ಮಾರ್ಚ್ ತಿಂಗಳ ಪಟಂಗಳ ನೋಡಿದಿರಾ?

April 25, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪಟದಪುಟ ಇಪ್ಪದು ಗೊಂತಿದ್ದನ್ನೇ?
ಎಲ್ಲೊರೂ ಕೊಟ್ಟ ಸಮಗ್ರ, ಸಾಮಾಜಿಕ ಪಟಂಗಳ ಸಂಗ್ರಹ ಆ ಪುಟಲ್ಲಿ ಇರ್ತು.
ಹೊಸ ಹೊಸ ಆಲ್ಬಮು ಮಾಡಿ ಹಾಕುತ್ತದು ನಮ್ಮ ಯೋಚನೆ – ನಿಂಗೊಗೆ ಗೊಂತಿಪ್ಪದ್ದೇ.

ಅದಪ್ಪು, ಮಾರ್ಚ್ ತಿಂಗಳಿನ ಪಟಂಗ ಒಪ್ಪಣ್ಣನ ಪಟದಪುಟಲ್ಲಿ ಬಯಿಂದು. ನೋಡಿದ್ದಿರನ್ನೇ?
ನೋಡದ್ರೆ ಈಗಳೇ ನೋಡಿ. ಕೂಡ್ಳೇ – ಅದು ಹೇಂಗಿದ್ದು ಹೇಳ್ತದರ ತಿಳುಸಿ. ಆತೋ?

ಮಾರ್ಚ್ ತಿಂಗಳ ಪಟಂಗ

ಇದಾ, ಸಂಕೊಲೆ ಇಲ್ಲಿದ್ದು..!

ನಿಂಗಳತ್ರೂ ನಿಂಗಳ ಸಂಗ್ರಹಲ್ಲಿ – ಚೆಂಙಾಯಿಗಳದ್ದೋ, ಊರಿಂದೋ – ಮಣ್ಣ ಗಮ್ಮತ್ತಿನ ಪಟಂಗೊ ಇದ್ದರೆ, ಒಪ್ಪಣ್ಣಂಗೆ ಕಳುಸಿ. (Oppanna@Oppanna.com) ಎಡಿಗಾರೆ ಒಂದು ಗೆರೆಯ ತಲೆಬರಹವನ್ನುದೇ ಕಳುಸಿ!

ಖಂಡಿತಾ ಅಲ್ಲಿ ನೇಲುಸಲಕ್ಕು – ಎಪ್ರಿಲಿನಗೊಂಚಲಿಲಿ!
(ಆರಿಂಗೂ ಬೇನೆ ಆಗದ್ದ ಹಾಂಗೆ ಇರೆಕು ಮಾಂತ್ರ!)

ಮಾರ್ಚ್ ತಿಂಗಳ ಪಟಂಗಳ ನೋಡಿದಿರಾ?, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಂಡಾಡಿ ಅಜ್ಜಿಯೇನಂಕೂಡ್ಳು ಅಣ್ಣರಾಜಣ್ಣಅನಿತಾ ನರೇಶ್, ಮಂಚಿಅನುಶ್ರೀ ಬಂಡಾಡಿಅಡ್ಕತ್ತಿಮಾರುಮಾವ°ಅಜ್ಜಕಾನ ಭಾವದೇವಸ್ಯ ಮಾಣಿಬಟ್ಟಮಾವ°ಹಳೆಮನೆ ಅಣ್ಣಕೇಜಿಮಾವ°ಶರ್ಮಪ್ಪಚ್ಚಿಚೆನ್ನಬೆಟ್ಟಣ್ಣಬೋಸ ಬಾವನೀರ್ಕಜೆ ಮಹೇಶಮಂಗ್ಳೂರ ಮಾಣಿಉಡುಪುಮೂಲೆ ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆತೆಕ್ಕುಂಜ ಕುಮಾರ ಮಾವ°ಸುವರ್ಣಿನೀ ಕೊಣಲೆಕಾವಿನಮೂಲೆ ಮಾಣಿಶೇಡಿಗುಮ್ಮೆ ಪುಳ್ಳಿವೇಣಿಯಕ್ಕ°ಶೀಲಾಲಕ್ಷ್ಮೀ ಕಾಸರಗೋಡುಚೂರಿಬೈಲು ದೀಪಕ್ಕವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ