Oppanna.com

03, ಪೆಬ್ರವರಿ: ಮಂಗಳೂರು ವಿಭಾಗ ಸಂಘಿಕ್ : ಪಟಂಗೊ

ಬರದೋರು :   ಶುದ್ದಿಕ್ಕಾರ°    on   03/02/2013    5 ಒಪ್ಪಂಗೊ

03, ಪೆಬ್ರವರಿ, 2013:
ಇಂದು ಕೊಡೆಯಾಲಲ್ಲಿ ನೆಡದ ವಿಭಾಗ ಸಾಂಘಿಕ್ ಅತ್ಯಂತ ಯಶಸ್ವಿ ಆಯಿದು ಹೇಳ್ತದು ಸರ್ವವಿದಿತ.
ಇಡೀ ಮಂಗಳೂರು ವಿಭಾಗಂದ ಒಂದು ಲಕ್ಷಕ್ಕೂ ಹೆಚ್ಚು ಗಣವೇಷಧಾರಿಗೊ ಸೇರಿ ಕಾರ್ಯಕ್ರಮವ ಯಶಸ್ವಿಗೊಳುಸಿದ್ದು ಒಂದು ಕತೆ.
ಅಷ್ಟು ಜೆನ ಸೇರಿರೂ – ಶಿಸ್ತು ಪಾಲನೆ ಆಗಿ – ಹೋಪಲೆ, ಬಪ್ಪಲೆ ಯೇವದೇ ಅಸೌಕರ್ಯ ಆಗದ್ದೆ ನೆಡೆಶಿಕೊಟ್ಟದು ಇನ್ನೊಂದು ಕತೆ.
ಯೇವ ಜಾತಿ, ಯೇವ ನೀತಿ, ಯೇವ ಧರ್ಮ – ಇದೇವದೂ ಲಗಾವು ಇಲ್ಲದ್ದೆ ಕೇವಲ “ಗಣವೇಶ” ಒಂದೇ ಸರ್ವೇ ಸಾಮಾನ್ಯ ಆಗಿ, ಭಾರತದ ಸ್ವಯಂಸೇವಕ ಆಗಿ “ಜಾತ್ಯತೀತ”ತೆ ಮೆರದ್ದು ಮತ್ತೊಂದು ಕತೆ.
ನಮ್ಮ ಬೈಲಿಂದಲೂ ಹಲವು ಜೆನ ಸಕ್ರಿಯವಾಗಿ ಭಾಗವಹಿಸಿದ್ದು ನವಗೆ ಗೊಂತಿಕ್ಕು.

ಕಾರ್ಯಕ್ರಮದ ಕೆಲವು ಪಟಂಗೊ ಇಲ್ಲಿದ್ದು:
(ಕೃಪೆ: ವಿಶ್ವ ಸಂವಾದ ಕೇಂದ್ರ)

ವಿವರವಾದ ವರದಿ / ಪಟಂಗೊ ಇಲ್ಲಿದ್ದು:
ಸಂವಾದ ಬೈಲು: http://samvada.org
ಸಂವಾದ, ಮೋರೆಪುಟ: www.facebook.com/samvada.org

5 thoughts on “03, ಪೆಬ್ರವರಿ: ಮಂಗಳೂರು ವಿಭಾಗ ಸಂಘಿಕ್ : ಪಟಂಗೊ

  1. harerama
    karyakrama bharjari aayidu.ashtondu jena seridaru elliyu gadibidi gondala elle. ella shisthina sipayigo. ellavu achukattu.adakke navu sanghadavu.bharath maatha ki jai.
    harerama.

  2. ಭರ್ಜರಿ ಆಯ್ದು. ನೋಡಿ ಕೊಶಿ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×