ್ವಾನಣ್ಣಪುತ್ತೂರಿನ ಪುಟ್ಟಕ್ಕಅಕ್ಷರ°ಅಜ್ಜಕಾನ ಭಾವಡಾಮಹೇಶಣ್ಣಹಳೆಮನೆ ಅಣ್ಣಬೊಳುಂಬು ಮಾವ°ಸುವರ್ಣಿನೀ ಕೊಣಲೆವಸಂತರಾಜ್ ಹಳೆಮನೆಚೆನ್ನೈ ಭಾವ°ಶೇಡಿಗುಮ್ಮೆ ಪುಳ್ಳಿಕಾವಿನಮೂಲೆ ಮಾಣಿಮಂಗ್ಳೂರ ಮಾಣಿಒಪ್ಪಕ್ಕಅನುಶ್ರೀ ಬಂಡಾಡಿಶರ್ಮಪ್ಪಚ್ಚಿಡೈಮಂಡು ಭಾವಕೊಳಚ್ಚಿಪ್ಪು ಬಾವ


ಇನ್ನೂ ಕೆಲವು ಪಟಂಗೊ…

June 21, 2010 ರ 10:00 amಗೆ ನಮ್ಮ ಯೇನಂಕೂಡ್ಳು ಅಣ್ಣ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪರಿಸರಲ್ಲಿ ಕಂಡ ಕೆಲವು ಪಟಂಗಳ ಇಲ್ಲಿ ಹಾಕುತ್ತಾ ಇದ್ದೆ.

ನೋಡಿ, ಅವಕಾಶಲ್ಲಿ ಅಭಿಪ್ರಾಯ ತಿಳುಸಿ..

ನಮಸ್ತೆ,

ನಿಂಗಳ,

~
yvkishor@gmail.com

ಇನ್ನೂ ಕೆಲವು ಪಟಂಗೊ..., 4.3 out of 5 based on 3 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಯೇನಂಕೂಡ್ಳು ಅಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

  1. ಅನುಶ್ರೀ ಬಂಡಾಡಿ
    ಅನುಶ್ರೀ ಬಂಡಾಡಿ
    VA:F [1.9.3_1094]
    Rating: +1 (from 1 vote)

    ಯೇನಂಕೂಡ್ಳಣ್ಣ ಈ ಸರ್ತಿಯುದೇ ಭಾರೀ ಲಾಯ್ಕಿದ್ದು ಪಟಂಗೊ. ಕೇಪ್ಶನುಗಳೂ ಸೂಪರ್.
    ಉರಿಯ ಪಟ ತುಂಬಾ ಲಾಯ್ಕಾಯಿದು.

    [ಉತ್ತರುಸಿ]

  2. ಕೆಪ್ಪಣ್ಣ
    ಡೈಮಂಡು ಭಾವ
    VA:F [1.9.3_1094]
    Rating: 0 (from 0 votes)

    lAyka iddu miniya…

    [ಉತ್ತರುಸಿ]

  3. lalithalaxmi
    VA:F [1.9.3_1094]
    Rating: 0 (from 0 votes)

    patango bharee laaika iddu, artistic photos! photo_gala haange caption de laaika aayiddu.

    [ಉತ್ತರುಸಿ]

  4. ಅದ್ಕತ್ತಿಮಾರು ಮಾವ...
    ಅಡ್ಕತ್ತಿಮಾರುಮಾವ°
    VA:F [1.9.3_1094]
    Rating: +1 (from 1 vote)

    ಫಟಂಗ ಬಾರೀ ಲೈಕ ಬಯಿಂದು ಅವಿ…ಶ್ವಾಸ ಅಂತೂ sooper..

    [ಉತ್ತರುಸಿ]

  5. Soumya
    VA:F [1.9.3_1094]
    Rating: +1 (from 1 vote)

    Kishora, laika photos. ‘Nota 2′ Yenankudlu gudde?

    [ಉತ್ತರುಸಿ]

  6. ಶ್ರೀದೇವಿ ವಿಶ್ವನಾಥ್
    ಶ್ರೀಅಕ್ಕ°
    VA:F [1.9.3_1094]
    Rating: 0 (from 0 votes)

    ಯೇನಂಕೂಡ್ಳು ಅಣ್ಣನ ಎಲ್ಲಾ ಪಟಂಗಳೂ ತುಂಬಾ ಚೆಂದ ಬಯಿಂದು… ಬಣ್ಣದ ವೇಷ (ಮಹಿಷಾಸುರನಾ?) ಲಾಯಕ ಬಯಿಂದು… ಸರ್ತ ದಾರಿ ಹೇಳಿ ಮಾರ್ಗದ ಪಟ ತೆಗದು ಮಡಿಗಿದ್ದು ಒಳ್ಳೇದಾತು.. ಮಳೆಗಾಲ ಕಳುದು ಅಪ್ಪಗ ಮೊದಲು ಮಾರ್ಗ ಹೆಂಗಿತ್ತು ಹೇಳಿ ನೋಡ್ಲೆ ಅಕ್ಕಲ್ಲದಾ?

    [ಉತ್ತರುಸಿ]

  7. ಶ್ರೀ ಕೃಷ್ಣ ಶರ್ಮ. ಹಳೆಮನೆ
    ಶರ್ಮಪ್ಪಚ್ಚಿ
    VA:F [1.9.3_1094]
    Rating: 0 (from 0 votes)

    ಪಟಂಗೊ ಒಂದಕ್ಕಿಂತ ಒಂದು ಸೂಪರ್ ಬಯಿಂದು
    ಹಾತೆ, ಹೆಲಿಕೋಪ್ಟರ್,ಹೊತ್ತೋಪಗ ಮತ್ತೆ ಉರಿ ಎನಗೆ ತುಂಬಾ ಹಿಡಿಸಿತ್ತು
    ಇನ್ನೂ ಹೀಂಗಿಪ್ಪದು ಬತ್ತಾ ಇರಲಿ.

    [ಉತ್ತರುಸಿ]

  8. ಕಳಾಯಿ ಗೀತತ್ತೆ
    ಕಳಾಯಿ ಗೀತತ್ತೆ
    VA:F [1.9.3_1094]
    Rating: 0 (from 0 votes)

    ಸರ್ತ ದಾರಿ ನೋಡುವಗ ಬಿಂಗಿ ಮಾಣಿಗೆ ಸ್ಪೀಡ್ …ಹೋಪ ಬೈಕಿಲಿ ಹೇಳಿ ಕಾಣ್ತಡ್ಡ…

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VA:F [1.9.3_1094]
    Rating: 0 (from 0 votes)

    ಈ ಬಿಂಗಿ ಮಾಣಿ° ಆರೋ ಎನಗರಡಿಯಾ..

    [ಉತ್ತರುಸಿ]

  9. ದೊಡ್ಡಭಾವ
    ದೊಡ್ಡಭಾವ
    VA:F [1.9.3_1094]
    Rating: 0 (from 0 votes)

    ಯೇನಂಕೂಡ್ಳು ಅಣ್ಣಂಗೆ ಇಷ್ಟು ಸರ್ತದ ದಾರಿ ಎಲ್ಲಿಂದ ಸಿಕ್ಕಿತ್ತಪ್ಪಾ ಹೇಳಿ ಗ್ರೇಷಿದೆ, ನೋಡುವಗ ಇದು ನಮ್ಮ ಹೈವೇ…!

    [ಉತ್ತರುಸಿ]

    ಶ್ರೀಕೃಷ್ಣ ಶರ್ಮ. ಹಳೆಮನೆ ಉತ್ತರ ಕೊಟ್ಟದು:
    ಶರ್ಮಪ್ಪಚ್ಚಿ

    VA:F [1.9.3_1094]
    Rating: 0 (from 0 votes)

    ಇದು ಕುಂಬಳೆಂದ ಮಂಗಳೂರಿಂಗೆ ಬಪ್ಪಗ ಸೀರೆ ಶಂಕರನಾರಾಯಣ ದೇವಸ್ತಾನ ಕಳುದ ಕೂಡ್ಲೆ ಸಿಕ್ಕುವ ಜಾಗೆ ಅಲ್ಲದ?

    [ಉತ್ತರುಸಿ]

    ಒಪ್ಪಣ್ಣ ಉತ್ತರ ಕೊಟ್ಟದು:
    ಒಪ್ಪಣ್ಣ

    VA:F [1.9.3_1094]
    Rating: 0 (from 0 votes)

    ಓ! ಅಪ್ಪದಾ!!
    ಆನು ಅದೇವದೋ ಸಿನೆಮಲ್ಲಿ ಬಂದದೋ ಹೇಳಿಗೊಂಡು ಸುಮ್ಮನೆ ಕೂದಿತ್ತಿದ್ದೆ.
    ಸೀರೆಯ ನೆರಿಗೆಯ ಹಾಂಗೆ ಕಾಣ್ತ ಮಾರ್ಗದ ಗೆರೆಯೂ, ಗೊಂಡೆಯ ಹಾಂಗಿರ್ತ ಕರೆಯೂ ಕಾಂಬಗ ಅದೇ ಜಾಗೆಯೇ ಹೇಳಿ ಅನುಸುತ್ತು.

    ಪಟಂಗೊ ಎಲ್ಲವೂ ಲಾಯಿಕಿದ್ದಾತ, ಯೇನಂಕೂಡ್ಳಣ್ಣ.
    ಉರಿಯ ನಾತ ಮೂಗಿಂಗೆ ಬಡುದ ಹಾಂಗಾವುತ್ತು!

    [ಉತ್ತರುಸಿ]

    ಚೆನ್ನಬೆಟ್ಟಣ್ಣ ಉತ್ತರ ಕೊಟ್ಟದು:
    ಚೆನ್ನಬೆಟ್ಟಣ್ಣ

    VA:F [1.9.3_1094]
    Rating: +1 (from 1 vote)

    ಒಪ್ಪಣ್ಣ…. ಸೀರೆ ನೆರಿಗೆ ಕಾಮ್ಬಲೆ ಸುರು ಆಯ್ದು !

    [ಉತ್ತರುಸಿ]

    ಶ್ರೀದೇವಿ ವಿಶ್ವನಾಥ್ ಉತ್ತರ ಕೊಟ್ಟದು:
    ಶ್ರೀಅಕ್ಕ°

    VA:F [1.9.3_1094]
    Rating: +1 (from 1 vote)

    ಅದು ರಜಾ ಈಗಾಣ ಕಾಲದೋಷ ಇದಾ… ಬೈಲಿಲಿ ಕೆಲವು ಜನಕ್ಕೆ ಆವುತ್ತಾ ಇದ್ದು…;-)

    [ಉತ್ತರುಸಿ]

  10. ಸುಬ್ರಹ್ಮಣ್ಯ
    ವೇಣೂರಣ್ಣ
    VA:F [1.9.3_1094]
    Rating: 0 (from 0 votes)

    ಪಟಂಗೊ ಎಲ್ಲವೂ ಲಾಯಿಕಿದ್ದಾತ. ಇನ್ನೂ ಹೀಂಗಿಪ್ಪದು ಬತ್ತಾ ಇರಲಿ

    [ಉತ್ತರುಸಿ]

  11. ಹರೀಶ್ ಹಳೆಮನೆ
    VA:F [1.9.3_1094]
    Rating: 0 (from 0 votes)

    ಕಿಶೋರ್… ಪಟಂಗೊ ಲಾಯ್ಕ ಇದ್ದು. ಸರ್ತ ದಾರಿ, ಹೆಲಿಕಾಪ್ಟರ್, ಅವಿ ಶ್ವಾಸ…, ಹಾತೆ… ಎಲ್ಲ ಎನಗೆ ಕೊಶಿ ಆಯಿದು…

    [ಉತ್ತರುಸಿ]

    kishor Yenankudlu ಉತ್ತರ ಕೊಟ್ಟದು:
    ಯೇನಂಕೂಡ್ಳು ಅಣ್ಣ

    VA:F [1.9.3_1094]
    Rating: +1 (from 1 vote)

    ondu sanna prayathna ……..ellora supportive mathugala nodvaga innastu work madeku heli ansutthu ……..ningala ellara aashirvada sada irali, Utthama photongala torsule prayathna padthe……..

    [ಉತ್ತರುಸಿ]

    ಕೆ.ಜಿ.ಭಟ್. ಉತ್ತರ ಕೊಟ್ಟದು:
    ಕೇಜಿಮಾವ°

    VA:F [1.9.3_1094]
    Rating: 0 (from 0 votes)

    ಕನ್ನಡದ ಲಿಪಿ ಉಪಯೋಗ ಮಾಡಿರೆ ಚೆಂದ ಕಾಂಗು.ಜಿ ಮೇಲ್ ಉಪಯೋಗ ಮಾಡುವ ಒಪ್ಪಣ್ಣ ಒಪ್ಪಕ್ಕಂದಿರಿಂಗೆ ಗೊಂತಿಪ್ಪ ಹಾಂಗೆ ಅಲ್ಲಿ ಕನ್ನಡ ಟೈಪಿಂಗ್ ಸುಲಾಭ ಇದ್ದು.

    [ಉತ್ತರುಸಿ]

  12. Suvarnini Konale
    ಸುವರ್ಣಿನೀ ಕೊಣಲೆ
    VA:F [1.9.3_1094]
    Rating: 0 (from 0 votes)

    ನೋಡುವ ಕಣ್ಣು, ಕೈಲೊಂದು camera ಅನುಭವಿಸುವ ಮನಸ್ಸುಇದ್ದರೆ…excellent photography. ಹೊತ್ತೋಪಗ,ನೋಟ- 1,ಸಂತೋಷ,ಅವಿ-ಶ್ವಾಸ,ವಿವರ್ಣ…ಇದೆಲ್ಲಾಂತೂ ತುಂಬಾ ಲಾಯ್ಕಿದ್ದು :)

    [ಉತ್ತರುಸಿ]

  13. shedigumme bhava
    VA:F [1.9.3_1094]
    Rating: 0 (from 0 votes)

    aa sarta daari mugiyada daariyu aagikku……… ananthadedegina payana……

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: 0 (from 0 votes)

    ಆರೂ..
    ಕಲ್ಮಡ್ಕ ಅನಂತನೋ? ಏ°? ;-)

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಫೋಟೋ ಸ್ಪರ್ಧೆ : ಪ್ರಥಮ - ನಾಗೇಂದ್ರ ಮುತ್ಮುರ್ಡುಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME