‘ಹನುಮಗಿರಿ’ಲಿ ನಮ್ಮ ಶ್ರೀಗಳಿಂದ ಜೇಸುದಾಸಂಗೆ ‘ಧರ್ಮಶ್ರೀ’ ಪ್ರಶಸ್ತಿ..!

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಕರಕಮಲಂಗಳಿಂದ ಜಗಮಾನ್ಯ ಗಾಯಕ ಪದ್ಮವಿಭೂಷಣ ಡಾ। ಕೆ.ಜೆ. ಜೇಸುದಾಸ್ ಂಗೆ ‘ಧರ್ಮಶ್ರೀ’ ಪ್ರಶಸ್ತಿ ಪ್ರದಾನ ಮಾಡುವ ಅತ್ಯಪೂರ್ವ ಕಾರ್ಯಕ್ರಮ ಇಂದು ಹೊತ್ತೋಪಗ 5 ಗಂಟೆಗೆ ಈಶ್ವರಮಂಗಲಲ್ಲಿ. ಎಲ್ಲೋರು ಬನ್ನಿ.

ಸುಭಗ

   

You may also like...

8 Responses

 1. ಹೋ… ಒಳ್ಳೆ ಶುದ್ದಿ. ಪ್ರತಿಭೆಯ ಗುರುತಿಸಿ ಅಭಿನಂದಿಸುತ್ತ ಇಪ್ಪ ಕಾರ್ಯಕ್ರಮದ ಶುದ್ದಿ ನೋಡಿ ಖುಶೀ ಆತು ಹೇಳಿ ಹೇಳಿತ್ತಿದಾ – ‘ಚೆನ್ನೈವಾಣಿ’

 2. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಸಂತೋಷ

 3. ತೆಕ್ಕುಂಜ ಕುಮಾರ ಮಾವ° says:

  ಒಳ್ಳೆ ಕಾರ್ಯಕ್ರಮ.
  ಹರೆರಾಮ.

 4. ಶೇಡಿಗುಮ್ಮೆ ಪುಳ್ಳಿ says:

  ಶುಭಾಶಯಂಗೊ.

 5. jayashree.neeramoole says:

  ಹರೇ ರಾಮ

 6. ಈಶ್ವರಣ್ಣ ಮಡಿಕೇರಿ says:

  ಶ್ರೀ ಗುರುಗಳು ಈಶ್ವ್ರರಮ೦ಗಲದ ಕಾರ್ಯಕ್ರಮ ಮುಗಿಶಿ ಮಡಿಕೇರಿಗೆ ಬಪ್ಪದು. ಮೊಕ್ಕಾ೦ ಮಾಡುವಲ್ಲಿ ಶ್ರೀಗುರುಗಳ ನಿರೀಕ್ಷೆಲಿ ಇದ್ದೆಯೊ.

 7. ರಘು ಮುಳಿಯ says:

  ಕಾರ್ಯಕ್ರಮ ಹೇ೦ಗಾತು ಭಾವ?

 8. ವಿದ್ಯಾ ರವಿಶಂಕರ್ says:

  ಇದು ನಿಜಕ್ಕೂ ಅದ್ಭುತ ಕಾರ್ಯಕ್ರಮ ಸುಭಗಣ್ಣ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *