ಮತ್ತೊಂದು ರಜ ಪಟಂಗೊ..

ಆನು ತೆಗದ ಕೆಲವು ಆಯ್ದ ಪಟಂಗೊ ಇಲ್ಲಿದ್ದು.

ನೋಡಿ, ಪ್ರತಿಕ್ರೆಯೆ ಕೊಡಿ..

~

ಯೇನಂಕೂಡ್ಳು

yvkishor@gmail.com

ಯೇನಂಕೂಡ್ಳು ಅಣ್ಣ

   

You may also like...

8 Responses

 1. ಚೆನ್ನಬೆಟ್ಟಣ್ಣ says:

  ರಮಣೀಯ ಪಟoಗೋ

 2. ಕೆಪ್ಪಣ್ಣ says:

  ಪಟಂಗಳ ನೋಡಿಯಪ್ಪಗ ಕಂತಿದ ಹಾಂಗೆ ಆವುತ್ತು!

  • ಪಟಂಗಳ ನೋಡಿಯಪ್ಪಗಳೋ, ಅಲ್ಲ ಆ ಪಟಲ್ಲಿಪ್ಪ ಬೀಜದಹಣ್ಣಿನ ಕಾಸಿದ್ದರ ಕುಡುದಪ್ಪಗಳೋ?
   ಏನೇ ಆಗಲಿ, ಕಂತಿದಾಂಗೆ ಆವುತಲ್ಲದ – ಅದು ಬೇಕಾದ್ದು!! 😉

 3. ಕೆಪ್ಪಣ್ಣ says:

  ನೆಗೆಗಾರ°ಗೆ ನಮಸ್ಕಾರ, ಅದಾ ೩೨ ಹಲ್ಲುದೆ ಕಾಣ್ತಾದಾ…
  ಬಾವ ಅಲ್ಲಿ ಬೀಜದ ಹಣ್ಣು ಕಾಸುವ ಚಿತ್ರ ಇಲ್ಲನ್ನೆ… ತುಂಬ ಕಲ್ಪನೆ ಮಾಡ್ತೀರಪ್ಪ ನಿಂಗ…
  ಕಾಸಿದ್ದರ ಕುಡುದಪ್ಪಕ ಕಂತಿದ ಹಾಂಗೆ ಅನುಬವ ನಿಗೊಂಗೆ ಆಯ್ದಾ ಹೇಳಿ ಕಾಣ್ತನ್ನೆ..
  ಏನೇ ಆಗಲಿ..ಕಂತಿದರೆ ಆತು.. ಅದು ಬೇಕಾದ್ದು..

 4. ಶ್ರೀದೇವಿ ವಿಶ್ವನಾಥ್ says:

  ಪಟಂಗ ಲಾಯಕ ಬಯಿಂದು ಯೇನಂಕೂಡ್ಳು ಅಣ್ಣ… ಪಟದ ಖಜಾನೆಂದ ಇನ್ನುದೆ ಪಟಂಗ ಹೆರ ಬರಲಿ..

 5. ಅದ್ಭುತ ಫಟಂಗೊ ಯೇನಂಕೂಡ್ಳಣ್ಣ.
  ಹಪ್ಪಳ ನೋಡುವಾಗ ಸೀದ ಯೇನಂಕೂಡ್ಳಿಂಗೆ ಬಪ್ಪಾಳಿ ಕಾಣ್ತು. 🙂
  ” ಮುಳ್ಳಿನ ದಾರಿಲಿ ಎಲ್ಲಿಗೋ ಪಯಣ… ” ಕೇಪ್ಶನು ಸೂಪರು!

 6. rhalemane says:

  ಚೋರೆ, ಎಲೆಮರಿಗೆ, ಹಲಸಿನ ಹಪ್ಪಳ, ಹಲಸಿನಕಾಯಿ ಎಲ್ಲಾ ಚಿತ್ರವೂ ಲಾಯಿಕ್ಕಿದ್ದು. ಒಪ್ಪ.

 7. Sandesha yethadka says:

  Elemarige namma puthrakala venkatannando heli alda kishoranna?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *