ಸಣ್ಣಸಂಕೊಲೆ(shortlink):
ಮೊನ್ನೆ ಇತ್ತ ಮಗಳ ನೋಡಿ ಬಪ್ಪ ಹೇಳಿ ಮಾವನ ಮನೆಗೆ ಹೋಗಿತ್ತಿದ್ದೆ….. ಉದಿಯಪ್ಪಾಗ ಸಣ್ಣ ಮಳೆ ಬಂದು ಬಿಟ್ಟಿತ್ತು….. ಕೆಮರ ಹಿಡ್ಕೊಂಡು ಜಾಲಿಲಿ ತಿರುಗಿಯಪ್ಪಗ ಕೆಲವು ಚಂದದ ಪಟ ಸಿಕ್ಕಿತ್ತು….. ಹೆಂಗಿದ್ದು ಹೇಳಿ, ಲಾಯ್ಕ ಕಂಡರೆ ಒಪ್ಪ ಕೊಡಿ
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಕಾವಿನಮೂಲೆ ಮಾಣಿ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಬಾವ
ಉಂಡ್ಲಕಾಳು ಇರಲ್ವಾ ಕೇಳುಗು ಆಚಕರೆ ಮಾಣಿ..
ಪಟ ಚೆಂದ ಬಂದದೆ..!
[ಉತ್ತರುಸಿ]
ಚೆಂದ ಚೆಂದ ಪಟಂಗೊ.
ಹೂಗಿಲ್ಲಿ ಹಾತೆ (ಚಿಟ್ಟೆ) ಕೂದ ಪಟ ತುಂಬಾ ಇಷ್ಟ ಆತು.
[ಉತ್ತರುಸಿ]
ಭರ್ತಿ ಹನ್ನೆರಡು.ಯೆಲ್ಲವೂ ಚೆ೦ದ.
ಎಲೆಯ ಮೇಗಾಣ ಹನಿ ಕವಿಸಮಯವೇ !
[ಉತ್ತರುಸಿ]
ಮಗಳನ್ನೂ, ಮಾವನ ಮಗಳನ್ನೂ ಕಾಂಬಲೆ ಮಾವನ ಮನಗೆ ಹೋದ ಕಾವಿನ ಮೂಲೆ ಮಾಣಿ ಮಾವನ ಜಾಲಿಲ್ಲಿ ತೆಗದ ಫೊಟೊಂಗೊ ಚೆಂದ ಬಯಿಂದು. ಮುತ್ತು ಮುತ್ತು ನೀರ ಹನಿಯ, ಪದ್ಯ ನೆಂಪಾತು.
[ಉತ್ತರುಸಿ]
ಪಷ್ಟು ಬೈಂದು ಬಾವ ಪಟಂಗ!! ಲಂಬಪುಷ್ಪಲ್ಲಿ ನೀರಿನ ಹನಿ ಲಾಯ್ಕಾಯ್ದು!!
[ಉತ್ತರುಸಿ]
ಲಾಯ್ಕ ಆಯಿದು.ಇನ್ನಾಣ ವಾರ ಹೋಗಿಪ್ಪಾಗ ಮತ್ತೆ ಪಟ ತೆಗೆದು ಹಾಕಿ.
[ಉತ್ತರುಸಿ]
ಪ್ರೋತ್ಸಾಹ ಕೊಟ್ಟ ಎಲ್ಲೋರಿಂಗೂ ಧನ್ಯವಾದ
[ಉತ್ತರುಸಿ]
ಚೆ೦ದ ಬೈ೦ದು, ಧನ್ಯವಾದ …
[ಉತ್ತರುಸಿ]
ಪಟಂಗೊ ಲಾಯ್ಕಾಯಿದು. ರತ್ನಗಂಧಿ ಹೂಗಿಲ್ಲಿ ಹಾತೆ ಕೂದ ಪಟ ಕೊಶಿ ಆತು.
[ಉತ್ತರುಸಿ]
ಎಲ್ಲಾ ಫೊಟೊ೦ಗಳೂ ತುಬಾ ಚೆ೦ದ ಇದ್ದು..
[ಉತ್ತರುಸಿ]
ಪಟ ಲಾಯ್ಕ ಬಯಿಂದು
[ಉತ್ತರುಸಿ]