ಒಪ್ಪಣ್ಣನ ಬೈಲಿಲ್ಲಿ ‘ಡೈಮಂಡು ಭಾವ’…

March 14, 2010 ರ 2:05 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪ್ಪಣ್ಣನ ಆನು ಭೇಟಿಯಾದ್ದು  ಆಕಸ್ಮಿಕ..   ‘ಅವಲಂಬನ’ದ ಲೆಕ್ಕಲ್ಲಿ ಎಲ್ಲರೂ ಮೇಲುಕೋಟೆಗೆ ಪ್ರವಾಸ ಹೋಪ ಸಂದರ್ಭಲ್ಲಿ ಆನು ಅವನ ಭೇಟಿಯಾದ್ದು.  ಅವ° ಇನ್ನೊಂದು  ಬಸ್ಸಿಲ್ಲಿ ಇತ್ತ. ಆನು ಮತ್ತೊಂದರಲ್ಲಿ. ಕಾಪಿ ಕುಡಿವಲೆ ಬಸ್ಸಿನ ನಿಲ್ಲಿಸಿತ್ತವು. ಅಂಬಗ ಹೀಂಗೆ ಮಾತಾಡಿಯಪ್ಪಗ ಗುರ್ತ ಆತು. ಅಲ್ಲಿಂದ ಎಂಗಳ ಸ್ನೇಹ ಹೀಂಗೆ ಬೆಳದತ್ತು.

ಒಪ್ಪಣ್ಣನ ಬ್ಲೋಗಿನ ಖಾಯಂ ಓದುಗ ಆನು (ಈಗ ಸೈಟು).  ಹವ್ಯಕ ಸರಸ್ವತಿಯ ಉಳಿಶಿ ಬೆಳೆಶೆಕ್ಕು ಹೇಳ್ತ ಉದ್ದೇಶಲ್ಲಿ ಕೆಲಸ ಮಾಡ್ತ ಇಪ್ಪ ಒಪ್ಪಣ್ಣ, ಒಂದು ದಿನ ಆನು ನಿರೀಕ್ಷೆ ಮಾಡದ್ದ ಆಮಂತ್ರಣವ ಎನ್ನ ಮುಂದೆ ಮಡುಗಿದ°.  ಬೈಲಿಂಗೆ ಬಾ ಮಾರಾಯಾ ಹೇಳ್ತದು ಅವನ ಪ್ರೀತಿಯ ಕರೆಯೋಲೆ ಆಗಿತ್ತಿದು.

ಆತು ಆನು ರೆಡಿ. ಆದರೆ ವಾರ ವಾರ ಎನಗೆ ನಿನ್ನ ಹಾಂಗೆ ಬರವಲೆ ಎಡಿಯಾ ಹೇಳಿ ಹೇಳಿದೆ. ಆತು ನೀನು ಏವಾಗ ಬೇಕಾದರೂ ಬರೆ ಹೇಳಿ,  ಬೈಲಿಲ್ಲಿ  ಎನಗೊಂದು ಜಾಗೆ ಮಾಡಿ ಕೊಟ್ಟಿದ° ಒಪ್ಪಣ್ಣ. ಅವಂಗೆ ಆನು ಋಣಿ .

ಎನಗೆ ಸಮಯ ಅಪ್ಪಗ ಆನು ಖಂಡಿತ ಎಂತಾರು ಗೀಚುವೆ.. ನಿಂಗೊ ಓದಿ ಒಪ್ಪ ಕೊಡೆಕು.

ನಿಂಗಳ ಪ್ರೀತಿ, ಪ್ರೋತ್ಸಾಹಕ್ಕೆ ಆನು ಚಿರಋಣಿ.

ಪ್ರೀತಿಲಿ ಡೈಮಂಡು ಭಾವ

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಅಜ್ಜಕಾನ ಭಾವ
  ಅಜ್ಜಕಾನ ಭಾವ

  ಒಪ್ಪಣ್ಣನ ಬೈಲಿಂಗೆ ಸ್ವಾಗತಂ..

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಕೆಪ್ಪಣ್ಣನ ಡೈಮಂಡು ಮಾಡಿದ್ದು ಸಮಾಧಾನ ಆಗಿಕ್ಕು ಒಪ್ಪಣ್ಣಂಗೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿನೆಗೆಗಾರ°ಪ್ರಕಾಶಪ್ಪಚ್ಚಿಮಾಲಕ್ಕ°ಚೂರಿಬೈಲು ದೀಪಕ್ಕಪೆಂಗಣ್ಣ°ಜಯಶ್ರೀ ನೀರಮೂಲೆಅಕ್ಷರ°ಸುವರ್ಣಿನೀ ಕೊಣಲೆಬೊಳುಂಬು ಮಾವ°ಉಡುಪುಮೂಲೆ ಅಪ್ಪಚ್ಚಿಮಾಷ್ಟ್ರುಮಾವ°ಶಾ...ರೀಕಜೆವಸಂತ°ಪಟಿಕಲ್ಲಪ್ಪಚ್ಚಿಕೇಜಿಮಾವ°ವಿನಯ ಶಂಕರ, ಚೆಕ್ಕೆಮನೆದೊಡ್ಡಭಾವಪುತ್ತೂರುಬಾವಅನು ಉಡುಪುಮೂಲೆವೇಣಿಯಕ್ಕ°ಹಳೆಮನೆ ಅಣ್ಣವಿದ್ವಾನಣ್ಣತೆಕ್ಕುಂಜ ಕುಮಾರ ಮಾವ°ಗೋಪಾಲಣ್ಣಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ