Oppanna.com

ಸರಸ್ವತಿ ಶಂಕರ್ ಗೆ ಮಲ್ಲಿಕಾ ಪ್ರಶಸ್ತಿ

ಬರದೋರು :   ಗೋಪಾಲಣ್ಣ    on   24/05/2013    8 ಒಪ್ಪಂಗೊ

ಗೋಪಾಲಣ್ಣ

ಆನು ಬರೆದ ಲೇಖನ-‘ಸರಸ್ವತಿ ಶಂಕರ್ ಬರೆದ ಎರಡು ಕೃತಿಗೊ’ ನೆಂಪು ಮಾಡಲಕ್ಕು.
ಸರಸ್ವತಿ ಶಂಕರ್ ಬರೆದ ‘ಸೋಗು’ಕಥಾಸಂಕಲನಕ್ಕೆ ೨೦೧೨ ರ ಕನ್ನಡ ಸಾಹಿತ್ಯ ಪರಿಷತ್ತಿನ ‘ಮಲ್ಲಿಕಾ ಪ್ರಶಸ್ತಿ’ ಕೊಡುದು ಹೇಳಿ ಪರಿಷತ್ತು ಘೋಷಣೆ ಮಾಡಿದ್ದು. ನಮ್ಮ ಸಮಾಜಲ್ಲಿ ಒಬ್ಬರಿಂಗೆ ಈ ಪ್ರಶಸ್ತಿ ಸಿಕ್ಕುದು ನಿಜವಾಗಿ ಬಹಳ ಸಂತೋಷದ ವಿಷಯ.

8 thoughts on “ಸರಸ್ವತಿ ಶಂಕರ್ ಗೆ ಮಲ್ಲಿಕಾ ಪ್ರಶಸ್ತಿ

  1. ಸರಸ್ವತಿಅಕ್ಕನ ಸಂತೋಷಂದ ಅಭಿನಂದಿಸುತ್ತೆ. ದೇವಿ ಸರಸ್ವತಿಯ ಕಟಾಕ್ಷಂದ ಇನ್ನಷ್ಟು ಮತ್ತಷ್ಟು ಪ್ರಶಸ್ತಿಗೊ ಹುಡುಕಿಗೊಂಡು ಬಪ್ಪ ಹಾಂಗಾಗಲಿ ಹೇಳಿ ಹಾರೈಸುತ್ತೆ.

  2. ಸ೦ತೋಷದ ಶುದ್ದಿ. ಅಭಿನ೦ದನೆಗೊ.

  3. ಹರೇರಾಮ. ಗೋಪಾಲ, ನೀನು ಬರದ್ದು ಒೞೆದಾತು. ಈ ಸುದ್ದಿ ಅಂದು ಪೇಪರಿಲ್ಲಿ ನೋಡಿದ ದಿನವೇ ಬಯಲಿಂಗೆ ಬರೆಕಾತು ಗ್ರೇಶಿತ್ತಿದ್ದೆ . ಸರಸ್ವತಿಗೆ ಗೌರಮ್ಮ ಪ್ರಶಸ್ತಿ ಸಹಿತ ಇನ್ನೂ ಕೆಲವಾರು ಪ್ರಶಸ್ತಿಗೊ ಬಯಿಂದು ಹೇಳ್ಲೆ ಸಂತೋಷ ಆವುತ್ತು

  4. ಹರೇರಾಮ. ಗೋಪಾಲ, ಈ ಸುದ್ದಿ ಅಂದು ಪೇಪರಿಲ್ಲಿ ನೋಡಿದ ದಿನವೇ ಬಯಲಿಂಗೆ ಬರೆಕಾತು ಗ್ರೇಶಿತ್ತಿದ್ದೆ . ಸರಸ್ವತಿಗೆ ಗೌರಮ್ಮ ಪ್ರಶಸ್ತಿ ಸಹಿತ ಇನ್ನೂ ಕೆಲವಾರು ಪ್ರಶಸ್ತಿಗೊ ಬಯಿಂದು ಹೇಳ್ಲೆ ಸಂತೋಷ ಆವುತ್ತು

  5. ಸರಸ್ವತಿ ಅಕ್ಕಂಗೆ ಅಭಿನಂದನೆಗೊ.

  6. ಅಭಿನಂದನೆಗೊ ಸರಸ್ವತಿ ಅಕ್ಕಂಗೆ

  7. ಭಾರೀ ಸ೦ತೋಷದ ಶುದ್ದಿ. ಸರಸ್ವತಿ ಅತ್ತೆಗೆ ಅಭಿನ೦ದನೆಗೊ.

  8. ಸಂತೋಷ ಸುದ್ದಿ. ಕೀರ್ತಿ ಬೆಳೆಯಲಿ. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×