ಬೈಲಿನ ನೆರೆಕರೆ ಪಟಂಗೊ – ಪೆಬ್ರವರಿ 2012

March 11, 2012 ರ 9:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಸೂಪರ್ ಸೂಪ್ಪರ್ ಸೂಪ್ಪರ್ರ್ . ಪಟದಡಿಲ್ಲಿ ಪರಿಚಯ ಬರದ್ದಂತೂ ಸೂಪರೋ ಸೂಪರ್.

  ಇನ್ನೂ ಬತ್ತಾ ಇರ್ಲಿ.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°

  ಪಟಂಗೊ ಎಲ್ಲವುದೆ ಚೆಂದ ಬಯಿಂದು. ಅಡಿಬರಹಂಗೊ ಮತ್ತೂ ಚೆಂದ ಆಯಿದು. ಇದೆಂತ ಗೊಂತಾತೋ, ಕೇದಗೆಯೊ ?
  ವಾಹ್ ಎಂತಾ ಪರಿಮಳ.

  [Reply]

  VA:F [1.9.22_1171]
  Rating: 0 (from 0 votes)
 3. ಬೋಸ ಬಾವ
  ಬೋಸ ಬಾವ

  {..ಕೋಳ್ಯೂರಿಲಿ ಕೊಂಬು ಉರುಗುದು}

  ಎಲ್ಲ ಸರಿ.. ಈ ಜೆನ ಹಿ೦ದ೦ಗೆ ಊದುಸ್ಸು ಎ೦ತ್ಸಗೆ?? 😉

  [Reply]

  ಪೆಂಗಣ್ಣ Reply:

  ಹಿಂದೆ ಊದಿದ ಕಾರಣ ನೀನು ಬಚಾವ್.. ಇಲ್ಲದ್ರೇನಿನ್ನ ಕೆಮಿ ಹೋವ್ತಿತ್ತು..

  [Reply]

  VA:F [1.9.22_1171]
  Rating: +2 (from 2 votes)
 4. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಲಾಯ್ಕ ಪಟ,ಲಾಯ್ಕ ಬರಹ.ಅಡಿ ಬರಹ ಪಟಲ್ಲಿಪ್ಪ ಕೊರತೆಗಳನ್ನೂ ಹೊಡೆದು ಹಾಕುವ ಹಾಂಗಿದ್ದು.

  [Reply]

  VA:F [1.9.22_1171]
  Rating: 0 (from 0 votes)
 5. ಪೆಂಗಣ್ಣ

  ಪಟಂಗೊ ರೈಸಿದ್ದು..

  ನವಗೆ ಪುಟ್ಟಕ್ಕ ಚರುಮುರಿ ಕೊಟ್ಟಿದಿಲ್ಲೆನ್ನೆ!

  [Reply]

  VA:F [1.9.22_1171]
  Rating: 0 (from 0 votes)
 6. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ದೂಮಾವತಿಯ ಫಟ ಲಾಯಿಕಿದ್ದು.
  ಡಬ್ಬಿಲಿ ತುಂಬ್ಸಿ ಮದಗಿದ್ದು ಪೆಂಗಣ್ಣಂಗೆ ಬೇಕಡ, ಎಣ್ಣೆಲಿ ಇಪ್ಪದಕ್ಕೆ ಬೋಸಭಾವ ಕಣ್ಣು ಹಾಕಿದ್ದ.

  [Reply]

  ಪೆಂಗಣ್ಣ Reply:

  ಬಚಾವ್! ಸದ್ಯ ಕೈ ಹಾಕಿದ್ದನಿಲ್ಲೆನ್ನೆ! ಹಾಕಿದ್ದರೆ ಡಾಗುಟ್ರ ಹುಡ್ಕೆಕಿತ್ತು!

  [Reply]

  VA:F [1.9.22_1171]
  Rating: 0 (from 0 votes)
 7. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಸೋಗೆ ಕೊಟ್ಟಗೆ ನೋಡಿ ಕೊಶಿಯೂ ಆತು…ಈಗ ಅದು ಕಾಂಬಲೆ ಸಿಕ್ಕುದು ಅಪರೂಪ ಹೇಳಿ ಬೇಜಾರಾತು..
  ಎಲ್ಲಾ ಪಟಂಗಳೂ ಅದ್ಬುತವಾಗಿ ಬೈಂದು……

  [Reply]

  ಪೆಂಗಣ್ಣ Reply:

  ಗಣೇಶಣ್ಣಾ ಈಗ ಇಪ್ಪಲ್ಲಿ ಸೋಗೆ ಕೊಟ್ಟಗೆ ಇದ್ದೋ?

  [Reply]

  VA:F [1.9.22_1171]
  Rating: 0 (from 0 votes)
 8. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಪಟಂಗಳೂ, ಅಡಿ ಬರಹಂಗಳೂ ತುಂಬಾ ಲಾಯಿಕ ಆಯಿದು.
  “ರಾಹು ಕೇತು” ಎಂತಾ ವಿಪರ್ಯಾಸ ಅಲ್ಲದಾ?. ಬೇರೆಯವರ ಭವಿಷ್ಯ ಹೇಳುವವನ ಬಾಳು ಮಾರ್ಗಲ್ಲಿ!!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣಕಜೆವಸಂತ°ಮಂಗ್ಳೂರ ಮಾಣಿಒಪ್ಪಕ್ಕಮಾಲಕ್ಕ°ಚೆನ್ನೈ ಬಾವ°ಯೇನಂಕೂಡ್ಳು ಅಣ್ಣಅಕ್ಷರದಣ್ಣಜಯಶ್ರೀ ನೀರಮೂಲೆವಿನಯ ಶಂಕರ, ಚೆಕ್ಕೆಮನೆಪವನಜಮಾವಸುವರ್ಣಿನೀ ಕೊಣಲೆಶುದ್ದಿಕ್ಕಾರ°ಪೆಂಗಣ್ಣ°ಸಂಪಾದಕ°ವೆಂಕಟ್ ಕೋಟೂರುಗೋಪಾಲಣ್ಣಕೊಳಚ್ಚಿಪ್ಪು ಬಾವವಿಜಯತ್ತೆಉಡುಪುಮೂಲೆ ಅಪ್ಪಚ್ಚಿಅನಿತಾ ನರೇಶ್, ಮಂಚಿದೀಪಿಕಾದೊಡ್ಡಭಾವಹಳೆಮನೆ ಅಣ್ಣಪ್ರಕಾಶಪ್ಪಚ್ಚಿಅನು ಉಡುಪುಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ