Category: ಶುದ್ದಿಗೊ

ಬೆಶಿ ಬೆಶಿ ಶುದ್ದಿಗೊ (ತಣುದಿದ್ದರೆ ಬೆಶಿಮಾಡಿಗೊಳ್ಳಿ)

ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ) 6

ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)

ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)

“ನಮ್ಮ ಗೋತ್ರ-ಸೂತ್ರ ಗೊಂತಿರೆಕು”- ಮುಜುಂಗಾವಿನ ,ವಿದ್ಯಾರ್ಥಿಸಮಾವೇಶಲ್ಲಿ ಬಳ್ಳಮೂಲೆ ಸಂದೇಶ 20

“ನಮ್ಮ ಗೋತ್ರ-ಸೂತ್ರ ಗೊಂತಿರೆಕು”- ಮುಜುಂಗಾವಿನ ,ವಿದ್ಯಾರ್ಥಿಸಮಾವೇಶಲ್ಲಿ ಬಳ್ಳಮೂಲೆ ಸಂದೇಶ

“ಇಂದ್ರಾಣ ಮಕ್ಕೊ ಮುಂದಿನ ಜನಾಂಗ. ಅವಕ್ಕೆ ನಮ್ಮ ಗೋತ್ರ-ಸೂತ್ರ, ಸಂಸ್ಕೃತಿ, ಸಂಸ್ಕಾರ,ಆಚಾರ, ವಿಚಾರ, , ಒಳ್ಳೆದು, ಕೆಟ್ಟದು ಹೀಂಗೆ ಎಲ್ಲವನ್ನೂ ಸಣ್ಣದಿಪ್ಪಗಳೇ ಹೇಳಿಕೊಡೆಕು, ಮಕ್ಕೊ ಕಲಿಯೇಕು”.., ಹೇಳ್ವದು ನಮ್ಮ ಶ್ರೀಗುರುಗಳ ಸಂದೇಶ. “ವಿದ್ಯಾರ್ಥಿಗಳು ಹಣತೆ. ವಿದ್ಯೆ ಎನ್ನುವುದು ಜ್ಯೋತಿ.ಇದೆರಡೂ ಸೇರಿದಾಗ ಹಣತೆಗೆ...

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಒಪ್ಪ ಒಸಗೆ 8

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಒಪ್ಪ ಒಸಗೆ

ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಕೃಷ್ಣಶರ್ಮ ಹಳೆಮನೆ ಇವು, ಪ್ರತಿಷ್ಠಾನ ಮುಜುಂಗಾವು ವಿದ್ಯಾಪೀಠಕ್ಕೆ ಕೊಡಮಾಡುವ ವಿದ್ಯಾನಿಧಿ ದೇಣಿಗೆಯ ಆಡಳಿತ ಮಂಡಳಿಗೆ ಹಸ್ತಾಂತರಿಸಿದವು.

ಕನ್ನಡ-ಗಡ ಗಡ 11

ಕನ್ನಡ-ಗಡ ಗಡ

ಶೀಲಕ್ಕಾ, ಇದಾ ಮುನ್ಸಿಪಾಲಿಟಿಯವು ಇಲ್ಲೆಲ್ಲಾ ಬಂದು ನೋಟೀಸು ಕೊಟ್ಟಿಕ್ಕಿ ಹೋಯಿದವು. ನಿಂಗೊಗೆ ಎತ್ತೇಕಷ್ಟೆಯಾಯಿಕ್ಕು. ಇನ್ನು ನಾವೆಲ್ಲಾ ಹಲಸಿನಕಾಯಿ ತಿಂಬಲಾಗ ಹೇಳಿಯೂ ಆಜ್ಞೆ ಆಯಿದು, ನೀರು ನಿಂದೊಂಡಿದ್ದೋ….ಮನೆಯ ಸುತ್ತ ಗಲೀಜಿದ್ದೋ ಹೇಳಿ ನೋಡ್ಳೆ ತನಿಖೆಗೆ ಬಪ್ಪಲೂ ಸಾಕು…,. ಕಾಯಿ ಸೊಳೆ ದೋಸೆ ಮಾಡ್ಲೆ ಹೆರಟಿದಿಲ್ಲೇನ್ನೆ…, ಆನು ವಾಟ್ಸಾಪ್ಪ್ ಮಾಡ್ತೆ,

9-ಜೂನ್-2016: ಶ್ರೀ ಭಾರತೀ ಕಾಲೇಜಿಲ್ಲಿ ಶ್ರೀ ಗುರುಗೊ 4

9-ಜೂನ್-2016: ಶ್ರೀ ಭಾರತೀ ಕಾಲೇಜಿಲ್ಲಿ ಶ್ರೀ ಗುರುಗೊ

ಮಂಗಳೂರು ನಂತೂರಿಲ್ಲಿಪ್ಪ ಶ್ರೀ ಭಾರತೀ ಕಾಲೇಜಿಲ್ಲಿ ಬಿ.ಎಸ್.ಸಿ.ಪದವಿ ವಿಭಾಗ ಮತ್ತೆ ಹೊಸ ಪ್ರಯೋಗಶಾಲೆಗಳ ಉದ್ಘಾಟನಾ ಸಮಾರಂಭ ಇಂದು, 09.06.2016 ರಂದು ನಮ್ಮ ಶ್ರೀಗುರುಗಳ ದಿವ್ಯ ಉಪಸ್ಥಿತಿಲಿ ನೆಡದತ್ತು. ನಿನ್ನೆ ಕತ್ಲಪ್ಪಗ ೫.೩೦ಕ್ಕೆ ಗುರುಗೊ ಆಗಮಿಸಿದವು. ೬.೩೦ಕ್ಕೆ ಶ್ರೀ ಕರಾರ್ಚಿತ ಪೂಜೆ ನೆಡದತ್ತು....

ಸುಮಂಗಲೆ ಅಕ್ಕನ ದನ – ಕಥೆಯ ಭಾಗ 2 23

ಸುಮಂಗಲೆ ಅಕ್ಕನ ದನ – ಕಥೆಯ ಭಾಗ 2

ಕಳುದ ವಾರ ಬಂದ “ಸುಮಂಗಲೆ ಅಕ್ಕನ ದನ – ಕಥೆಯ ಭಾಗ 01 ರ ಮುಂದುವರುದ್ದು… ಸುಮಂಗಲೆ ಅಕ್ಕನ ದನ – 2: ನಾಕು ಜವ್ವನಿಗರ ಸಕಾಯಕ್ಕೆ ದಿನುಗೊಂಡೆ ಹೇಳಿ ಹೇಳಿತ್ತಿದ್ದೆ ಅಲ್ಲದೋ? ಕೊಟ್ಟೋಣ ಕೆಲಸಕ್ಕೆ ಹೋಪ ಮಕ್ಕೊ ಅವು. ಕಲ್ಲು...

ಹಟ್ಟಿಯ ಅಬ್ಬೆಯ ಕರೆಗಂಟೆ 12

ಹಟ್ಟಿಯ ಅಬ್ಬೆಯ ಕರೆಗಂಟೆ

ಬಯಲಿನ ಆತ್ಮೀಯ ಓದುಗ ಬಂಧುಗಳೇ, ಆನು ಐದು ವರ್ಷ ಹಿಂದೆ ಸಂಯುಕ್ತ ಕರ್ನಾಟಕಕ್ಕೆ ಕನ್ನಡ ನುಡಿಲಿ ಬರ್ದಿತ್ತಿದ್ದ ಕತೆ. ನಮ್ಮ ಶೀಲನ ಕತೆ ಓದಿಯಪ್ಪಗ ಹೀಂಗಿದ್ದ ಕತೆ ಆನು ಬರದ್ದೂ ಒಂದಿದ್ದು ಹೇಳಿದ್ದಕ್ಕೆ ನಮ್ಮ ಒಪ್ಪಣ್ಣನೂ ಶೀಲನೂ ಇಬ್ರೂ ಅದರ ಬಯಲಿಲ್ಲಿ...

ಸುಮಂಗಲೆಯಕ್ಕನ ದನ – ಎ.ಡಿ.ಸಿ.ಪಿ. 4845368 28

ಸುಮಂಗಲೆಯಕ್ಕನ ದನ – ಎ.ಡಿ.ಸಿ.ಪಿ. 4845368

ಸುಮಂಗಲೆಯಕ್ಕ ವೆರಾಂಡದ ಮೆಟ್ಲಿನ ಮೇಗೆ ಕವುಂಚಿ ಬಿದ್ದುಗೊಂಡಿದ್ದವು…,ಅರ್ಧ ಶರೀರ ಮೆಟ್ಲಿಂದ ಮೇಲೆಯೂ ಅರ್ಧ ಕೆಳಾಚಿಯೂ…,ದನದ ಟಬ್ಬು ಮೆಟ್ಲಿಂದ ಆಚ ಹೊಡೆಲಿ ಓರೆಯಾಗಿ ಬಿದ್ದುಗೊಂಡು…,ತಣ್ಣನೆ ಹೆಜ್ಜೆ ಎಲ್ಲಾ ಚೆಲ್ಲಿ ಅದರ ಸುತ್ತು ಕಾಕೆಗಳ ಸಂತೆ…,ಕಾ…ಕಾ…ಕಾ…ಕೆಮಿಯೇ ಹೊಟ್ಟಿ ಹೋಪ ಹಾಂಗೆ….,

14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ 4

14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ

ಪ್ರತಿಷ್ಠಾನದ ಗೌರವಾಧ್ಯಕ್ಷ ಈಶ್ವರ ಭಟ್‌ ಎಳ್ಯಡ್ಕ, ಬೈಲಿನ ಮಾಷ್ಟ್ರು ಮಾವ ಪ್ರಸ್ತಾವಿಕವಾಗಿ ಮಾತನಾಡಿವು.
ಪ್ರತಿಷ್ಠಾನದ ಅಧ್ಯಕ್ಷ, ಬೈಲಿನ ಶರ್ಮಪ್ಪಚ್ಚಿ ಸ್ವಾಗತಿಸಿದವು. ತೆಕ್ಕುಂಜೆ ಕುಮಾರ ಮಾವ ಧನ್ಯವಾದ ಹೇಳಿದವು. ಸುಭಗ ಭಾವ ಕಾರ್ಯಕ್ರಮ ನಿರೂಪಣೆ ಮಾಡಿದವು.

ವಿಷು ವಿಶೇಷ ಸ್ಪರ್ಧೆ – 2016 : ಸ್ಪರ್ಧಿಗೊಕ್ಕೆ ಆಹ್ವಾನ 3

ವಿಷು ವಿಶೇಷ ಸ್ಪರ್ಧೆ – 2016 : ಸ್ಪರ್ಧಿಗೊಕ್ಕೆ ಆಹ್ವಾನ

ಈ ವರ್ಷವೂ ವಿಷು-ಯುಗಾದಿಯ ಪರ್ವಕಾಲದಲ್ಲಿ ಹೊಸ ಸಾಹಿತಿಗಳ ಅನ್ವೇಷಣೆಗೆ “ವಿಷು ವಿಶೇಷ ಸ್ಪರ್ಧೆ – 2016” ಆಯೋಜಿಸಿದ್ದು.
ಬನ್ನಿ, ಭಾಗವಹಿಸಿ, ನಿಂಗಳ ಪೈಕಿಯೋರಿಂಗೂ ತಿಳುಶಿ…

8

ಭಾರತ ದೇಶೇ ಚೆನ್ನೈ ದ್ವೀಪೇ..

ಮನುಷ್ಯಂಗೆ ಪ್ರತಿಯೊಂದು ಘಟನೆಯೂ ಒಂದೊಂದು ಪಾಠ. ಮುಂದಾಣ ಪಾಠಕ್ಕೆ ಹೋಪಗ ಹಿಂದಾಣ ಪಾಠವ ಮರವಲೂ ಆಗ. ಅದೂವೆ ಮತ್ತಾಣ ಹಂತವ ಏರುಲೆ ಇಪ್ಪ ಮೆಟ್ಳು. ಜೀವನಲ್ಲಿ ಪ್ರತಿ ಹೆಜ್ಜೆಯೂ ಒಂದು ಪಾಠ, ಅಘಟಿತ ಘಟನೆಗಳೂ ಅವಿಸ್ಮರಣೀಯ. ಚರಿತ್ರೆಯ ಪುಟವ ಸೇರಿರೂ ಅದು...

ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ 7

2015 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿವಿಜೇತೆ ಪ್ರಸನ್ನಾ ವೆಂಕಟಕೃಷ್ಣ ಚೆಕ್ಕೆಮನೆ.

2015 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ – ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ ಕೊಡಗಿನ ಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಿಳಾ ಮಹಾಮಂಡಲ ಸಹಯೋಗಲ್ಲಿ ಪ್ರತಿವರ್ಷ ನಡದು ಬಪ್ಪ ಸಣ್ಣ ಕಥಾಸ್ಪರ್ಧೆಲಿ ಈ ಸರ್ತಿಯಾಣ ಪ್ರಶಸ್ತಿ, ಚೆಕ್ಕೆಮನೆ ಶ್ರೀಮತಿ ಪ್ರಸನ್ನಾ...

ರಘು ಮುಳಿಯಂಗೆ ಸಿಂಗಪುರ ಕನ್ನಡ ಸಂಘದ ಪ್ರಶಸ್ತಿ 12

ರಘು ಮುಳಿಯಂಗೆ ಸಿಂಗಪುರ ಕನ್ನಡ ಸಂಘದ ಪ್ರಶಸ್ತಿ

ನಮ್ಮ ಬೈಲಿನ ರಘು ಮುಳಿಯ ಬರುದ ಕವಿತೆಗೆ ಸಿಂಗಪುರದ ಕನ್ನಡ ಸಂಘ ನಡಿಸಿದ ಸಿಂಚನ ಸಾಹಿತ್ಯ ಸ್ಪರ್ಧೆಯ ಕವಿತೆ ವಿಭಾಗಲ್ಲಿ ಪ್ರಥಮ ಬಹುಮಾನ ಬಯಿಂದು. ಅವಂಗೆ ಬೈಲಿನ ಪರವಾಗಿ ಅಭಿನಂದನೆಗೊ. ಹೇಳಿದ್ಹಾಂಗೆ ಅವಂಗೆ ಈ ಕವಿತೆ ಬರವಲೆ ಸ್ಫೂರ್ತಿ ಈ ಪಟ....

15-ಅಗೋಸ್ತು-2015 : ಬೆಂಗ್ಳೂರಿಲಿ ಶ್ರೀಗುರುಪಾದುಕಾಪೂಜೆ, ಬೈಲಿನ ಮಿಲನ – ವರದಿ 11

15-ಅಗೋಸ್ತು-2015 : ಬೆಂಗ್ಳೂರಿಲಿ ಶ್ರೀಗುರುಪಾದುಕಾಪೂಜೆ, ಬೈಲಿನ ಮಿಲನ – ವರದಿ

ಬೈಲಿನವೇ ಆದ ಹಿರಿಯರಾದ ವಿದ್ವಾನಣ್ಣನೂ, ಶ್ರೀ ಗುರುಕುಲದ ಶ್ರೀ ಆಚಾರ ಭಟ್ರೂ – ನಮ್ಮೊಟ್ಟಿಂಗೆ ಇತ್ತಿದ್ದವು. ಕುರುಂಬುಡೇಲು ವಿಶ್ವನಾಥ ಮಾವ, ಮಾಬಲಡ್ಕ ಭಾವ, ಪೀಕೇಜೀ ಗೋವಿಂದ ಭಾವ, ಟೀಕೆಮಾವ ದಂಪತಿಗೊ, ಮುಳಿಯ ಭಾವ ದಂಪತಿಗೊ, ಮಾಷ್ಟ್ರುಮಾವನ ಸೊಸೆ – ಪುಳ್ಳಿ, ಜೆಡ್ಡು ರಾಧಕ್ಕ, ಬೆಟ್ಟುಕಜೆ ದಂಪತಿಗೊ, ಕೃಷ್ಣಾನಂದ ಮಾಣಿ, ಚುಬ್ಬಣ್ಣ ದಂಪತಿಗೊ – ಮತ್ತೂ ಹಲವು ಬಂಧುಗೊ, ಹಿತೈಷಿಗೊ ಉಪಸ್ಥಿತರಾಗಿತ್ತಿದ್ದವು.

ಒಪ್ಪಣ್ಣ  ನೆರೆಕರೆ ಪ್ರತಿಷ್ಠಾನಂದ ಯೋಗ್ಯ ವಿದ್ಯಾರ್ಥಿಗೊಕ್ಕೆ ವಿದ್ಯಾನಿಧಿ ಸಮರ್ಪಣೆ 4

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಯೋಗ್ಯ ವಿದ್ಯಾರ್ಥಿಗೊಕ್ಕೆ ವಿದ್ಯಾನಿಧಿ ಸಮರ್ಪಣೆ

ವಿದ್ಯಾರ್ಥಿಗೊ ಜೀವನಲ್ಲಿ ಶಿಸ್ತು ಅಳವಡುಸಿಗೊಂಡು ಕಲಿಯೇಕು. ಸಾಧನೆಗೆ ಶಿಸ್ತು ತುಂಬ ಅಗತ್ಯ – ಹೇದು ಮಂಗಳೂರು ಹವ್ಯಕದ ಅಧ್ಯಕ್ಷರೂ, ನಮ್ಮ ಹಿರಿಯ ಮಾರ್ಗದರ್ಶಕರೂ ಆದ ಎಂ.ಟಿ.ಭಟ್ ಇವು ಅಭಿಪ್ರಾಯ ಮಾತಾಡಿದವು. ಇಂದು ನಮ್ಮ ಬೈಲ ಪ್ರತಿಷ್ಠಾನ ಕೊಡಮಾಡಿದ ವಿದ್ಯಾನಿಧಿಯ ಸಮರ್ಪಿಸಿ ಅಧ್ಯಕ್ಷೀಯವಾಗಿ ಮಾತಾಡಿದವು.