ಯುನಿಕೋಡ್ ೭.೦ ಬೀಟಾ

March 16, 2014 ರ 7:16 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಿಷಯ ತಂತ್ರಜ್ಞಾನ ಗೊತ್ತಿಪ್ಪವಕ್ಕೆ ಮಾತ್ರ ಅರ್ಥ ಅಕ್ಕು. ಯುನಿಕೋಡ್ ೭.೦.೦ ಬತ್ತಾ ಇದ್ದು. ಬೀಟ ವಿವರ ಇಲ್ಲಿದ್ದು – http://www.unicode.org/versions/beta-7.0.0.html. ಅದು ನವಗೆಂತಕೇಳಿ ಕೇಳ್ತೀರಾ? ಅದರಲ್ಲಿ ನವಗೆ ಉಪಯೋಗ ಅಪ್ಪಂತ ಒಂದು ಹೊಸ ಅಕ್ಷರ ಇದ್ದು. ವಿವರಕ್ಕೆ ಈ ಪುಟ ನೋಡಿ – http://www.unicode.org/Public/7.0.0/diffs/6.3.0-7.0.0.all.changes.diffs. ಅದರಲ್ಲಿಪ್ಪ ಈ ವಿಷಯ ನೋಡಿ –
0C81 reserved -> char KANNADA SIGN CANDRABINDU
ಇದು ನವಗೆ ಒಳ್ಳೆದು. ಈಗ ಎಲ್ಲರೂ “°” ಅಕ್ಷರ ಬಳಸುವ ಬದಲು ಇದರ ಬಳಸುಲಕ್ಕು. ಮಹೇಶ ಒಂದು ಪ್ರೋಗ್ರಾಮ ಬರದು ಎಲ್ಲ “°” ಗಳ ಈ ಹೊಸ ಅಕ್ಷರಕ್ಕೆ ಬದಲಿಸಿದರೆ ಆತು.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

  1. ಪವನಜಮಾವ

    @ಬೊಳುಂಬು ಬಾವ – ನಿಂಗೊ ಬರದ್ದಕ್ಕೂ ವಿಕಿಪೀಡಿಯಕ್ಕೂ ಯಾವ ಸಂಬಂಧವೂ ಇಲ್ಲೆ. ಯುನಿಕೋಡ್ ಒಂದು character encoding scheme ಅಷ್ಟೆ. ಅದರ ಯಾವ ಫಾಂಟಿಲಿ ಯಾವ ರೀತಿ ತೋರ್ಸೆಕ್ಕೂಳಿ ಹೇಳೊದು ನವಗೆ ಬಿಟ್ಟದ್ದು. ನಮ್ಮ ಕಂಪ್ಯೂಟರಿಲಿ ನಮಗೆ ಬೇಕಾದ ಫಾಂಟ್ ಮಡಿಕ್ಕೊಂಡು ಅದರಲ್ಲಿ ನಿಂಗೊ ಹೇಳಿದ ನಕರಪಿಲ್ಲು (ಅಪ್ಪು, ಅದಕ್ಕೆ ನಕರಪಿಲ್ಲು ಹೇಳ್ತವು) ಹಾಕಿಕೊಂಡು ವಿಕಿಪೀಡಿಯದ ಸೆಟ್ಟಿಂಗಿಲಿ ಈ ಫಾಂಟ್‌ನ default font ಮಾಡಿಕೊಂಡರೆ ಆತು.

    [Reply]

    ಬೊಳುಂಬು ಕೃಷ್ಣಭಾವ°

    ಬೊಳುಂಬು ಕೃಷ್ಣಭಾವ° Reply:

    “ವಿಕಿಪೀಡಿಯದ ಇನ್ನಾಣ ಆವೃತ್ತಿಲಿ” ಅಲ್ಲ, “ಯುನಿಕೋಡಿನ ಇನ್ನಾಣ ಆವೃತ್ತಿಲಿ.”

    [Reply]

    VN:F [1.9.22_1171]
    Rating: 0 (from 0 votes)
  2. ಪವನಜಮಾವ

    ಯುನಿಕೋಡ್ 7.0 ಬೈಯಿಂದು. ವಿವರ ಇಲ್ಲಿದ್ದು – http://www.unicode.org/charts/PDF/U0C80.pdf. ಅದರಲ್ಲಿ ಚಂದ್ರಬಿಂದು ಇದ್ದು. ಅದರ ಸಂಕೇತ – 0C81. ಇದರ ನಾವು ಉಪಯೋಗುಸುಲಕ್ಕು. ಆದರೆ ಅದಕ್ಕೆ ಎರಡು ಕೆಲಸ ಆಯೆಕ್ಕು –
    1. ಈ ಅಕ್ಷರ ಇಪ್ಪ ಫಾಂಟ್ ಆಯೆಕ್ಕು
    2. ಕೀಬೋರ್ಡಿಲಿ ಇದರ ಸೇರುಸೆಕ್ಕು.

    ಇದರಲ್ಲಿ 2ನೆಯ ವಿಷಯದ ಬಗ್ಗೆ ಆನು ಕೆಲಸ ಮಾಡ್ತಾ ಇದ್ದೆ. ಸದ್ಯಲ್ಲೆ ವಿಸ್ತರಿಸಿದ ಕೆ.ಪಿರಾವ್ ಲೇಔಟ್ (ನುಡಿ ಲೇಔಟ್) ಬತ್ತು. ಅದರ ಸರಕಾರಂದ ನೋಟಿಫೈ ಮಾಡ್ಸುತ್ತೆ.

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ವೇಣೂರಣ್ಣಅಜ್ಜಕಾನ ಭಾವಪ್ರಕಾಶಪ್ಪಚ್ಚಿಅಡ್ಕತ್ತಿಮಾರುಮಾವ°ರಾಜಣ್ಣಮಂಗ್ಳೂರ ಮಾಣಿಕಳಾಯಿ ಗೀತತ್ತೆಅಕ್ಷರದಣ್ಣಶುದ್ದಿಕ್ಕಾರ°ದೊಡ್ಡಭಾವಕಾವಿನಮೂಲೆ ಮಾಣಿಶಾ...ರೀಶೀಲಾಲಕ್ಷ್ಮೀ ಕಾಸರಗೋಡುಸುವರ್ಣಿನೀ ಕೊಣಲೆಅನುಶ್ರೀ ಬಂಡಾಡಿಡೈಮಂಡು ಭಾವಚೂರಿಬೈಲು ದೀಪಕ್ಕಜಯಗೌರಿ ಅಕ್ಕ°ಕೆದೂರು ಡಾಕ್ಟ್ರುಬಾವ°ಅನು ಉಡುಪುಮೂಲೆಪುಟ್ಟಬಾವ°ಉಡುಪುಮೂಲೆ ಅಪ್ಪಚ್ಚಿಹಳೆಮನೆ ಅಣ್ಣದೀಪಿಕಾಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ