Category: ಪಟದ ಪುಟ

ಗಜೇಂದ್ರ ಮೋಕ್ಷದ ಪಟಂಗೊ 13

ಗಜೇಂದ್ರ ಮೋಕ್ಷದ ಪಟಂಗೊ

ಮುಜುಂಗಾವಿಲ್ಲಿ ನಿನ್ನೆ ಶ್ರೀರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮಂಡಳಿ ನೆಡೆಸಿದ ಗಜೇಂದ್ರ ಮೋಕ್ಷ – ಶ್ರೀನಿವಾಸ ಕಲ್ಯಾಣ ಹೇಳ್ತ ಯಕ್ಷಗಾನದ ಕೆಲವು ಪಟಂಗೊ ಇಲ್ಲಿದ್ದು. ಪಟಂಗೊ: ವಸಂತರಾಜ್ ಹಳೆಮನೆ, ಕುಂಬ್ಳೆ.

ಪೆರ್ಲ: ಗೋಮಾತೆ ತುಲಾಭಾರದ ಸಮಗ್ರ ಚಿತ್ರಣ 10

ಪೆರ್ಲ: ಗೋಮಾತೆ ತುಲಾಭಾರದ ಸಮಗ್ರ ಚಿತ್ರಣ

ಕಾರ್ಯಕ್ರಮದ ಆದ್ಯಂತ- ಸಚಿತ್ರ ವಿವರ ಬೈಲಿನೋರಿಂಗಾಗಿ.

ಪೆರ್ಲಲ್ಲಿ ಗೋಮಾತೆಗೆ ತುಲಾಭಾರ 10

ಪೆರ್ಲಲ್ಲಿ ಗೋಮಾತೆಗೆ ತುಲಾಭಾರ

ಪೆರ್ಲಲ್ಲಿ ಗೋಮಾತೆಗೆ ತುಲಾಭಾರ ಕಾರ್ಯಕ್ರಮ ಎಲ್ಲೋರಿಂಗೂ ಗೊಂತಿಪ್ಪದೇನ್ನೆ?

ಕಣಿಯಾರ (ಕುಂಬ್ಳೆ) ಜಾತ್ರೆ ಪಟಂಗೊ 6

ಕಣಿಯಾರ (ಕುಂಬ್ಳೆ) ಜಾತ್ರೆ ಪಟಂಗೊ

ಕಳುದ ಕಣಿಯಾರ ಜಾತ್ರೆಯ ಪಟಂಗೊ ಇಲ್ಲಿದ್ದು. ನೋಡಿ, ಹೇಂಗಿದ್ದು ಹೇಳಿಕ್ಕಿ. ನಮಸ್ತೇ! ~ ಹಳೆಮನೆ

ಪಟಂಗ.. 23

ಪಟಂಗ..

ಆನು ಬೈಲಿಂಗೆ ಪಟ ತೊರ್ಸದ್ದೆ ಸುಮಾರು ಸಮಯ ಆತು .ಏಕೋ ರಜ್ಜ ಮನಸ್ಸು ಸರಿ ಇತ್ತಿಲ್ಲೆ.ಇಂದು ಪಟ ಹಾಕುವ ಹೆಳಿ ಕಂಡತ್ತು.ಪಟಂಗಳ ನೋಡಿಕ್ಕಿ ಲಾಯಿಕ್ಕ ಇದ್ದರೂ ಇಲ್ಲದ್ದರೂ ಒಪ್ಪ ಅಂತೂ ಕೊಟ್ಟಿಕ್ಕಿ.

ಹಾತೆಗ 9

ಹಾತೆಗ

ಫಲ-ಪುಷ್ಪಂಗಳ ನೋಡಿ ನಿಂಗೊಗೆ ಕುಶಿ ಆಯಿದಲ್ಲದಾ..
ಈಗ ಇನ್ನೊಂದು ಗೊಂಚಲು – ಹಾತೆಗಳದ್ದು.

ಲಾಲುಬಾಗಿಲಿ ತೆಗದ ಪಟಂಗೊ! 23

ಲಾಲುಬಾಗಿಲಿ ತೆಗದ ಪಟಂಗೊ!

ಪಟ ತೆಗೆಯದ್ದೆ ಸುಮಾರು ದಿನ ಆತು, ಕೆಮರದೆ ಸಾಣೆ ಹಿಡಿಷದ್ದೆ ಬಡ್ಡು ಅಪ್ಪಲಾಗ ಹೇಳಿ ಮನ್ನೆ ಲಾಲುಬಾಗಿಲಿ ಒಂದು ರೌಂಡು ಪಟ ತೆಗದು ಬಂದೆ. ಕೆಲವು ಗಮ್ಮತ್ತಿದ್ದು ಪಟಂಗೊ.. ನಿಂಗಳೊಟ್ಟಿಂಗೆ ಹಂಚಿಗೊಂಬ ಹೇಳಿ ಕಂಡತ್ತು….

ಇನ್ನೂ ಕೆಲವು ಪಟಂಗೊ… 21

ಇನ್ನೂ ಕೆಲವು ಪಟಂಗೊ…

ಪರಿಸರಲ್ಲಿ ಕಂಡ ಕೆಲವು ಪಟಂಗಳ ಇಲ್ಲಿ ಹಾಕುತ್ತಾ ಇದ್ದೆ. ನೋಡಿ, ಅವಕಾಶಲ್ಲಿ ಅಭಿಪ್ರಾಯ ತಿಳುಸಿ.. ನಮಸ್ತೆ, ನಿಂಗಳ, ~ yvkishor@gmail.com

ಕಡಲ ಕರೆಯ ಕೆಲವು ಫೋಟೊ… 14

ಕಡಲ ಕರೆಯ ಕೆಲವು ಫೋಟೊ…

ಕಡಲ ಕರೆಲಿ ತೆಗದ ಕೆಲವು ಫೋಟೋ ಇಲ್ಲಿದ್ದು.

ನೋಡಿ, ಹೇಂಗಿದ್ದು ಹೇಳಿ..

ಚಂದ್ರ, ದೇವರು.. 9

ಚಂದ್ರ, ದೇವರು..

ಅಂಬಗ ತೆಗದ ಕೆಲವು ಫೋಟೋ ಇಲ್ಲಿದ್ದು.

ಮತ್ತೊಂದು ರಜ ಪಟಂಗೊ.. 8

ಮತ್ತೊಂದು ರಜ ಪಟಂಗೊ..

ಆನು ತೆಗದ ಕೆಲವು ಆಯ್ದ ಪಟಂಗೊ ಇಲ್ಲಿದ್ದು. ನೋಡಿ, ಪ್ರತಿಕ್ರೆಯೆ ಕೊಡಿ.. ~ ಯೇನಂಕೂಡ್ಳು yvkishor@gmail.com

ಚೆನ್ನಬೆಟ್ಟು ಪಟಂಗ – 01 10

ಚೆನ್ನಬೆಟ್ಟು ಪಟಂಗ – 01

10-04-2009 ರ ಶುಕ್ರವಾರ ಇರುಳು “ಬೆಂಗುಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್” ಲಿ ನಡದ “ಕಥಕ್ಕಳಿ” ಕಾರ್ಯಕ್ರಮಲ್ಲಿ ತೆಗದ ಕೆಲವು ಪಟಂಗೊ: ಪ್ರಸಂಗ: ದುರ್ಯೋಧನ ವಧೆ ಮೇಳ: ಜಂಬೇರಿ ಕಥಕ್ಕಳಿ ವಿದ್ಯಾಲಯ, ಓಲಾರಿ, ತ್ರಿಶೂರು. (Janabheri Kathakali Vidyalaya Olari, Trissur). ನೋಡಿ,...

ಬೈಲಿನವಕ್ಕೆ ನೋಡ್ಳೆ ಮತ್ತಷ್ಟು ಪಟಂಗೊ 10

ಬೈಲಿನವಕ್ಕೆ ನೋಡ್ಳೆ ಮತ್ತಷ್ಟು ಪಟಂಗೊ

ಎಲ್ಲ ಒಪ್ಪಣ್ಣ ಒಪ್ಪಕ್ಕಂದ್ರಿಂಗೆ ನೋಡ್ಳೆ ತೆಗದ ಕೆಲವು ಪಟಂಗಳ ಮತ್ತೊಂದು ಗೊಂಚಲು ಇಲ್ಲಿ ಹಾಕಿಯೊಂಡಿದ್ದೆ.

January 2010 (ಧನು – ಮಕರ) 0

January 2010 (ಧನು – ಮಕರ)

ಜೆನವರಿ 2010 ರಲ್ಲಿ ಸಿಕ್ಕಿದ ಜೆನರ ಪಟಂಗೊ…!