ಚಾತುರ್ಮಾಸ್ಯ ವ್ರತ

ಹರೇರಾಮ ಎಲ್ಲೊರಿಂಗೂ!

ಬೈಲಿಂಗಿಡಿ ನಮಸ್ಕಾರ.

ಇಂದು ಗುರು ಪೂರ್ಣಿಮೆ. ನಮ್ಮ ಗುರುಗಳ ಚಾತುರ್ಮಾಸ್ಯ ಇಂದಿಂದ ಶುರು.

ಎಡಪ್ಪಾಡಿ ಭಾವ ನಿನ್ನೆಯೆ ಹೋಯಿದ. ನಾವೂ ಹೋಪ. ಗುರುಗಳ ಆಶೀರ್ವಾದ ತೆಕ್ಕೊಂಬ.

ನಮ್ಮ ಗುರುಗೊ

ಹಾಂಗೆ ಇಂದು ಅವು ಹುಟ್ಟಿದ ದಿನ ಕೂಡಾ.  ಆದಿ ವೇದಸ್ಯಾರು ಹುಟ್ಟಿದ ದಿನ ಕೂಡಾ.  ಎಲ್ಲಾ ಒಂದೇ ದಿನ ಕೂಡಿ ಬೈಂದು.

ವಿವರ:

ಶ್ರೀ ವಿಕೃತಿ ಸಂವತ್ಸರದ ಆಷಾಢ ಶುದ್ಧ ಪೂರ್ಣಿಮೆಯಿಂದ ಭಾದ್ರಪದ ಶುದ್ಧ ಪೂರ್ಣಿಮೆ ಪರ್ಯಂತ
ದಿನಾಂಕ: 25-07-2010 ರಿಂದ 23-09-2010 ವರೆಗೆ. ಸ್ಥಳ: ಅಶೋಕೆ, ಗೋಕರ್ಣ, ಉ.ಕ.

ಇಲ್ಲಿಯೂ ವಿವರ ಇದ್ದು

http://hareraama.in/kn/news/chaturmasya-amantrana/

ಏ°?
ಎಲ್ಲೊರಿಂಗೂ ಹರೇರಾಮ.
~
ನಿಂಗಳ ಪ್ರೀತಿಯ,
ಗುರಿಕ್ಕಾರ°

Admin | ಗುರಿಕ್ಕಾರ°

   

You may also like...

2 Responses

 1. ಶ್ರೀದೇವಿ ವಿಶ್ವನಾಥ್ says:

  ಹರೇ ರಾಮ.. ಭಗವಂತ ಯೋಗ ನಿದ್ರೆಗೆ ಹೋಪ ಈ ಸಂದರ್ಭ, ಲೋಕ ಕಲ್ಯಾಣಕ್ಕೆ ಸಂಸ್ಥಾನ ಕೈಗೊಂಬ ಚಾತುರ್ಮಾಸ್ಯ ವ್ರತ ಪ್ರಾರಂಭ ಅಪ್ಪ ಈ ದಿನ ಆದಿ ಗುರು ವೇದವ್ಯಾಸರ ಹುಟ್ಟಿದ ದಿನ ಹಾಂಗೆ ನಮ್ಮ ಸಂಸ್ಥಾನ ಈ ಭೂಮಿಗೆ ಬಂದ ದಿನವುದೇ ಆಗಿ ಇಂದ್ರಾಣ ದಿನ ಭಾರೀ ಅಪರೂಪಲ್ಲಿ ಸಿಕ್ಕುವ ದಿನ…
  ಸಂಸ್ಥಾನ…, ನಿಂಗೊಗೆ ಈ ಸುದಿನಕ್ಕೆ ಶುಭಾಶಯ ಹೇಳ್ತಾ ಇದ್ದೆಯೋ° …
  ನಿಂಗಳ ಆಶೀರ್ವಾದ ಯಾವತ್ತೂ ಈ ಬೈಲಿಂಗಿರಲಿ…
  ಗುರು ಪೌರ್ಣಮಿಯ ಈ ದಿನ ಎಲ್ಲೋರಿಂಗೂ ಒಳ್ಳೇದು ತರಲಿ… ಎಲ್ಲಾ ಗುರುಗಳ ಅನುಗ್ರಹ ಎಲ್ಲೋರ ಮೇಲಿರಲಿ… ಹರೇರಾಮ…

 2. amma says:

  hare raama… gurikkarara chaturmasyada helike banthu.
  gurugala aasheervada tekkolekku.
  avara anugraha nammellarige oliyali
  good luck gurikkarare…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *