ಕುತ್ತಿಗದ್ದೆ ಸಿರಿಯ ಮದುವೆ

November 14, 2012 ರ 5:45 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

Shreedevi-MAdhusoodanaನಮ್ಮ ಬೈಲಿನ ಕೂಸು, ಎನ್ನ ಹೆಂಡತಿಯ ಅಕ್ಕನ ಮಗಳು, ಶ್ರೀದೇವಿ (ಕುತ್ತಿಗದ್ದೆ ಸಿರಿ) ಮೊನ್ನೆ ನವಂಬರ‍್ ೮ಕ್ಕೆ ಮದುವೆ ಆತು. ಶ್ರೀದೇವಿ ಮತ್ತು ಮಧುಸೂದನರಿಂಗೆ ಶುಭಾಶಯಂಗೊ

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ವಿಜಯತ್ತೆ

  ಕುತ್ತಿಗೆದ್ದೆ ಸಿರಿಯ ಮದುವೆಯ’ ಅಪರೂಪದ ಆದರ್ಶ ಮದುವೆ’ ಹೇಳ್ತ ಶೀರ್ಶಿಕೆಲಿ ಬರದ್ದೆ ಬೈಲಿಲ್ಲಿ. ಓದಿ – http://oppanna.com/?p=26461

  [Reply]

  ಪವನಜಮಾವ

  ಪವನಜಮಾವ Reply:

  ಓದಿದೆ. ಲಾಯಕ್ಕಾಯಿದು

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಹರೇ ರಾಮ; ನಿನ್ನೆ ಅಷ್ಟೇ ವಿಜಯತ್ತೆ ಸುದ್ದಿ ಹೇಳಿದ ” ಅಪರೂಪದ ಆದರ್ಶ ಮದುವೆ ” ಯ ಓದಿತ್ತೆ. ಇ೦ದು ದ೦ಪತಿಗಳ ಪಟವನ್ನೂ ಲಾಯಕ್ಕಕ್ಕೆ ತೆಗದು ನಮ್ಮ ಬೈಲಿ ಹಾಕಿದ್ದಕ್ಕೆ ಅಭಿನ೦ದನಗೊ. ದ೦ಪತಿಗೊ ನೂರಾರು ವಸ೦ತವ ಸುಖ ಸ೦ತೋಷಲ್ಲಿ ಕಳೆಯಲಿ ಹೇದು ಹಾರೈಸುತ್ತೆ. ನಮಸ್ತೇ….

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಹೋ… ವಿಜಯತ್ತೆ ಮನ್ನೆ ಹೇದ ಶುದ್ದಿ ಇದುವೇಯೋ!!! ಗ್ರೇಶಿಯೊಂಡಿತ್ತೆ ಅದಾರಾಗಿಕ್ಕಪ್ಪಾದು.

  ಹರೇ ರಾಮ. ಅಭಿನಂದನೆಗೊ. ಶ್ರೀಗುರುದೇವಾತುನುಗ್ರಹಂದ ಇವಕ್ಕೆ ಉತ್ತರೋತ್ತರ ಶ್ರೇಯಸ್ಸಾಗಲಿ ಹೇಳಿ ಬೈಲ ಹತ್ತು ಸಮಸ್ತರ ಪರವಾಗಿ.

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಈ ನವ ವಧೂವರರ ಮದುವೆ ಸಟ್ಟುಮುಡಿ ಫೊಟೊ೦ಗೊ ಇನ್ನೂ ಕೆಲವು ಹಾಕಿ ಪವನಜಣ್ಣ ಈ ಪಟವನ್ನೇ ಒ೦ದೆರಡು ಸರ್ತಿ ದೊಡ್ಡ ಮಾಡಿ ನೋಡಿದೆ ಇದ ಆನು ಸಟ್ಟುಮುಡಿಗೆ ಹೋಯಿದಿಲ್ಲೆ ಹಾ೦ಗಾಗಿ ಒ೦ದು ಕುತೂಹಲ ನಮ್ಮಕೂಸು ಹೇಳ್ತ ಅಭಿಮಾನ೦ದ

  [Reply]

  ಪವನಜಮಾವ

  ಪವನಜಮಾವ Reply:

  ಸುಮಾರು ೫೦೦ ರಿಂದ ಜಾಸ್ತಿ ಪಟಂಗೊ ಇದ್ದನ್ನೆ !!!

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ೫೦೦ ಪೂರ ಬೇಡಪ್ಪ. ಒಂದು ಹತ್ತು ಫಟಂಗಳ ಹಾಕಿರೆ ಹೆಚ್ಚಾಗ.

  [Reply]

  VN:F [1.9.22_1171]
  Rating: +1 (from 1 vote)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  “ಆದರ್ಶ ದಂಪತಿಗಳಾಗಿ ನೂರ್ಕಾಲ ಸಂತೋಷಂದ ಬಾಳಲಿ”

  [Reply]

  VA:F [1.9.22_1171]
  Rating: 0 (from 0 votes)
 5. ಪ್ರಭಾಕರ ಭಟ್ ಕೋಣಮ್ಮೆ

  ನವ ದಂಪತಿಗೊಕ್ಕೆ ಶುಭವಾಗಲಿ!

  [Reply]

  VA:F [1.9.22_1171]
  Rating: 0 (from 0 votes)
 6. ಮಂಗ್ಳೂರ ಮಾಣಿ

  ಇವರ ನಿನ್ನೆ ಅಲ್ಲ ಮೊನ್ನೆ ಮಾಣಿ ಮಠಲ್ಲಿ ಕಂಡಹಾಂಗಾತು?? ಇವ್ವೆಯೋ?
  ಹೋ.. ಪರಿಚಯ ಇಲ್ಲದ್ದೆ ಮೋಸ ಆತು :)
  ಶುಭಾಶಯಂಗೊ ಇಬ್ರಿಂಗೂ :)

  [Reply]

  ಪವನಜಮಾವ

  ಪವನಜಮಾವ Reply:

  ಅಪ್ಪು. ಅವ್ವೇ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮುಳಿಯ ಭಾವಶರ್ಮಪ್ಪಚ್ಚಿಶ್ಯಾಮಣ್ಣಎರುಂಬು ಅಪ್ಪಚ್ಚಿಕೊಳಚ್ಚಿಪ್ಪು ಬಾವವೆಂಕಟ್ ಕೋಟೂರುಶಾ...ರೀಶ್ರೀಅಕ್ಕ°ಅಕ್ಷರ°ಪ್ರಕಾಶಪ್ಪಚ್ಚಿಕಾವಿನಮೂಲೆ ಮಾಣಿಹಳೆಮನೆ ಅಣ್ಣಕಜೆವಸಂತ°ಕೇಜಿಮಾವ°ಗೋಪಾಲಣ್ಣಅಡ್ಕತ್ತಿಮಾರುಮಾವ°ಸುಭಗಕೆದೂರು ಡಾಕ್ಟ್ರುಬಾವ°ಪಟಿಕಲ್ಲಪ್ಪಚ್ಚಿಬೋಸ ಬಾವಕಳಾಯಿ ಗೀತತ್ತೆಶೀಲಾಲಕ್ಷ್ಮೀ ಕಾಸರಗೋಡುಅಕ್ಷರದಣ್ಣಸುವರ್ಣಿನೀ ಕೊಣಲೆಪೆಂಗಣ್ಣ°ಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ