Oppanna.com

‘ಹನುಮಗಿರಿ’ಲಿ ನಮ್ಮ ಶ್ರೀಗಳಿಂದ ಜೇಸುದಾಸಂಗೆ ‘ಧರ್ಮಶ್ರೀ’ ಪ್ರಶಸ್ತಿ..!

ಬರದೋರು :   ಸುಭಗ    on   11/01/2012    8 ಒಪ್ಪಂಗೊ

ಸುಭಗ

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಕರಕಮಲಂಗಳಿಂದ ಜಗಮಾನ್ಯ ಗಾಯಕ ಪದ್ಮವಿಭೂಷಣ ಡಾ। ಕೆ.ಜೆ. ಜೇಸುದಾಸ್ ಂಗೆ ‘ಧರ್ಮಶ್ರೀ’ ಪ್ರಶಸ್ತಿ ಪ್ರದಾನ ಮಾಡುವ ಅತ್ಯಪೂರ್ವ ಕಾರ್ಯಕ್ರಮ ಇಂದು ಹೊತ್ತೋಪಗ 5 ಗಂಟೆಗೆ ಈಶ್ವರಮಂಗಲಲ್ಲಿ. ಎಲ್ಲೋರು ಬನ್ನಿ.

8 thoughts on “‘ಹನುಮಗಿರಿ’ಲಿ ನಮ್ಮ ಶ್ರೀಗಳಿಂದ ಜೇಸುದಾಸಂಗೆ ‘ಧರ್ಮಶ್ರೀ’ ಪ್ರಶಸ್ತಿ..!

  1. ಇದು ನಿಜಕ್ಕೂ ಅದ್ಭುತ ಕಾರ್ಯಕ್ರಮ ಸುಭಗಣ್ಣ.

  2. ಶ್ರೀ ಗುರುಗಳು ಈಶ್ವ್ರರಮ೦ಗಲದ ಕಾರ್ಯಕ್ರಮ ಮುಗಿಶಿ ಮಡಿಕೇರಿಗೆ ಬಪ್ಪದು. ಮೊಕ್ಕಾ೦ ಮಾಡುವಲ್ಲಿ ಶ್ರೀಗುರುಗಳ ನಿರೀಕ್ಷೆಲಿ ಇದ್ದೆಯೊ.

  3. ಒಳ್ಳೆ ಕಾರ್ಯಕ್ರಮ.
    ಹರೆರಾಮ.

  4. ಹೋ… ಒಳ್ಳೆ ಶುದ್ದಿ. ಪ್ರತಿಭೆಯ ಗುರುತಿಸಿ ಅಭಿನಂದಿಸುತ್ತ ಇಪ್ಪ ಕಾರ್ಯಕ್ರಮದ ಶುದ್ದಿ ನೋಡಿ ಖುಶೀ ಆತು ಹೇಳಿ ಹೇಳಿತ್ತಿದಾ – ‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×