ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಓ ಮೊನ್ನೆ ಬೆಂಗಳೂರಿನ ಮಿತ್ರವರ್ಗದವು ಒಟ್ಟಾಗಿ ಲೇಪಾಕ್ಷಿಯ ವೀರಭದ್ರ ದೇವಸ್ಥಾನಕ್ಕೆ ಹೋದ್ದದು ನಿಂಗೊಗೆ ಗೊಂತಿಕ್ಕು.
ಟೀಕೆಮಾವ ಆ ಪ್ರವಾಸಕಥನವ ಕಳುದವಾರ ಬೈಲಿಲಿ ಹೇಳಿದ್ದವು. (ಸಂಕೊಲೆ: ಅಪೂರ್ವ ಶಿಲ್ಪಕಲಾತಾಣ – ಲೇಪಾಕ್ಷಿ)
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಚೆನ್ನಬೆಟ್ಟಣ್ಣ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಶಿಲ್ಪಕಲಾ ಚಿತ್ರಂಗೊ ಮನೋಹರವಾಗಿದ್ದು ಹೇಳಿ -’ಚೆನ್ನೈವಾಣಿ’
[ಉತ್ತರುಸಿ]
ಪಟಂಗೊ ಭಾರೀ ಲಾಯಿಕಿದ್ದು…… ತೋರುಸಿದ್ದಕ್ಕೆ ಧನ್ಯವಾದಂಗೊ……
[ಉತ್ತರುಸಿ]
ಫಟಂಗೊ ತುಂಬ ಚೆಂದ ಬೈಂದು…
[ಉತ್ತರುಸಿ]
Thanks for uploading these nice photos.
[ಉತ್ತರುಸಿ]
ವಾಹ್! ಒಪ್ಪ ಇದ್ದು ಪಟ೦ಗೊ!
[ಉತ್ತರುಸಿ]
ಪಟಂಗೊ ಲಾಯ್ಕಾಯ್ದು ಚೆನ್ನಬೆಟ್ಟಣ್ಣೋ..
ನೋಡುವಾಂಗಿಪ್ಪದು ಇನ್ನುದೆ ಇದ್ದಿಕ್ಕನ್ನೇ? ಇನ್ನುದೆ ಒಂದುನಾಕು ಪಟ ಸೇರ್ಸಿದ್ದರೆ ಇನ್ನೂ ಲಾಯ್ಕಾವ್ತಿತ್ತು..
[ಉತ್ತರುಸಿ]
ಹೊತ್ತುವೇಳೆ: 4 February,2012ರ 9:03 PM ಗೆ. (ಒಪ್ಪಸಂಕೊಲೆ)
ಲೇಪಾಕ್ಷಿಯ ಚೆಂದ ನೋಡಿಗೊಂಡೇ ಬಾಕಿ ಆದ್ದು ಭಾವ ನಾವು. ಕಣ್ಣಿಲಿ ಸೆರೆ ಹಿಡುದ್ದು ಹೆಚ್ಚಾಗಿ ಕೆಮರಲ್ಲಿ ಸೆರೆಹಿಡಿವದು ಕಮ್ಮಿ ಆತು.
[ಉತ್ತರುಸಿ]
ಎಲ್ಲರಿಂಗೂ ಧನ್ಯವಾದಂಗೋ
[ಉತ್ತರುಸಿ]
ಉಲ್ಲಾಸ ಬೈಲಿಂಗೆ ಕೊಟ್ಟ ಫೊಟೋಂಗೊ ಮನಸ್ಸಿಂಗೆ ಉಲ್ಲಾಸ ಕೊಟ್ಟತ್ತು. ಧನ್ಯವಾದಂಗೊ.
[ಉತ್ತರುಸಿ]