ಭವಿಷ್ಯ ೨೦೧೩

ಅವಲಂಬನ ತಂಡಂದ ಮುಂದಿನ ಭವಿಷ್ಯ ಕಾರ‍್ಯಕ್ರಮ ಮುಜುಂಗಾವಿಲಿ ಫೆಬ್ರವರಿ ೨ ಮತ್ತು ೩, ೨೦೧೩ಕ್ಕೆ ಇದ್ದು. ಕಳುದ ವರ್ಷದ ಭವಿಷ್ಯ ಕಾರ‍್ಯಕ್ರಮದ ವಿವರಂಗೊ ಇಲ್ಲಿದ್ದು – http://oppanna.com/helike/bhavishya-avalambana-karyagara. ನಿಂಗೊಗೆ ಗೊತ್ತಿಪ್ಪ ಹತ್ತನೆ ಕ್ಲಾಸಿನ ಮಕ್ಕೊಗೂ ಅವರ ಅಪ್ಪ ಅಮ್ಮಂದಿರಿಗೂ ತಿಳಿಸಿ. ಜಾಸ್ತಿ ವಿವರ ಮುಂದಕ್ಕೆ ಬತ್ತು.

ಪವನಜಮಾವ

   

You may also like...

4 Responses

 1. ಉಡುಪುಮೂಲೆ ಅಪ್ಪಚ್ಚಿ says:

  ಪವನಜ,
  ಹರೇ ರಾಮ; ಒಳ್ಳೆ ಶುದ್ಧಿಯ ಕೊಟ್ಟಿದೆ. ವಿವರ ಗೊ೦ತಾದರೆ, ತಿಳ್ಶವದು ಸುಲಭ. ಆದಷ್ಟು ಬೇಗ ಆ ಶುದ್ಧಿ ಬರಲಿ. ಈ ಶುದ್ಧಿಯ ಪ್ರಕಟಿಸಿದ ನಿನಗೆ ಧನ್ಯವಾದ. ನಮಸ್ಟೇ….

 2. ರಘು ಮುಳಿಯ says:

  ಕಾರ್ಯಕ್ರಮ ವಿದ್ಯಾರ್ಥಿಗೊಕ್ಕೆ ಮಾರ್ಗದರ್ಶನ ನೀಡಿ ಯಶಸ್ವಿ ಆಗಲಿ ಹೇಳಿ ಹಾರೈಕೆ.ನಮ್ಮ ಬ೦ಧುಗೊಕ್ಕೆ ತಿಳುಶುವ°.

 3. ತೆಕ್ಕುಂಜ ಕುಮಾರ ಮಾವ° says:

  ಇದರ ಬಗ್ಗೆ ಊರತ್ಲಾಗಿ ಪ್ರಚಾರ ಮಾಡುವೋ.

 4. ಹರೇರಾಮ,
  ಈ ಸುದ್ದಿಯ ಮೊನ್ನೆ ಶಾಲೆ[ಮುಜುಂಗಾವು]ಲಿ ಹೇಳಿದವು. ಬಯಲಿಲ್ಲಿ ಹೇಳಿದ್ದದು ಒಳೇದಾತು. ಹೋದವರ್ಶ ಈ ಕಾರ್ಯಕ್ರಮ ಲಾಯಿಕಾತು ಆನು ನೋಡಿದ್ದೆ ಆಸಕ್ತಿ ಇದ್ದ ಮಕ್ಕಳ ಕೂಡಿಗೆ ಹಾಕುವೊ೦

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *