Oppanna.com

ಭವಿಷ್ಯ ೨೦೧೩

ಬರದೋರು :   ಪವನಜಮಾವ    on   27/12/2012    4 ಒಪ್ಪಂಗೊ

ಪವನಜಮಾವ

ಅವಲಂಬನ ತಂಡಂದ ಮುಂದಿನ ಭವಿಷ್ಯ ಕಾರ‍್ಯಕ್ರಮ ಮುಜುಂಗಾವಿಲಿ ಫೆಬ್ರವರಿ ೨ ಮತ್ತು ೩, ೨೦೧೩ಕ್ಕೆ ಇದ್ದು. ಕಳುದ ವರ್ಷದ ಭವಿಷ್ಯ ಕಾರ‍್ಯಕ್ರಮದ ವಿವರಂಗೊ ಇಲ್ಲಿದ್ದು – https://oppanna.com/helike/bhavishya-avalambana-karyagara. ನಿಂಗೊಗೆ ಗೊತ್ತಿಪ್ಪ ಹತ್ತನೆ ಕ್ಲಾಸಿನ ಮಕ್ಕೊಗೂ ಅವರ ಅಪ್ಪ ಅಮ್ಮಂದಿರಿಗೂ ತಿಳಿಸಿ. ಜಾಸ್ತಿ ವಿವರ ಮುಂದಕ್ಕೆ ಬತ್ತು.

4 thoughts on “ಭವಿಷ್ಯ ೨೦೧೩

  1. ಹರೇರಾಮ,
    ಈ ಸುದ್ದಿಯ ಮೊನ್ನೆ ಶಾಲೆ[ಮುಜುಂಗಾವು]ಲಿ ಹೇಳಿದವು. ಬಯಲಿಲ್ಲಿ ಹೇಳಿದ್ದದು ಒಳೇದಾತು. ಹೋದವರ್ಶ ಈ ಕಾರ್ಯಕ್ರಮ ಲಾಯಿಕಾತು ಆನು ನೋಡಿದ್ದೆ ಆಸಕ್ತಿ ಇದ್ದ ಮಕ್ಕಳ ಕೂಡಿಗೆ ಹಾಕುವೊ೦

  2. ಇದರ ಬಗ್ಗೆ ಊರತ್ಲಾಗಿ ಪ್ರಚಾರ ಮಾಡುವೋ.

  3. ಕಾರ್ಯಕ್ರಮ ವಿದ್ಯಾರ್ಥಿಗೊಕ್ಕೆ ಮಾರ್ಗದರ್ಶನ ನೀಡಿ ಯಶಸ್ವಿ ಆಗಲಿ ಹೇಳಿ ಹಾರೈಕೆ.ನಮ್ಮ ಬ೦ಧುಗೊಕ್ಕೆ ತಿಳುಶುವ°.

  4. ಪವನಜ,
    ಹರೇ ರಾಮ; ಒಳ್ಳೆ ಶುದ್ಧಿಯ ಕೊಟ್ಟಿದೆ. ವಿವರ ಗೊ೦ತಾದರೆ, ತಿಳ್ಶವದು ಸುಲಭ. ಆದಷ್ಟು ಬೇಗ ಆ ಶುದ್ಧಿ ಬರಲಿ. ಈ ಶುದ್ಧಿಯ ಪ್ರಕಟಿಸಿದ ನಿನಗೆ ಧನ್ಯವಾದ. ನಮಸ್ಟೇ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×