Oppanna.com

15-ಜೂನ್-2011: ಖಂಡಗ್ರಾಸ ಚಂದ್ರಗ್ರಹಣ

ಬರದೋರು :   ಗಣೇಶ ಮಾವ°    on   15/06/2011    3 ಒಪ್ಪಂಗೊ

ಗಣೇಶ ಮಾವ°

ಬೈಲಿನ ಎಲ್ಲೋರಿಂಗೂ ನಮಸ್ಕಾರ.
ಇಂದು ಶೆಂಕ್ರಾಂತಿ.
ಹುಣ್ಣಮೆಯೂ ಅಪ್ಪು. ಅಪುರೂಪದ ಹುಣ್ಣಮೆಲಿ “ಚಂದ್ರಗ್ರಹಣ” ಕೂಡಿಬಪ್ಪದಿದ್ದು. ಇಂದು ಆ ವಿಶೇಷ ದಿನ.

ಇಂದ್ರಾಣ ಗ್ರಹಣದ ಬಗ್ಗೆ ರಜ್ಜ ಮಾಹಿತಿಗೊ:

ಗ್ರಹಣ:
ಖಂಡಗ್ರಾಸ
ಸ್ಪರ್ಶ: ಇರುಳು 11:56ಕ್ಕೆ
ನಿಮೀಲನ: ನೆಡಿರುಳು 12:56ಕ್ಕೆ
ಮಧ್ಯ: ನೆಡಿರುಳು ನೆಡಿರುಳು 1:46ಕ್ಕೆ
ಉನ್ಮೀಲನ: 2:36ಕ್ಕೆ
ಮೋಕ್ಷ: ಉದೆಕಾಲ 3:36ಕ್ಕೆ
ಗ್ರಹಣದ ಒಟ್ಟು ಕಾಲಮಾನ: 3ಗಂಟೆ, 40ನಿಮಿಷ.

ಹೆಚ್ಚಿನ ಮಾಹಿತಿಗಾಗಿ, ನಮ್ಮ ಒಯಿಜಯಂತಿ ಪಂಚಾಂಗದ ಒಂದು ಪುಟ ಇಲ್ಲಿ ನೇಲುಸಿದ್ದೆ:

ಚಿತ್ರಕೃಪೆ: ವೈಜಯಂತೀ ಪಂಚಾಂಗ, 2011

3 thoughts on “15-ಜೂನ್-2011: ಖಂಡಗ್ರಾಸ ಚಂದ್ರಗ್ರಹಣ

  1. ಅಂಬ್ರೆಪ್ಪಿನವು ಆತುರಂಗೊ ಹೇಳಿ ಕೆಲವರು ನೆಗೆ ಮಾಡುಗು.

  2. ಪಟ ನೋಡಿರೆ ನೆಗೆಮಾಣಿ ‘ಬಾಲ’ ಬೋಚ ‘ವ್ರದ್ದ’ – ಆತುರರು ಬಾಕಿ ಒಳುದವು .

  3. ನೆಗೆಮಾಣಿ “ಬಾಲ”ನೋ? ಬೋಚ ಭಾವ “ಆತುರ” ನೋ? ಬೇಗ ಹೇಳಿಕ್ಕಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×